“ಗುಂಡ್ಲುಪೇಟೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಗೋಲಕದಲ್ಲಿ 12.58 ಲಕ್ಷ ರೂ. ಸಂಗ್ರಹ

ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗೋಲಕ ಎಣಿಕೆ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ 12.58 ಲಕ್ಷ ರೂಪಾಯಿ ಸಂಗ್ರಹವಾಗಿರುವುದನ್ನು ದೃಢಪಡಿಸಲಾಯಿತು. ಯುಗಾದಿ ಹಬ್ಬದ ಮುನ್ನಾ, “ಕರ್ನಾಟಕದ ಊಟಿ” ಎಂದು ಖ್ಯಾತಿ ಪಡೆದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ರಥೋತ್ಸವದ ಹಿನ್ನೆಲೆಯಲ್ಲಿ, ಗುರುವಾರ ಮದ್ಯಾಹ್ನ ಮುಜರಾಯಿ ಇಲಾಖೆಯ ಅಧಿಕಾರಿಗಳು ಗ್ರೇಡ್ 2 ತಹಸೀಲ್ದಾರ್ ಜಯಪ್ರಕಾಶ್ ನೇತೃತ್ವದಲ್ಲಿ ದೇವಾಲಯದ ಗೋಲಕ ತೆರೆದು ಎಣಿಕೆ ನಡೆಸಿದರು.

 

ಈ ವೇಳೆ ಸಿಬ್ಬಂದಿ ಮೀನಾಕ್ಷಿ, ಜಯರಾಜು, ಹಂಗಳ ನಾಡಕಚೇರಿಯ ಕಂದಾಯಾಧಿಕಾರಿ ರಾಜಕುಮಾರ್, ಧೂಳಪ್ಪ ಸೇರಿದಂತೆ ಹಲವರು ಹಾಜರಿದ್ದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 hours ago

   
Image 1
Image 1
ಚಿಕ್ಕಬಳ್ಳಾಪುರ

ಯಾರೋ ಕಾಡುತ್ತಿದ್ದಾರೆ ಎನ್ನುವ ಭಯದಲ್ಲಿ ಮಹಿಳೆ ಸಾವು!

ಚಿಕ್ಕಬಳ್ಳಾಪುರ: ತೌಡನಹಳ್ಳಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥತೆಯ ಲ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ದಕ್ಷಿಣಕನ್ನಡ

ಮಂಗಳೂರು

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯದಲ್ಲಿಯೂ “ಅಪೋಲೋ ಓಷನ್” ಎಲ್‌ಪಿಜಿ ಹಡಗು ಬಂದರ್‌ಗೆ ಆಗಮ

ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು

ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ 39.49 ಲಕ್ಷ ರೂ. ಕಾಣಿಕೆ

ದೊಡ್ಡಬಳ್ಳಾಪುರ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಬೀದರ್

ಪೆಟ್ರೋಲ್-ಡೀಸೆಲ್ ಕೊರತೆ, ಹಲವೆಡೆ ಬಂಕ್‌ಗಳು ಬಂದ್ – ಜನರಲ್ಲಿ ಆತಂಕ

ಬೀದರ್: ಇರಾನ್–ಇಸ್ರೇಲ್ ಯುದ್ಧ ಮತ್ತು ಇಂಧನ ಕೊರತೆ ವದಂತಿಗಳ ನಡು... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ರಾಮನಗರ

ಇಂಧನ ಆತಂಕದ ನಡುವೆ ಬಿಡದಿ ಗ್ರಾಮಗಳಲ್ಲಿ ಪೈಪ್‌ಲೈನ್ ಗ್ಯಾಸ್ ಸಂಪರ್ಕದಿಂದ ರಾಹತು

ರಾಮನಗರ: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಇಂಧನ ಕ್ಷೇತ್ರದಲ್... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಬೆಳಗಾವಿ

ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆ ಹೊಣೆಗಾರಿಕೆ – ಹೈಕಮಾಂಡ್ ಸೂಚನೆ, ರಾಜಕೀಯ ಅಖಾಡ ಸಜ್ಜು

ಬೆಳಗಾವಿ: ಗಡಿಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಮಂಡ್ಯ

ಮಂಡ್ಯ ಕುರುಬರ ಸಂಘದಲ್ಲಿ ಹೈಡ್ರಾಮಾ: ಅಧ್ಯಕ್ಷನಿಗೆ ಮುಖಕ್ಕೆ ಮಸಿ – ರಾಜೀನಾಮೆಗೆ ಆಗ್ರಹ”

ಮಂಡ್ಯ: ಮಂಡ್ಯ ಜಿಲ್ಲಾ ಕುರುಬರ ಸಂಘದಲ್ಲಿ ಭಾರಿ ಉಭಯೋಭಾಷಿ ಹೈಡ್ರ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಚಿಕ್ಕಬಳ್ಳಾಪುರ

ಇಂಧನ ಅಭಾವ ವದಂತಿ ಭೀತಿ : ಪೆಟ್ರೋಲ್-ಡೀಸೆಲ್ ದರ ಏರಿಕೆ, ಉದ್ದ ಸಾಲುಗಳಲ್ಲಿ ವಾಹನಗಳು

ಚಿಕ್ಕಬಳ್ಳಾಪುರ:  ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಪೆಟ್ರ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ತಾಲ್ಲೂಕು

“ಸಿಲಿಂಡರ್ ಕೊಡುತ್ತೀರಾ? ತಿಂಗಳ ಫ್ರೀ ಬಿರಿಯಾನಿ ನಿಮ್ಮದು!” ಆನೇಕಲ್ ಹೋಟೆಲ್ ವಿಶೇಷ”

ಆನೇಕಲ್:  ಬೆಂಗಳೂರು ಹೊರವಲಯದ ಆನೇಕಲ್ ಗಡಿಭಾಗದಲ್ಲಿರುವ ಒಂ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಬೆಂಗಳೂರು ನಗರ

ಸಿಎಂ ಕುಟುಂಬಕ್ಕೆ ಶಾಕ್ : ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ದಂಪತಿಗೆ ಹೈಕೋರ್ಟ್ ನೋಟಿಸ್

 ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1