ಯುದ್ಧದ ಬಿಸಿ: ಪಾಕಿಸ್ತಾನದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ
ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಇಂಧನ ದರಗಳು ಗಗನಕ್ಕೇರಿದ್ದು, ಅದರ ಬಿಸಿ ಪಾಕಿಸ್ತಾನಕ್ಕೂ ತಟ್ಟಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಭಾರೀ ಏರಿಕೆ ದಾಖಲಾಗಿದೆ. ಇರಾನ್ ಸಂಬಂಧಿತ ಸಂಘರ್ಷದ ಪರಿಣಾಮವಾಗಿ, ಪೆಟ್ರೋಲ್ ದರದಲ್ಲಿ ಶೇ.42.7ರಷ್ಟು ಹಾಗೂ ಡೀಸೆಲ್ ದರದಲ್ಲಿ ಶೇ.54.9ರಷ್ಟು ಏರಿಕೆ ಕಂಡಿದೆ. ಇದರೊಂದಿಗೆ ಪೆಟ್ರೋಲ್ ದರ ಲೀಟರ್‌ಗೆ ₹458.40ಕ್ಕೆ ಮತ್ತು ಡೀಸೆಲ್ ದರ ₹520.35ಕ್ಕೆ ಏರಿಕೆಯಾಗಿದೆ.
ಈ ಕುರಿತು ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಪರ್ವೈಜ್ ಮಾಲಿಕ್ ಮಾಹಿತಿ ನೀಡಿ, ಜಾಗತಿಕ ಮಟ್ಟದಲ್ಲಿ ಇಂಧನ ಸಂಪನ್ಮೂಲಗಳ ಕೊರತೆ ಹಾಗೂ ಯುದ್ಧ ಪರಿಸ್ಥಿತಿಯಿಂದಾಗಿ ಈ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ. ಸರ್ಕಾರ ಬಜೆಟ್ ಮೂಲಕ ಜನರಿಗೆ ಸಾಧ್ಯವಾದಷ್ಟು ನೆರವು ನೀಡಲು ಪ್ರಯತ್ನಿಸುತ್ತಿದ್ದರೂ, ಯುದ್ಧ ಶೀಘ್ರ ಅಂತ್ಯಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಇರಾನ್ ಸಂಬಂಧಿತ ಸಂಘರ್ಷದಿಂದ ಇಂಧನ ಸರಬರಾಜು ವ್ಯತ್ಯಯಗೊಂಡಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿದೆ. ಫೆಬ್ರವರಿ ಅಂತ್ಯದಿಂದ ಆರಂಭವಾದ ಈ ಯುದ್ಧ ಈಗ ಎರಡು ತಿಂಗಳಿಗೆ ಕಾಲಿಟ್ಟಿದ್ದು, ಇರಾನ್ ಮತ್ತು ಇಸ್ರೇಲ್–ಅಮೆರಿಕಾ ನಡುವಿನ ದಾಳಿ-ಪ್ರತಿದಾಳಿ ಇನ್ನೂ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಇರಾನ್‌ನಲ್ಲಿ ಆತಂಕಕಾರಿ ಬೆಳವಣಿಗೆ – ಮೊಜ್ತಬಾ ಖಮೇನಿ ಪ್ರಜ್ಞಾಹೀನ?
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡು... ಓದನ್ನು ಮುಂದುವರಿಸಿ
ಇರಾನ್ ಡೆಡ್ಲೈನ್ ಮುನ್ನ ಭಾರತ ರಾಯಭಾರಿಗೆ ಟ್ರಂಪ್ ಆಹ್ವಾನ – ಕುತೂಹಲ ತಾರಕಕ್ಕೆ
ವಾಷಿಂಗ್ಟನ್: ಇರಾನ್‌ಗೆ ನೀಡಿದ ಕದನವಿರಾಮ ಗಡುವು ಮುಗಿಯಲು ಕೆಲವೇ... ಓದನ್ನು ಮುಂದುವರಿಸಿ
ಇರಾನ್‌ಗೆ ಟ್ರಂಪ್ ಅಂತಿಮ ಎಚ್ಚರಿಕೆ – ಕದನವಿರಾಮಕ್ಕೆ ಡೆಡ್‌ಲೈನ್
ವಾಷಿಂಗ್ಟನ್: ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ... ಓದನ್ನು ಮುಂದುವರಿಸಿ
ಬಾಂಗ್ಲಾದೇಶದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಬಂಧನ
ಢಾಕಾ: ಬಾಂಗ್ಲಾದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆಯಲ್... ಓದನ್ನು ಮುಂದುವರಿಸಿ
ಫೇಶಿಯಲ್ ಮಾಡಿಸಿಕೊಂಡ ಮಹಿಳೆಯರಿಗೆ HIV ಸೋಂಕು!
ಅಮೆರಿಕಾದಲ್ಲಿ ಯೌವನವನ್ನು ಕಾಪಾಡಿಕೊಳ್ಳಲು ಬಳಸಲಾಗುತ್ತಿರುವ “ವ್ಯಾಂಪೈರ್ ಫೇಶಿಯಲ್”... ಓದನ್ನು ಮುಂದುವರಿಸಿ
ಪೈಲಟ್ ರಕ್ಷಣೆ ವೇಳೆ 5 ಸಾವು: ಟೆಹ್ರಾನ್‌ನಲ್ಲಿ ತೀವ್ರತೆ
ಟೆಹ್ರಾನ್: ಅಮೆರಿಕದ F-15E Strike Eagle ಯುದ್ಧ ವಿಮಾನ ಪತನಗೊಂ... ಓದನ್ನು ಮುಂದುವರಿಸಿ
ಅಮೆರಿಕದ F-15E ಯುದ್ಧ ವಿಮಾನ ಪತನ: ಇರಾನ್ ತಂತ್ರಜ್ಞಾನ ಶಾಕ್
ವಾಷಿಂಗ್ಟನ್: ಅಮೆರಿಕದ ಅತ್ಯಾಧುನಿಕ F-15E Strike Eagle ಯುದ್ಧ... ಓದನ್ನು ಮುಂದುವರಿಸಿ
ಅಮೆರಿಕದ ಮತ್ತೊಂದು F-35 ವಿಮಾನ ಪತನ? ಇರಾನ್ ದಾವೆ
ಟೆಹ್ರಾನ್: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್... ಓದನ್ನು ಮುಂದುವರಿಸಿ
ಅಮೆರಿಕ ಸೇನೆಯಲ್ಲಿ ದೊಡ್ಡ ಬೆಳವಣಿಗೆ: ಮುಖ್ಯಸ್ಥರಿಗೆ ರಾಜೀನಾಮೆ ಸೂಚನೆ
ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದ ನಡುವೆಯೇ ಅಮೆರಿಕ ಸೇನೆಯಲ... ಓದನ್ನು ಮುಂದುವರಿಸಿ
ಫಾರ್ಮಾ ಕ್ಷೇತ್ರಕ್ಕೆ ಶಾಕ್ : ಅಮೆರಿಕದ ದೊಡ್ಡ ಕ್ರಮ- ಔಷಧ ಆಮದು ಮೇಲೆ 100% ಸುಂಕ
ವಾಷಿಂಗ್ಟನ್: ಇರಾನ್ ಯುದ್ಧದ ನಡುವೆಯೇ ಅಮೆರಿಕ ಮತ್ತೊಂದು ದೊಡ್ಡ... ಓದನ್ನು ಮುಂದುವರಿಸಿ