ಫೆಬ್ರವರಿ 1, 2026, ಭಾನುವಾರದ ರಾಶಿ ಭವಿಷ್ಯ
ಮೇಷ ರಾಶಿ : ಇಂದು ಆತ್ಮವಿಶ್ವಾಸ ಹೆಚ್ಚಿರುತ್ತದೆ. ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಲು ಉತ್ತಮ ದಿನ. ಕುಟುಂಬದವರೊಂದಿಗೆ ಸಂತೋಷದ ಸಮಯ ಕಳೆಯುವಿರಿ, ಕುಟುಂಬದಲ್ಲಿ ಶಾಂತಿ ನೆಲೆಸುವ ಸಾಧ್ಯತೆ ಇದೆ. ಸಾಮಾಜಿಕ ಗೌರವ ಹೆಚ್ಚಾಗಲಿದೆ. ಆರ್ಥಿಕವಾಗಿ ಲಾಭದಾಯಕ ದಿನ. ದುರ್ಗಾರಾಧನೆ ಮಾಡಿ
ವೃಷಭ ರಾಶಿ : ಆರ್ಥಿಕ ವಿಚಾರಗಳಲ್ಲಿ ಎಚ್ಚರ ಅಗತ್ಯ. ಅನಾವಶ್ಯಕ ಖರ್ಚು ತಪ್ಪಿಸಿ. ಮನಸ್ಸಿಗೆ ಶಾಂತಿ ಸಿಗುವ ಕೆಲಸಗಳಲ್ಲಿ ತೊಡಗಿಕೊಳ್ಳಿ , ಹೊಸ ಜವಾಬ್ದಾರಿಗಳು ಸಿಗಬಹುದು. ಬುಧ, ಸೂರ್ಯ ಮತ್ತು ಶುಕ್ರರ ಅನುಗ್ರಹದಿಂದ ಆರ್ಥಿಕ ಅಭಿವೃದ್ಧಿ ಕಂಡುಬರಲಿದೆ. ಸಾಲಿಗ್ರಾಮ ಮಹಾವಿಷ್ಣುವನ್ನು ಸ್ಮರಣೆ ಮಾಡಿ
ಮಿಥುನ ರಾಶಿ : ಅನಗತ್ಯ ಖರ್ಚುಗಳನ್ನು ನಿಯಂತ್ರಿಸಬೇಕು. ಕೆಲಸದ ಸ್ಥಳದಲ್ಲಿ ತಾಳ್ಮೆ ಅಗತ್ಯ. ಸ್ನೇಹಿತರ ಬೆಂಬಲ ದೊರೆಯುತ್ತದೆ. ಸಂವಹನ ಕೌಶಲ್ಯದಿಂದ ಲಾಭವಾಗುತ್ತದೆ. ಚಿಕ್ಕ ಪ್ರಯಾಣ ಸಾಧ್ಯತೆ ಇದೆ. ಇಂದ್ರಾಕ್ಷೀ ದೇವಿಯ ಆರಾಧನೆ ಮಾಡಿ
ಕರ್ಕಾಟಕ ರಾಶಿ : ಭಾವನಾತ್ಮಕವಾಗಿ ಉತ್ತಮ ದಿನ. ಸಂಗಾತಿಯೊಂದಿಗೆ ಸಮಯ ಕಳೆಯಲು ಮತ್ತು ಹಳೆಯ ಕೆಲಸಗಳನ್ನು ಮುಗಿಸಲು ಇದು ಸೂಕ್ತ ಸಮಯ. ಕೆಲಸದ ಒತ್ತಡ ಸ್ವಲ್ಪ ಹೆಚ್ಚಾಗಬಹುದು. ಆದರೆ ಶ್ರಮಕ್ಕೆ ಫಲ ಸಿಗುತ್ತದೆ. ಆರೋಗ್ಯದ ಕಡೆ ಗಮನ ಕೊಡಿ. ಮಹಾವಿಷ್ಣುವಿನ ಸ್ಮರಣೆ ಮಾಡಿ
ಸಿಂಹ ರಾಶಿ : ಕುಟುಂಬದ ಕಡೆಗೆ ಗಮನ ಹರಿಸುವುದು ಮುಖ್ಯ. ಅನಗತ್ಯ ಖರ್ಚುಗಳ ಬಗ್ಗೆ ಎಚ್ಚರಿಕೆ ಇರಲಿ. ಮಾನ-ಪ್ರತಿಷ್ಠೆ ಹೆಚ್ಚಾಗುವ ದಿನ. ನಾಯಕತ್ವ ಗುಣ ಮೆರೆದಿಡುವಿರಿ. ಸಂತೋಷದ ಸುದ್ದಿಯೊಂದು ಬರಬಹುದು. ಈಶ್ವರನ ಆರಾಧನೆ ಮಾಡಿ
ಕನ್ಯಾ ರಾಶಿ : ವೃತ್ತಿಜೀವನದಲ್ಲಿ ಯಶಸ್ಸು ಸಿಕ್ಕರೂ ನಮ್ರತೆಯಿಂದ ವರ್ತಿಸಿ. ಯೋಜನೆಗಳನ್ನು ಕ್ರಮಬದ್ಧವಾಗಿ ಮುಂದುವರಿಸಿದರೆ ಯಶಸ್ಸು. ಕುಟುಂಬದಲ್ಲಿ ಸಣ್ಣ ವಿಷಯಕ್ಕೆ ಮಾತುಕತೆ ಅಗತ್ಯ. ಇಷ್ಟದೇವತಾ ಆರಾಧನೆ ಮಾಡಿ
ತುಲಾ ರಾಶಿ : ಹಿರಿಯರ ಸಲಹೆಯಿಂದ ಮಾನಸಿಕ ನೆಮ್ಮದಿ ಸಿಗಬಹುದು. ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಿ. ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಳ್ಳಿ. ಕಲಾತ್ಮಕ ಅಥವಾ ಸೃಜನಾತ್ಮಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಏಕನಕ್ಷತ್ರ ಶಾಂತಿ ಮಾಡಿಸಬೇಕು
ವೃಶ್ಚಿಕ ರಾಶಿ : ಸಂಬಂಧಗಳಲ್ಲಿ ಸಣ್ಣಪುಟ್ಟ ಗೊಂದಲಗಳಿರಬಹುದು, ಮಾತು ಎಚ್ಚರಿಕೆಯಿಂದ ಆಡಿ. ಗುಪ್ತ ವಿಚಾರಗಳು ಬಹಿರಂಗವಾಗುವ ಸಾಧ್ಯತೆ. ನಿರ್ಧಾರಗಳಲ್ಲಿ ತಾಳ್ಮೆ ಅಗತ್ಯ. ಧ್ಯಾನ ಉಪಯುಕ್ತ. ಅಶ್ವತ್ಥ ಮರಕ್ಕೆ 12 ಬಾರಿ ಪ್ರದಕ್ಷಿಣೆ ಮಾಡಿ
ಧನು ರಾಶಿ : ನಿಮ್ಮ ವಿಭಿನ್ನ ಕಾರ್ಯವೈಖರಿ ಪ್ರಭಾವಿ ವ್ಯಕ್ತಿಗಳ ಗಮನ ಸೆಳೆಯಬಹುದು. ಶಿಕ್ಷಣ ಮತ್ತು ಜ್ಞಾನ ಸಂಬಂಧಿತ ವಿಷಯಗಳಲ್ಲಿ ಪ್ರಗತಿ. ಹೊಸ ಅವಕಾಶಗಳು ಎದುರಾಗಬಹುದು ಮಹಾಲಕ್ಷ್ಮೀಯನ್ನ ಪ್ರಾರ್ಥನೆ ಮಾಡಿ
ಮಕರ ರಾಶಿ ರಾಶಿ : ಸತತ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆರ್ಥಿಕ ಸ್ಥಿತಿ ಸುಧಾರಿಸುವ ಯೋಗವಿದೆ. ಕೆಲಸದಲ್ಲಿ ಹೊಣೆಗಾರಿಕೆ ಹೆಚ್ಚಾಗುತ್ತದೆ. ಹಿರಿಯರ ಸಲಹೆ ಲಾಭದಾಯಕ. ಆರ್ಥಿಕ ಸ್ಥಿತಿ ಸ್ಥಿರ. ದುರ್ಗಾಸಪ್ತಶತಿ ಪಾರಾಯಣ ಮಾಡಿ
ಕುಂಭ ರಾಶಿ : ಸೃಜನಾತ್ಮಕ ಕೆಲಸಗಳಿಗೆ ಒತ್ತು ನೀಡಿ. ದಾನ ಧರ್ಮ ಮಾಡುವುದರಿಂದ ಶುಭ ಫಲಗಳು ದೊರೆಯಬಹುದು. ಹೊಸ ಆಲೋಚನೆಗಳು ಮನಸ್ಸಿಗೆ ಬರಲಿವೆ. ಸ್ನೇಹ ವಲಯ ವಿಸ್ತರಿಸುತ್ತದೆ. ಸಾಮಾಜಿಕ ಚಟುವಟಿಕೆಗಳು ಹೆಚ್ಚಾಗಬಹುದು ಹನುಮಂತನನ್ನು ಆರಾಧನೆ ಮಾಡಿ,
ಮೀನ ರಾಶಿ : ಇಂದು ವಿಶ್ರಾಂತಿ ಪಡೆಯುವುದು ಉತ್ತಮ. ನಿಮ್ಮ ಕನಸುಗಳನ್ನು ಹಂಚಿಕೊಳ್ಳಲು ಇದು ಸಕಾಲ. ಭಾವನಾತ್ಮಕವಾಗಿ ದಿನ ಸ್ವಲ್ಪ ಸೂಕ್ಷ್ಮ. ಕುಟುಂಬದ ಬೆಂಬಲ ಸಿಗುತ್ತದೆ. ಆತ್ಮವಿಶ್ವಾಸ ಉಳಿಸಿಕೊಳ್ಳಿ ಕುಲದೇವತೆಯನ್ನ ಪ್ರಾರ್ಥನೆ ಮಾಡಿ
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಶನಿವಾರ ರಾಶಿ ಭವಿಷ್ಯ - ಜನವರಿ-31,2026
ಮೇಷ : ಇಂದು ಆತ್ಮವಿಶ್ವಾಸ ಹೆಚ್ಚಿರುತ್ತದೆ. ಕೆಲಸದಲ್ಲಿ ಹೊಸ ಜವಾ... ಓದನ್ನು ಮುಂದುವರಿಸಿ
ಶುಕ್ರವಾರ ರಾಶಿ ಭವಿಷ್ಯ -ಜನವರಿ-30,2026
ಮೇಷ : ಉತ್ಸಾಹ ಹೆಚ್ಚಿರುತ್ತದೆ. ಹೊಸ ಕೆಲಸ ಆರಂಭಿಸಲು ಉತ್ತಮ ದಿನ... ಓದನ್ನು ಮುಂದುವರಿಸಿ
ಗುರುವಾರ- ರಾಶಿ ಭವಿಷ್ಯ ಜನವರಿ-29,2026
ಮೇಷ: ನಕಾರತ್ಮಕ ವಿಚಾರಗಳಿಗೆ ಸಮಯ ವ್ಯರ್ಥ ವಸ್ತು ಖರೀದಿಯಲ್ಲಿ ಚರ... ಓದನ್ನು ಮುಂದುವರಿಸಿ
ಮಂಗಳವಾರ- ರಾಶಿ ಭವಿಷ್ಯ ಜೂನ್-18,2024
ಮೇಷ ರಾಶಿ: ದಂಪತಿಗಳಿಗೆ ಸಂತಾನದ ಯೋಚನೆ,ಮದುವೆ ಕಾರ್ಯಗಳಲ್ಲಿ ಅಡತ... ಓದನ್ನು ಮುಂದುವರಿಸಿ
ಸೋಮವಾರ- ರಾಶಿ ಭವಿಷ್ಯ ಜೂನ್-17,2024
ಮೇಷ ರಾಶಿ : ಬಹುದಿನದ ಕಾನೂನು ಹೋರಾಟ ಜಯಕಾಣುವಿರಿ,ಪತ್ರಿಕೋದ್ಯಮಿ... ಓದನ್ನು ಮುಂದುವರಿಸಿ
ಭಾನುವಾರ ರಾಶಿ ಭವಿಷ್ಯ -ಜೂನ್-16,2024
ಮೇಷ ರಾಶಿ : ಕೆಲಸದಲ್ಲಿ ನಿಮಗೆ ಉತ್ತಮ ಲಾಭ ಇರಲಿದೆ. ಕುಟುಂಬ ವ್ಯ... ಓದನ್ನು ಮುಂದುವರಿಸಿ
ಶನಿವಾರ ರಾಶಿ ಭವಿಷ್ಯ-ಜೂನ್-15,2024
ಮೇಷ ರಾಶಿ: ಉಳಿದೆಲ್ಲ ಸಮಸ್ಯೆಗಿಂತ ಗುರಿಯೇ ನಿಮಗೆ ಮುಖ್ಯವಾಗಿರಲಿ... ಓದನ್ನು ಮುಂದುವರಿಸಿ
ಶುಕ್ರವಾರ ರಾಶಿ ಭವಿಷ್ಯ -ಜೂನ್-14,2024.
ಮೇಷ ರಾಶಿ: ಮನೆಯಲ್ಲಿ ತಯಾರಿಸಿ ವ್ಯಾಪಾರ-ವಹಿವಾಟು ಮಾಡುವವರಿಗೆ ಅ... ಓದನ್ನು ಮುಂದುವರಿಸಿ
ಗುರುವಾರ- ರಾಶಿ ಭವಿಷ್ಯ ಜೂನ್-13,2024.
ಮೇಷ ರಾಶಿ : ವಾಹನ ಅಪಘಾತ ಸಂಭವ ಜಾಗ್ರತೆಯಿಂದ ಸಂಚರಿಸಿ ,ಕುಟುಂಬದ... ಓದನ್ನು ಮುಂದುವರಿಸಿ
ಬುಧವಾರ ರಾಶಿ ಭವಿಷ್ಯ -ಜೂನ್-12,2024
ಮೇಷ ರಾಶಿ : ನಿಮ್ಮನ್ನು ಯಾರಾದರೂ ಬಳಸಿಕೊಂಡು ಕೈಬಿಡಬಹುದು. ನೀವಿ... ಓದನ್ನು ಮುಂದುವರಿಸಿ