ಎಲ್ಪಿಜಿ ಸಾಗಣೆ ಹಡಗುಗಳು ಆಗಮನ – ಅನಿಲ ಕೊರತೆ ನಿವಾರಣೆಗೆ ಭರವಸೆ
ಗಾಂಧಿನಗರ: ದೇಶದಲ್ಲಿ ಉಂಟಾಗಿರುವ ಅಡುಗೆ ಅನಿಲ ಕೊರತೆಯನ್ನು ಭಾಗಶಃ ನಿವಾರಿಸುವ ನಿಟ್ಟಿನಲ್ಲಿ 46,000 ಟನ್ ಎಲ್ಪಿಜಿ ಹೊತ್ತ ನಂದಾ ದೇವಿ ಹಡಗು ಗುಜರಾತಿನ ಕಾಂಡ್ಲಾ ಬಂದರಿಗೆ ಕೆಲವೇ ಗಂಟೆಗಳಲ್ಲಿ ಆಗಮಿಸುವ ನಿರೀಕ್ಷೆಯಿದೆ.
ಇದಕ್ಕೂ ಮುನ್ನ ಸೋಮವಾರ (ಮಾ.16) ಶಿವಾಲಿಕ್ ಹಡಗು 46,000 ಟನ್ ಎಲ್ಪಿಜಿ ಹೊತ್ತು ಭಾರತಕ್ಕೆ ತಲುಪಿತ್ತು. ಈ ಎರಡೂ ಹಡಗುಗಳು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಗೆ ಸೇರಿವೆ.
ಇನ್ನೊಂದೆಡೆ, ಯುಎಇಯ ಫುಜೈರಾ ಬಂದರಿನಿಂದ ಹೊರಟಿದ್ದ ಜಾಗ್ ಲಡ್ಕಿ ಎಂಬ ಕಚ್ಚಾ ತೈಲ ಟ್ಯಾಂಕರ್ ಇಂದು ಮಧ್ಯಾಹ್ನ ಮುಂದ್ರಾ ಬಂದರಿಗೆ ಆಗಮಿಸುವ ಸಾಧ್ಯತೆಯಿದೆ. ಈ ಹಡಗು ಸುಮಾರು 81,000 ಟನ್ ಮುರ್ಬನ್ ಕಚ್ಚಾ ತೈಲವನ್ನು ಹೊತ್ತು ತರುತ್ತಿದೆ.
ಶಿವಾಲಿಕ್ ಹಡಗು ಮುಂದ್ರಾ ಬಂದರಿನಲ್ಲಿ 20,000 ಟನ್ ಎಲ್ಪಿಜಿ ಇಳಿಸಲಿದ್ದು, ಉಳಿದ 26,000 ಟನ್ ಅನ್ನು ನ್ಯೂ ಮಂಗಳೂರು ಬಂದರಿಗೆ ಸಾಗಿಸಲು ಯೋಜಿಸಲಾಗಿದೆ. ಇದರಿಂದ ಕರ್ನಾಟಕಕ್ಕೆ 26,000 ಟನ್ ಎಲ್ಪಿಜಿ ಲಭ್ಯವಾಗಲಿದೆ.
ಇನ್ನೊಂದು ಹಡಗು ಕೂಡ ಇಂದು ಭಾರತಕ್ಕೆ ತಲುಪುವ ಸಾಧ್ಯತೆ ಇದ್ದು, ಇದರೊಂದಿಗೆ ದೇಶದ ಅನಿಲ ಪೂರೈಕೆ ಪರಿಸ್ಥಿತಿಯಲ್ಲಿ ಇನ್ನಷ್ಟು ಸುಧಾರಣೆ ಕಂಡುಬರುವ ನಿರೀಕ್ಷೆ ವ್ಯಕ್ತವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ತಂದೆಯ ಸ್ವಂತ ಸಂಪಾದನೆಯ ಆಸ್ತಿಯಲ್ಲಿ ಮಕ್ಕಳು ಪಾಲು ಕೇಳಲು ಹಕ್ಕಿಲ್ಲ: ಹೈಕೋರ್ಟ್ ಸ್ಪಷ್ಟನೆ
ತಂದೆ–ಮಕ್ಕಳ ನಡುವೆ ಆಸ್ತಿ ವಿವಾದಗಳು ಸಾಮಾನ್ಯವಾಗಿರುವುದರ ನಡುವೆ, ಕಾನೂನು ಸ್ಪಷ್ಟವಾ... ಓದನ್ನು ಮುಂದುವರಿಸಿ
ಅಗತ್ಯವಿದ್ದಾಗ ಮಾತ್ರ ಎಲ್‌ಪಿಜಿ ಬುಕ್ ಮಾಡಿ: ಇಂಡಿಯನ್ ಆಯಿಲ್ ಮುಂಗಡ ಬುಕ್ಕಿಂಗ್ ತಡೆಯಲು ಮನವಿ
ದೆಹಲಿ: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ ಸರಬರಾಜ... ಓದನ್ನು ಮುಂದುವರಿಸಿ
ಸುಪ್ರೀಂ ಕೋರ್ಟ್: ಎಲ್ಲ ದತ್ತು ತಾಯಂದಿರಿಗೂ ಪೂರ್ಣ ಹೆರಿಗೆ ರಜೆ, ಮಗುವಿನ ವಯಸ್ಸು ಅನಿವಾರ್ಯವಲ್ಲ
ದೆಹಲಿ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನಲ್ಲಿ, ದತ್ತು ಪಡೆದ ತಾಯಂದಿರಿಗೆ ಮಗುವಿನ... ಓದನ್ನು ಮುಂದುವರಿಸಿ
ಅಲಿ ಲಾರಿಜಾನಿ ಹತ್ಯೆ ಆರೋಪ – ಇಸ್ರೇಲ್ ಹೇಳಿಕೆ, ಜಾಗತಿಕ ಆತಂಕ ಹೆಚ್ಚಳ
ಟೆಹ್ರಾನ್: ಇರಾನ್‌ನ ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸ... ಓದನ್ನು ಮುಂದುವರಿಸಿ
4 ವರ್ಷದ ಮಗುವಿನ ಹತ್ಯೆ – ಮಗುವನ್ನು ಹೊಡೆದು, ಕ್ರೂರವಾಗಿ ಸುಟ್ಟು ಕೊಂದ ತಂದೆ, ಮಲತಾಯಿ!
ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಭೀಕರ ಘಟನೆ ಸಾರ್ವಜನಿ... ಓದನ್ನು ಮುಂದುವರಿಸಿ
ಐಸಿಸ್ ಸಂಪರ್ಕ ಆರೋಪ – ದಂತ ವೈದ್ಯಕೀಯ ವಿದ್ಯಾರ್ಥಿ ಬಂಧನ
ಲಕ್ನೋ: ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ಆನ್‌ಲೈನ್ ಮೂಲ... ಓದನ್ನು ಮುಂದುವರಿಸಿ
ಪತಿಯ ಮುಂದೆ ಪತ್ನಿ ಆತ್ಮಹತ್ಯೆ : ತಮಾಷೆ ಅಂತ ಎಡವಟ್ಟು ಮಾಡ್ಕೊಂಡ ಗಂಡ!
ಅಮರಾವತಿ: ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬೋಯಿನಪಲ್ಲಿ ಗ್ರಾ... ಓದನ್ನು ಮುಂದುವರಿಸಿ
ತಂಬಾಕು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ—ಸಂಸದರು, ಸಚಿವರು ಸಭೆ
ದೆಹಲಿ: ಕರ್ನಾಟಕದ ತಂಬಾಕು ಬೆಳೆಗಾರರ ಸಮಸ್ಯೆಗಳಿಗೆ ಕೇಂದ್... ಓದನ್ನು ಮುಂದುವರಿಸಿ
ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ—ಸುಪ್ರೀಂ ಕೋರ್ಟ್ ಆಲೋಚನೆ
ನವದೆಹಲಿ: ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ಸಿಜೆಐ ಸೂರ್ಯ ಕಾಂತ್ ಹಾ... ಓದನ್ನು ಮುಂದುವರಿಸಿ
ಎಲ್ಪಿಜಿ ಪೂರೈಕೆ ಸಮಸ್ಯೆ ಹಿನ್ನೆಲೆಯಲ್ಲಿ ಮನೆಗಳಲ್ಲಿ ಸೀಮೆಎಣ್ಣೆ ಬಳಕೆಗೆ ಮತ್ತೆ ಅನುಮತಿ
ನವದೆಹಲಿ : ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆ ತಾತ್ಕಾಲಿಕ ಸ... ಓದನ್ನು ಮುಂದುವರಿಸಿ