“ಚಿಕ್ಕ ಮಕ್ಕಳು ಸಿರಪ್ ತೆಗೆದುಕೊಂಡಾಕ್ಷಣ ವಾಂತಿ ಮಾಡಿದ್ರೆ ಏನು ಮಾಡಬೇಕು ಗೊತ್ತಾ!? ಪೋಷಕರಿಗೆ ಗೊತ್ತಿರಬೇಕಾದ ಸಲಹೆಗಳು!”
ಜ್ವರ, ಕೆಮ್ಮು ಅಥವಾ ಸಣ್ಣ ಅಸ್ವಸ್ಥತೆ ಮಕ್ಕಳಲ್ಲಿ ಸಾಮಾನ್ಯವಾಗಿ ನೋವನ್ನುಂಟುಮಾಡುತ್ತದೆ. ಇದರಿಂದ ಪೋಷಕರಲ್ಲಿ ಹೆಚ್ಚು ಚಿಂತೆ ಉಂಟಾಗುವುದು ಸಹಜ. ಹೆಚ್ಚಿನ ಮಕ್ಕಳಿಗೆ ಮಾತ್ರೆಗಳನ್ನು ನುಂಗಲು ಕಷ್ಟವಾಗುವುದರಿಂದ, ಔಷಧವನ್ನು ಸಿರಪ್ ರೂಪದಲ್ಲಿ ನೀಡಲಾಗುತ್ತದೆ. ಆದರೆ ಕೆಲ ಸಂದರ್ಭಗಳಲ್ಲಿ, ಸಿರಪ್ ತೆಗೆದುಕೊಂಡ ತಕ್ಷಣ ವಾಂತಿ ಆಗಬಹುದು. ಇಂತಹ ಸಂದರ್ಭಗಳಲ್ಲಿ ಪೋಷಕರು “ಮತ್ತೊಂದು ಡೋಸ್ ನೀಡಬೇಕೇ?” ಎಂಬ ಗೊಂದಲಕ್ಕೆ ಒಳಗಾಗುತ್ತಾರೆ.
ತಜ್ಞರ ಸಲಹೆ
ಸಿರಪ್ ತೆಗೆದುಕೊಂಡ 20 ನಿಮಿಷದೊಳಗೆ ವಾಂತಿ ಆಗಿದರೆ, ಔಷಧ ದೇಹದಲ್ಲಿ ಶೋಷಿಸಲ್ಪಡುವುದಿಲ್ಲ. ಈ ಸಂದರ್ಭದಲ್ಲಿ ಮತ್ತೊಂದು ಡೋಸ್ ನೀಡುವುದು ಸೂಕ್ತ ಎಂದು ತಜ್ಞರು ತಿಳಿಸುತ್ತಾರೆ.
ಆದರೆ ಒಂದು ಗಂಟೆಯ ನಂತರ ವಾಂತಿ ಆಗಿದ್ದರೆ, ಸಿರಪ್ ಶೋಷಣೆಯಾಗಿರಬಹುದು. ಈ ಸಂದರ್ಭದಲ್ಲಿ ಮತ್ತೊಂದು ಡೋಸ್ ನೀಡುವ ಮುನ್ನ ಯೋಚನೆ ಮಾಡಬೇಕು.
ಸುರಕ್ಷಿತ ವಿಧಾನಗಳು
ಸಿರಪ್ ನೀಡುವಾಗ ಒಮ್ಮೆ ಹೆಚ್ಚು ಪ್ರಮಾಣವನ್ನು ಬಾಯಿಗೆ ಸುರಿಯಬಾರದು.
ಸಿರಿಂಜ್ ಅಥವಾ ಪ್ರಮಾಣ ನಿಯಂತ್ರಕ ಉಪಕರಣ ಬಳಸಿ ಸಣ್ಣ ಪ್ರಮಾಣದಲ್ಲಿ ನೀಡುವುದು ಉತ್ತಮ.
ಖಾಲಿ ಹೊಟ್ಟೆಯಲ್ಲಿ ಸಿರಪ್ ನೀಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಶಿಫಾರಸು.
ಮಕ್ಕಳಲ್ಲಿ ಪ್ರತೀ ಬಾರಿ ಸಿರಪ್ ತೆಗೆದುಕೊಂಡಾಗ ವಾಂತಿ ಸಂಭವಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಈ ರೀತಿಯಾಗಿ ಎಚ್ಚರಿಕೆಯಿಂದ ಔಷಧ ನೀಡುವುದರಿಂದ ಮಕ್ಕಳ ಆರೋಗ್ಯ ರಕ್ಷಿಸಬಹುದಾಗಿದೆ, ಮತ್ತು ಪೋಷಕರ ಆತಂಕವೂ ಕಡಿಮೆಯಾಗುತ್ತದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಪದೇ ಪದೇ ಬರುವ ಹೊಟ್ಟೆ ನೋವನ್ನ ನಿರ್ಲಕ್ಷಿಸುತ್ತಿದ್ದೀರಾ? ಹುಷಾರ್, ಅದು ಅಪಾಯದ ಸೂಚನೆ!
ಹೋತ್ತೆ ನೋವು ಬಂದಾಗ ಬಹುತೇಕ ಜನರು ಅದನ್ನು ಸಾಮಾನ್ಯ ಸಮಸ್ಯೆ ಎಂದುಕೊಳ್ಳುತ್ತಾರೆ: “ಗ... ಓದನ್ನು ಮುಂದುವರಿಸಿ
“ನಿಮ್ಮ ಮನೆಯ ಮುಂದೆ ಬೇವಿನ ಮರವಿದೆಯೆ? ಇದರ ಪರಿಣಾಮ ತಿಳಿದ್ರೆ ಶಾಕ್ ಆಗುತ್ತೀರಾ!”
ಪ್ರಕೃತಿಯಲ್ಲಿ ಹಲವು ಸಸ್ಯಗಳಲ್ಲಿ ಬೇವಿನ ಮರ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಆರೋಗ್ಯ... ಓದನ್ನು ಮುಂದುವರಿಸಿ
ಸ್ನಾಯು ನೋವಿಗೆ ವಿಟಮಿನ್ ಕೊರತೆಯೇ ಕಾರಣವೇ? ತಜ್ಞರು ಹೇಳುವ ಇನ್ನಿತರ ಪ್ರಮುಖ ಕಾರಣಗಳು
ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಸ್ನಾಯು ನೋವು ಸಮಸ್ಯೆಯಿಂದ ಬಳಲುತ್ತಿರುವುದು ಸಾಮ... ಓದನ್ನು ಮುಂದುವರಿಸಿ
ವಿವಾಹಿತ ಮಹಿಳೆಯರ ಕಾಲ್ಬೆರಳ ಉಂಗುರ: ಸಂಪ್ರದಾಯದ ಹಿಂದೆ ಅಡಗಿದೆ ಆರೋಗ್ಯ ಮತ್ತು ವೈಜ್ಞಾನಿಕ ಅರ್ಥ
ಭಾರತೀಯ ಸಂಸ್ಕೃತಿಯಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿರುವ ಒಂದು ಪ್ರಮುಖ ಸಂಪ್ರದಾಯವ... ಓದನ್ನು ಮುಂದುವರಿಸಿ
ಪ್ರೇಮಿಗಳ ವಾರದ ಮೂರನೇ ದಿನ ಇಂದು ‘ಚಾಕೊಲೇಟ್ ಡೇ’
ಪ್ರೇಮ, ಪ್ರಣಯ ಮತ್ತು ಭಾವನೆಗಳಿಂದ ತುಂಬಿರುವ ಪ್ರೇಮಿಗಳ ವಾರವು ಪ್ರೇಮಿಗಳ ಜೀವನದಲ್ಲಿ... ಓದನ್ನು ಮುಂದುವರಿಸಿ
ಪದೇ ಪದೇ ಗಂಟಲು ನೋವು ತಡೆಯುವ ನೈಜ ಪರಿಹಾರಗಳು
ಕೆಲವರಿಗೆ ಗಂಟಲು ನೋವು ಅಥವಾ ತುರಿಕೆ ಪದೇಪದೇ ಕಾಣಿಸಬಹುದು, ಆದರೆ ಹೆಚ್ಚಿನವರು ಇದನ್ನ... ಓದನ್ನು ಮುಂದುವರಿಸಿ
ಈ ಬೀಜಗಳಿಂದ ಪುರುಷರನ್ನು ಕಾಡುವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ವಿದಾಯ!
ಪ್ರಕೃತಿಯಲ್ಲಿ ಬೆಳೆಯುವ ಪ್ರತಿಯೊಂದು ಸಸ್ಯಕ್ಕೂ ತನ್ನದೇ ಆದ ಔಷಧೀಯ ಗುಣಗಳು ಇವೆ. ಕೆಲ... ಓದನ್ನು ಮುಂದುವರಿಸಿ
“ಈ ಋತುಮಾನದಲ್ಲಿ ಬಾದಾಮಿ Vs. ಖರ್ಜೂರ: ನಿಮ್ಮ ದೈನಂದಿನ ಆಹಾರಕ್ಕೆ ಯಾವುದು ತಕ್ಕದ್ದು?”
ಚಳಿಗಾಲದಲ್ಲಿ ದೇಹದ ರೋಗನಿರೋಧಕ ಶಕ್ತಿ (Immune System) ಸ್ವಲ್ಪ ದುರ್ಬಲಗೊಳ್ಳುವುದು... ಓದನ್ನು ಮುಂದುವರಿಸಿ
ನಿಮ್ಮ ಮನೆಯಲ್ಲೂ ಸಿಂಕ್ ಕಟ್ಟಿಕೊಂಡರೆ ಈ ಟ್ರಿಕ್ ಬಳಸಿ, ಸುಲಭವಾಗಿ “ಥಟ್” ಅಂತ ಫಿಟ್ ಆಗುತ್ತದೆ!
ಆದರೂ, ಅಡುಗೆ ಮನೆಯಲ್ಲಿ ಸಿಂಕ್ ಗೃಹಿಣಿಯರಿಗೆ ದೊಡ್ಡ ತೊಂದರೆ ಉಂಟ... ಓದನ್ನು ಮುಂದುವರಿಸಿ
ಸಾಕು ನಾಯಿಗಾಗಿ 15 ಲಕ್ಷ ಖರ್ಚು ಮಾಡಿ ಆಸ್ಟ್ರೇಲಿಯಾಕ್ಕೆ ಕರೆದೊಯ್ದ ದಂಪತಿ
ಹೈದರಾಬಾದ್ ದಂಪತಿ ಉದ್ಯೋಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಶಿಫ್ಚ್ ಆಗಲು ನಿರ್ಧರಿಸಿದ್ದರು... ಓದನ್ನು ಮುಂದುವರಿಸಿ