ಕಲಬುರಗಿ ಮಂಟಪದಲ್ಲಿ ಮದುವೆ ವೇಳೆ ಮಾರಕಾಸ್ತ್ರ ಹಿಡಿದು ಡ್ಯಾನ್ಸ್: ಮೂವರಿಗೆ SUMOTO ಪ್ರಕರಣ
ಕಲಬುರಗಿ: ನಗರದ ಶಕ್ತಿ ನಗರದಲ್ಲಿರುವ ಆದರ್ಶ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದ ವೇಳೆ ಮೂವರು ಸ್ನೇಹಿತರು ಮಾರಕಾಸ್ತ್ರ ಹಿಡಿದು ಡ್ಯಾನ್ಸ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಂಜಯ್, ರಾಜವರ್ಧನ್ ಮತ್ತು ತುಷಾರ್ ಎಂಬವರನ್ನು ಅಶೋಕ್ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಮಾರಕಾಸ್ತ್ರ ಪ್ರದರ್ಶನ ಮಾಡಿದ ಹಿನ್ನೆಲೆ, ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕಲಂ 54, 351(2), RW 3(5), ಹಾಗೂ ಬಿಎನ್‌ಎಸ್ 25(1)(A) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೃತ್ಯಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹುಬ್ಬಳ್ಳಿ
ಹುಬ್ಬಳ್ಳಿ ಐಟಿಸಿ ಗೋದಾಮು ಬಳಿ ಭೀಕರ ಕೊಲೆ : ರಸ್ತೆ ಬದಿ ಶವ ಎಸೆದು ಸಾಕ್ಷ್ಯ ನಾಶಕ್ಕೆ ಯತ್ನ!
ಹುಬ್ಬಳ್ಳಿ: ನಗರದ ಐಟಿಸಿ ಗೋದಾಮು ಬಳಿ ನಡೆದ ಭೀಕರ ಕೊಲೆ ಪ್ರಕರಣವ... ಓದನ್ನು ಮುಂದುವರಿಸಿ
ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರಕ್ಕೆ ಚಾಕು ಇರಿತ: ಚಿತ್ರದುರ್ಗದಲ್ಲಿ ಉದ್ವಿಗ್ನತೆ
ಚಿತ್ರದುರ್ಗ: ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರವಾಗಿ ಆರಂಭವಾದ ವಾ... ಓದನ್ನು ಮುಂದುವರಿಸಿ
ಮದ್ದೂರು
ಮದ್ದೂರಿನಲ್ಲಿ ಮನೆ ಕಳ್ಳತನ: 1.5 ಲಕ್ಷ ನಗದು, ಚಿನ್ನ-ಬೆಳ್ಳಿ ದೋಚಿ ಪರಾರಿ
ಮಂಡ್ಯ: ಮದ್ದೂರು ನಗರದ ವಿಶ್ವೇಶ್ವರಯ್ಯ ನಗರ 7ನೇ ರಸ್ತೆಯ ಮನೆಯೊಂ... ಓದನ್ನು ಮುಂದುವರಿಸಿ
ಬಾಡಿಗೆ ಮನೆ ಮಾಲೀಕರೇ ಎಚ್ಚರ! ನಕಲಿ ಆಧಾರ್ ಬಳಸಿ ಬಾಡಿಗೆ ಮನೆ! ಕೆಆರ್ ಪುರದಲ್ಲಿ ವಿದೇಶಿಗರ ಬಂಧನ
ಬೆಂಗಳೂರು : ನಗರದಲ್ಲಿ ಬಾಡಿಗೆ ಮನೆ ಮಾಲೀಕರು ಹೆಚ್ಚಿನ ಎಚ್ಚರಿಕೆ... ಓದನ್ನು ಮುಂದುವರಿಸಿ
ಕನಕಗಿರಿ
ಅಪ್ರಾಪ್ತೆಗೆ ಹೆರಿಗೆ ಪ್ರಕರಣ ಸೋದರ ಮಾವನಿಂದ ಕೃತ್ಯ; ಪೋಕ್ಸೋ ಕೇಸ್ ದಾಖಲು
ಗಂಗಾವತಿ: ಕನಕಗಿರಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಯ ಹೆರಿಗೆ ಸಂಬ... ಓದನ್ನು ಮುಂದುವರಿಸಿ
ಬ್ಯಾಂಕ್ ಪೆಟ್ರೋಲ್ ಕಾರಣಕ್ಕೆ ಯಾರು ಓರ್ವ ಯುವಕನಿಗೆ ಹಲ್ಲೆ – ಸಾರ್ವಜನಿಕರಲ್ಲಿ ಆಕ್ರೋಶ
ಬೆಂಗಳೂರು: ಮಡಿವಾಳದ ಮಾರುತಿನಗರದಲ್ಲಿ 22 ಫೆಬ್ರವರಿ ಮಧ್ಯರಾತ್ರಿ... ಓದನ್ನು ಮುಂದುವರಿಸಿ
ಚನ್ನಗಿರಿ
ಚನ್ನಗಿರಿ ದರೋಡೆ ಪ್ರಕರಣ ಭೇದನೆ: ತಮಿಳುನಾಡು ಗ್ಯಾಂಗ್ ಬಂಧನ, ₹14 ಲಕ್ಷ ವಸ್ತು ವಶ
ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕಾಕನೂರ ಗ್ರಾಮದ ಒಂಟಿ ಮನೆಯಲ್ಲ... ಓದನ್ನು ಮುಂದುವರಿಸಿ
ಗದಗ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ! ಮೂವರು ಮಹಿಳೆಯರಿಗೆ ಗಂಭೀರ ಗಾಯ
ಗದಗ: ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯ ಮತ್ತೆ ಅಮಾಯಕ ಜೀವಗಳನ್ನ... ಓದನ್ನು ಮುಂದುವರಿಸಿ
ದೇವನಹಳ್ಳಿ
ಅಧಿಕಾರಿಗಳ ವೇಷದಲ್ಲಿ ಭೀಕರ ದರೋಡೆ; ದೇವನಹಳ್ಳಿಯಲ್ಲಿ 09 ಆರೋಪಿ ವಶಕ್ಕೆ
ದೇವನಹಳ್ಳಿ: ಬೆಂಗಳೂರಿನ ಗ್ರಾಮಾಂತರದೇವನಹಳ್ಳಿ ಪೊಲೀಸ್ ಠಾಣೆ ವ್ಯ... ಓದನ್ನು ಮುಂದುವರಿಸಿ
ಪಾಂಡವಪುರ
ಮಂಡ್ಯ: ಸೈಜು ಕಲ್ಲಿನಿಂದ ದೌರ್ಜನ್ಯ, ವ್ಯಕ್ತಿಗೆ ಗಂಭೀರ ಗಾಯ
ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ... ಓದನ್ನು ಮುಂದುವರಿಸಿ