ಶಿಕ್ಷಣವೇ ಶಕ್ತಿ ಯೋಗವೇ ಜೀವನ

ಇಂಡಿ: ಶಿಕ್ಷಣವೇ  ಶಕ್ತಿ, ಯೋಗವೇ ಜೀವನ, ಶಿಕ್ಷಣ ಪಡೆಯುವದರೊಂದಿಗೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ  ಯೋಗ ಅಳವಡಿಸಿಕೊಂಡು ಆರೋಗ್ಯವಂತ ಜೀವನ ನಡೆಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ  ಕಾರ್ಯದರ್ಶಿ ಪಿ.ಬಿ.ಕತ್ತಿ ಹೇಳಿದರು.
ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಕರ್ನಾಟಕ ವಿದ್ಯಾ ಸಂಸ್ಥೆಯ ಆಂಗ್ಲ ಮಾದ್ಯಮ ಪ್ರೌಡಶಾಲೆ ಆವರಣದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಪ್ರತಿದಿನ ಯೋಗ ಮಾಡುವದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಮುಖ್ಯ ಗುರುಗಳಾದ ಎ.ಎಸ್ ಬೋರಾಮಣ   ಮಾತನಾಡಿ ಯೋಗಾಭ್ಯಾಸ ವೈಯಕ್ತಿಕ ಆರೋಗ್ಯದ  ಜತೆಗೆ ಸಾಮಾಜಿಕ ಸ್ವಾಸ್ಥ್ಯ ಸುಧಾರಿಸುತ್ತದೆ. ಮನಸ್ಸನ್ನು ದೃಡವಾಗಿಸಲು ಏಕಾಗ್ರತೆ ಗಳಿಸಲು ಯೋಗದಿಂದ ಮಾತ್ರ ಸಾದ್ಯ ಎಂದರು.
ಸಮಾರಂಭದಲ್ಲಿ ಬಿಈಡಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|| ಸುಧಾ ಸುಣಗಾರ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಭೀಮರಾಯ ಹುನ್ನೂರ,  ಪ್ರೊ ಬಿ.ಕೆ.ಉಕಮನಾಳ,ವಿನಾಯಕ ಹಳಕಟ್ಟಿ,ಸುರೇಖಾ ಭೈರಶೆಟ್ಟಿ,ಶೃತಿ ಬಿರಾದಾರ,ರಾಕೇಶ ದೇಸಾಯಿ,ಸಚೀನ ವಾಲಿಕಾರ ಮತ್ತಿತರಿದ್ದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


ತುಕಾರಾಮ ಪವಾರ

2 months ago

   
Image 1
Image 1 Image 2
ವಿಜಯಪುರ

ವಿಜಯಪುರ

ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಸಮಸ್ಯೆಗಳ ಪರಿಹಾರಕ್ಕೆ ಎಚ್ ಡಿ ಕುಮಾರಸ್ವಾಮಿ ಭರವಸೆ

ವಿಜಯಪೂರ: ಕೂಡಗಿ ಥರ್ಮಲ್ ವಿದ್ಯುತ್ ಕಾರ್ಖಾನೆಯ ಜಲ್ವಂತ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 weeks ago

   
Image 1
ವಿಜಯಪುರ

ವಿಜಯಪುರ

ವಿಜಯಪುರ ಜಿಲ್ಲೆಯ ಕೆಪಿಸಿಸಿ ವೈದ್ಯಕೀಯ ಘಟಕದ ಪದಾಧಿಕಾರಿಗಳ ಆಯ್ಕೆ

ವಿಜಯಪುರ: ಕೆ.ಪಿ.ಸಿ.ಸಿ. ವೈದ್ಯಕೀಯ ಘಟಕದ ರಾಜ್ಯಾಧ್ಯಕ್ಷರ ಹಾಗೂ ಕೆ.ಪಿ.ಸಿ.ಸಿ. ವೈದ್ಯಕೀ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

1 month ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1 Image 2
ವಿಜಯಪುರ

ಇಂಡಿ

ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಇಂಡಿ: ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ರಸ್ತೆಗೆ ಇಳಿದು ವಿದ್ಯಾರ್ಥಿಗಳು ಪ್ರತಿಭಟನೆ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ಉದ್ಘಾಟನೆ

ಇಂಡಿ:ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ  ಕರ್ನಾಟಕ ದಲಿತ ಸಂಘರ್ಷ ಸಮಿತಿ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1 Image 2 Image 3
ವಿಜಯಪುರ

ಇಂಡಿ

ತಡವಲಗಾ ಗ್ರಾಂ ಪಂ ಅಧ್ಯಕ್ಷರಾಗಿ ಸುನಂದಾ ಬಸವರಾಜ ವಾಲಿಕಾರ ಗೆಲುವು

ಇಂಡಿ : ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ನಾಲ್ಕನೇ ಅತಿದೊಡ್ಡ ಗ್ರಾಮ ಪಂಚಾಯಿತಿ ಎಂಬ ಹ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ವಿಜಯಪುರ

ಆದರ್ಶ ಲಾಡ್ಜ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ

ವಿಜಯಪುರ: ಲಾಡ್ಜ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ನಗರದ ಆದರ್ಶ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಜಗದೇವಿ ಕ್ಷತ್ರಿ ಇನ್ನಿಲ್ಲ, ನೆನಪು ಮಾತ್ರ

ಇಂಡಿ:ತಾಲೂಕಿನ ಬರಗುಡಿ ಗ್ರಾಮದ ಜಗದೇವಿ ಚನ್ನಪ್ಪ ಕ್ಷತ್ರಿ ವಯಸ್ಸು 51 ಇವರು ಅನಾರೋಗ್ಯದಿ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಯೋಗದಿಂದ ಮಾನವರಲ್ಲಿ ಸಕಾರಾತ್ಮಕ ಶಕ್ತಿ ವೃದ್ಧಿ

ಇಂಡಿ:ಯೋಗ ನಮ್ಮ ಆರೋಗ್ಯದ ಬದುಕಿನ ಒಂದು ಭಾಗವಾಗಿದ್ದು, ನಮ್ಮ ಮನಸ್ಸು ಮತ್ತು ದೇಹವನ್ನು ಚ... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1
ವಿಜಯಪುರ

ಇಂಡಿ

ಪಿಕೆಪಿಎಸ್ ನಿವೃತ್ತ ಪ್ರ ಕಾ ಬಿ ಬಿ ಕಂಬಾರ ನೆನಪು ಮಾತ್ರ

ಇಂಡಿ.ತಾಲೂಕಿನ ಅಗರಖೇಡ ಗ್ರಾಮದ ಭೀಮಾಶಂಕರ ಬಿ ಕಂಬಾರ ವಯಸ್ಸು 65 ಇವರು ದಿನಾಂಕ 20-06-20... ಓದನ್ನು ಮುಂದುವರಿಸಿ


ತುಕಾರಾಮ ಪವಾರ

2 months ago

   
Image 1