ನಟ ವಿಜಯ್ ಆದಾಯ ವಿವರ ಬಹಿರಂಗ – ಅಭಿಮಾನಿಗಳಿಗೆ ಶಾಕ್
ತಮಿಳುನಾಡು ಹಾಗೂ ದೇಶದ ನಾನಾ ಭಾಗಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ವಿಜಯ್ ಅವರ ಸಂಭಾವನೆ ಕುರಿತು ಹರಿದಾಡುತ್ತಿದ್ದ ಭಾರೀ ಅಂಕಿಗಳ ಬಗ್ಗೆ ಹೊಸ ಮಾಹಿತಿ ಹೊರಬಂದಿದೆ. ಇತ್ತೀಚೆಗೆ ಅವರು ಸಲ್ಲಿಸಿದ ಚುನಾವಣಾ ನಾಮಪತ್ರದಲ್ಲಿ ಕಳೆದ ಐದು ವರ್ಷಗಳ ಆದಾಯ ವಿವರಗಳನ್ನು ಬಹಿರಂಗಪಡಿಸಿದ್ದು, “ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ” ಎಂಬ ಪ್ರಚಾರಕ್ಕೆ ಪ್ರಶ್ನೆ ಎತ್ತಿದೆ.
ನಾಮಪತ್ರದ ಪ್ರಕಾರ, 2021-22ರಲ್ಲಿ ಅವರು ಸುಮಾರು 237 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ನಂತರದ ವರ್ಷಗಳಲ್ಲಿ ಆದಾಯವು 200 ಕೋಟಿಗೂ ತಲುಪಿಲ್ಲ. 2024-25ರಲ್ಲಿ 184 ಕೋಟಿ, 2023-24ರಲ್ಲಿ 105 ಕೋಟಿ ಹಾಗೂ 2022-23ರಲ್ಲಿ 198 ಕೋಟಿ ರೂಪಾಯಿ ಆದಾಯ ದಾಖಲಿಸಲಾಗಿದೆ. ಈ ಅಂಕಿ-ಅಂಶಗಳಿಂದ “ಪ್ರತಿ ಸಿನಿಮಾಕ್ಕೆ 200ರಿಂದ 250 ಕೋಟಿ ಸಂಭಾವನೆ” ಎಂಬ ವರದಿಗಳು ಅತಿರಂಜಿತವಾಗಿವೆ ಎನ್ನುವುದು ಸ್ಪಷ್ಟವಾಗುತ್ತಿದೆ. ‘ಜನ ನಾಯಕನ್’ ಸಿನಿಮಾಕ್ಕೆ 275 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿಯೂ ನಿಜವಲ್ಲ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ವಿಜಯ್ ಅವರುತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಸ್ಥಾಪಿಸಿ, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಿರುಚಿ ಈಸ್ಟ್ ಹಾಗೂ ಪೆರಂಬೂರು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಅವರ ಪ್ರಚಾರ ಭರ್ಜರಿಯಾಗಿ ಸಾಗುತ್ತಿದ್ದು, ಫಲಿತಾಂಶದತ್ತ ಎಲ್ಲರ ಗಮನ ನೆಟ್ಟಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
“ನಾನು ಇನ್ನೂ ಸಿಂಗಲ್” – ವದಂತಿಗಳಿಗೆ ಬ್ರೇಕ್ ಹಾಕಿದ ಸಾಯಿ ಪಲ್ಲವಿ
ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ನಟಿ ಸಾಯಿ ಪಲ್ಲವಿ ಅವರ ಮದುವೆ ಕುರಿತ... ಓದನ್ನು ಮುಂದುವರಿಸಿ
ನಟ ವಿಜಯ್ ₹603 ಕೋಟಿ ಆಸ್ತಿ ಬಹಿರಂಗ – ಅಫಿಡವಿಟ್‌ನಲ್ಲಿ ದೊಡ್ಡ ರಿವೀಲ್
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಟ &n... ಓದನ್ನು ಮುಂದುವರಿಸಿ
‘ಧುರಂಧರ್ 2’ ಬಾಕ್ಸ್ ಆಫೀಸ್ ಸುನಾಮಿ – 10 ದಿನದಲ್ಲಿ ದಾಖಲೆ ಭಂಗ - ಇಂಡಿಯನ್ ಸಿನೆಮಾಗೆ ಮತ್ತೊಂದು ಹೆಮ್ಮೆಯ ಕ್ಷಣ
ಮುಂಬೈ: ನಿರ್ದೇಶಕ Aditya Dhar ಅವರ ‘ಧುರಂಧರ್: ದಿ ರಿವೆಂಜ್’ ಚಿತ್ರವು ಜಾಗತಿಕ ಬಾಕ... ಓದನ್ನು ಮುಂದುವರಿಸಿ
ಸಂಗೀತ ಲೋಕಕ್ಕೆ ಶಾಕ್ - “ಹಾಡಲು ಆಗುತ್ತಿಲ್ಲ” – ಅಲ್ಕಾ ಯಾಗ್ನಿಕ್ ಭಾವುಕ ಹೇಳಿಕೆ ಮತ್ತೆ ಹಾಡುತ್ತಾರಾ?
ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್ ಅವರ ಆರೋಗ್ಯದ ಬಗ್ಗೆ ಆ... ಓದನ್ನು ಮುಂದುವರಿಸಿ
‘ಧುರಂಧರ್ 2’: 10ನೇ ದಿನದಲ್ಲೇ ಬಾಕ್ಸ್‌ಆಫೀಸ್ ದಾಖಲೆಗಳನ್ನು ಧ್ವಂಸಿಸಿದ ರಣವೀರ್ ಸಿಂಗ್ ಸಿನಿಮಾ
ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhu... ಓದನ್ನು ಮುಂದುವರಿಸಿ
‘ನೀಲಿರ’ ಟ್ರೇಲರ್ ಬಿಡುಗಡೆ: ವೆಟ್ರಿಮಾರನ್ ದ್ವೇಷಚಿತ್ರಗಳ ವಿರುದ್ಧ ಟೀಕೆ – ಸಿನಿಮಾ ಜಗತ್ತಿನಲ್ಲಿ ಚರ್ಚೆ
ಇತ್ತೀಚೆಗೆ ಶ್ರೀಲಂಕಾ ನಾಗರಿಕ ಯುದ್ಧದ ಹಿನ್ನೆಲೆಯ ಮೇಲೆ ಆಧಾರಿತ ‘ನೀಲಿರ್’ ಚಿತ್ರದ ಟ... ಓದನ್ನು ಮುಂದುವರಿಸಿ
‘ಜೆಟ್ಟಿ’ ನಟನ ವಿರುದ್ಧ 3.15 ಕೋಟಿ ವಂಚನೆ ಆರೋಪ: ಯುವಕ ಆತ್ಮಹತ್ಯೆ ಯತ್ನ – ಡೆತ್ ನೋಟ್ ವೈರಲ್
ಚಿತ್ತೂರು: ನಟರಿಗಾಗಿ ಪ್ರೀತಿಯನ್ನು ತೀರಿಸಬೇಕೆಂದು ಯತ್ನಿಸುತ್ತಿ... ಓದನ್ನು ಮುಂದುವರಿಸಿ
‘ಲವ್ ಮಾಕ್ಟೇಲ್ 3’ ವಿವಾದಕ್ಕೆ ಕೊನೆ: ಸ್ಯಾಂಡಲ್ವುಡ್ ಕಥೆ ಸ್ಫಷ್ಟ
ಸ್ಯಾಂಡಲ್ವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ‘ಲವ್ ಮಾಕ್ಟೇಲ್ 3’ ಕಥೆ ವಿವಾದಕ್... ಓದನ್ನು ಮುಂದುವರಿಸಿ
ಮೋನಾಲಿಸಾ-ಸನೋಜ್ ಮಿಶ್ರಾ ವಿವಾದ: ಲೈಂಗಿಕ ಕಿರುಕುಳದ ಆರೋಪದಿಂದ ಕಾನೂನು ಹಂತಕ್ಕೆ
ಬಾಲಿವುಡ್ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮೊನಾಲಿಸಾ ಭೋಸ್ಲೆ ಮತ್ತು ನಿರ್ದೇಶಕ... ಓದನ್ನು ಮುಂದುವರಿಸಿ
ಅಕ್ಷಯ್ ಕುಮಾರ್ ಪಾಪರಾಜಿಗಳಿಗೆ ತೆರೆದ ಹೃದಯ: ಫೋಟೋ ಕ್ಲಿಕ್ಕಿಸಿದರೆ ಏನಾದರೂ ಸಮಸ್ಯೆ?
ಬಾಲಿವುಡ್‌ನಿಂದ ಸ್ಯಾಂಡಲ್ವುಡ್‌ವರೆಗೆ ಪಾಪರಾಜಿ ಸಂಸ್ಕೃತಿ ದಿನದಿಂದ ದಿನಕ್ಕೆ ಜೋರಾಗು... ಓದನ್ನು ಮುಂದುವರಿಸಿ