ಫೆಬ್ರವರಿ 13, 2026 – ಶುಕ್ರವಾರದ ರಾಶಿ ಭವಿಷ್ಯ

ಮೇಷ: ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲಗಳು ನಿಮ್ಮ ಮನಸ್ಸನ್ನು ಹಾಳುಮಾಡಬಹುದು. ಕೆಲವು ಗೆಲುವಿಗಾಗಿ ಸೋಲಬೇಕಾಗುತ್ತದೆ. ಹಿತಶತ್ರುಗಳನ್ನು ಅರಿಯುವಲ್ಲಿ ನೀವು ಸೋಲಾಗಬಹುದು. ಹೊಸ ಯೋಜನೆ ನಿರ್ವಹಿಸಲು ಅವಕಾಶ ಸಿಗಲಿದೆ. ನಿಮ್ಮ ನಿರ್ಧಾರ ತೂಗುಕತ್ತಿಯಂತೆ ಇರಲಿದೆ. ವಿವಾಹಜೀವನವು ಸುಖಕರವಾಗಿರಲಿದೆ. ಕೆಲವು ಅಭ್ಯಾಸವನ್ನು ಬಿಟ್ಟರೂ ಬಿಡಲಾಗದು.

 

ವೃಷಭ: ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆ ಇಷ್ಟವಾಗುವುದಿಲ್ಲ. ವ್ಯವಹಾರದಲ್ಲಿ ಅನ್ಯರ ಹಸ್ತಕ್ಷೇಪ ತಡೆಯಲು ಕಷ್ಟ. ಬಂಧುವನ್ನು ಪಾಲುದಾರರಾಗಿ ಆಯ್ಕೆಮಾಡಬಹುದು. ತಮ್ಮವರ ಬಗ್ಗೆ ನಂಬಿಕೆ ಕಡಿಮೆಯಾಗಬಹುದು. ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊಳ್ಳಿ. ಶತ್ರುಗಳ ಕುತಂತ್ರವು ಲಾಭ ತರಬಹುದು.

 

ಮಿಥುನ: ಸ್ವಾಭಿಮಾನಕ್ಕೆ ತೊಂದರೆ ಉಂಟಾಗಬಹುದು. ಹಾಸ್ಯಪ್ರಜ್ಞೆ ಕೆಲವರಿಗೆ ಇಷ್ಟವಾಗುವುದಿಲ್ಲ. ದೇಹ ಅಧಿಕ ಶ್ರಮದಿಂದ ಆಯಾಸಗೊಳ್ಳುತ್ತದೆ. ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕಾಗಬಹುದು. ಉದ್ವೇಗಕ್ಕೆ ಒಳಗಾಗುವ ಸಂದರ್ಭ ನಿಮ್ಮ ಮನಸ್ಸನ್ನು ಕುಗ್ಗಿಸುತ್ತದೆ. ಸಂಗಾತಿಯ ಮನೋಭಾವ ಇಂದು ಸರಿಹೋಗದು. ಸಮಯ ನಿರ್ವಹಣೆ ಕಷ್ಟವಾಗಬಹುದು.

 

ಕರ್ಕಾಟಕ: ದಾಖಲೆಗಾಗಿ ಓಡಾಟ ಅಗತ್ಯ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಗತ್ಯ. ತುರ್ತಾಗಿ ಬೇಕಾದ ಹಣವನ್ನು ಹೊಂದಲು ಕಷ್ಟ. ಫಲಿತಾಂಶದ ಕುತೂಹಲವು ಮನಸ್ಸಿನ ವೇಗ ಹೆಚ್ಚಿಸುತ್ತದೆ. ಮುಳುಗುವ ದೋಣಿಗೆ ಹುಲ್ಲುಕಡ್ಡಿ ಆಸರೆ. ಬಂಧುಗಳ ಭೇಟಿ ಹೆಚ್ಚು ಇಷ್ಟವಾಗದು.

 

ಸಿಂಹ: ಮಕ್ಕಳು ಆರ್ಥಿಕ ನೆರವು ನೀಡುವರು. ದುರಭ್ಯಾಸ ಹೆಚ್ಚಾಗುತ್ತದೆ. ಅಪನಂಬಿಕೆಯಿಂದ ತೊಂದರೆ. ವಸತಿ ಬದಲಾವಣೆ ಅಗತ್ಯ. ಯಾರನ್ನೋ ನೋಡಿ ಹೊಟ್ಟಿ ಉರಿ ಮಾಡಬೇಡಿ. ಸ್ಪರ್ಧಾತ್ಮಕ ವಿಚಾರದಲ್ಲಿ ಸೋಲು ಸಂಭವ. ನ್ಯಾಯಾಲಯದಿಂದ ಸಿಕ್ಕ ಜಯ ಸಂತಸ ತರಲಿದೆ.

 

ಕನ್ಯಾ: ಸಮಾಜವು ಸಾಧನೆಯನ್ನು ಗುರುತಿಸುವ ನಿರೀಕ್ಷೆ. ತಿಳಿದ ವಿಚಾರವನ್ನು ಹಂಚಿಕೊಳ್ಳಿ. ಆರೋಪಗಳನ್ನು ಜಾಣ್ಮೆಯಿಂದ ಪರಿಹರಿಸಿರಿ. ಪರರ ತಪ್ಪುಗಳ ಹುಡುಕುವುದು ಬೇಡ. ಹೊಸ ವಸ್ತು ಖರೀದಿಯಲ್ಲಿ ಮೋಸ ಸಾಧ್ಯ. ಪ್ರೀತಿಪಾತ್ರರೊಂದಿಗೆ ಸಲುಗೆಯಿಂದ ಇರಲು ಸಾಧ್ಯ. ಇಷ್ಟವಿಲ್ಲದ ಕಾರ್ಯವನ್ನು ಮಾಡಬೇಕಾಗುತ್ತದೆ.

 

ತುಲಾ: ಧಾರ್ಮಿಕ ಸೇವೆಯಲ್ಲಿ ಭಾಗಿಯಾಗುವಿರಿ. ಭೂಮಿಯಿಂದ ಲಾಭ ಪಡೆಯುವ ಯೋಜನೆ. ಮಕ್ಕಳ ವರ್ತನೆ ಹಿಡಿಯಲು ಕಷ್ಟ. ಸಾಮಾಜಿಕ ಕಾರ್ಯದಲ್ಲಿ ನೋವನ್ನು ಮರೆಯಿರಿ. ಏನೂ ಹೇಳದೇ ಇರುವಿರಿ. ವಿಷಯ ಮತ್ತು ಸಮಯ ಗಮನಿಸಿ ವ್ಯವಹರಿಸಿ. ದುಡುಕಿ ಯಾವುದನ್ನೂ ಮಾಡಬೇಡಿ.

 

ವೃಶ್ಚಿಕ: ಇಷ್ಟವಿಲ್ಲದ ಕಡೆ ಹೋಗಲಾರೆ. ಉತ್ಸಾಹದ ಕೆಲಸ ಇತರರಿಗೆ ಮಾದರಿ. ಧಾರ್ಮಿಕ ನಂಬಿಕೆ ಹೃದಯಕ್ಕೆ ಶಕ್ತಿ ನೀಡುತ್ತದೆ. ನಿರ್ಲಕ್ಷ್ಯದಿಂದ ಉತ್ತಮ ಅವಕಾಶ ಕಳೆದುಕೊಳ್ಳಬಹುದು. ಹಿಂದೆ ಕೊಟ್ಟ ಸಾಲ ಮರಳಿ ಬರುವ ನಿರೀಕ್ಷೆ. ಚಪಲ ವಾದ ಬಿಟ್ಟು ಸಹಜವಾಗಿ ಮಾತನಾಡಿ. ದೈಹಿಕ ಕೆಲಸದಿಂದ ಹೆಚ್ಚಿನ ಆದಾಯ.

 

ಧನು: ಪ್ರತಿಕೂಲ ವಾತಾವರಣ ನಿಭಾಯಿಸುವ ಕಲೆಯನ್ನು ತಿಳಿಯಿರಿ. ಸರಿಯಾದ ಉದ್ಯೋಗಕ್ಕೆ ಪರಿಶ್ರಮ. ತಂದೆಯ ವ್ಯವಹಾರ ಇಷ್ಟವಾಗದೇ ಮುನಿಸಿಕೊಳ್ಳಿ. ಮಕ್ಕಳ ಭವಿಷ್ಯಕ್ಕೆ ಹಣ ಕೂಡಿಸಿಕೊಳ್ಳಿ. ಸಾಲಕೊಟ್ಟವರು ಇಂದು ಕೇಳುವುದಿಲ್ಲ. ನಿಶ್ಚಿಂತನದಿಂದ ಇರುವಿರಿ. ಯಾರ ಮಾತು ಉಪಯೋಗವಾಗದು.

 

ಮಕರ: ವೈವಾಹಿಕ ಜೀವನದಲ್ಲಿ ಏರಿಳಿತ. ಸಂಗಾತಿ ಮೇಲಿನ ಸಿಟ್ಟನ್ನು ಬೇರೆ ಕಡೆ ಹೊರಹಾಕಿ. ಕೆಲಸದಲ್ಲಿ ತೊಂದರೆ ಎದುರಾದರೆ ಕೈ ಬಿಡುವುದು ಸೂಕ್ತ. ಮನೆಯ ಕಾರ್ಯದಲ್ಲಿ ಮಂದಗತಿ, “ಮಾಡಿದರಾಯಿತು” ಭಾವ. ನೆಚ್ಚಿನ ವ್ಯಕ್ತಿಗಳಿಂದ ಪ್ರಭಾವಿತರಾಗಿರಬಹುದು. ಕುಹಕ ಮಾತುಗಳೂ ಆಡಬಹುದು. ಸಂಗಾತಿ ಮಾತನ್ನು ಅಲ್ಲಗಳೆಯಬಹುದು. ಸ್ವಪ್ರತಿಷ್ಠೆ ಎದುರೇ ತೋರಿದರೆ ಅಪಮಾನ.

 

ಕುಂಭ: ಅನಿಶ್ಚಿತ ಪ್ರೇಮದಿಂದ ಕಹಿ ಅನುಭವ. ಅಪಘಾತದ ಸುದ್ದಿ ಖಿನ್ನತೆ. ಅತಿಯಾದ ಆತ್ಮವಿಶ್ವಾಸದಲ್ಲಿ ಕಳೆದುಕೊಳ್ಳುವುದು. ಬೇಕಾದುದನ್ನು ಪಡೆಯಲು ಮುನ್ನುಗ್ಗುವ ಮನಸ್ಥಿತಿ. ನಿರ್ಲಕ್ಷ್ಯದಿಂದ ದುಃಖ. ದೂರದರ್ಶಿತ್ವದಿಂದ ಲಾಭದ ಮನವರಿಕೆ. ಉದ್ಯೋಗದಲ್ಲಿ ಬಂಧುಗಳ ಸಹಕಾರ ಲಭ್ಯ.

 

ಮೀನ: ಗೆಲ್ಲಲು ಹೆಚ್ಚು ಪ್ರಯತ್ನ. ಮಾತಿನ ಮೇಲೆ ಕಾರ್ಯಗಳು ನಿಂತವೆ. ಓಡಾಟಕ್ಕೆ ವಾಹನ ಅನುಕೂಲ. ರಕ್ಷಣಾ ವಿಭಾಗದಲ್ಲಿ ಅಧಿಕ ಒತ್ತಡ. ಹಣಕಾಸು ಉಳಿಸಲು ಯೋಚನೆ. ಸರಳವಾಗಿರಿ, ಹೆಚ್ಚಿನ ಕಾಳಜಿ ಬೇಡ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 hour ago

   
Image 1
Image 1

ಫೆಬ್ರವರಿ 12, 2026, ಗುರುವಾರದ ರಾಶಿ ಭವಿಷ್ಯ

ಮೇಷ ರಾಶಿ : ಜನರಿಗೆ ಶುಭ ವರ್ತನೆಗಳು – ಹಣ, ಪ್ರೀತಿ ಮತ್ತು ಆರೋಗ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಫೆಬ್ರವರಿ 11, 2026 - ಬುಧವಾರದ ರಾಶಿ ಭವಿಷ್ಯ

ಮೇಷ ರಾಶಿ – ಇಂದು ಮೇಷ ರಾಶಿಯವರಿಗೆ ಪ್ರವಾಸಕ್ಕೆ ಅತ್ಯಂತ ಯೋಗ್ಯವ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಫೆಬ್ರವರಿ 10, 2026 - ಮಂಗಳವಾರದ ರಾಶಿ ಭವಿಷ್ಯ

ಮೇಷ ರಾಶಿ: ಭೂ ವ್ಯವಹಾರ ಹಾಗೂ ಹೂಡಿಕೆಯಿಂದ ಧನಲಾಭದ ಸೂಚನೆಗಳಿವೆ.... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಫೆಬ್ರವರಿ 9, 2026, ಸೋಮವಾರದ ರಾಶಿ ಭವಿಷ್ಯ

ಮೇಷ ರಾಶಿ : ಇಂದು ಮಿಶ್ರ ಫಲಗಳ ದಿನ ಶತ್ರುಗಳಿಂದ ತೊಂದರೆ ಉಂಟಾಗು... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಈ ಸಂಖ್ಯೆಯಲ್ಲಿ ಜನಿಸಿದವರು ಐಶ್ವರ್ಯಕ್ಕೆ ಕಾರಣರಾಗುತ್ತಾರೆ; ಕುಟುಂಬಕ್ಕೆ ಧನಲಾಭದ ಯೋಗ

ಅಂಕಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ದಿನಾಂಕವು ಅವರ ಜೀವನ ಮಾತ್ರವಲ್ಲದೆ ಕುಟುಂಬದ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಬೆಂಗಳೂರು ನಗರ

ಫೆಬ್ರವರಿ 7, 2026, ಶನಿವಾರದ ರಾಶಿ ಭವಿಷ್ಯ

ಮೇಷ ರಾಶಿ – ಇಂದು ನೀವು ಬಹಳ ದಿನಗಳಿಂದ ಕಂಡಿದ್ದ ಪ್ರೀತಿಯ ಕನಸು... ಓದನ್ನು ಮುಂದುವರಿಸಿ


Edited by: ಬಾನು

6 days ago

   
Image 1

ಫೆಬ್ರವರಿ 6, 2026,ಶುಕ್ರವಾರದ ರಾಶಿ ಭವಿಷ್ಯ

ಮೇಷ ರಾಶಿ  : ಸರ್ಕಾರಿ ವಲಯದಲ್ಲಿರುವವರ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಫೆಬ್ರವರಿ 5, 2026, ಗುರುವಾರದ ರಾಶಿ ಭವಿಷ್ಯ

ಮೇಷ ರಾಶಿ : ಇಂದು ಆತ್ಮವಿಶ್ವಾಸ ಹೆಚ್ಚಿರುತ್... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಫೆಬ್ರವರಿ 4, 2026, ಬುಧವಾರದ ರಾಶಿ ಭವಿಷ್ಯ

ಮೇಷ ರಾಶಿ : ಕೆಲಸದಲ್ಲಿ ಹೊಸ ಅವಕಾಶಗಳು ಕಾಣಿ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಫೆಬ್ರವರಿ 2, 2026, ಸೋಮವಾರದ ರಾಶಿ ಭವಿಷ್ಯ

ಮೇಷ ರಾಶಿ  : ಇಂದು ಹೊಸ ಆರಂಭಗಳಿಗೆ ಉತ್ತಮ ದಿನ. ಕೆಲಸದಲ್ಲ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1