ತಡವಲಗಾ ಗ್ರಾಂ ಪಂ ಅಧ್ಯಕ್ಷರಾಗಿ ಸುನಂದಾ ಬಸವರಾಜ ವಾಲಿಕಾರ ಗೆಲುವು

ಇಂಡಿ : ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ನಾಲ್ಕನೇ ಅತಿದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುನಂದಾ ಬಸವರಾಜ ವಾಲಿಕಾರ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.  ತಡವಲಗಾ ಗ್ರಾಮ ಪಂಚಾಯಿತಿಯು ಒಟ್ಟು 29 ಸದಸ್ಯರ ಸಂಖ್ಯಾ ಬಲ ಉಳ್ಳ ಗ್ರಾಮ ಪಂಚಾಯಿತಿ ಇದು ಆಗಿದ್ದು ಇದೆ ದಿನಾಂಕ 16-05-2024 ರಂದು ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮೇಶ ಹೋಸಮನಿ ಅವರು ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು  ಚುನಾವಣೆ  ನಡೆಯಿತು.

ಇಂಡಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅವರು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿದರು ಅಧ್ಯಕ್ಷ ಸ್ಥಾನಕ್ಕೆ ಸುನಂದಾ ಬಸವರಾಜ ವಾಲಿಕಾರ ಹಾಗೂ ಮುದಕ್ಕಪ್ಪ ಕರಕಟ್ಟಿ ಇಬ್ಬರೂ ನಾಮಪತ್ರ ಸಲ್ಲಿಸಿದರು. ಈ ಇಬ್ಬರ ನಾಮಪತ್ರ ಕ್ರಮಬದ್ಧವಾಗಿದ್ದ ಹಿನ್ನೆಲೆಯಲ್ಲಿ, ಕೊರಮ ಬರತಿ ಆದ  ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಿಸಿದರು ಅಧ್ಯಕ್ಷ ಸ್ಥಾನಕ್ಕೆ ಮುದುಕಪ್ಪ ಕರಕಟ್ಟಿ ಪರ 11 ಮತ ಬಂದರೆ ಸುನಂದಾ ಬಸವರಾಜ ವಾಲಿಕಾರ ಪರ 18 ಮತ ಬಂದವು ಕೊನೆಗೂ ಅತಿ ಹೆಚ್ಚು ಮತ ಪಡೆದ ಸುನಂದಾ ಬಸವರಾಜ ವಾಲಿಕಾರ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಇಂಡಿ ತಾಲೂಕು ಪಂಚಾಯಿತಿ  ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಇವರು ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತ್ರೀವ ಪೈಪೋಟಿ ನಡೆದಿತ್ತು. ತಡವಲಗಾ ಗ್ರಾಮ ಪಂಚಾಯಿತಿ ಚುನಾವಣೆ ಈ ಬಾರಿ ಶಾಂತಿಯುತ ನಡೆಯಲು ಹೋರ್ತಿ ಪೋಲಿಸ್ ಠಾಣೆ ಪಿಎಸ್ಐ ಸೀತಾರಾಮ ಲಮಾಣಿ ಅವರ ನೇತೃತ್ವದಲ್ಲಿ ವ್ಯಾಪಕ ಪೋಲಿಸ್ ಬಂದೋಬಸ್ತ್ ಕೈಗೊಳ್ಳಲಾಯಿತು.

ನಂತರ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಸುನಂದಾ ಬಸವರಾಜ ವಾಲಿಕಾರ ಸುದ್ದಿಗಾರೊಂದಿಗೆ ಮಾತನಾಡಿ ಅವರು ತಡವಲಗಾ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಡವಲಗಾ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ  ಪಿಡಿಒ ಬಿ ಜಿ ರಾಠೋಡ, ಕಾರ್ಯದರ್ಶಿ ಶ್ರೀಮಂತ ಏನ್ ನಾಮದಾರ ಇತರರು ಇದ್ದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


ತುಕಾರಾಮ ಪವಾರ

2 months ago

   
Image 1
Image 1 Image 2
ವಿಜಯಪುರ

ವಿಜಯಪುರ

ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಸಮಸ್ಯೆಗಳ ಪರಿಹಾರಕ್ಕೆ ಎಚ್ ಡಿ ಕುಮಾರಸ್ವಾಮಿ ಭರವಸೆ

ವಿಜಯಪೂರ: ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಜಲ್ವಂತ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 weeks ago

   
Image 1
ವಿಜಯಪುರ

ವಿಜಯಪುರ

ವಿಜಯಪುರ ಜಿಲ್ಲೆಯ ಕೆಪಿಸಿಸಿ ವೈದ್ಯಕೀಯ ಘಟಕದ ಪದಾಧಿಕಾರಿಗಳ ಆಯ್ಕೆ

ವಿಜಯಪುರ: ಕೆ.ಪಿ.ಸಿ.ಸಿ. ವೈದ್ಯಕೀಯ ಘಟಕದ ರಾಜ್ಯಾಧ್ಯಕ್ಷರ ಹಾಗೂ ಕೆ.ಪಿ.ಸಿ.ಸಿ. ವೈದ್ಯಕೀ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 month ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ಉದ್ಘಾಟನೆ

ಇಂಡಿ:ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ  ಕರ್ನಾಟಕ ದಲಿತ ಸಂಘರ್ಷ ಸಮಿತಿ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ವಿಜಯಪುರ

ಆದರ್ಶ ಲಾಡ್ಜ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ

ವಿಜಯಪುರ: ಲಾಡ್ಜ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ನಗರದ ಆದರ್ಶ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಜಗದೇವಿ ಕ್ಷತ್ರಿ ಇನ್ನಿಲ್ಲ, ನೆನಪು ಮಾತ್ರ

ಇಂಡಿ:ತಾಲೂಕಿನ ಬರಗುಡಿ ಗ್ರಾಮದ ಜಗದೇವಿ ಚನ್ನಪ್ಪ ಕ್ಷತ್ರಿ ವಯಸ್ಸು 51 ಇವರು ಅನಾರೋಗ್ಯದಿ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1 Image 2
ವಿಜಯಪುರ

ಇಂಡಿ

ಶಿಕ್ಷಣವೇ ಶಕ್ತಿ ಯೋಗವೇ ಜೀವನ

ಇಂಡಿ: ಶಿಕ್ಷಣವೇ  ಶಕ್ತಿ, ಯೋಗವೇ ಜೀವನ, ಶಿಕ್ಷಣ ಪಡೆಯುವದರೊಂದಿಗೆ ನಮ್ಮ ದೈನ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಯೋಗದಿಂದ ಮಾನವರಲ್ಲಿ ಸಕಾರಾತ್ಮಕ ಶಕ್ತಿ ವೃದ್ಧಿ

ಇಂಡಿ:ಯೋಗ ನಮ್ಮ ಆರೋಗ್ಯದ ಬದುಕಿನ ಒಂದು ಭಾಗವಾಗಿದ್ದು, ನಮ್ಮ ಮನಸ್ಸು ಮತ್ತು ದೇಹವನ್ನು ಚ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಪಿಕೆಪಿಎಸ್ ನಿವೃತ್ತ ಪ್ರ ಕಾ ಬಿ ಬಿ ಕಂಬಾರ ನೆನಪು ಮಾತ್ರ

ಇಂಡಿ.ತಾಲೂಕಿನ ಅಗರಖೇಡ ಗ್ರಾಮದ ಭೀಮಾಶಂಕರ ಬಿ ಕಂಬಾರ ವಯಸ್ಸು 65 ಇವರು ದಿನಾಂಕ 20-06-20... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1