ಪತಿಯೇ ಪತ್ನಿಗೆ ಆಸಿಡ್ ದಾಳಿ – ಘಟನೆಯ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್
ಚೆನ್ನೈ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಮೇಲೆ ಭೀಕರ ಆಸಿಡ್ ದಾಳಿ ನಡೆಸಿದ್ದು, ಪಲ್ಲವರಂನ ಭಾರತಿ ನಗರದಲ್ಲಿ ಗಂಭೀರ ಘಟನೆ ನಡೆದಿದೆ. ಸಂತ್ರಸ್ತೆ 29 ವರ್ಷದ ಸನಾ ಫಾತಿಮಾ ಎಂದು ಗುರುತಿಸಲ್ಪಟ್ಟಿದ್ದು, ಪತಿ ಮೊಹಮ್ಮದ್ ಅಲಿ ಸ್ಥಳದಿಂದ ಪರಾರಿಯಾಗಿದ್ದಾನೆ. 2020ರಲ್ಲಿ ಇಬ್ಬರೂ ಮದುವೆಯಾಗಿದ್ದು, ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ.
ಪತಿ ಮದ್ಯ ವ್ಯಸನಿಗೆ ಒಳಪಡುವ ಮೂಲಕ ಪತ್ನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದುದಾಗಿ ತಿಳಿದುಬಂದಿದೆ. ಈ ಕಾರಣದಿಂದ ಸನಾ ಫಾತಿಮಾ ಪತಿಯ ಅಕ್ರಮ ವರ್ತನೆಯಿಂದ ಬೇಸತ್ತು, ತಾಯಿ ಮನೆಯಲ್ಲಿ ವಾಸಿಸುತ್ತಿದ್ದಳು ಮತ್ತು ವಿಚ್ಛೇದನ ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದರು.
ಆಕ್ರೋಶಗೊಂಡ ಪತಿ, ಮಾರ್ಚ್ 15ರಂದು ತಾಯಿ ಮನೆಯ ಸಮೀಪ ಫಾತಿಮಾ ಅವರನ್ನು ಕಂಡು, ಶೌಚಾಲಯ ಸ್ವಚ್ಛಗೊಳಿಸಲು ಬಳಸುತ್ತಿದ್ದ ಆಸಿಡ್ ತೆಗೆದುಕೊಂಡು ನೇರವಾಗಿ ಮುಖಕ್ಕೆ ಎರಚಿ ದಾಳಿ ನಡೆಸಿದನು. ಪತ್ನೆ ಓಡಲು ಯತ್ನಿಸಿದಾಗ ಬೆನ್ನಟ್ಟಿ ಮತ್ತಷ್ಟು ದಾಳಿ ಮಾಡಲಾಗಿದೆ. ಸzna ಫಾತಿಮಾ ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಪರಾರಿಯಾದ ಪತಿಯನ್ನಿಬ್ಬರ ಪತ್ತೆಮಾಡಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಭಗವಾನ್ ಶ್ರೀರಾಮನ ಪುಣ್ಯಕ್ಷೇತ್ರಗಳಿಗೆ 17 ದಿನಗಳ ಐಷಾರಾಮಿ ‘ಶ್ರೀ ರಾಮಾಯಣ ಯಾತ್ರೆ’ – ಟಿಕೆಟ್, ಸ್ಥಳಗಳ ಸಂಪೂರ್ಣ ವಿವರ
ನವದೆಹಲಿ: ದೇಶದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮದ ಕುತೂಹಲ ಹೆಚ್ಚು... ಓದನ್ನು ಮುಂದುವರಿಸಿ
ದೆಹಲಿಯ ವಸತಿ ಕಟ್ಟಡ ಬೆಂಕಿಗೆ ಬಲಿ 8 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ
ದೆಹಲಿ: ನೈಋತ್ಯ ದೆಹಲಿಯ ಪಾಲಂ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಏ... ಓದನ್ನು ಮುಂದುವರಿಸಿ
ತಂದೆಯ ಸ್ವಂತ ಸಂಪಾದನೆಯ ಆಸ್ತಿಯಲ್ಲಿ ಮಕ್ಕಳು ಪಾಲು ಕೇಳಲು ಹಕ್ಕಿಲ್ಲ: ಹೈಕೋರ್ಟ್ ಸ್ಪಷ್ಟನೆ
ತಂದೆ–ಮಕ್ಕಳ ನಡುವೆ ಆಸ್ತಿ ವಿವಾದಗಳು ಸಾಮಾನ್ಯವಾಗಿರುವುದರ ನಡುವೆ, ಕಾನೂನು ಸ್ಪಷ್ಟವಾ... ಓದನ್ನು ಮುಂದುವರಿಸಿ
ಅಗತ್ಯವಿದ್ದಾಗ ಮಾತ್ರ ಎಲ್‌ಪಿಜಿ ಬುಕ್ ಮಾಡಿ: ಇಂಡಿಯನ್ ಆಯಿಲ್ ಮುಂಗಡ ಬುಕ್ಕಿಂಗ್ ತಡೆಯಲು ಮನವಿ
ದೆಹಲಿ: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ ಸರಬರಾಜ... ಓದನ್ನು ಮುಂದುವರಿಸಿ
ಸುಪ್ರೀಂ ಕೋರ್ಟ್: ಎಲ್ಲ ದತ್ತು ತಾಯಂದಿರಿಗೂ ಪೂರ್ಣ ಹೆರಿಗೆ ರಜೆ, ಮಗುವಿನ ವಯಸ್ಸು ಅನಿವಾರ್ಯವಲ್ಲ
ದೆಹಲಿ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನಲ್ಲಿ, ದತ್ತು ಪಡೆದ ತಾಯಂದಿರಿಗೆ ಮಗುವಿನ... ಓದನ್ನು ಮುಂದುವರಿಸಿ
ಅಲಿ ಲಾರಿಜಾನಿ ಹತ್ಯೆ ಆರೋಪ – ಇಸ್ರೇಲ್ ಹೇಳಿಕೆ, ಜಾಗತಿಕ ಆತಂಕ ಹೆಚ್ಚಳ
ಟೆಹ್ರಾನ್: ಇರಾನ್‌ನ ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸ... ಓದನ್ನು ಮುಂದುವರಿಸಿ
4 ವರ್ಷದ ಮಗುವಿನ ಹತ್ಯೆ – ಮಗುವನ್ನು ಹೊಡೆದು, ಕ್ರೂರವಾಗಿ ಸುಟ್ಟು ಕೊಂದ ತಂದೆ, ಮಲತಾಯಿ!
ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಭೀಕರ ಘಟನೆ ಸಾರ್ವಜನಿ... ಓದನ್ನು ಮುಂದುವರಿಸಿ
ಐಸಿಸ್ ಸಂಪರ್ಕ ಆರೋಪ – ದಂತ ವೈದ್ಯಕೀಯ ವಿದ್ಯಾರ್ಥಿ ಬಂಧನ
ಲಕ್ನೋ: ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ಆನ್‌ಲೈನ್ ಮೂಲ... ಓದನ್ನು ಮುಂದುವರಿಸಿ
ಎಲ್ಪಿಜಿ ಸಾಗಣೆ ಹಡಗುಗಳು ಆಗಮನ – ಅನಿಲ ಕೊರತೆ ನಿವಾರಣೆಗೆ ಭರವಸೆ
ಗಾಂಧಿನಗರ: ದೇಶದಲ್ಲಿ ಉಂಟಾಗಿರುವ ಅಡುಗೆ ಅನಿಲ ಕೊರತೆಯನ್ನು ಭಾಗಶ... ಓದನ್ನು ಮುಂದುವರಿಸಿ
ಪತಿಯ ಮುಂದೆ ಪತ್ನಿ ಆತ್ಮಹತ್ಯೆ : ತಮಾಷೆ ಅಂತ ಎಡವಟ್ಟು ಮಾಡ್ಕೊಂಡ ಗಂಡ!
ಅಮರಾವತಿ: ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬೋಯಿನಪಲ್ಲಿ ಗ್ರಾ... ಓದನ್ನು ಮುಂದುವರಿಸಿ