ಮಂಡ್ಯ: ಸೈಜು ಕಲ್ಲಿನಿಂದ ದೌರ್ಜನ್ಯ, ವ್ಯಕ್ತಿಗೆ ಗಂಭೀರ ಗಾಯ
ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ ಭೀಕರ ದೌರ್ಜನ್ಯ ಘಟನೆ ನಡೆದಿದೆ. ಮೂಲಗಳ ಪ್ರಕಾರ, ತಪ್ಪು ಮಾಡಿದ ಎಂಬ ಕಾರಣದಿಂದ ಮೂವರು–ನಾಲ್ಕು ಜನರ ತಂಡ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆಸಿದ್ದು, ಸೈಜು ಕಲ್ಲು ಎತ್ತಿ ದೇಹದ ಮೇಲೆ ಹಲ್ಲೆ ಮಾಡಿದ್ದಾರೆ. ಈ ದೌರ್ಜನ್ಯದ ವೇಳೆ ವ್ಯಕ್ತಿಯ ಎರಡು ಕಾಲುಗಳಿಗೂ ಗಂಭೀರ ಗಾಯಗಳಾಗಿವೆ.
ಈ ಘಟನೆಯನ್ನು ಕಿಡಿಗೇಡಿಗಳು ವಿಡಿಯೋ ಮಾಡಿರುವುದು ಸಹ ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮಹಿಳೆಯೊಬ್ಬರ ಸಂಬಂಧಿತ ವಿಷಯದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿರುವ ಸಾಧ್ಯತೆ ಇದೆ. ಈ ಪ್ರಕರಣ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹಲ್ಲೆ ನಡೆಸಿದವರನ್ನು ಶೀಘ್ರದಲ್ಲೇ ಬಂಧಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹುಬ್ಬಳ್ಳಿ
ಹುಬ್ಬಳ್ಳಿ ಐಟಿಸಿ ಗೋದಾಮು ಬಳಿ ಭೀಕರ ಕೊಲೆ : ರಸ್ತೆ ಬದಿ ಶವ ಎಸೆದು ಸಾಕ್ಷ್ಯ ನಾಶಕ್ಕೆ ಯತ್ನ!
ಹುಬ್ಬಳ್ಳಿ: ನಗರದ ಐಟಿಸಿ ಗೋದಾಮು ಬಳಿ ನಡೆದ ಭೀಕರ ಕೊಲೆ ಪ್ರಕರಣವ... ಓದನ್ನು ಮುಂದುವರಿಸಿ
ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರಕ್ಕೆ ಚಾಕು ಇರಿತ: ಚಿತ್ರದುರ್ಗದಲ್ಲಿ ಉದ್ವಿಗ್ನತೆ
ಚಿತ್ರದುರ್ಗ: ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರವಾಗಿ ಆರಂಭವಾದ ವಾ... ಓದನ್ನು ಮುಂದುವರಿಸಿ
ಮದ್ದೂರು
ಮದ್ದೂರಿನಲ್ಲಿ ಮನೆ ಕಳ್ಳತನ: 1.5 ಲಕ್ಷ ನಗದು, ಚಿನ್ನ-ಬೆಳ್ಳಿ ದೋಚಿ ಪರಾರಿ
ಮಂಡ್ಯ: ಮದ್ದೂರು ನಗರದ ವಿಶ್ವೇಶ್ವರಯ್ಯ ನಗರ 7ನೇ ರಸ್ತೆಯ ಮನೆಯೊಂ... ಓದನ್ನು ಮುಂದುವರಿಸಿ
ಬಾಡಿಗೆ ಮನೆ ಮಾಲೀಕರೇ ಎಚ್ಚರ! ನಕಲಿ ಆಧಾರ್ ಬಳಸಿ ಬಾಡಿಗೆ ಮನೆ! ಕೆಆರ್ ಪುರದಲ್ಲಿ ವಿದೇಶಿಗರ ಬಂಧನ
ಬೆಂಗಳೂರು : ನಗರದಲ್ಲಿ ಬಾಡಿಗೆ ಮನೆ ಮಾಲೀಕರು ಹೆಚ್ಚಿನ ಎಚ್ಚರಿಕೆ... ಓದನ್ನು ಮುಂದುವರಿಸಿ
ಕಲಬುರಗಿ ಮಂಟಪದಲ್ಲಿ ಮದುವೆ ವೇಳೆ ಮಾರಕಾಸ್ತ್ರ ಹಿಡಿದು ಡ್ಯಾನ್ಸ್: ಮೂವರಿಗೆ SUMOTO ಪ್ರಕರಣ
ಕಲಬುರಗಿ: ನಗರದ ಶಕ್ತಿ ನಗರದಲ್ಲಿರುವ ಆದರ್ಶ ಕಲ್ಯಾಣ ಮಂಟಪದಲ್ಲಿ... ಓದನ್ನು ಮುಂದುವರಿಸಿ
ಕನಕಗಿರಿ
ಅಪ್ರಾಪ್ತೆಗೆ ಹೆರಿಗೆ ಪ್ರಕರಣ ಸೋದರ ಮಾವನಿಂದ ಕೃತ್ಯ; ಪೋಕ್ಸೋ ಕೇಸ್ ದಾಖಲು
ಗಂಗಾವತಿ: ಕನಕಗಿರಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಯ ಹೆರಿಗೆ ಸಂಬ... ಓದನ್ನು ಮುಂದುವರಿಸಿ
ಬ್ಯಾಂಕ್ ಪೆಟ್ರೋಲ್ ಕಾರಣಕ್ಕೆ ಯಾರು ಓರ್ವ ಯುವಕನಿಗೆ ಹಲ್ಲೆ – ಸಾರ್ವಜನಿಕರಲ್ಲಿ ಆಕ್ರೋಶ
ಬೆಂಗಳೂರು: ಮಡಿವಾಳದ ಮಾರುತಿನಗರದಲ್ಲಿ 22 ಫೆಬ್ರವರಿ ಮಧ್ಯರಾತ್ರಿ... ಓದನ್ನು ಮುಂದುವರಿಸಿ
ಚನ್ನಗಿರಿ
ಚನ್ನಗಿರಿ ದರೋಡೆ ಪ್ರಕರಣ ಭೇದನೆ: ತಮಿಳುನಾಡು ಗ್ಯಾಂಗ್ ಬಂಧನ, ₹14 ಲಕ್ಷ ವಸ್ತು ವಶ
ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕಾಕನೂರ ಗ್ರಾಮದ ಒಂಟಿ ಮನೆಯಲ್ಲ... ಓದನ್ನು ಮುಂದುವರಿಸಿ
ಗದಗ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ! ಮೂವರು ಮಹಿಳೆಯರಿಗೆ ಗಂಭೀರ ಗಾಯ
ಗದಗ: ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯ ಮತ್ತೆ ಅಮಾಯಕ ಜೀವಗಳನ್ನ... ಓದನ್ನು ಮುಂದುವರಿಸಿ
ದೇವನಹಳ್ಳಿ
ಅಧಿಕಾರಿಗಳ ವೇಷದಲ್ಲಿ ಭೀಕರ ದರೋಡೆ; ದೇವನಹಳ್ಳಿಯಲ್ಲಿ 09 ಆರೋಪಿ ವಶಕ್ಕೆ
ದೇವನಹಳ್ಳಿ: ಬೆಂಗಳೂರಿನ ಗ್ರಾಮಾಂತರದೇವನಹಳ್ಳಿ ಪೊಲೀಸ್ ಠಾಣೆ ವ್ಯ... ಓದನ್ನು ಮುಂದುವರಿಸಿ