ಫೆಬ್ರವರಿ 16, 2026, ಸೋಮವಾರದ ರಾಶಿ ಭವಿಷ್ಯ
ಮೇಷ: ನಿಮ್ಮ ತಾಳ್ಮೆ ಮತ್ತು ಶ್ರಮ ಫಲ ನೀಡಲಿದೆ. ಆರ್ಥಿಕ ಪ್ರಗತಿಯ ಬಗ್ಗೆ ಚಿಂತನೆ ಮಾಡಲು ಸೂಕ್ತ ಸಮಯ. ಕುಟುಂಬದಲ್ಲಿ ಶುಭ ಸಂದರ್ಭಗಳ ಸೂಚನೆ ಇದೆ. ಸ್ಪಷ್ಟ ನಿರ್ಧಾರಗಳಿಗೆ ಇದು ಉತ್ತಮ ಕಾಲ. ಅಪರಿಚಿತರು ಆಪ್ತರಾಗಬಹುದು. ವೇಷಭೂಷಣದ ಬಗ್ಗೆ ಟೀಕೆ ಕೇಳಿಬರುವ ಸಾಧ್ಯತೆ. ಹೂಡಿಕೆ ವಿಷಯದಲ್ಲಿ ಸಂಗಾತಿಯ ಅಭಿಪ್ರಾಯವನ್ನು ಅಂಧವಾಗಿ ಅನುಸರಿಸಬೇಡಿ. ಮನಸ್ಸಿಗೆ ಯಾವುದನ್ನೂ ತೆಗೆದುಕೊಳ್ಳದೆ ಶಾಂತವಾಗಿರುವಿರಿ.
ವೃಷಭ: ಹಿತಶತ್ರುಗಳಿಂದ ಅಡ್ಡಿ ಎದುರಾಗಬಹುದು. ಆಭರಣಗಳ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಸಹೋದ್ಯೋಗಿಗಳ ಜೊತೆ ಸ್ನೇಹ ಪ್ರೀತಿಗೆ ತಿರುಗುವ ಸಾಧ್ಯತೆ. ಮನೆಯವರ ಅಭಿಪ್ರಾಯದ ಬಗ್ಗೆ ಚಿಂತೆಯಿರಬಹುದು. ಗುರಿಯಲ್ಲಿ ಸ್ಪಷ್ಟತೆ ಇರಲಿ. ಮನಸ್ಸು ಚಂಚಲವಾಗಿರಬಹುದು. ವೃತ್ತಿ ಬದಲಾವಣೆಯ ಆಲೋಚನೆ ಬರಬಹುದು.
ಮಿಥುನ: ಸೋಲಿನ ಸ್ಥಳದಲ್ಲೇ ಗೆಲ್ಲುವ ಛಲ ನಿಮ್ಮದು. ಧಾರ್ಮಿಕ ಚಟುವಟಿಕೆಗಳಿಗೆ ಸಮಯದ ಕೊರತೆ. ಸಂಗಾತಿಯ ಮೇಲೆ ಅನುಮಾನ ಬೇಡ. ಉದ್ಯೋಗದಲ್ಲಿ ಮೇಲಧಿಕಾರಿಗಳ ಸಹಕಾರ ದೊರೆಯಲಿದೆ. ಮೂರನೇ ವ್ಯಕ್ತಿಯ ಮಾತಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಡಿ. ದಾಂಪತ್ಯ ಕಲಹ ಸುಖಾಂತವಾಗಲಿದೆ. ಪ್ರಯಾಣದಿಂದ ಆರೋಗ್ಯದ ಮೇಲೆ ಸ್ವಲ್ಪ ಪರಿಣಾಮ.
ಕರ್ಕಾಟಕ: ವೃತ್ತಿಯಲ್ಲಿ ಬದಲಾವಣೆಯ ಅವಕಾಶ. ಹೊಸ ಜವಾಬ್ದಾರಿ ಸಾಧ್ಯತೆ. ಸಮಯ ಪಾಲನೆ ಅತ್ಯಂತ ಮುಖ್ಯ. ಮಾತಿನಿಂದ ಇತರರಿಗೆ ನೋವು ಉಂಟಾಗದಂತೆ ಜಾಗ್ರತೆ. ಪ್ರೇಮ ಸಂಬಂಧದಲ್ಲಿ ಜಾಗ್ರತೆ ಅಗತ್ಯ. ಸಹೋದ್ಯೋಗಿಗಳೊಂದಿಗೆ ವಾದ ಸಾಧ್ಯತೆ.
ಸಿಂಹ: ಸಂತಾನ ವಿಷಯದಲ್ಲಿ ದಂಪತಿಗಳ ನಡುವೆ ಚರ್ಚೆ. ನಿಮ್ಮ ನಿರ್ಧಾರಶಕ್ತಿ ಯಶಸ್ಸಿನ ಕೀಲಿಕೈ. ವಿದೇಶಿ ವ್ಯವಹಾರಗಳಿಗೆ ಅನುಕೂಲಕರ ಸಮಯ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಲಭಿಸಲಿದೆ. ಹಿರಿಯರಿಂದ ಟೀಕೆ ಸಾಧ್ಯತೆ. ಅಪರಿಚಿತರಿಂದ ಸಾಲದ ಒತ್ತಡ ಕರೆಗಳ ಮೂಲಕ ಬರಬಹುದು.
ಕನ್ಯಾ: ಆರ್ಥಿಕ ನಿರ್ಧಾರಗಳಲ್ಲಿ ಪರಿಶೀಲನೆ ಅಗತ್ಯ. ಸಂಬಂಧಗಳಲ್ಲಿ ಗೊಂದಲ ಸಾಧ್ಯತೆ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಕುಟುಂಬದ ಮಾತುಗಳಿಂದ ಅಸಮಾಧಾನ. ದಾಂಪತ್ಯದಲ್ಲಿ ಸುಖ. ಹಳೆಯ ಜವಾಬ್ದಾರಿಗಳನ್ನು ನಿರ್ವಹಿಸಲು ಸ್ವಲ್ಪ ಕಷ್ಟವಾಗಬಹುದು.
ತುಲಾ: ಹಣದ ವಿಷಯದಲ್ಲಿ ಇತರರಿಗೆ ಒತ್ತಡ ಕೊಡಬೇಡಿ. ಆದಾಯದಲ್ಲಿ ಸ್ಥಿರತೆ. ಯೋಜಿತ ಹೂಡಿಕೆ ಭವಿಷ್ಯದಲ್ಲಿ ಲಾಭಕರ. ಮಾತಿನ ಬಳಕೆಯಲ್ಲಿ ಎಚ್ಚರಿಕೆ. ಅಹಂಕಾರದಿಂದ ದೂರಿರಿ. ದಾನದಿಂದ ಪ್ರಶಂಸೆ.
ವೃಶ್ಚಿಕ: ಆರ್ಥಿಕ ಲಾಭದಾಯಕ ದಿನ. ಹಳೆಯ ಸಾಲ ತೀರಿಸಲು ಅವಕಾಶ. ಕುಟುಂಬದಲ್ಲಿ ಸಂತೋಷ. ಆರೋಗ್ಯದ ಕಡೆ ಕಾಳಜಿ. ಕಾರ್ಯದ ಕೊನೆಯಲ್ಲಿ ಅಡ್ಡಿ ಸಾಧ್ಯತೆ. ಆಪ್ತರ ಜೊತೆ ಮಾತುಕತೆ ಮನಸ್ಸಿಗೆ ಹಿತ.
ಧನು: ವೃತ್ತಿಯಲ್ಲಿ ಹೊಸ ಅವಕಾಶ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ಕುಟುಂಬದ ಸಹಕಾರದಿಂದ ಸಮಸ್ಯೆ ಪರಿಹಾರ. ಧೈರ್ಯವೇ ಯಶಸ್ಸಿನ ಮಂತ್ರ. ಹೊಸ ವಸ್ತು ಖರೀದಿ ಸಂತೋಷ. ಸಾಹಿತ್ಯಾಸಕ್ತರು ಹೆಚ್ಚು ತೊಡಗಿಕೊಳ್ಳಿ.
ಮಕರ: ಅಪರಿಚಿತರಿಂದ ಸಹಾಯ ಸಾಧ್ಯತೆ. ಆರ್ಥಿಕ ಸ್ಥಿತಿ ಸ್ಥಿರ. ಹೊಸ ಆದಾಯದ ಅವಕಾಶ. ವೃತ್ತಿ ಅಭಿವೃದ್ಧಿಗೆ ಅವಕಾಶಗಳು. ಒಂಟಿತನ ಇಷ್ಟವಾಗಬಹುದು. ಕುಟುಂಬದ ಕೆಲವು ವಿಚಾರಗಳು ಗೌಪ್ಯವಾಗಿರಬಹುದು.
ಕುಂಭ: ಪರಿಶ್ರಮಕ್ಕೆ ಫಲ. ಹೊಸ ಅವಕಾಶಗಳು. ಆರ್ಥಿಕ ಅಭಿವೃದ್ಧಿಗೆ ಹೊಸ ಮಾರ್ಗ ಅನ್ವೇಷಣೆ. ಕುಟುಂಬದ ಜೊತೆ ಸಂತೋಷ. ಹಳೆಯ ಸಾಲ ತೀರಿಸಿ ಬಳಿಕ ಹೊಸ ಸಾಲ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಅಗತ್ಯ.
ಮೀನ: ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ ಸಾಧ್ಯತೆ. ಸಂಯಮ ಅಗತ್ಯ. ಹೊಸ ಉತ್ಸಾಹದಿಂದ ಕಾರ್ಯ ಸಾಧನೆ. ಆರ್ಥಿಕ ಲಾಭದ ಸಾಧ್ಯತೆ. ಕುಟುಂಬದಲ್ಲಿ ಸಾಮರಸ್ಯ. ಹೊಸ ವ್ಯವಹಾರ ಆರಂಭದ ಚಿಂತನೆ. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಆಸೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಫೆಬ್ರವರಿ 23, 2026, ಸೋಮವಾರದ ರಾಶಿ ಭವಿಷ್ಯ
ಮೇಷ ರಾಶಿ ಭವಿಷ್ಯ: ವ್ಯಾಪಾರದಲ್ಲಿ ದ್ವಿಗುಣ ಲಾಭ, ವಿದೇಶ ಯೋಗ, ಪ್ರೀತಿಯ ಕನ... ಓದನ್ನು ಮುಂದುವರಿಸಿ
ಭಾನುವಾರ ರಾಶಿ ಭವಿಷ್ಯ ಭಾನುವಾರ ಫೆಬ್ರವರಿ 1, 2026,
ಮೇಷ ರಾಶಿ ಭವಿಷ್ಯ: ಶ್ರಮಕ್ಕೆ ಫಲ – ಹೊಸ ಆರಂಭಗಳ ಸೂಚನೆ
ಮ... ಓದನ್ನು ಮುಂದುವರಿಸಿ
ಶನಿವಾರದ ರಾಶಿ ಭವಿಷ್ಯ,- ಫೆಬ್ರವರಿ 21, 2026,
ಮೇಷ ರಾಶಿ ಭವಿಷ್ಯ: ಸಾಡೇ ಸಾತಿಯ ಪ್ರಭಾವದಲ್ಲಿ ಎಚ್ಚರಿಕೆ ಅಗತ್ಯ... ಓದನ್ನು ಮುಂದುವರಿಸಿ
ಶನಿವಾರದ ರಾಶಿ ಭವಿಷ್ಯ,-ಫೆಬ್ರವರಿ 21, 2026
ಮೇಷ ರಾಶಿ ಭವಿಷ್ಯ: ಸಾಡೇ ಸಾತಿಯ ಪ್ರಭಾವದಲ್ಲಿ ಎಚ್ಚರಿಕೆ ಅಗತ್ಯ... ಓದನ್ನು ಮುಂದುವರಿಸಿ
ಫೆಬ್ರವರಿ 20, 2026 – ಶುಕ್ರವಾರದ ರಾಶಿ ಭವಿಷ್ಯ
ಮೇಷ ರಾಶಿ ದಿನಭವಿಷ್ಯ : ಇಂದು ಮೇಷ ರಾಶಿಯವರಿಗೆ ಶುಭಫಲಗಳು ಹಾಗೂ... ಓದನ್ನು ಮುಂದುವರಿಸಿ
ಫೆಬ್ರವರಿ 19, 2026, ಗುರುವಾರದ ರಾಶಿ ಭವಿಷ್ಯ
ಮೇಷ ರಾಶಿ: ಮದುವೆ ವಿಚಾರದಲ್ಲಿ ಅಡಚಣೆ – ವ್ಯಾಪಾರದಲ್ಲಿ ಭರ್ಜರಿ... ಓದನ್ನು ಮುಂದುವರಿಸಿ
ಫೆಬ್ರವರಿ 18, 2026 - ಬುಧವಾರದ ರಾಶಿ ಭವಿಷ್ಯ
ಮೇಷ ರಾಶಿ : ದಾಂಪತ್ಯದಲ್ಲಿ ಸಣ್ಣ ಕಲಹ, ವಿದೇಶ ಯೋಗದಿಂದ ಲಾಭದ ಸೂ... ಓದನ್ನು ಮುಂದುವರಿಸಿ
ಫೆಬ್ರವರಿ 17, 2026 - ಮಂಗಳವಾರದ ರಾಶಿ ಭವಿಷ್ಯ
ಮೇಷ ರಾಶಿ : ವಿದೇಶ ಪ್ರಯಾಣ ಯೋಗ, ಆಸ್ತಿ ಖರೀದಿ ಸಾಧ್ಯತೆ ಈ ಅವಧಿ... ಓದನ್ನು ಮುಂದುವರಿಸಿ
ಫೆಬ್ರವರಿ 13, 2026 – ಶುಕ್ರವಾರದ ರಾಶಿ ಭವಿಷ್ಯ
♈ಮೇಷ: ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲಗಳು ನಿಮ್ಮ ಮನಸ್ಸನ್ನು... ಓದನ್ನು ಮುಂದುವರಿಸಿ
ಫೆಬ್ರವರಿ 12, 2026, ಗುರುವಾರದ ರಾಶಿ ಭವಿಷ್ಯ
ಮೇಷ ರಾಶಿ : ಜನರಿಗೆ ಶುಭ ವರ್ತನೆಗಳು – ಹಣ, ಪ್ರೀತಿ ಮತ್ತು ಆರೋಗ... ಓದನ್ನು ಮುಂದುವರಿಸಿ