ಕೊಪ್ಪಳ ರೈತ ಪ್ರತಿಭಟನೆ: ಕಾರ್ಖಾನೆ ವಿಸ್ತರಣೆಗೆ ಆಕ್ರೋಶ, ಟ್ರ್ಯಾಕ್ಟರ್ ಶವಯಾತ್ರೆ

ಕೊಪ್ಪಳ: ಜಿಲ್ಲೆಯ ಬಲ್ಡೋಟಾ ಕಾರ್ಖಾನೆ ವಿಸ್ತರಣೆಯನ್ನು ವಿರೋಧಿಸಿ ರೈತರು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜೋರಾಗಿ ನಡೆಯಿತು. ಕಾರ್ಖಾನೆಯಿಂದ ಹೊರಬರುವ ಹೊಗೆ ಮತ್ತು ಧೂಳಿನಿಂದ ಬೆಳೆಗಳು ಹಾಳಾಗುತ್ತಿವೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗವಿಮಠ ಆವರಣದಿಂದ ಆರಂಭವಾದ ಮೆರವಣಿಗೆ ನಗರ ಪ್ರಮುಖ ರಸ್ತೆಗಳಲ್ಲಿ ಸಾಗಿಸಿ, ಬಸವೇಶ್ವರ ವೃತ್ತದವರೆಗೆ ತಲುಪಿತು. ಹಾಲಿವರ್ತಿ ಪ್ರದೇಶದ ರೈತರು ಹಾಳಾದ ಕಡಲೆ, ಮೆಕ್ಕೆಜೋಳ, ಜೋಳ ಬೆಳೆಗಳನ್ನು ಎತ್ತಿನ ಬಂಡಿಗಳಲ್ಲಿ ತಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. “ಕಳೆದ ಒಂದು ವರ್ಷದಿಂದ ಸಮಸ್ಯೆ ಮುಂದುವರಿದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ದೂರಿದರು. 

 

ಮಹಿಳೆಯರು ತಮ್ಮ ತೊಟ್ಟಿಲುಗಳನ್ನು ಪ್ರದರ್ಶಿಸಿ “ಮಕ್ಕಳಾಗುತ್ತಿಲ್ಲವೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಮಹಿಳೆಯರು ಗರ್ಭಪಾತದ ಬಗ್ಗೆ ಕಿಡಿಕಾರಿದರು. ಹಿರೇಬಗನಾಳದ ರೈತ ಮಂಜುನಾಥ ಆಕ್ಸಿಜನ್ ಮಾಸ್ಕ್ ಧರಿಸಿ ಹೋರಾಟದಲ್ಲಿ ಭಾಗಿಯಾಗಿದ್ದು, ಉಸಿರಾಡಲು ಸಾಧ್ಯವಿಲ್ಲ ಎಂದು ಕವಲಾಟ ಹೇಳಿದರು.

 


ರೈತರು ಟ್ರ್ಯಾಕ್ಟರ್‌ಗಳಲ್ಲಿ ಬಸವೇಶ್ವರ ವೃತ್ತದಲ್ಲಿ ಸರ್ಕಾರದ ಶವಯಾತ್ರೆ ನಡೆಸಿ, ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಪಾಲ್ಗೊಂಡು ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಭಾಗಿಯಾದ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಜಶೇಖರ ಹಿಟ್ನಾಳ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳರನ್ನು ರೈತರು ತರಾಟೆಗೆ ತೆಗೆದುಕೊಂಡು “ಕಾರ್ಖಾನೆ ವಿಸ್ತರಣೆ ಸಮಯದಲ್ಲಿ ಸುಮ್ಮನಿದ್ದು ಈಗ ಏಕೆ ಬಂದಿರಿ?” ಎಂದು ಗಡಿಯಾರ ಕಂಬದ ಬಳಿ ಪ್ರಶ್ನಿಸಿದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

8 hours ago

   
Image 1
Image 1
ಧಾರವಾಡ

ಅನುಮತಿ ಬದ್ಧವಿಲ್ಲದ ಯುವಕರು ಬೀದಿಗೆ ಇಳಿದು ಖಾಲಿ ಹುದ್ದೆ ಹೋರಾಟ

ಧಾರವಾಡ : ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಶ್ರೀನಗರ ವೃತ್ತದಲ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ರಾಮನಗರ

ರಾಮನಗರ ಮಾಯಗಾನಹಳ್ಳಿಯಲ್ಲಿ ಕಾಡಾನೆಗಳ ಪ್ರವೇಶ: ಸಿಸಿ ಕ್ಯಾಮೆರಾದಲ್ಲಿ ಸೆರೆ, ಗ್ರಾಮಸ್ಥರಲ್ಲಿ ಆತಂಕ

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಮಾಯಗಾನ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಶಿವಮೊಗ್ಗ

ಶಿವಮೊಗ್ಗ ಬಾಲಕ ಸಂಕೇತ್ ಕೊಲೆ: ಸರ್ಕಾರ 15 ಲಕ್ಷ ರೂ. ಪರಿಹಾರ ಘೋಷಣೆ

ಶಿವಮೊಗ್ಗ: ಕೊಲೆಯಾದ ಬಾಲಕ ಸಂಕೇತ್ ಕುಟುಂಬಕ್ಕೆ ರಾಜ್ಯ ಸರ್ಕಾರ ಒ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಉತ್ತರಕನ್ನಡ

ಶಿರಸಿ

ಮುರೆಗಾರ್ ಜಲಪಾತದಲ್ಲಿ ನದಿ ತಿರುವು ಯೋಜನೆ ವಿರುದ್ಧ ಗಂಗಾರತಿ ಮತ್ತು ಸತ್ಯಾಗ್ರಹ

ಶಿರಸಿ, ಉತ್ತರ ಕರ್ನಾಟಕ: ಬೇಡ್ತಿ–ಶರಾವತಿ ನದಿ ತಿರುವು ಯೋಜನೆಯ ಭ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

“ಆಡಿಯೋ ಸಂಪೂರ್ಣ ನಿಜ, ತನಿಖೆ ನಂತರ ಸತ್ಯ ಹೊರಬರುತ್ತದೆ” – ಸ್ನೇಹಮಯಿ ಕೃಷ್ಣ

ಬೆಂಗಳೂರು : ನಟ ನಟೇಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ನೋಟಿಸ್ ಪಡ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಬಿಜೆಪಿ ಸಂಘಟನೆಗೆ ಬೂಸ್ಟ್! ಫೆಬ್ರವರಿ 26ಕ್ಕೆ ರಾಜ್ಯಮಟ್ಟದ ಪದಾಧಿಕಾರಿ ತರಬೇತಿ – ಪಿ. ರಾಜೀವ್

ಬೆಂಗಳೂರು: ಫೆಬ್ರವರಿ 26 ರಂದು ಬೆಂಗಳೂರು ಸ್ಕೌಟ್ಸ್ ಮತ್ತು ಗೈಡ್... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಸಂಪುಟ ವಿಸ್ತರಣೆ ಚರ್ಚೆ ಮಧ್ಯೆ ಡಿ.ಕೆ.ಶಿ. ಮಾತು: ಗೂಟ ಹೊಡೆಯುವ ರಾಜಕಾರಣ ಎಷ್ಟು ದಿನ?

ಬೆಂಗಳೂರು: ಡಿ. ಕೆ. ಶಿವಕುಮಾರ್  ಅವರು, “ಮಹದೇವಪ್ಪ ಅವರು... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೆಂಗಳೂರು ನಗರ

ಸಂಕೇತ್ ಕೊಲೆ ಪ್ರಕರಣಕ್ಕೆ ಹೊಸ ತಿರುವು? ಆಳವಾದ ತನಿಖೆ ಬೇಕೆಂದ ಸಿ.ಟಿ. ರವಿ

ಬೆಂಗಳೂರು: ಸಿ.ಟಿ. ರವಿ ಅವರು ಶಿವಮೊಗ್ಗದಲ್ಲಿ 10ನೇ ತರಗತಿ ವಿದ್... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೆಂಗಳೂರು ನಗರ

“ನಾವ್ ಯಾರ್ ಗೊತ್ತಾ? ನಿನ್ನ ತಲೆ ಒಡಿತಿವಿ” – ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ಮೇಲೆ ಲಾಂಗ್ ಹಿಡಿದು ದಾಳಿ ಯತ್ನ, ವಿಡಿಯೋ ವೈರಲ್

ಬೆಂಗಳೂರು: Indian Youth Congress ಉಪಾಧ್ಯಕ್ಷೆ ದಿವ್ಯಾ ಆರ್.ಕ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೆಂಗಳೂರು ನಗರ

ಪ್ರತಿಭಟನೆಗಳ ತಾಣ ಫ್ರೀಡಂ ಪಾರ್ಕ್‌ ಈಗ ಬಾಡಿಗೆಗೆ?

ಬೆಂಗಳೂರು: ಸಿಲಿಕಾನ್‌ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1