ವಿಜಯಪುರ ಜಿಲ್ಲೆಯ ಕೆಪಿಸಿಸಿ ವೈದ್ಯಕೀಯ ಘಟಕದ ಪದಾಧಿಕಾರಿಗಳ ಆಯ್ಕೆ

ವಿಜಯಪುರ: ಕೆ.ಪಿ.ಸಿ.ಸಿ. ವೈದ್ಯಕೀಯ ಘಟಕದ ರಾಜ್ಯಾಧ್ಯಕ್ಷರ ಹಾಗೂ ಕೆ.ಪಿ.ಸಿ.ಸಿ. ವೈದ್ಯಕೀಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ರವಿಕುಮಾರ ಬಿರಾದರ ಇವರ ನಿರ್ದೇಶನದ ಮೇರೆಗೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ವೈದ್ಯಕೀಯ ಘಟಕದ ಅಧ್ಯಕ್ಷರಾದ ಡಾ. ಮಹೇಶ ಎಸ್ ಗಾಯಕವಾಡ ಇವರು ಈ ಕೆಳಗಿನ ವೈದ್ಯಕೀಯ ಘಟಕದ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ಮಾಡಿದರು.

ವಿಜಯಪುರ ಜಿಲ್ಲೆಯ ಕೆಪಿಸಿಸಿ ವೈದ್ಯಕೀಯ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ  ಡಾ. ಅಬುಬಕರ್ ಮೀರಾಸಾಬ್ ಮುಲ್ಲಾ ಇವರನ್ನು ಆಯ್ಕೆ ಮಾಡಲಾಯಿತು.

ವಿಜಯಪುರ ಜಿಲ್ಲೆಯ ವೈದ್ಯಕೀಯ ಘಟಕದ ಕಾರ್ಯಕರ್ಣಿ ಸಮಿತಿಯ ಸದಸ್ಯರುಗಳಾಗಿ  
1.ಡಾ. ರಾಜಶೇಖರ ಪಾಟೀಲ (ವಿಜಯಪುರ)
2. ಡಾ. ಸುರೇಶಬಾಬು ಕಾಗಲಕರ (ವಿಜಯಪುರ)
3. ಡಾ. ಮೋಹಮ್ಮದ್ ಪಟೇಲ ಬಿರಾದಾರ (ಕಲ್ಕೇರಿ)
4. ಡಾ. ಸತೀಶ ರಾಥೋಡ (ಜಾಲವಾಡ್)
5.ಡಾ. ಪಿ ವೆಂಕಟೇಶ (ದೇವಣಗಾಂವ)
6.ಡಾ. ಅರವಿಂದಕುಮಾರ ರಾಠೋಡ (ದೇವರಹಿಪ್ಪರಗಿ)
7.ಡಾ. ವಿಜಯಕುಮಾರ ಭೀ ಅಮಲ್ಯಾಳ    (ತಾಳಿಕೋಟಿ)
8.ಡಾ. ಮಹಮ್ಮದ ಉಸ್ಮಾನ್ ಶೇಖಜಿ (ದೇವಣಗಾಂವ)
9. ಡಾ. ಶಿವಣ್ಣಗೌಡ ಪಾಟೀಲ (ತಾಳಿಕೋಟಿ) 10.ನಾಗಪ್ಪ ಬಸಪ್ಪ ವಾಲಿಕಾರ (ಬೂದಿಹಾಳ) ಇವರನ್ನು ಆಯ್ಕೆ ಮಾಡಲಾಯಿತು.
11. ಡಾ. ವಿಜಯಕುಮಾರ ಗೂಳಿ ಇವರನ್ನು ಮುದ್ದೇಬಿಹಾಳ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆ
12. ಡಾ. ಸುರೇಶ ಸಜ್ಜನ್ ಇವರನ್ನು  ದೇವರಹಿಪ್ಪರಗಿ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆ ಮಾಡಿ ಪತ್ರಿಕಾ ಪ್ರಕಟಣೆ ನೀಡಿದರು .


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


ತುಕಾರಾಮ ಪವಾರ

1 month ago

   
Image 1
Image 1 Image 2
ವಿಜಯಪುರ

ವಿಜಯಪುರ

ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಸಮಸ್ಯೆಗಳ ಪರಿಹಾರಕ್ಕೆ ಎಚ್ ಡಿ ಕುಮಾರಸ್ವಾಮಿ ಭರವಸೆ

ವಿಜಯಪೂರ: ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಜಲ್ವಂತ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 weeks ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ಉದ್ಘಾಟನೆ

ಇಂಡಿ:ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ  ಕರ್ನಾಟಕ ದಲಿತ ಸಂಘರ್ಷ ಸಮಿತಿ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1 Image 2 Image 3
ವಿಜಯಪುರ

ಇಂಡಿ

ತಡವಲಗಾ ಗ್ರಾಂ ಪಂ ಅಧ್ಯಕ್ಷರಾಗಿ ಸುನಂದಾ ಬಸವರಾಜ ವಾಲಿಕಾರ ಗೆಲುವು

ಇಂಡಿ : ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ನಾಲ್ಕನೇ ಅತಿದೊಡ್ಡ ಗ್ರಾಮ ಪಂಚಾಯಿತಿ ಎಂಬ ಹ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ವಿಜಯಪುರ

ಆದರ್ಶ ಲಾಡ್ಜ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ

ವಿಜಯಪುರ: ಲಾಡ್ಜ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ನಗರದ ಆದರ್ಶ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಜಗದೇವಿ ಕ್ಷತ್ರಿ ಇನ್ನಿಲ್ಲ, ನೆನಪು ಮಾತ್ರ

ಇಂಡಿ:ತಾಲೂಕಿನ ಬರಗುಡಿ ಗ್ರಾಮದ ಜಗದೇವಿ ಚನ್ನಪ್ಪ ಕ್ಷತ್ರಿ ವಯಸ್ಸು 51 ಇವರು ಅನಾರೋಗ್ಯದಿ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1 Image 2
ವಿಜಯಪುರ

ಇಂಡಿ

ಶಿಕ್ಷಣವೇ ಶಕ್ತಿ ಯೋಗವೇ ಜೀವನ

ಇಂಡಿ: ಶಿಕ್ಷಣವೇ  ಶಕ್ತಿ, ಯೋಗವೇ ಜೀವನ, ಶಿಕ್ಷಣ ಪಡೆಯುವದರೊಂದಿಗೆ ನಮ್ಮ ದೈನ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಯೋಗದಿಂದ ಮಾನವರಲ್ಲಿ ಸಕಾರಾತ್ಮಕ ಶಕ್ತಿ ವೃದ್ಧಿ

ಇಂಡಿ:ಯೋಗ ನಮ್ಮ ಆರೋಗ್ಯದ ಬದುಕಿನ ಒಂದು ಭಾಗವಾಗಿದ್ದು, ನಮ್ಮ ಮನಸ್ಸು ಮತ್ತು ದೇಹವನ್ನು ಚ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಪಿಕೆಪಿಎಸ್ ನಿವೃತ್ತ ಪ್ರ ಕಾ ಬಿ ಬಿ ಕಂಬಾರ ನೆನಪು ಮಾತ್ರ

ಇಂಡಿ.ತಾಲೂಕಿನ ಅಗರಖೇಡ ಗ್ರಾಮದ ಭೀಮಾಶಂಕರ ಬಿ ಕಂಬಾರ ವಯಸ್ಸು 65 ಇವರು ದಿನಾಂಕ 20-06-20... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1