IPL​ ಸೀಸನ್​ 19ರ ಆರಂಭಕ್ಕೂ ಮುನ್ನವೇ ರಾಜಸ್ಥಾನ್​ ರಾಯಲ್ಸ್​ ತಂಡ ಹೊಸ ದಾಖಲೆ

IPL​ ಸೀಸನ್​ 19ರ ಆರಂಭಕ್ಕೂ ಮುನ್ನವೇ ರಾಜಸ್ಥಾನ್​ ರಾಯಲ್ಸ್​ ತಂಡ ಹೊಸ ದಾಖಲೆ ಸೃಷ್ಟಿಸಿದೆ. IPL​ ಇತಿಹಾಸದಲ್ಲೇ ಸಾಧನೆಯನ್ನ ಯಾವ ತಂಡವೂ ಮಾಡಿಲ್ಲ. ಈ ರೆಕಾರ್ಡ್​ ಹೆಚ್ಚು ದಿನ ಇರಲ್ಲ. ನಮ್ಮRCB ತಂಡ ಈ ದಾಖಲೆಯನ್ನ ಕೆಲವೇ ದಿನಗಳಲ್ಲಿ ಉಡೀಸ್​ ಮಾಡಲಿದೆ. ಅಷ್ಟಕ್ಕೂ ಆ ದಾಖಲೆ ಏನು ಗೋತ್ತಾ

 

ಇಂಡಿಯನ್​​ ಪ್ರೀಮಿಯರ್​ ಲೀಗ್​ ಸೀಸನ್​ 19 ಆರಂಭಕ್ಕೂ ಮುನ್ನವೇ ಸಖತ್​ ಸದ್ದು ಮಾಡುತ್ತಾ ಇದೆ.  ತೆರೆಮರೆಯಲ್ಲಿ ಫ್ರಾಂಚೈಸಿಗಳು ಅಚ್ಚರಿಯ ಹೆಜ್ಜೆಯನ್ನಿಟ್ಟು ಅಭಿಮಾನಿಗಳಿಗೆ ಶಾಕ್​ ನೀಡುತ್ತಿದೆ.  ಅದ್ರಲ್ಲೂ ರಾಜಸ್ಥಾನ್​ ರಾಯಲ್ಸ್​​ ತಂಡವಂತೂ 'ಅಚ್ಚರಿ​ ಮೇಲೆ ಸ'ಅಚ್ಚರಿ  ಕೊಡುತ್ತಿದೆ. ಹೆಡ್​ ಕೋಚ್​ ರಾಹುಲ್​ ದ್ರಾವಿಡ್​ಗೆ ಕೊಕ್​ ಕೊಟ್ಟ ಫ್ರಾಂಚೈಸಿ, ತಂಡದ ಕಟ್ಟಾಳು ಸಂಜು ಸ್ಯಾಮ್ಸನ್​ನ ಟ್ರೇಡ್​ ಮಾಡಿತ್ತು. ಆ ಬಳಿಕ ದಿಢೀರ್​ ಬೆಳವಣಿಗೆಯಲ್ಲಿ ಫ್ರಾಂಚೈಸಿಯನ್ನೇ ಓನರ್ಸ್​ ಸೇಲ್​ಗಿಟ್ಟಿದ್ರು. ಇದೀಗ ತಂಡ ಮಾರಾಟದ ಲೇಟೆಸ್ಟ್​ ಅಪ್​​ಡೇಟ್ ಹೊರಬಿದ್ದಿದ್ದು, ಕ್ರಿಕೆಟ್​ ಜಗತ್ತನ್ನೇ ಅಚ್ಚರಿಗೆ ದೂಡಿದೆ. 

 

ಮುಂದಿನ ಸೀಸನ್​​ಗೂ ಮುನ್ನ ತೆರೆಮರೆಯಲ್ಲೇ ರಾಜಸ್ಥಾನ್​ ರಾಯಲ್ಸ್​ ತಂಡದ ಮಾರಾಟದ ಕಸರತ್ತು ಜೋರಾಗಿ ನಡೀತಿದೆ. ಕೆಲ ತಿಂಗಳ ಹಿಂದೆಯೇ ರಾಜಸ್ಥಾನ ರಾಯಲ್ಸ್​ ತಂಡದ ಹಾಲಿ ಓನರ್ಸ್​ ತಂಡ ಮಾರಾಟಕ್ಕೆ ಮುಂದಾಗಿರೋ ಸುದ್ದಿ ಹೊರಬಂದಿತ್ತು. ಇದೀಗ ಆ ಸುದ್ದಿ ಅಧಿಕೃತವಾಗಿದೆ. ಸದ್ಯ ತಂಡದ ಬಹುಪಾಲು ಷೇರು ಎಮರ್ಜಿಂಗ್​ ಮಿಡಿಯಾ ವೆಂಚರ್ಸ್​ ತೆಕ್ಕೆಯಲ್ಲಿದ್ರೆ, ರೆಡ್​ ಬರ್ಡ್​​ ಕ್ಯಾಪಿಟಲ್​ ಪಾರ್ಟ್​ನರ್ಸ್​ ಮತ್ತು ಟೈಗರ್​ ಗ್ಲೋಬಲ್ ಕೆಲ ಷೇರು ಹೊಂದಿವೆ. ತಂಡದ ಪ್ರಮುಖ ಓನರ್​ ಆಗಿರೋ ಮನೋಜ್​ ಬದಾಲೆ ರೈನ್​ ಗ್ರೂಪ್​ಗೆ ಮಾರಾಟದ ಜವಾಬ್ಧಾರಿಯನ್ನ ವಹಿಸಿದ್ದು, ತಂಡ ಖರೀದಿಸಲು ವಿಶ್ವದ ಟಾಪ್​ ಕಂಪನಿಗಳು ಮುಗಿಬಿದ್ದಿವೆ. 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

4 days ago

   
Image 1
Image 1

ಟಿ20 ವಿಶ್ವಕಪ್: ಸೂರ್ಯಕುಮಾರ್ ಯಾದವ್ ಅಜೇಯ ಅರ್ಧಶತಕ, ಭಾರತ 29 ರನ್‌ಗಳ ಗೆಲುವು; ದಾಖಲೆ ಗಡಿಯಲ್ಲೇ!

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಮೂರನೇ ಪಂದ್ಯದಲ್ಲಿ ಭಾರತ ಮತ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

ಟೀಮ್ ಇಂಡಿಯಾ ಯುಎಸ್‌ಎ ವಿರುದ್ಧ 29 ರನ್‌ಗಳ ಗೆಲುವು; ಬುಮ್ರಾ–ಅಭಿಷೇಕ್ ಶರ್ಮಾ ಅನಾರೋಗ್ಯದಲ್ಲಿ ಆತಂಕ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟೀ20 ವಿಶ್ವಕಪ್ ಪ್ರಿಯ ಪಂದ್ಯದಲ್ಲಿ ಭಾರತ ತಂ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1

ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ₹7.5 ಕೋಟಿ ಬಹುಮಾನ ಯುವ ಆಟಗಾರರ ಐತಿಹಾಸಿಕ ಸಾಧನೆಗೆ ಬಿಸಿಸಿಐ ಶ್ಲಾಘನೆ

ನವದೆಹಲಿ: ಶುಕ್ರವಾರ ನಡೆದ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಮೂರನೇ ಬಾರಿ ಕಿರೀಟದ ಗುರಿಯೊಂದಿಗೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ 2026 ಇಂದಿನಿಂದ ಆರಂಭವಾಗುತ್ತ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

WPL ಫೈನಲ್ ಕೈ ತಪ್ಪಿದ ಬೆಂಗಳೂರು; IPLಗೂ ಚಿನ್ನಸ್ವಾಮಿ ಅನುಮಾನ – ಮ್ಯಾನೇಜ್‌ಮೆಂಟ್ ಮೌನ

ಬೆಂಗಳೂರು: ವಡೋದರದ ಕ್ರೀಡಾಂಗಣದಲ್ಲಿ ನಡೆದ WPL ಫೈನಲ್ ಪಂದ್ಯದಲ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

PSL 11ರಿಂದ ಹಿಂದೆ ಸರಿದ ಆಸ್ಟ್ರೇಲಿಯಾ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾ ತಂಡದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ ಪಾಕಿಸ್ತಾನ್ ಸೂಪರ್ ಲೀಗ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಐಪಿಎಲ್ ಕ್ರಿಕೆಟ್ ಲೋಕದ 'ಮಹಾ ನಾಯಕ' ಮಹೇಂದ್ರ ಸಿಂಗ್ ಧೋನಿ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜು

ಧೋನಿ ಮತ್ತೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಅಂದ್ರೆ ಅದು ಕೇವಲ ಇನ್ನೊಂದು ಸೀಸನ್ ಅಲ್ಲ…... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಸ್ಮೃತಿ ನೇತೃತ್ವದ RCB vs ಡೆಲ್ಲಿ ಕ್ಯಾಪಿಟಲ್ಸ್ – ಕಪ್‌ಗೆ ಮಹಾಸಮರ!

ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಆವೃತ್ತಿ ಈಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಡ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ದಿನೇ ದಿನೇ ತನ್ನ ಪರ್ಫಾಮೆನ್ಸ್​ನಿಂದ ಗಮನ ಸೆಳೆಯುತ್ತಿರುವ ಟೀಮ್ ಇಂಡಿಯಾ ಆಟಗಾರ ಹರ್ಷಿತ್ ರಾಣಾ

ದಿನೇ ದಿನೇ ತನ್ನ ಪರ್ಫಾಮೆನ್ಸ್​ನಿಂದ ಗಮನ ಸೆಳೆಯುತ್ತಿದ್ದಾರೆ. ಟೀಮ್ ಇಂಡಿಯಾ ಆಟಗಾರ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಹೀನಾಯವಾಗಿ ಸೂತ ಸೂರ್ಯಕುಮಾರ್ ಯಾದವ್ ಪಡೆ.. ಸೋಲಿಗೆ ಕಾರಣವಾಯ್ತು 3 ತಪ್ಪುಗಳು..!

ನಿನ್ನೆ  ವಿಶಾಖಪಟ್ಟಣಂನ ACA-VDCA ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1