ಪಂಚಾಯಿತಿ ಕಚೇರಿ ಹೋಗದೆ ಆಸ್ತಿ ತೆರಿಗೆ ಪಾವತಿ: ಗ್ರಾಮೀಣಾಭಿವೃದ್ಧಿ ಇಲಾಖೆಯ ಹೊಸ ಉಪಾಯ
ಬೆಂಗಳೂರು, ಮಾರ್ಚ್ 25: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಆಸ್ತಿ ತೆರಿಗೆ ಪಾವತಿಯಲ್ಲಿ ಹೊಸ ಡಿಜಿಟಲ್ ಸೌಲಭ್ಯ ಜಾರಿಗೊಂಡಿದೆ. ಇನ್ನು ಮುಂದೆ, ಪಂಚಾಯಿತಿ ಕಚೇರಿಗಳಿಗೆ ಹೋಗದೆ, ಮೊಬೈಲ್‌ನ UPI ಆಪ್‌ಗಳ ಮೂಲಕಲೇ ತೆರಿಗೆ ಪಾವತಿಸಬಹುದು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ತಿಳಿಸಿದೆ.
ಮುಖ್ಯ ಅಂಶಗಳು
ಈ ಹೊಸ ವ್ಯವಸ್ಥೆಯಿಂದ ಸಾರ್ವಜನಿಕರು ಸಮಯ ಉಳಿತಾಯ ಮಾಡಿಕೊಳ್ಳಬಹುದು ಮತ್ತು ಪಾರದರ್ಶಕವಾಗಿ ತೆರಿಗೆ ಪಾವತಿಸಲು ಅವಕಾಶ ಸಿಗುತ್ತದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚಿನ್ನ, ಮುದ್ದು, ಬಂಗಾರಿ! ಲೇಡಿ ರೌಡಿಶೀಟರ್‌ಗೇ ಲೈಂಗಿಕ ಕಿರುಕುಳ ನೀಡಿದ ಇನ್ಸ್‌ಪೆಕ್ಟರ್
ಬೆಂಗಳೂರು, ಮಾರ್ಚ್ 25: ನಗರದ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್... ಓದನ್ನು ಮುಂದುವರಿಸಿ
ಪ್ರಚೋದನಕಾರಿ ಭಾಷಣ: ಯತ್ನಾಳ್, ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ
ಮಂಡ್ಯ: ಹಿಂದೂ ಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಬಲಿದಾನ್... ಓದನ್ನು ಮುಂದುವರಿಸಿ
ಜಮೀನು ವಿವಾದದ ಹಿನ್ನೆಲೆ ರೈತನ ಭೀಕರ ಕೊಲೆ
ಚಿತ್ರದುರ್ಗ: ತಾಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ಜಮೀನು ವಿವಾದದ... ಓದನ್ನು ಮುಂದುವರಿಸಿ
ಬೀದರ್ BRIMS ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ – ನಗರದಲ್ಲಿ ಆಘಾತ
ಬೀದರ್: ನಗರದ ಬ್ರಿಮ್ಸ್ (BRIMS) ವೈದ್ಯಕೀಯ ಕಾಲೇಜು ವಸತಿ ನಿಲಯದ... ಓದನ್ನು ಮುಂದುವರಿಸಿ
ಕಾರ್ ಡ್ರಿಫ್ಟಿಂಗ್ ಕೇಸ್ : ‘ಬಂದರು ಬಂದರು, ಭಾವ ಬಂದರು’ – ವಕೀಲರ ಕಾಲೆಳೆದ ಬೆಂಗಳೂರು ಪೊಲೀಸರು!
ಬೆಂಗಳೂರು: ಲಂಬೋರ್ಗಿನಿ ಕಾರ್ ಡ್ರಿಫ್ಟಿಂಗ್ ಪ್ರಕರಣದಲ್ಲಿ ಆರೋಪಿ... ಓದನ್ನು ಮುಂದುವರಿಸಿ
ಕೆಂಗೇರಿ: ಮಹಿಳೆ ಸಾವು ಪ್ರಕರಣದಲ್ಲಿ ಚಾಲಕ ಶಾಕ್ ನೀಡಿದ ಮೆಜರ್ ಟ್ವಿಸ್ಟ್
ಬೆಂಗಳೂರು: ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ... ಓದನ್ನು ಮುಂದುವರಿಸಿ
ಮಂಗಳೂರು
ಬದ್ರಿಯಾ ಮಸೀದಿ ಪ್ರಕರಣ: 2 ಗುಂಪುಗಳ ನಡುವೆ ಮಾರಾಮಾರಿ
ಮಂಗಳೂರು: ಉಳ್ಳಾಲದ ಸಜೀಪ್‌ನಡು ಪ್ರದೇಶದಲ್ಲಿ ಸೋಮವಾರ ಮಸೀದಿ ವಿವ... ಓದನ್ನು ಮುಂದುವರಿಸಿ
ವೀಲ್ಹಿಂಗ್ ಪ್ರಕರಣದಲ್ಲಿ ಪ್ರಭಾವಶಾಲಿಗಳಿಗೆ ವಿಶೇಷ ಸೌಲಭ್ಯ? ಜನರ ಕಾನೂನು ಸಮಾನತೆ ಆಗ್ರಹ"
ಬೆಂಗಳೂರು: ರಸ್ತೆ ಮೇಲೆ ವೀಲ್ಹಿಂಗ್ ಅಥವಾ ಅಪಾಯಕಾರಿ ಚಾಲನೆ ಮಾಡಿ... ಓದನ್ನು ಮುಂದುವರಿಸಿ
ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣ – ರಿಕ್ಕಿ ರೈ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಿ
ಬೆಂಗಳೂರು: ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ... ಓದನ್ನು ಮುಂದುವರಿಸಿ
ನೆಲಮಂಗಲ
ನೆಲಮಂಗಲದಲ್ಲಿ ಮನೆ ಕಳ್ಳತನ: ₹10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಖದೀಮರು
ನೆಲಮಂಗಲ, ಬೆಂಗಳೂರು ಉತ್ತರ : ಮಾಚೋಹಳ್ಳಿ ಗ್ರಾಮದ ನವೀನ್ ಅವರ ಮನ... ಓದನ್ನು ಮುಂದುವರಿಸಿ