ರಸ್ತೆಯಲ್ಲಿ ಗುಂಡಿ: ಜೀವ ಕೈಯಲ್ಲಿ ಹಿಡಿದು ಓಡಾಡುವ ಪ್ರಯಾಣಿಕರು
ಇಂಡಿ: ತಾಲ್ಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಶಿರಗೂರದಿಂದ ಪಡನೂರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೃಹತ ಗುಂಡಿ ಬಿದ್ದ ಪರಿಣಾಮ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾವಾಗಿ ಅಧಿಕಾರಿ ಹಾಗೂ ಜನಪ್ರತಿನಿದಿಗಳ ವಿರುದ್ಧ ದಲಿತ ರಕ್ಷಣಾ ವೇದಿಕೆಯ ತಾಲ್ಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ರಾಜಶೇಖರ ಸಿಂಧೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ ಇನ್ನೂ ಕೆಲವು ದಿನಗಳಲ್ಲಿ ರೈತ ಕಬ್ಬು ಕಟಾವು ನಡೆಯಲ್ಲಿದ್ದು ಟ್ರಾಕ್ಟರ್ ವಾಹನಗಳು ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕಳಪೆಯಾಗಿ ನಿರ್ಮಣ ಮಾಡಿರುವ ರಸ್ತೆಯಲ್ಲಿ ಈಗ ಗುಂಡಿ ಬಿದ್ದು ಜನರು ತಮ್ಮ ಜೀವನ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದ್ದರು ಅಧಿಕಾರಿಗಳು ಮಾತ್ರ ಇದಕ್ಕೆ ನಮಗೆ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತನೆ ತೋರಿಸುತ್ತಿದ್ದಾರೆ.
ಆಳುದ್ದ ಗುಂಡಿ ಬಿದ್ದ ರಸ್ತೆಗೆ ಸಂಬಂಧ ಪಟ್ಟ ಇಲಾಖೆಯವರು ಗುಂಡಿ ಬಿದ್ದಿರುವ ಕಡೆ ಜಲ್ಲಿಕಲ್ಲು ಹಾಕಿ ಮರು ಡಾಂಬರೀಕರಣ ಮಾಡಿ ಜನರಿಗೆ ಅನುಕೂಲ ಮಾಡಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಇಂಡಿ
ನೂತನ ಇಸ್ಲಾಂ ಕಮಿಟಿ ರಚನೆಗೆ ಪೂವ೯ಭಾವಿ ಸಭೆ ಇಂದು
ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾತಲಗಾಂವ (ಪಿ.ಆಯ್)ಗ್ರಾಮದ&nb... ಓದನ್ನು ಮುಂದುವರಿಸಿ
ವಿಜಯಪುರ
ಇಂಡಿಯಲ್ಲಿ ಶಿಕ್ಷಕರ ದಿನೋತ್ಸವ ಆಯೋಜನೆ
ಇಂಡಿ: ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮ... ಓದನ್ನು ಮುಂದುವರಿಸಿ
ಇಂಡಿ
ತಳವಾರ ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ವಿಫಲ
ಇಂಡಿ : ತಳವಾರ ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ಸ್ಥಳೀಯ ಜನಪ್ರತಿ ನಿಧಿಗಳು, ರಾಜಕೀಯ ಪಕ... ಓದನ್ನು ಮುಂದುವರಿಸಿ
ವಿಜಯಪುರ
ಗ್ರಾಮ ಸ್ವಚ್ಚತೆಗೆ ಸಹಕಾರ ಅಗತ್ಯ: ಪಿಡಿಒ ಸಿದ್ರಾಯ
ಇಂಡಿ: ಚರಂಡಿ ನೀರು ರಸ್ತೆ ಮೇಲೆ ಬಂದು ಸ್ವಚ್ಛತೆ ಇಲ್ಲದೆ ಇದರಿಂದ ಡೆಂಗಿ,... ಓದನ್ನು ಮುಂದುವರಿಸಿ
ವಿಜಯಪುರ
ಗ್ರಾಮ ಸ್ವಚ್ಚತೆಗೆ ಸಹಕಾರ ಅಗತ್ಯ: ಪಿಡಿಒ ಸಿದ್ರಾಯ
ಇಂಡಿ: ಚರಂಡಿ ನೀರು ರಸ್ತೆ ಮೇಲೆ ಬಂದು ಸ್ವಚ್ಛತೆ ಇಲ್ಲದೆ ಇದರಿಂದ ಡೆಂಗಿ,... ಓದನ್ನು ಮುಂದುವರಿಸಿ
ವಿಜಯಪುರ
ಭಾರತೀಯ ಬೌದ್ಧ ಮಹಾಸಭಾ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ
ವಿಜಯಪುರ: ಭಾರತೀಯ ಬೌದ್ಧ ಮಹಾಸಭಾ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ&nb... ಓದನ್ನು ಮುಂದುವರಿಸಿ
ವಿಜಯಪುರ
ಕೆಳಗಿನ ಶಂಕರಲಿಂಗ ದೇವಾಲಯದ ಲೆಕ್ಕಪತ್ರ ಮಾಹಿತಿ.
ಇಂಡಿ: ತಾಲೂಕಿನ ಸುಕ್ಷೇತ್ರ ಅಗರಖೇಡ ಗ್ರಾಮದ ಕೆಳಗಿನ ಶ್ರೀಶಂಕರ... ಓದನ್ನು ಮುಂದುವರಿಸಿ
ವಿಜಯಪುರ
ಭೀಮಾತೀರದಲ್ಲಿ ಹಾಡುಹಗಲೇ ಯುವಕನ ಬರ್ಬರ ಹತ್ಯೆ
ಇಂಡಿ: ಭೀಮಾತೀರದಲ್ಲಿ ಯುವಕನ ಬರ್ಬರ ಹತ್ಯೆ ನಡೆದ ಘಟನೆ ವಿಜಯಪುರ ಜಿಲ್ಲೆಯ ಇ... ಓದನ್ನು ಮುಂದುವರಿಸಿ
ವಿಜಯಪುರ
ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಸಮಸ್ಯೆಗಳ ಪರಿಹಾರಕ್ಕೆ ಎಚ್ ಡಿ ಕುಮಾರಸ್ವಾಮಿ ಭರವಸೆ
ವಿಜಯಪೂರ: ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಜಲ್ವಂತ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ... ಓದನ್ನು ಮುಂದುವರಿಸಿ
ವಿಜಯಪುರ
ವಿಜಯಪುರ ಜಿಲ್ಲೆಯ ಕೆಪಿಸಿಸಿ ವೈದ್ಯಕೀಯ ಘಟಕದ ಪದಾಧಿಕಾರಿಗಳ ಆಯ್ಕೆ
ವಿಜಯಪುರ: ಕೆ.ಪಿ.ಸಿ.ಸಿ. ವೈದ್ಯಕೀಯ ಘಟಕದ ರಾಜ್ಯಾಧ್ಯಕ್ಷರ ಹಾಗೂ ಕೆ.ಪಿ.ಸಿ.ಸಿ. ವೈದ್ಯಕೀ... ಓದನ್ನು ಮುಂದುವರಿಸಿ