ಜಗದೇವಿ ಕ್ಷತ್ರಿ ಇನ್ನಿಲ್ಲ, ನೆನಪು ಮಾತ್ರ

ಇಂಡಿ:ತಾಲೂಕಿನ ಬರಗುಡಿ ಗ್ರಾಮದ ಜಗದೇವಿ ಚನ್ನಪ್ಪ ಕ್ಷತ್ರಿ ವಯಸ್ಸು 51 ಇವರು ಅನಾರೋಗ್ಯದಿಂದ ಬಳಲುತ್ತಿದ್ದು ದವಾಖಾನೆಗೆ ಹೋಗಿ ಬರುವ ಕ್ರಿಯೆ ನಡೆದಿತ್ತು ಆದರೆ ದಿನಾಂಕ 22-06-2024 ರಂದು ರಾತ್ರಿ 9-10 ಕ್ಕೆ ಚಿಕಿತ್ಸೆ ಫಲಿಸದೆ ಅಸುನಿಗಿದ್ದಾರೆಂದು ತಿಳಿಸಲು ವಿಷಾದವೆನಿಸುತ್ತದೆ.ಮೃತರು ಇಬ್ಬರು ಪುತ್ರರು  ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ,ಮೃತರು ಅಗರಖೇಡ ಗ್ರಾ ಪಂ ದ ಬಿಲ್ ಕಲೆಕ್ಟರ್ ಸುಬಾಸ ತಮ್ಮಣ್ಣ ಸಿಂಧೆ ಇವರ ಸಹೋದರಿಯಾಗಿದ್ದು ಮೃತರ ಅಂತ್ಯಕ್ರಿಯೆ ದಿನಾಂಕ 23-06-2024 ರಂದು ಮದ್ಯಾಹ್ನ 1-00 ಗಂಟೆಗೆ ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ಮಾಧ್ಯಮಕ್ಕೆ ಸುಬಾಸ ಸಿಂಧೆಯವರು ತಿಳಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


ತುಕಾರಾಮ ಪವಾರ

2 months ago

   
Image 1
Image 1 Image 2
ವಿಜಯಪುರ

ವಿಜಯಪುರ

ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಸಮಸ್ಯೆಗಳ ಪರಿಹಾರಕ್ಕೆ ಎಚ್ ಡಿ ಕುಮಾರಸ್ವಾಮಿ ಭರವಸೆ

ವಿಜಯಪೂರ: ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಜಲ್ವಂತ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 weeks ago

   
Image 1
ವಿಜಯಪುರ

ವಿಜಯಪುರ

ವಿಜಯಪುರ ಜಿಲ್ಲೆಯ ಕೆಪಿಸಿಸಿ ವೈದ್ಯಕೀಯ ಘಟಕದ ಪದಾಧಿಕಾರಿಗಳ ಆಯ್ಕೆ

ವಿಜಯಪುರ: ಕೆ.ಪಿ.ಸಿ.ಸಿ. ವೈದ್ಯಕೀಯ ಘಟಕದ ರಾಜ್ಯಾಧ್ಯಕ್ಷರ ಹಾಗೂ ಕೆ.ಪಿ.ಸಿ.ಸಿ. ವೈದ್ಯಕೀ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 month ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ಉದ್ಘಾಟನೆ

ಇಂಡಿ:ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ  ಕರ್ನಾಟಕ ದಲಿತ ಸಂಘರ್ಷ ಸಮಿತಿ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1 Image 2 Image 3
ವಿಜಯಪುರ

ಇಂಡಿ

ತಡವಲಗಾ ಗ್ರಾಂ ಪಂ ಅಧ್ಯಕ್ಷರಾಗಿ ಸುನಂದಾ ಬಸವರಾಜ ವಾಲಿಕಾರ ಗೆಲುವು

ಇಂಡಿ : ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ನಾಲ್ಕನೇ ಅತಿದೊಡ್ಡ ಗ್ರಾಮ ಪಂಚಾಯಿತಿ ಎಂಬ ಹ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ವಿಜಯಪುರ

ಆದರ್ಶ ಲಾಡ್ಜ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ

ವಿಜಯಪುರ: ಲಾಡ್ಜ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ನಗರದ ಆದರ್ಶ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1 Image 2
ವಿಜಯಪುರ

ಇಂಡಿ

ಶಿಕ್ಷಣವೇ ಶಕ್ತಿ ಯೋಗವೇ ಜೀವನ

ಇಂಡಿ: ಶಿಕ್ಷಣವೇ  ಶಕ್ತಿ, ಯೋಗವೇ ಜೀವನ, ಶಿಕ್ಷಣ ಪಡೆಯುವದರೊಂದಿಗೆ ನಮ್ಮ ದೈನ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಯೋಗದಿಂದ ಮಾನವರಲ್ಲಿ ಸಕಾರಾತ್ಮಕ ಶಕ್ತಿ ವೃದ್ಧಿ

ಇಂಡಿ:ಯೋಗ ನಮ್ಮ ಆರೋಗ್ಯದ ಬದುಕಿನ ಒಂದು ಭಾಗವಾಗಿದ್ದು, ನಮ್ಮ ಮನಸ್ಸು ಮತ್ತು ದೇಹವನ್ನು ಚ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಪಿಕೆಪಿಎಸ್ ನಿವೃತ್ತ ಪ್ರ ಕಾ ಬಿ ಬಿ ಕಂಬಾರ ನೆನಪು ಮಾತ್ರ

ಇಂಡಿ.ತಾಲೂಕಿನ ಅಗರಖೇಡ ಗ್ರಾಮದ ಭೀಮಾಶಂಕರ ಬಿ ಕಂಬಾರ ವಯಸ್ಸು 65 ಇವರು ದಿನಾಂಕ 20-06-20... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1