ಹುಬ್ಬಳ್ಳಿ ಐಟಿಸಿ ಗೋದಾಮು ಬಳಿ ಭೀಕರ ಕೊಲೆ : ರಸ್ತೆ ಬದಿ ಶವ ಎಸೆದು ಸಾಕ್ಷ್ಯ ನಾಶಕ್ಕೆ ಯತ್ನ!

ಹುಬ್ಬಳ್ಳಿ: ನಗರದ ಐಟಿಸಿ ಗೋದಾಮು ಬಳಿ ನಡೆದ ಭೀಕರ ಕೊಲೆ ಪ್ರಕರಣವು ಇಡೀ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ. ಧಾರವಾಡ ಜಿಲ್ಲೆಯ ಬಂಡಿವಾಡ ಗ್ರಾಮ ನಿವಾಸಿ ಮಂಜುನಾಥ ಗಾಣಿಗೇರ (29) ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೋಲೀಸರು ಶಂಕಿಸುತ್ತಿರುವಂತೆ, ದುಷ್ಕರ್ಮಿಗಳ ಗ್ಯಾಂಗ್ ಮಂಜುನಾಥನನ್ನು ಬೇರೆಡೆ ಕೊಲೆ ಮಾಡಿ, ಸಾಕ್ಷ್ಯಗಳನ್ನು ನಾಶ ಮಾಡಲು ಶವವನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಸೆದು ಹೋಗಿರುವ ಸಾಧ್ಯತೆ ಇದೆ. 

 

ಸ್ಥಳದಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಶವವನ್ನು ಕಂಡು ತಕ್ಷಣ ಪೊಲೀಸರು ಮಾಹಿತಿ ಪಡೆದಿದ್ದಾರೆ. ಘಟನೆ ಬಳಿಕ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಹಿಂದಿನ ನಿಖರ ಕಾರಣ ತಿಳಿಯದೆ ಇದ್ದರೂ, ವೈಯಕ್ತಿಕ ದ್ವೇಷ ಅಥವಾ ಹಣಕಾಸು ಸಂಬಂಧಿ ವಿಚಾರಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

5 hours ago

   
Image 1
Image 1
ಚಿತ್ರದುರ್ಗ

ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರಕ್ಕೆ ಚಾಕು ಇರಿತ: ಚಿತ್ರದುರ್ಗದಲ್ಲಿ ಉದ್ವಿಗ್ನತೆ

ಚಿತ್ರದುರ್ಗ: ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರವಾಗಿ ಆರಂಭವಾದ ವಾ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಮಂಡ್ಯ

ಮದ್ದೂರು

ಮದ್ದೂರಿನಲ್ಲಿ ಮನೆ ಕಳ್ಳತನ: 1.5 ಲಕ್ಷ ನಗದು, ಚಿನ್ನ-ಬೆಳ್ಳಿ ದೋಚಿ ಪರಾರಿ

ಮಂಡ್ಯ: ಮದ್ದೂರು ನಗರದ ವಿಶ್ವೇಶ್ವರಯ್ಯ ನಗರ 7ನೇ ರಸ್ತೆಯ ಮನೆಯೊಂ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಬಾಡಿಗೆ ಮನೆ ಮಾಲೀಕರೇ ಎಚ್ಚರ! ನಕಲಿ ಆಧಾರ್ ಬಳಸಿ ಬಾಡಿಗೆ ಮನೆ! ಕೆಆರ್ ಪುರದಲ್ಲಿ ವಿದೇಶಿಗರ ಬಂಧನ

ಬೆಂಗಳೂರು : ನಗರದಲ್ಲಿ ಬಾಡಿಗೆ ಮನೆ ಮಾಲೀಕರು ಹೆಚ್ಚಿನ ಎಚ್ಚರಿಕೆ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಕಲ್ಬುರ್ಗಿ

ಕಲಬುರಗಿ ಮಂಟಪದಲ್ಲಿ ಮದುವೆ ವೇಳೆ ಮಾರಕಾಸ್ತ್ರ ಹಿಡಿದು ಡ್ಯಾನ್ಸ್: ಮೂವರಿಗೆ SUMOTO ಪ್ರಕರಣ

ಕಲಬುರಗಿ: ನಗರದ ಶಕ್ತಿ ನಗರದಲ್ಲಿರುವ ಆದರ್ಶ ಕಲ್ಯಾಣ ಮಂಟಪದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಕೊಪ್ಪಳ

ಕನಕಗಿರಿ

ಅಪ್ರಾಪ್ತೆಗೆ ಹೆರಿಗೆ ಪ್ರಕರಣ ಸೋದರ ಮಾವನಿಂದ ಕೃತ್ಯ; ಪೋಕ್ಸೋ ಕೇಸ್ ದಾಖಲು

ಗಂಗಾವತಿ: ಕನಕಗಿರಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಯ ಹೆರಿಗೆ ಸಂಬ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೆಂಗಳೂರು ನಗರ

ಬ್ಯಾಂಕ್ ಪೆಟ್ರೋಲ್ ಕಾರಣಕ್ಕೆ ಯಾರು ಓರ್ವ ಯುವಕನಿಗೆ ಹಲ್ಲೆ – ಸಾರ್ವಜನಿಕರಲ್ಲಿ ಆಕ್ರೋಶ

ಬೆಂಗಳೂರು: ಮಡಿವಾಳದ ಮಾರುತಿನಗರದಲ್ಲಿ 22 ಫೆಬ್ರವರಿ ಮಧ್ಯರಾತ್ರಿ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1
ದಾವಣಗೆರೆ

ಚನ್ನಗಿರಿ

ಚನ್ನಗಿರಿ ದರೋಡೆ ಪ್ರಕರಣ ಭೇದನೆ: ತಮಿಳುನಾಡು ಗ್ಯಾಂಗ್ ಬಂಧನ, ₹14 ಲಕ್ಷ ವಸ್ತು ವಶ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕಾಕನೂರ ಗ್ರಾಮದ ಒಂಟಿ ಮನೆಯಲ್ಲ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಗದಗ

ಗದಗ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ! ಮೂವರು ಮಹಿಳೆಯರಿಗೆ ಗಂಭೀರ ಗಾಯ

ಗದಗ: ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯ ಮತ್ತೆ ಅಮಾಯಕ ಜೀವಗಳನ್ನ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ

ಅಧಿಕಾರಿಗಳ ವೇಷದಲ್ಲಿ ಭೀಕರ ದರೋಡೆ; ದೇವನಹಳ್ಳಿಯಲ್ಲಿ 09 ಆರೋಪಿ ವಶಕ್ಕೆ

ದೇವನಹಳ್ಳಿ: ಬೆಂಗಳೂರಿನ ಗ್ರಾಮಾಂತರದೇವನಹಳ್ಳಿ ಪೊಲೀಸ್ ಠಾಣೆ ವ್ಯ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಮಂಡ್ಯ

ಪಾಂಡವಪುರ

ಮಂಡ್ಯ: ಸೈಜು ಕಲ್ಲಿನಿಂದ ದೌರ್ಜನ್ಯ, ವ್ಯಕ್ತಿಗೆ ಗಂಭೀರ ಗಾಯ

ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1