ಪ್ಯಾಕ್ಟರಿಗೆ ಕಬ್ಬು ಹೋಗಿ 3 ತಿಂಗಳಾದ್ರು ರೈತರ ಕೈಗೆ ಸಿಗದ ಹಣ.ಕಬ್ಬು ಬೆಳೆಗಾರ ಸಂಘದಿಂದ ಪ್ರತಿಭಟನೆ
ಶಿಗ್ಗಾಂವಿ : ತಾಲೂಕಿನ ವಿ.ಐ.ಎನ್.ಪಿ.ಡಿಸ್ಟಿಲರಿಸ ಮತ್ತು ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಕೋಣನಕೇರಿ, ಫ್ಯಾಕ್ಟರಿಗೆ ರೈತ ಬೆಳೆದ ಕಬ್ಬು ಬಂದು ಮೂರು ತಿಂಗಳಾದ್ರೂ ಬ್ಯಾಂಕ್ ಗೆ ಹಣ ಸಂದಾಯ ಇಲ್ಲಾ. ಅದರಿಂದ ಹಾವೇರಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಕಬ್ಬು ಬೆಳೆಗಾರ ಸಂಘದಿಂದ ರೈತರಿಗೆ ಹಣ ಏಕೆ ಸಂದಾಯವಾಗಿಲ್ಲ ಕಾರ್ಖಾನೆಗೆ ಸಾಗಿದ ನಮ್ಮ ಕಬ್ಬು ಬೆಳೆಯ ಬಿಲ್ ಗಳನ್ನು ಏಕೆ ಬಾಕಿ ಇಟ್ಟಿದ್ದೀರಿ, ಎಷ್ಟು ಕಬ್ಬು ಬಿಲ್ ಮಾಡಿದ್ದೀರಿ ಎಸ್ಟ್ ಟನ್ ಬಿಲ್ ಬಾಕಿ ಇದೆ ಎಂಬುದರ ಮಾಹಿತಿ ಹಾಗೂ ಹಾವೇರಿ ಜಿಲ್ಲೆಯ ರೈತರ ಬಿಲ್ ಬಾಕಿ ಇಡಲು ಕಾರಣ ಏನು ಎಂಬ ಪ್ರಶ್ನೆಗಳನ್ನು ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಹಾಗೂ ಬಸಲಿಂಗಪ್ಪ ನರಗುಂದ ಕಾರ್ಖಾನೆ ಸಿಬ್ಬಂದಿ ಕೇಳಿದರು.

ರೈತರ ಸಮಸ್ಯೆಗೆ ಆಲಿಸಿದ ಕಾರ್ಖಾನೆ ಸಿಬ್ಬಂದಿ ಲಕ್ಷ್ಮಣ ಅವರು ಮಾತನಾಡಿ ಫೆಬ್ರುವರಿ 28 ರ ಒಳಗಾಗಿ ಎಲ್ಲ ಬಿಲ್ ಗಳನ್ನು ರೈತರ ಖಾತೆಗೆ ಜಮಾ ಮಾಡುತ್ತೇವೆ ಎಂಬ ಮಾತನ್ನು ಹೇಳಿದರು. ನಂತರದಲ್ಲಿ ಮಾತನಾಡಿದ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಕಾರ್ಖಾನೆ ಸಿಬ್ಬಂದಿಗೆ ಫೆಬ್ರುವರಿ 25 ರ ಒಳಗಾಗಿ ಎಲ್ಲ ರೈತರ ಸಂಯೋಗದಲ್ಲಿ ಕಾರ್ಖಾನೆ ಮಾಲಕರು ಹಾಗೂ ಸಿಜಿಎಂ ಅವರ ಜೊತೆ ಪ್ರೆಸ್ ಮೀಟ್ ಅನ್ನು ಇದೆ ತಿಂಗಳು 20/21ರಂದು ಮಾಡಬೇಕು, ರೈತರಿಗೆ 550 ಕ್ಕೆ ಗೊಬ್ಬರದ ಮಾರಾಟ ಮಾಡುತ್ತಿದ್ದಾರೆ ಅದನ್ನು 400 ರೂ ಗೆ ಒಂದು ಟನ್ ಮಾರಾಟ ಮಾಡಬೇಕು.
ಫೆಬ್ರುವರಿ 28 ರ ಒಳಗೆ ಕಬ್ಬಿನ ಹಣ ಹಾಕದೆ ಇದ್ದರೆ, ಮಾರ್ಚ್ ನಲ್ಲಿ ಹೋರಾಟ ಮಾಡಿ ಹಣ ಪಡೆಯುತ್ತೇವೆ ಎಂಬ ಮಾತನ್ನು ಹೇಳಿದರು. ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರ ಸಂಘದ ತಾಲೂಕು ಅಧ್ಯಕ್ಷರಾದ ಬರಲಿಂಗಪ್ಪ ನರಗುಂದ ಹಾಗೂ ಪ್ರಮುಖರಾದ ಬಾಹುಬಲಿ ಸೊಗಲೀ,ಈರಣ್ಣ ಸಂಗೊಂಡಯ್ಯ,ಮುತ್ತಣ್ಣ ವೀರಾಪುರ,ಅನೇಕ ರೈತರು ಹಾಜರಿದ್ದರು.
ವರದಿ : ಸೋಮಶೇಖರ ಲಮಾಣಿ
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಗನನ್ನು ಉಳಿಸಲು ಹೋದ ತಂದೆಯೂ ನೀರಿನಲ್ಲಿ ಮುಳುಗಿ ಸಾವು
ಬೀದರ್: ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿಯ ಕಾರಂಜಾ ಡ... ಓದನ್ನು ಮುಂದುವರಿಸಿ
ಮೈಸೂರಿನಲ್ಲಿ ಮನಕಲುಕುವ ಕತೆ: ತಡವಾದ ನ್ಯಾಯ, ಜೀವ ಕಳೆದುಕೊಂಡ ಅಧಿಕಾರಿ
ಮೈಸೂರು: ಪ್ರಾಮಾಣಿಕ ಸರ್ಕಾರಿ ಅಧಿಕಾರಿ ಮಾಲಿನಿ ಮೇಲೆ ಕೇವಲ 200... ಓದನ್ನು ಮುಂದುವರಿಸಿ
ಮೂಲಗಳನ್ನು ಮರೆಯಬೇಡಿ, ವಿದ್ಯೆಯೇ ನಿಜವಾದ ಸಂಪತ್ತು: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು, :“ಬೇರನ್ನು ಮರೆತರೆ ಮರ ಬಾಳುವುದಿಲ್ಲ. ಅದೇ ರೀತಿ ನಿ... ಓದನ್ನು ಮುಂದುವರಿಸಿ
90ನೇ ವಾರ್ಷಿಕೋತ್ಸವ: ಮಲಬಾರ್ ಮುಸ್ಲಿಂ ಅಸೋಸಿಯೇಷನ್‍ಗೆ ಸಿಎಂ ಸಿದ್ದರಾಮಯ್ಯ ಮತ್ತಿತರ ಗಣ್ಯರ ಸನ್ಮಾನ
ಬೆಂಗಳೂರು: ಸಿದ್ದರಾಮಯ್ಯ ಅವರು ಮಲಬಾರ್ ಮುಸ್ಲಿಂ ಅಸೋಸಿಯೇಷನ್ 90... ಓದನ್ನು ಮುಂದುವರಿಸಿ
ಕೋಮುವಾದ ಪರಿಸ್ಥಿತಿ ಕಾರಣವಾಗಿ ಐಟಿ-ಬಿಟಿ ಹೂಡಿಕೆ ತಡೆ — ಖರ್ಗೆ ಎಚ್ಚರಿಕೆ
ಬೆಂಗಳೂರು: ಕೋಮುವಾದದ ವಾತಾವರಣ ಕರಾವಳಿ ಭಾಗದ ಅಭಿವೃದ್ಧಿಗೆ ಅಡ್ಡ... ಓದನ್ನು ಮುಂದುವರಿಸಿ
ಸ್ಥಳೀಯ ಚುನಾವಣೆಗೆ ಮೈತ್ರಿ ಸಂಕಟ: ಜೆಡಿಎಸ್ ಪ್ಲ್ಯಾನ್–ಬಿ ಸಿದ್ಧ
ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ... ಓದನ್ನು ಮುಂದುವರಿಸಿ
ಬಿಕ್ಲು ಶಿವ ಹತ್ಯೆ ಪ್ರಕರಣ ತೀವ್ರತೆ: ಬೈರತಿ ಬಸವರಾಜ್ ಸಿಐಡಿ ಕಸ್ಟಡಿಗೆ
ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ... ಓದನ್ನು ಮುಂದುವರಿಸಿ
ಜಲಾಶಯದಲ್ಲಿ ತೇಲುತ್ತಿದ್ದ ಹುಲಿ ಶವ: ಅರಣ್ಯ ಇಲಾಖೆ ತೀವ್ರ ತನಿಖೆ
ಚಾಮರಾಜನಗರ, ಫೆ.15: ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯದಲ್ಲಿ... ಓದನ್ನು ಮುಂದುವರಿಸಿ
ಮಹಾಶಿವರಾತ್ರಿ ಸಂಭ್ರಮದಲ್ಲಿ ಕೋಲಾರ ಮಿಂದೆದ್ದಿತು; ಭಾರತ ಜಯಕ್ಕಾಗಿ ವಿಶೇಷ ಪೂಜೆ
ಕೋಲಾರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಕೋಲಾರ ನಗರ ಭಕ್ತಿಭಾವದಿಂ... ಓದನ್ನು ಮುಂದುವರಿಸಿ
ಗುಡಿಬಂಡಾ
ಗುಡಿಬಂಡೆ ತಾಲೂಕಿನಾದ್ಯಂತ ಶ್ರದ್ದಾಭಕ್ತಿಯಿಂದ ಶಿವರಾತ್ರಿ ಆಚರಣೆ
ಗುಡಿಬಂಡೆ: ತಾಲೂಕಿನ ವಿವಿಧ ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾ... ಓದನ್ನು ಮುಂದುವರಿಸಿ