ಬಾಂಗ್ಲಾದೇಶದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಬಂಧನ
ಢಾಕಾ: ಬಾಂಗ್ಲಾದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆಯಲ್ಲಿ, ದೇಶದ ಮೊದಲ ಮಹಿಳಾ ಸ್ಪೀಕರ್ ಆಗಿದ್ದ ಶಿರಿನ್ ಶರ್ಮಿನ್ ಚೌಧರಿ ಅವರನ್ನು ಢಾಕಾ ಮೆಟ್ರೋಪಾಲಿಟನ್ ಪೊಲೀಸರ ಪತ್ತೇದಾರಿ ವಿಭಾಗ ಬಂಧಿಸಿದೆ. ಢಾಕಾದ ಧನ್ಮಂಡಿ ಪ್ರದೇಶದಲ್ಲಿರುವ ಅವರ ನಿವಾಸದಲ್ಲೇ ಈ ಬಂಧನ ಕಾರ್ಯಾಚರಣೆ ನಡೆದಿದ್ದು, ವಿದ್ಯಾರ್ಥಿ ಚಳವಳಿಗೆ ಸಂಬಂಧಿಸಿದ ಪ್ರಕರಣದ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಬಿ ಹೆಚ್ಚುವರಿ ಕಮಿಷನರ್ ಮೊಹಮ್ಮದ್ ಶಫೀಕುಲ್ ಇಸ್ಲಾಂ ಮಾಹಿತಿ ನೀಡಿದ್ದು, ಪ್ರಕರಣದ ತನಿಖೆಯ ಭಾಗವಾಗಿ ಬಂಧನ ಮಾಡಲಾಗಿದೆ ಎಂದ ಹೇಳಿದ್ದಾರೆ.
ಶಿರಿನ್ ಶರ್ಮಿನ್ ಚೌಧರಿ ಅವರು 2013ರಿಂದ 2024ರ ಆಗಸ್ಟ್ ವರೆಗೆ ಬಾಂಗ್ಲಾದೇಶ ಸಂಸತ್ತಿನ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದು, ದೇಶದ ಮೊದಲ ಮಹಿಳಾ ಸ್ಪೀಕರ್ ಎಂಬ ಗೌರವ ಪಡೆದಿದ್ದರು. ಇನ್ನೊಂದೆಡೆ, 2025ರ ಆಗಸ್ಟ್ 5ರಂದು ಶೇಖ್ ಹಸೀನಾ ಸರ್ಕಾರ ಪತನಗೊಂಡ ಬಳಿಕ, ಸುಮಾರು 27 ದಿನಗಳ ನಂತರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆ ಅವರ ದೀರ್ಘ ರಾಜಕೀಯ ಜೀವನಕ್ಕೆ ತಿರುವು ನೀಡಿತ್ತು. ಪ್ರಸ್ತುತ ಈ ಬಂಧನ ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಇರಾನ್‌ನಲ್ಲಿ ಆತಂಕಕಾರಿ ಬೆಳವಣಿಗೆ – ಮೊಜ್ತಬಾ ಖಮೇನಿ ಪ್ರಜ್ಞಾಹೀನ?
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡು... ಓದನ್ನು ಮುಂದುವರಿಸಿ
ಇರಾನ್ ಡೆಡ್ಲೈನ್ ಮುನ್ನ ಭಾರತ ರಾಯಭಾರಿಗೆ ಟ್ರಂಪ್ ಆಹ್ವಾನ – ಕುತೂಹಲ ತಾರಕಕ್ಕೆ
ವಾಷಿಂಗ್ಟನ್: ಇರಾನ್‌ಗೆ ನೀಡಿದ ಕದನವಿರಾಮ ಗಡುವು ಮುಗಿಯಲು ಕೆಲವೇ... ಓದನ್ನು ಮುಂದುವರಿಸಿ
ಇರಾನ್‌ಗೆ ಟ್ರಂಪ್ ಅಂತಿಮ ಎಚ್ಚರಿಕೆ – ಕದನವಿರಾಮಕ್ಕೆ ಡೆಡ್‌ಲೈನ್
ವಾಷಿಂಗ್ಟನ್: ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ... ಓದನ್ನು ಮುಂದುವರಿಸಿ
ಫೇಶಿಯಲ್ ಮಾಡಿಸಿಕೊಂಡ ಮಹಿಳೆಯರಿಗೆ HIV ಸೋಂಕು!
ಅಮೆರಿಕಾದಲ್ಲಿ ಯೌವನವನ್ನು ಕಾಪಾಡಿಕೊಳ್ಳಲು ಬಳಸಲಾಗುತ್ತಿರುವ “ವ್ಯಾಂಪೈರ್ ಫೇಶಿಯಲ್”... ಓದನ್ನು ಮುಂದುವರಿಸಿ
ಪೈಲಟ್ ರಕ್ಷಣೆ ವೇಳೆ 5 ಸಾವು: ಟೆಹ್ರಾನ್‌ನಲ್ಲಿ ತೀವ್ರತೆ
ಟೆಹ್ರಾನ್: ಅಮೆರಿಕದ F-15E Strike Eagle ಯುದ್ಧ ವಿಮಾನ ಪತನಗೊಂ... ಓದನ್ನು ಮುಂದುವರಿಸಿ
ಅಮೆರಿಕದ F-15E ಯುದ್ಧ ವಿಮಾನ ಪತನ: ಇರಾನ್ ತಂತ್ರಜ್ಞಾನ ಶಾಕ್
ವಾಷಿಂಗ್ಟನ್: ಅಮೆರಿಕದ ಅತ್ಯಾಧುನಿಕ F-15E Strike Eagle ಯುದ್ಧ... ಓದನ್ನು ಮುಂದುವರಿಸಿ
ಅಮೆರಿಕದ ಮತ್ತೊಂದು F-35 ವಿಮಾನ ಪತನ? ಇರಾನ್ ದಾವೆ
ಟೆಹ್ರಾನ್: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್... ಓದನ್ನು ಮುಂದುವರಿಸಿ
ಯುದ್ಧದ ಬಿಸಿ: ಪಾಕಿಸ್ತಾನದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ
ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾ... ಓದನ್ನು ಮುಂದುವರಿಸಿ
ಅಮೆರಿಕ ಸೇನೆಯಲ್ಲಿ ದೊಡ್ಡ ಬೆಳವಣಿಗೆ: ಮುಖ್ಯಸ್ಥರಿಗೆ ರಾಜೀನಾಮೆ ಸೂಚನೆ
ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದ ನಡುವೆಯೇ ಅಮೆರಿಕ ಸೇನೆಯಲ... ಓದನ್ನು ಮುಂದುವರಿಸಿ
ಫಾರ್ಮಾ ಕ್ಷೇತ್ರಕ್ಕೆ ಶಾಕ್ : ಅಮೆರಿಕದ ದೊಡ್ಡ ಕ್ರಮ- ಔಷಧ ಆಮದು ಮೇಲೆ 100% ಸುಂಕ
ವಾಷಿಂಗ್ಟನ್: ಇರಾನ್ ಯುದ್ಧದ ನಡುವೆಯೇ ಅಮೆರಿಕ ಮತ್ತೊಂದು ದೊಡ್ಡ... ಓದನ್ನು ಮುಂದುವರಿಸಿ