ಹನೂರುಗೆ 490 ಕೋಟಿ ರೂ.: ಸಣ್ಣ ನೀರಾವರಿ ಯೋಜನೆಗಳಿಗೆ ಭರ್ಜರಿ ಅನುದಾನ
ಬೆಂಗಳೂರು: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವುದಕ್ಕಾಗಿ ಸಣ್ಣ ನೀರಾವರಿ ಇಲಾಖೆಯಿಂದ 490 ಕೋಟಿ ರೂಪಾಯಿ ಅನುದಾನವನ್ನು ಈ ವರ್ಷದ ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ Dr. M. C. ಸುಧಾಕರ್ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ, ಶಾಸಕ ಮಂಜುನಾಥ್ ಎಂ. ಆರ್. ಹನೂರು ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನಿಸಿದರು. ಉತ್ತರವಾಗಿ ಸಚಿವರು, ಕೆರೆಗಳ ಅಭಿವೃದ್ಧಿ, ಪಿಕಪ್ ಚೆಕ್ ಡ್ಯಾಂಗಳ ನಿರ್ಮಾಣ ಮತ್ತು ಕೆರೆಗಳಿಗೆ ಕುಡಿಯುವ ನೀರು ತುಂಬಿಸುವ ಯೋಜನೆಗಳು ಸಣ್ಣ ನೀರಾವರಿ ಇಲಾಖೆಯಡಿ ಜಾರಿಗೆ ತರಲಾಗುತ್ತಿದೆ ಎಂದು ವಿವರಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಹನೂರು ಕ್ಷೇತ್ರಕ್ಕೆ 9 ಕೋಟಿಗಿಂತ ಹೆಚ್ಚು ಅನುದಾನ ನೀಡಲಾಗಿದೆ. ಪ್ರಸ್ತುತ ಬಜೆಟ್‌ನಲ್ಲಿ ಮೀಸಲಿಟ್ಟ 490 ಕೋಟಿ ರೂಪಾಯಿ ಅನುದಾನದಿಂದ ಪ್ರದೇಶದ ನೀರಿನ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ದೊರೆಯಲಿದೆ ಎಂದು ಸಚಿವರು ಹೇಳಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ದೊಡ್ಡಬಳ್ಳಾಪುರ ತಾಲೂಕು
ಮಳೆಯಿಂದ ರಾಗಿ ಖರೀದಿ ಸ್ಥಗಿತ: ರೈತರು ಪರದಾಟ, ಟ್ರಾಕ್ಟರ್‌ಗಳಲ್ಲಿ ಸಿಲಿಂಗ್ ಹಾನಿ ಭೀತಿ
ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟ... ಓದನ್ನು ಮುಂದುವರಿಸಿ
ಅಮನಿ ಕೆರೆ ತೋಟಿ ಏತ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್ ರೈತರಿಗೆ ಬಾಕಿ ಪರಿಹಾರ ಶೀಘ್ರ ಬಿಡುಗಡೆ ಭರವಸೆ
ಬೆಂಗಳೂರು: “ಅಮನಿ ಕೆರೆ ತೋಟಿ ಏತ ನೀರಾವರಿ ಯೋಜನೆಯಲ್ಲಿ ಭೂಮಿ ಕಳ... ಓದನ್ನು ಮುಂದುವರಿಸಿ
ರೈತರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರದ ಹೊಸ ಸಹಕಾರಿ ಕೃಷಿ ಸಾಲ ಯೋಜನೆ
ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯದ ರೈತರ ಆರ್ಥಿಕ ಸ್ಥಿತಿ ಸದೃಢ... ಓದನ್ನು ಮುಂದುವರಿಸಿ
ಕಬ್ಬು ಬೆಳೆಗಾರರಿಗೆ ₹100 ಹೆಚ್ಚುವರಿ ಹಣ ನೇರ ಜಮಾ ಮಾಡಲು ಜಿಲ್ಲಾಧಿಕಾರಿಗಳ ಸೂಚನೆ: ಡಾ. ಕುಮಾರ
ಮಂಡ್ಯ: ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು 2025-26ನೇ ಸ... ಓದನ್ನು ಮುಂದುವರಿಸಿ
ಹವಾಮಾನ ಹೊಡೆತ: ರಾಮನಗರದಲ್ಲಿ ಮಾವು ಬೆಳೆ ಅರ್ಧಕ್ಕೆ ಕುಸಿತ
ರಾಮನಗರ: ಮಾವು ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರ ಪ್ರಮುಖ ತೋಟಗಾರ... ಓದನ್ನು ಮುಂದುವರಿಸಿ
ರೈತರಿಗೆ ಸಿಹಿ ಸುದ್ದಿ: ಪಿಎಂ ಕಿಸಾನ್ 22ನೇ ಕಂತಿನ ₹2,000 ಮಾರ್ಚ್ 13ಕ್ಕೆ ಜಮೆ ಸಾಧ್ಯತೆ
ನವದೆಹಲಿ: PM Kisan Samman Nidhi Yojana ಯೋಜನೆಯ 22ನೇ ಕಂತಿನ... ಓದನ್ನು ಮುಂದುವರಿಸಿ
ಬಜೆಟ್‌ನಲ್ಲಿ ರೈತರಿಗೆ ಭರ್ಜರಿ ಸುದ್ದಿ: ಶೂನ್ಯ ಬಡ್ಡಿಯಲ್ಲಿ ₹30,000 ಕೋಟಿ ಸಾಲ-ಸಿಎಂ ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ 20... ಓದನ್ನು ಮುಂದುವರಿಸಿ
ಬೇಸಿಗೆಗೂ ಮುನ್ನವೇ ಬೆಂಗಳೂರಿನಲ್ಲಿ ಏಳನೀರು ಬೆಲೆ ಏರಿಕೆ! ರೈತರಿಗೆ ತಕ್ಕಷ್ಟು ಲಾಭ ಬರ್ತಿದೆಯೆ?
ಬೆಂಗಳೂರು: ಬೇಸಿಗೆ ಬಿಸಿಲಿಗೆ ಅಲ್ಲದೆ ಫೆಬ್ರವರಿಯಲ್ಲಿಯೇ ಏಳನೀರು... ಓದನ್ನು ಮುಂದುವರಿಸಿ
“ಲೋನ್ ಕ್ಲಿಯರ್ ಮಾಡಿದ್ರೂ ಪಹಣಿಯಲ್ಲಿ‘ಲೋನ್’ ಕಾಣ್ತಿದೆಯಾ? ಮೊಬೈಲ್ʼನಲ್ಲೇ 2 ನಿಮಿಷದಲ್ಲಿ ಸರಿಪಡಿಸಬಹುದು!
ಬ್ಯಾಂಕ್‌ಗೆ ಸಾಲ ಮರುಪಾವತಿ ಮಾಡಿದರೂ, ನಿಮ್ಮ ಜಮೀನಿನ RTC (ಪಹಣಿ) ಪತ್ರದಲ್ಲಿ ಸಾಲದ... ಓದನ್ನು ಮುಂದುವರಿಸಿ
ರೈತರಿಗೆ ಮಹತ್ವದ ಸಲಹೆ : ನಿಮ್ಮ ಕೊಳವೆ ಅಥವಾ ತೆರೆದ ಬಾವಿಯಲ್ಲಿ ನೀರು ಎಷ್ಟು ಬರುತ್ತಿದೆ? ಸರಳವಾಗಿ ತಿಳಿದುಕೊಳ್ಳಿ!
ಬೆಂಗಳೂರು: ಜಮೀನಿನಲ್ಲಿ ಕೊಳವೆಬಾವಿ ತೆರೆದು ಪಂಪ್ ಅಳವಡಿಸಿದ ಹಲವ... ಓದನ್ನು ಮುಂದುವರಿಸಿ