ಗ್ರಾಹಕರಿಗೆ ನ್ಯಾಯ: ಚೆಕ್ ಬಾಕಿ ಮೊತ್ತ 4.95 ಲಕ್ಷ ರೂ. ಬಡ್ಡಿ ಸಹಿತ ಪಾವತಿಸಲು ಕರ್ನಾಟಕ ಬ್ಯಾಂಕ್‌ಗೆ ನ್ಯಾಯಾಲಯದ ಆದೇಶ

ಶಿವಮೊಗ್ಗ: ನಗರದಲ್ಲಿ 5.50 ಲಕ್ಷ ರೂಪಾಯಿ ಚೆಕ್ ಜಮೆ ಸಂಬಂಧಿತ ಸೇವಾ ನ್ಯೂನತೆ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗ್ರಾಹಕರಿಗೆ ನ್ಯಾಯ ನೀಡಿದೆ. ಆಯೋಗವು ಕರ್ನಾಟಕ ಬ್ಯಾಂಕ್‌ಗೆ ಬಡ್ಡಿ ಸಹಿತ ಉಳಿದ ಮೊತ್ತವನ್ನು ಪಾವತಿಸಲು ಸ್ಪಷ್ಟ ಆದೇಶ ನೀಡಿದೆ. ಕಾಚಿನಕಟ್ಟೆ ನಿವಾಸಿ ನಾಗರಾಜ್ ಬಿ.ಎಂ ಅವರು 2024ರ ಜುಲೈನಲ್ಲಿ ತಮ್ಮ ಚೆಕ್ ಅನ್ನು ಕೆನರಾ ಬ್ಯಾಂಕ್ ಖಾತೆಗೆ ಜಮೆ ಮಾಡಲು ಸಲ್ಲಿಸಿದರು. ಆದರೆ ಖಾತೆಗೆ ಕೇವಲ 55,000 ರೂ. ಮಾತ್ರ ಜಮೆ ಆಗಿದ್ದು, 4,95,000 ರೂ. ಜಮೆಯಾಗಿರಲಿಲ್ಲ. ದೂರುದಾರರು ಅನೇಕ ಬಾರಿ ಪತ್ರ ವ್ಯವಹಾರ ನಡೆಸಿದರೂ ಮೊತ್ತ ಜಮೆ ಆಗದಿರುವುದನ್ನು ಸೇರಿಸಿ ದೂರು ದಾಖಲಿಸಿದ್ದರು.

 

ಆಯೋಗವು ಪರೀಕ್ಷಿಸಿದ ನಂತರ, ದೂರು ಭಾಗಶಃ ಪುರಸ್ಕರಿಸಿ, ಉಳಿದ 4,95,000 ರೂ. ಮೊತ್ತಕ್ಕೆ 21/02/2025ರಿಂದ ವಾರ್ಷಿಕ 6% ಬಡ್ಡಿ ಸೇರಿಸಿ 45 ದಿನಗಳೊಳಗೆ ಪಾವತಿಸಬೇಕು ಎಂದು ಆದೇಶಿಸಿದೆ. ನಿಗದಿತ ಅವಧಿಯಲ್ಲಿ ಪಾವತಿಸದಿದ್ದರೆ ವಾರ್ಷಿಕ 9% ಬಡ್ಡಿ ಸೇರಿಸಿ ಪೂರ್ಣ ಮೊತ್ತ ಪಾವತಿಸಬೇಕು. ಜೊತೆಗೆ, 25,000 ರೂ. ಮಾನಸಿಕ ಹಿಂಸೆ ಹಾಗೂ ವ್ಯಾಜ್ಯ ವೆಚ್ಚವೂ 45 ದಿನಗಳಲ್ಲಿ ಪಾವತಿಸಬೇಕೆಂದು ಸೂಚಿಸಲಾಗಿದೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಮತ್ತು ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರ ಪೀಠ ಈ ಆದೇಶವನ್ನು ನೀಡಿದ್ದು, ಸಹಾಯಕ ರಿಜಿಸ್ಟಾರ್ ಗಂಗಾಧರ ನಾಯ್ಕ್ ಎಂ.ಟಿ. ಇದರ ಮಾಹಿತಿ ತಿಳಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

13 hours ago

   
Image 1
Image 1
ಬೆಂಗಳೂರು ನಗರ

ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಅಮೆರಿಕ ರಾಯಭಾರಿ ಸರ್ಜಿಯೋ ಗೋರ್: ಎಐ, ಪಾಲುದಾರಿಕೆ ಚರ್ಚೆ – ನಂತರ ಮಸಾಲೆ ದೋಸೆ, ಆಟೋ ರೈಡ್!

ಬೆಂಗಳೂರು: ಅಮೆರಿಕದ ಸರ್ಜಿಯೋ ಗೋರ್ ಮಂಗಳವಾರ ಸಿದ್ದರಾಮಯ್ಯ ಅವರನ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಬಿಜೆಪಿ ನಾಯಕ ಆರ್. ಅಶೋಕ್: ಬಾಂಗ್ಲಾ ನಿವಾಸಿಗಳ ವಾಸ್ತವ್ಯ ಬಹಿರಂಗಪಡಿಸಬೇಕು – ಕಂಗ್ರೆಸಿಗೆ ಒತ್ತಾಯ

ಬೆಂಗಳೂರು: ನಗರದಲ್ಲಿನ ಕೋಗಿಲು ಕ್ರಾಸ್ ಪ್ರದೇಶ ಮತ್ತೆ ರಾಜಕೀಯ ಆ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ವಿಧಾನಸೌಧ ಮಾಧ್ಯಮ ನಿರ್ಬಂಧ-“ಪ್ರಶ್ನೆ ಕೇಳುವ ಪತ್ರಕರ್ತರನ್ನು ಕಂಡರೆ ಸರ್ಕಾರಕ್ಕೆ ನಡುಕ ಏಕೆ?” ಜೆಡಿಎಸ್ ಕಿಡಿ

ಬೆಂಗಳೂರು: ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧ: ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ, ಜನತಾ ದಳ ಯುವ ಘಟಕದ ಅಧ್ಯಕ್ಷರ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಕಸ ವಿಲೇವಾರಿಗೆ ಅಡ್ಡಿಪಡಿಸುವವರ ಶಾಸಕರ ಮನೆ–ಕಚೇರಿಯ ಮುಂದೆ ಕಸ ಸುರಿಯುತ್ತೇವೆ, DCM ಎಚ್ಚರಿಕೆ ಬಲ

ಬೆಂಗಳೂರು: ಡಿ.ಕೆ. ಶಿವಕುಮಾರ್ ಡಿಸಿಎಂ ಅವರು ಕಸದ ವಿಲೇವಾರಿಗೆ ಅ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಸಿಎಂಗೆ ವಿಷಯ ತಂದು ಸರಿಪಡಿಸುವ ಭರವಸೆ: ವಿಧಾನಸೌಧ ಮಾಧ್ಯಮ ನಿರ್ಬಂಧಕ್ಕೆ ಚಲುವರಾಯಸ್ವಾಮಿ ಪ್ರತಿಕ್ರಿಯೆ

ಬೆಂಗಳೂರು: N. ಚೆಲುವರಾಯಸ್ವಾಮಿ ಸಚಿವರು, ವಿಧಾನಸೌಧದಲ್ಲಿ ಮಾಧ್ಯ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧ: ಬಿ.ವೈ. ವಿಜಯೇಂದ್ರ ತಕ್ಷಣ ಹಿಂಪಡೆಯಲು ಆಗ್ರಹ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ವಿಧಾನಸೌಧದೊಳಗೆ ಮಾಧ್ಯ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಸಫಾರಿ ಶೇ.50ರಷ್ಟರಲ್ಲಿ ಪುನಾರಂಭ: ರೈತರು ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ

ಬೆಂಗಳೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ ರಾಷ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಗುಲಾಬಿ ವಿತರಣೆಯಲ್ಲಿ ರೆಕಾರ್ಡ್: ಬೆಂಗಳೂರು ವಿಮಾನ ನಿಲ್ದಾಣದ ಅದ್ಭುತ ಸಾಧನೆ

ಬೆಂಗಳೂರು: ಪ್ರೇಮಿಗಳ ದಿನದ ಅಂಗವಾಗಿ ಜಾಗತಿಕ ಬೇಡಿಕೆಯನ್ನು ಯಶಸ್... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಬೆಂಗಳೂರು ನಗರ

ಮತ್ತೆ ಜೈಲಿಗೆ ಹೋಗ್ತಾರಾ ಸೂರಜ್ ರೇವಣ್ಣ? ಅರ್ಜಿ ವಜಾದಿಂದ ಕಾನೂನು ಸಂಕಷ್ಟ

ಬೆಂಗಳೂರು: ಜೆಡಿಎಸ್ ಎಂಎಲ್‌ಸಿ ಡಾ. ಸೂರಜ್ ರೇವಣ್ಣ ವಿರುದ್ಧ ದಾಖ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1