ದೇವನಹಳ್ಳಿ 5 ನಿಮಿಷ ಶಾಕ್: 1 ಕೆಜಿ ಚಿನ್ನ 20 ಲಕ್ಷಕ್ಕೆ ನಂಬಿದ ಆಂಧ್ರ ವ್ಯಕ್ತಿ ದುರಂತ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆ ಬಳಿ ಭೀಕರ ದರೋಡೆ ಪ್ರಕರಣ ನಡೆದಿದೆ. 20 ಲಕ್ಷ ರೂ. ಮೌಲ್ಯದ 1 ಕೆಜಿ ಚಿನ್ನ ಹಂಚಿಕೆಯಾಗಲಿದೆ ಎಂಬ ರೂಪಕಾಣಿಕೆಯೊಂದಿಗೆ ಗ್ಯಾಂಗ್ ದಾಳಿ ನಡೆಸಿದ್ದು, ಆಂಧ್ರ ಪ್ರದೇಶದಿಂದ ಚಿನ್ನ ಖರೀದಿಸಲು ಬಂದ ವಿಶ್ವಪ್ರಸಾದ್ ರೆಡ್ಡಿ ಈ ದುರಂತಕ್ಕೆ ಗುರಿಯಾದರು.
ಖಾಸಗಿ ಬಡಾವಣೆಯ ಕಾರಿನಲ್ಲಿ ಹಣವನ್ನು ಪರಿಶೀಲಿಸುತ್ತಿದ್ದ ವೇಳೆ 6 ದುಷ್ಕೃತಿಗಳು ದಾಳಿ ನಡೆಸಿ, ಕೆಲವು ನಿಮಿಷಗಳಲ್ಲಿ 20 ಲಕ್ಷ ರೂ. ಹದಗಿನ ಹಣ ದರೋಡೆ ಮಾಡಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ.
ಘಟನೆಯ ಕುರಿತು ದೇವನಹಳ್ಳಿಯ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ತ್ವರಿತವಾಗಿ ಭೇದಿಸಲು ಮೂರು ವಿಶೇಷ ಪೊಲೀಸ್ ತಂಡಗಳು ನೇಮಕ ಮಾಡಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತನ ಶವ ಅಡಿಕೆ ತೋಟದಲ್ಲಿ ಪತ್ತೆ!
ತುಮಕೂರು: ಜೈಪುರ ರಸ್ತೆಯ ಚಿಕ್ಕಕೊಟ್ಟಗಿಹಳ್ಳಿ ಬಳಿಯ ತೋಟದಲ್ಲಿ ಮ... ಓದನ್ನು ಮುಂದುವರಿಸಿ
ಪತಿ ಸಾವು ‘ಹೃದಯಾಘಾತ’ ಎಂದ ಪತ್ನಿ: ಶವ ಹೊರತೆಗೆದಾಗ ಪತ್ನಿ-ಪ್ರಿಯಕರನ ಜೊತೆ ಪ್ರೀ-ಪ್ಲ್ಯಾನ್ ಕೊಲೆ ಬಯಲು
ತುಮಕೂರು: ಹೃದಯಾಘಾತದಿಂದ ಪತಿ ಸಾವಿಗೀಡಾದಂತೆ ಪತ್ನಿ ನಾಟಕ ರಚಿಸಿ... ಓದನ್ನು ಮುಂದುವರಿಸಿ
ಕಾರವಾರ
ಉತ್ತರ ಕನ್ನಡದಲ್ಲಿ ಕೊಲೆ ರಹಸ್ಯ ಬಯಲು: ಚಿನ್ನದ ಆಸೆಗೆ ವೃದ್ಧೆಯ ರುಂಡ ತುಂಡರಿಸಿ ಹತ್ಯೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಕೊಳಗಿ ಅರ... ಓದನ್ನು ಮುಂದುವರಿಸಿ
ಸಿಸಿಟಿವಿ ದೃಶ್ಯದಿಂದ ನಿಜ ಹೊರಬಂತು.. ಹಿಟ್ & ರನ್ ಅಲ್ಲ, ಪ್ರೀ-ಪ್ಲ್ಯಾನ್ ಕೊಲೆ! ಪತಿ ಸೇರಿ 4 ಮಂದಿ ಬಂಧನ
ಧಾರವಾಡ: ಸವದತ್ತಿ ರಸ್ತೆಯಲ್ಲಿ ನಡೆದ ಹಿಟ್ & ರನ್ ಪ್ರಕರಣ ಭ... ಓದನ್ನು ಮುಂದುವರಿಸಿ
ಬೆಂಗಳೂರು ಕಾಲೇಜುಗಳಲ್ಲಿ ಡ್ರಗ್ ಶಾಕ್: ‘ಸನ್ಮಿತ್ರ’ ಕಾರ್ಯಾಚರಣೆಯಲ್ಲಿ 31 ವಿದ್ಯಾರ್ಥಿಗಳ ವರದಿ ಪಾಸಿಟಿವ್
ಬೆಂಗಳೂರು: ಡ್ರಗ್ ರಹಿತ ಸಮಾಜ ನಿರ್ಮಾಣದ ಉದ್ದೇಶದಿಂದ ಕರ್ನಾಟಕ ಪ... ಓದನ್ನು ಮುಂದುವರಿಸಿ
ನಗರದಲ್ಲಿ ಡ್ರಗ್ ಮೇಲಿನ ಸಮರ: ಪೊಲೀಸ್ ದಾಳಿ – 6 ಕಾಲೇಜು, 2 ಹಾಸ್ಟೇಲ್ ತಪಾಸಣೆ
ಬೆಂಗಳೂರು: ನಗರದ ಡ್ರಗ್ ವ್ಯಸನ ವಿರುದ್ಧ ಪಶ್ಚಿಮ ವಿಭಾಗದ ಪೊಲೀಸ್... ಓದನ್ನು ಮುಂದುವರಿಸಿ
ಬಸವಕಲ್ಯಾಣದಲ್ಲಿ ಉದ್ರಿಕ್ತತೆ: ಠಾಣೆ ಎದುರು ಕಲ್ಲು ತೂರಾಟ, 20 ಆರೋಪಿಗಳ ಬಂಧನ
ಬೀದರ್: ಜಿಲ್ಲೆಯ ಬಸವಕಲ್ಯಾಣದಲ್ಲಿ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿ... ಓದನ್ನು ಮುಂದುವರಿಸಿ
ಹೋಳಿ ವೇಳೆ ಹಿಜಾಬ್ ಧರಿಸಿ ವ್ಯಂಗ್ಯ: ಕಲಬುರಗಿಯಲ್ಲಿ ಹಲವರ ವಿರುದ್ಧ ಎಫ್‌ಐಆರ್
ಕಲಬುರಗಿ: ಜಿಲ್ಲೆಯ ನಿಂಬರ್ಗಾ ಗ್ರಾಮದಲ್ಲಿ ಹೋಳಿ ಹಬ್ಬದ ಸಂದರ್ಭದ... ಓದನ್ನು ಮುಂದುವರಿಸಿ
ಜೂನಿಯರ್ ಜೊತೆ ಸೀನಿಯರ್ ಯುವತಿ ಎಸ್ಕೇಪ್..! ಪೊಲೀಸರಿಗೆ ಸವಾಲಾದ ಇಬ್ಬರು ವಿದ್ಯಾರ್ಥಿನಿಯರ ಕಾಣೆಯಾದ ಪ್ರಕರಣ
ಬೆಂಗಳೂರು: ನಗರದ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಇಬ್ಬರು ವಿದ್ಯ... ಓದನ್ನು ಮುಂದುವರಿಸಿ
"ಮಿತಿ ಮೀರಿದ ಲಂಚಾವಾತಾರ: ಕುಂಬಳಗೋಡು ಪೊಲೀಸರು ಬೇಡಿಕೆ ಹಾಕಿದ 10 ಲಕ್ಷ, ಕೊಡದಿದ್ರೆ ಕೇಸ್ ಬುಕ್ ಮಾಡುವ ಬೆದರಿಕೆ!"
ಬೆಂಗಳೂರು: ಕುಂಬಳಗೋಡು ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ಗಂಭೀರ... ಓದನ್ನು ಮುಂದುವರಿಸಿ