ಕಾರ್ ಡ್ರಿಫ್ಟಿಂಗ್ ಕೇಸ್ : ‘ಬಂದರು ಬಂದರು, ಭಾವ ಬಂದರು’ – ವಕೀಲರ ಕಾಲೆಳೆದ ಬೆಂಗಳೂರು ಪೊಲೀಸರು!
ಬೆಂಗಳೂರು: ಲಂಬೋರ್ಗಿನಿ ಕಾರ್ ಡ್ರಿಫ್ಟಿಂಗ್ ಪ್ರಕರಣದಲ್ಲಿ ಆರೋಪಿಯಾಗಿರುವ ರಿಕ್ಕಿ ರೈ ಮೇಲೆ ಹೊಸ ತಿರುವು ಕಂಡು ಬಂದಿದೆ. ನಿನ್ನೆ ಬೇಲ್ ಪಡೆದ ರಿಕ್ಕಿ ರೈ ಪೋಲೀಸ್ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಅವರ ಪರ ವಕೀಲ ನಾರಾಯಣಸ್ವಾಮಿ ಚಾಲಕರ ಕ್ರಮವನ್ನು ‘ಸೃಜನಶೀಲತೆ’ ಎಂದು ವಿವರಿಸಿದ್ದರು. ವಕೀಲರು, ರಸ್ತೆ ಇತ್ತೀಚೆಗೆ ದುರಸ್ತಿ ಮಾಡಿರುವುದರಿಂದ ಬ್ರೇಕ್ ಹೊಡೆಯುವಾಗ ಕಾರು ಸ್ಕಿಡ್ ಆಗಿದೆ ಎಂದು ಹೇಳಿ, ಚಾಲಕರ ಸೃಜನಶೀಲತೆಯನ್ನು ಮೆಚ್ಚಬೇಕು ಎಂದು ಅಭಿಪ್ರಾಯಪಟ್ಟರು.
ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಸೃಷ್ಟಿಸಿದೆ. ಬೆಂಗಳೂರು ಪೊಲೀಸರು, ಪರೋಕ್ಷವಾಗಿ ಟೀಕಿಸುವ ಶೈಲಿಯಲ್ಲಿ ಪೋಸ್ಟ್ ಹಂಚಿಕೊಂಡು, “ಸೃಜನಶೀಲತೆ ಪ್ರದರ್ಶನಕ್ಕೆ ಸಿಗ್ನಲ್‌ಗಳು ವೇದಿಕೆ ಅಲ್ಲ” ಎಂದು ಟ್ರಾಫಿಕ್ ನಿಯಮಗಳ ಮಹತ್ವವನ್ನು ನೆನಪಿಸಿದರು. ಪೋಸ್ಟ್‌ನಲ್ಲಿ “ಬಂದರು ಬಂದರು, ಭಾವ ಬಂದರು” ಎಂಬ ಶೈಲಿಯಲ್ಲಿ ವಕೀಲರ ಹೇಳಿಕೆಯನ್ನು ಕಾಲೆಳೆದಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಪಂಚಾಯಿತಿ ಕಚೇರಿ ಹೋಗದೆ ಆಸ್ತಿ ತೆರಿಗೆ ಪಾವತಿ: ಗ್ರಾಮೀಣಾಭಿವೃದ್ಧಿ ಇಲಾಖೆಯ ಹೊಸ ಉಪಾಯ
ಬೆಂಗಳೂರು, ಮಾರ್ಚ್ 25: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ... ಓದನ್ನು ಮುಂದುವರಿಸಿ
ಚಿನ್ನ, ಮುದ್ದು, ಬಂಗಾರಿ! ಲೇಡಿ ರೌಡಿಶೀಟರ್‌ಗೇ ಲೈಂಗಿಕ ಕಿರುಕುಳ ನೀಡಿದ ಇನ್ಸ್‌ಪೆಕ್ಟರ್
ಬೆಂಗಳೂರು, ಮಾರ್ಚ್ 25: ನಗರದ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್... ಓದನ್ನು ಮುಂದುವರಿಸಿ
ಪ್ರಚೋದನಕಾರಿ ಭಾಷಣ: ಯತ್ನಾಳ್, ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ
ಮಂಡ್ಯ: ಹಿಂದೂ ಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಬಲಿದಾನ್... ಓದನ್ನು ಮುಂದುವರಿಸಿ
ಜಮೀನು ವಿವಾದದ ಹಿನ್ನೆಲೆ ರೈತನ ಭೀಕರ ಕೊಲೆ
ಚಿತ್ರದುರ್ಗ: ತಾಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ಜಮೀನು ವಿವಾದದ... ಓದನ್ನು ಮುಂದುವರಿಸಿ
ಬೀದರ್ BRIMS ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ – ನಗರದಲ್ಲಿ ಆಘಾತ
ಬೀದರ್: ನಗರದ ಬ್ರಿಮ್ಸ್ (BRIMS) ವೈದ್ಯಕೀಯ ಕಾಲೇಜು ವಸತಿ ನಿಲಯದ... ಓದನ್ನು ಮುಂದುವರಿಸಿ
ಕೆಂಗೇರಿ: ಮಹಿಳೆ ಸಾವು ಪ್ರಕರಣದಲ್ಲಿ ಚಾಲಕ ಶಾಕ್ ನೀಡಿದ ಮೆಜರ್ ಟ್ವಿಸ್ಟ್
ಬೆಂಗಳೂರು: ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ... ಓದನ್ನು ಮುಂದುವರಿಸಿ
ಮಂಗಳೂರು
ಬದ್ರಿಯಾ ಮಸೀದಿ ಪ್ರಕರಣ: 2 ಗುಂಪುಗಳ ನಡುವೆ ಮಾರಾಮಾರಿ
ಮಂಗಳೂರು: ಉಳ್ಳಾಲದ ಸಜೀಪ್‌ನಡು ಪ್ರದೇಶದಲ್ಲಿ ಸೋಮವಾರ ಮಸೀದಿ ವಿವ... ಓದನ್ನು ಮುಂದುವರಿಸಿ
ವೀಲ್ಹಿಂಗ್ ಪ್ರಕರಣದಲ್ಲಿ ಪ್ರಭಾವಶಾಲಿಗಳಿಗೆ ವಿಶೇಷ ಸೌಲಭ್ಯ? ಜನರ ಕಾನೂನು ಸಮಾನತೆ ಆಗ್ರಹ"
ಬೆಂಗಳೂರು: ರಸ್ತೆ ಮೇಲೆ ವೀಲ್ಹಿಂಗ್ ಅಥವಾ ಅಪಾಯಕಾರಿ ಚಾಲನೆ ಮಾಡಿ... ಓದನ್ನು ಮುಂದುವರಿಸಿ
ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣ – ರಿಕ್ಕಿ ರೈ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಿ
ಬೆಂಗಳೂರು: ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ... ಓದನ್ನು ಮುಂದುವರಿಸಿ
ನೆಲಮಂಗಲ
ನೆಲಮಂಗಲದಲ್ಲಿ ಮನೆ ಕಳ್ಳತನ: ₹10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಖದೀಮರು
ನೆಲಮಂಗಲ, ಬೆಂಗಳೂರು ಉತ್ತರ : ಮಾಚೋಹಳ್ಳಿ ಗ್ರಾಮದ ನವೀನ್ ಅವರ ಮನ... ಓದನ್ನು ಮುಂದುವರಿಸಿ