ಗ್ರಾಮ ಸ್ವಚ್ಚತೆಗೆ ಸಹಕಾರ ಅಗತ್ಯ: ಪಿಡಿಒ ಸಿದ್ರಾಯ

ಇಂಡಿ:   ಚರಂಡಿ ನೀರು ರಸ್ತೆ ಮೇಲೆ ಬಂದು ಸ್ವಚ್ಛತೆ ಇಲ್ಲದೆ ಇದರಿಂದ ಡೆಂಗಿ, ಮಲೇರಿಯಾ, ಚಿಕನ್ ಗುನ್ಯಾ, ಟೈಫಾಯಿಡ್, ವಾಂತಿ-ಭೇದಿಯಂತಹ ಪ್ರಕರಣಗಳು ವರದಿಯಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯೇ ಸವಾಲಾಗಿದೆ. ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಸ್ವಚ್ಛತೆಯ ಸಮಸ್ಯೆ ಕಾಡುತ್ತಿದೆ. ಅದರಂತೆ ಇಂಡಿ ತಾಲ್ಲೂಕಿನ ಇಂಗಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಮಾವಿನಹಳ್ಳಿ  ಗ್ರಾಮದಲ್ಲಿ  ಸೂಕ್ತ ನಿರ್ವಹಣೆ ಇಲ್ಲದೆ  ಕಸ-ಕಡ್ಡಿಗಳಿಂದ ಚರಂಡಿಗಳು ತುಂಬಿದವು ಇದನ್ನು  ಕಂಡು ತಾಲೂಕಿನ ಇಂಗಳಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ರಾಯ ಸೀರಿಖೇಡ ಅವರು  ಮಾವಿನಹಳ್ಳಿ ಗ್ರಾಮದ ವಾರ್ಡ್ ನಂ 6 ರ ಎಸ್ಸಿ ಕಾಲೋನಿಯಲ್ಲಿ ಚರಂಡಿ  ಸ್ವಚ್ಚತೆ ಮಾಡುವ ಮೂಲಕ ಗ್ರಾಮಸ್ಥರಿಗೆ ಮಾದರಿಯಾದರು.


ಚರಂಡಿ ನೀರು ರಸ್ತೆಗೆ ಬಂದು
ಸೊಳ್ಳೆಗಳು ಹಾಗೂ ವಿಷಜಂತುಗಳು ಸೇರಿಕೊಳ್ಳುವ ಸಾಧ್ಯತೆ ಇದ್ದುದ್ದರಿಂದ ನಾನೇ ಸ್ವತ ಸ್ವಚ್ಛತೆ ಮಾಡಿದ್ದೇವೆ. ಇದು ನಮ್ಮ ಮನೆಯ ಕೆಲಸವೆಂದು ಭಾವಿಸಿ  ಎಲ್ಲಾ  ಗ್ರಾಮಸ್ಥರು ಸ್ವಚ್ಚತೆ ಕಡೆ ಗಮನಹರಿಸಬೇಕು. ಎಂದು ಪಿಡಿಓ ಸಿದ್ರಾಯ ಸಿರಿಖೇಡ ಹೇಳಿದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


ತುಕಾರಾಮ ಪವಾರ

10 months ago

   
Image 1
Image 1
ವಿಜಯಪುರ

ವಿಜಯಪುರ

ಇಂಡಿಯಲ್ಲಿ ಶಿಕ್ಷಕರ ದಿನೋತ್ಸವ ಆಯೋಜನೆ

ಇಂಡಿ: ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

18 hours ago

   
Image 1
ವಿಜಯಪುರ

ಇಂಡಿ

ತಳವಾರ ಸಮಾಜಕ್ಕೆ ‌ನ್ಯಾಯ ಒದಗಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು‌ ವಿಫಲ

ಇಂಡಿ : ತಳವಾರ ಸಮಾಜಕ್ಕೆ ‌ನ್ಯಾಯ ಒದಗಿಸುವಲ್ಲಿ ಸ್ಥಳೀಯ ಜನಪ್ರತಿ ನಿಧಿಗಳು‌, ರಾಜಕೀಯ ಪಕ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

4 months ago

   
Image 1
ವಿಜಯಪುರ

ವಿಜಯಪುರ

ಗ್ರಾಮ ಸ್ವಚ್ಚತೆಗೆ ಸಹಕಾರ ಅಗತ್ಯ: ಪಿಡಿಒ ಸಿದ್ರಾಯ

ಇಂಡಿ:   ಚರಂಡಿ ನೀರು ರಸ್ತೆ ಮೇಲೆ ಬಂದು ಸ್ವಚ್ಛತೆ ಇಲ್ಲದೆ ಇದರಿಂದ ಡೆಂಗಿ,... ಓದನ್ನು ಮುಂದುವರಿಸಿ


ತುಕಾರಾಮ ಪವಾರ

10 months ago

   
Image 1 Image 2
ವಿಜಯಪುರ

ವಿಜಯಪುರ

ಭಾರತೀಯ ಬೌದ್ಧ ಮಹಾಸಭಾ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ

ವಿಜಯಪುರ: ಭಾರತೀಯ ಬೌದ್ಧ ಮಹಾಸಭಾ  ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ&nb... ಓದನ್ನು ಮುಂದುವರಿಸಿ


ತುಕಾರಾಮ ಪವಾರ

11 months ago

   
Image 1
ವಿಜಯಪುರ

ವಿಜಯಪುರ

ಕೆಳಗಿನ ಶಂಕರಲಿಂಗ ದೇವಾಲಯದ ಲೆಕ್ಕಪತ್ರ ಮಾಹಿತಿ.

ಇಂಡಿ:  ತಾಲೂಕಿನ ಸುಕ್ಷೇತ್ರ ಅಗರಖೇಡ  ಗ್ರಾಮದ ಕೆಳಗಿನ ಶ್ರೀಶಂಕರ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

11 months ago

   
Image 1 Image 2
ವಿಜಯಪುರ

ವಿಜಯಪುರ

ಭೀಮಾತೀರದಲ್ಲಿ ಹಾಡುಹಗಲೇ ಯುವಕನ ಬರ್ಬರ ಹತ್ಯೆ

ಇಂಡಿ:  ಭೀಮಾತೀರದಲ್ಲಿ ಯುವಕನ ಬರ್ಬರ ಹತ್ಯೆ ನಡೆದ ಘಟನೆ ವಿಜಯಪುರ ಜಿಲ್ಲೆಯ ಇ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

11 months ago

   
Image 1 Image 2
ವಿಜಯಪುರ

ವಿಜಯಪುರ

ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಸಮಸ್ಯೆಗಳ ಪರಿಹಾರಕ್ಕೆ ಎಚ್ ಡಿ ಕುಮಾರಸ್ವಾಮಿ ಭರವಸೆ

ವಿಜಯಪೂರ: ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಜಲ್ವಂತ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 year ago

   
Image 1
ವಿಜಯಪುರ

ವಿಜಯಪುರ

ವಿಜಯಪುರ ಜಿಲ್ಲೆಯ ಕೆಪಿಸಿಸಿ ವೈದ್ಯಕೀಯ ಘಟಕದ ಪದಾಧಿಕಾರಿಗಳ ಆಯ್ಕೆ

ವಿಜಯಪುರ: ಕೆ.ಪಿ.ಸಿ.ಸಿ. ವೈದ್ಯಕೀಯ ಘಟಕದ ರಾಜ್ಯಾಧ್ಯಕ್ಷರ ಹಾಗೂ ಕೆ.ಪಿ.ಸಿ.ಸಿ. ವೈದ್ಯಕೀ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 year ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 year ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 year ago

   
Image 1