ಬಸವಕಲ್ಯಾಣದಲ್ಲಿ ಉದ್ರಿಕ್ತತೆ: ಠಾಣೆ ಎದುರು ಕಲ್ಲು ತೂರಾಟ, 20 ಆರೋಪಿಗಳ ಬಂಧನ

ಬೀದರ್: ಜಿಲ್ಲೆಯ ಬಸವಕಲ್ಯಾಣದಲ್ಲಿ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಠಾಣೆ ಎದುರು ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪ್ರಕರಣದಲ್ಲಿ ದಾಖಲಾದ 49 ಆರೋಪಿಗಳ ಪೈಕಿ 20 ಜನರನ್ನು ಪೊಲೀಸರು ಬಂಧಿಸಿದ್ದಾರೆ.

 

ಘಟನೆಯ ವೇಳೆ Basavakalyan ನಗರ ಪೊಲೀಸ್ ಠಾಣೆ ಎದುರು ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ವಾಹನ ಸೇರಿದಂತೆ ಇಲಾಖೆಯ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಕಲ್ಲು ತೂರಾಟದಿಂದ ಡಿಎಆರ್ ವಾಹನಕ್ಕೂ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.

 

ಘಟನೆಗೆ ಸಂಬಂಧಿಸಿದಂತೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ಬಂಧಿತ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಇದೇ ವೇಳೆ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿದ ಐದು ಜನರನ್ನು ಕೂಡ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

15 hours ago

   
Image 1
Image 1
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ

ದೇವನಹಳ್ಳಿ 5 ನಿಮಿಷ ಶಾಕ್: 1 ಕೆಜಿ ಚಿನ್ನ 20 ಲಕ್ಷಕ್ಕೆ ನಂಬಿದ ಆಂಧ್ರ ವ್ಯಕ್ತಿ ದುರಂತ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ ತಾಲ್ಲೂಕಿನ ವೆಂಕ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ತುಮಕೂರು

3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತನ ಶವ ಅಡಿಕೆ ತೋಟದಲ್ಲಿ ಪತ್ತೆ!

ತುಮಕೂರು: ಜೈಪುರ ರಸ್ತೆಯ ಚಿಕ್ಕಕೊಟ್ಟಗಿಹಳ್ಳಿ ಬಳಿಯ ತೋಟದಲ್ಲಿ ಮ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ತುಮಕೂರು

ಪತಿ ಸಾವು ‘ಹೃದಯಾಘಾತ’ ಎಂದ ಪತ್ನಿ: ಶವ ಹೊರತೆಗೆದಾಗ ಪತ್ನಿ-ಪ್ರಿಯಕರನ ಜೊತೆ ಪ್ರೀ-ಪ್ಲ್ಯಾನ್ ಕೊಲೆ ಬಯಲು

ತುಮಕೂರು: ಹೃದಯಾಘಾತದಿಂದ ಪತಿ ಸಾವಿಗೀಡಾದಂತೆ ಪತ್ನಿ ನಾಟಕ ರಚಿಸಿ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಉತ್ತರಕನ್ನಡ

ಕಾರವಾರ

ಉತ್ತರ ಕನ್ನಡದಲ್ಲಿ ಕೊಲೆ ರಹಸ್ಯ ಬಯಲು: ಚಿನ್ನದ ಆಸೆಗೆ ವೃದ್ಧೆಯ ರುಂಡ ತುಂಡರಿಸಿ ಹತ್ಯೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಕೊಳಗಿ ಅರ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಧಾರವಾಡ

ಸಿಸಿಟಿವಿ ದೃಶ್ಯದಿಂದ ನಿಜ ಹೊರಬಂತು.. ಹಿಟ್ & ರನ್ ಅಲ್ಲ, ಪ್ರೀ-ಪ್ಲ್ಯಾನ್ ಕೊಲೆ! ಪತಿ ಸೇರಿ 4 ಮಂದಿ ಬಂಧನ

ಧಾರವಾಡ: ಸವದತ್ತಿ ರಸ್ತೆಯಲ್ಲಿ ನಡೆದ ಹಿಟ್ & ರನ್ ಪ್ರಕರಣ ಭ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಬೆಂಗಳೂರು ಕಾಲೇಜುಗಳಲ್ಲಿ ಡ್ರಗ್ ಶಾಕ್: ‘ಸನ್ಮಿತ್ರ’ ಕಾರ್ಯಾಚರಣೆಯಲ್ಲಿ 31 ವಿದ್ಯಾರ್ಥಿಗಳ ವರದಿ ಪಾಸಿಟಿವ್

ಬೆಂಗಳೂರು: ಡ್ರಗ್ ರಹಿತ ಸಮಾಜ ನಿರ್ಮಾಣದ ಉದ್ದೇಶದಿಂದ ಕರ್ನಾಟಕ ಪ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ನಗರದಲ್ಲಿ ಡ್ರಗ್ ಮೇಲಿನ ಸಮರ: ಪೊಲೀಸ್ ದಾಳಿ – 6 ಕಾಲೇಜು, 2 ಹಾಸ್ಟೇಲ್ ತಪಾಸಣೆ

ಬೆಂಗಳೂರು: ನಗರದ ಡ್ರಗ್ ವ್ಯಸನ ವಿರುದ್ಧ ಪಶ್ಚಿಮ ವಿಭಾಗದ ಪೊಲೀಸ್... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಕಲ್ಬುರ್ಗಿ

ಹೋಳಿ ವೇಳೆ ಹಿಜಾಬ್ ಧರಿಸಿ ವ್ಯಂಗ್ಯ: ಕಲಬುರಗಿಯಲ್ಲಿ ಹಲವರ ವಿರುದ್ಧ ಎಫ್‌ಐಆರ್

ಕಲಬುರಗಿ: ಜಿಲ್ಲೆಯ ನಿಂಬರ್ಗಾ ಗ್ರಾಮದಲ್ಲಿ ಹೋಳಿ ಹಬ್ಬದ ಸಂದರ್ಭದ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೆಂಗಳೂರು ನಗರ

ಜೂನಿಯರ್ ಜೊತೆ ಸೀನಿಯರ್ ಯುವತಿ ಎಸ್ಕೇಪ್..! ಪೊಲೀಸರಿಗೆ ಸವಾಲಾದ ಇಬ್ಬರು ವಿದ್ಯಾರ್ಥಿನಿಯರ ಕಾಣೆಯಾದ ಪ್ರಕರಣ

ಬೆಂಗಳೂರು: ನಗರದ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಇಬ್ಬರು ವಿದ್ಯ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1

"ಮಿತಿ ಮೀರಿದ ಲಂಚಾವಾತಾರ: ಕುಂಬಳಗೋಡು ಪೊಲೀಸರು ಬೇಡಿಕೆ ಹಾಕಿದ 10 ಲಕ್ಷ, ಕೊಡದಿದ್ರೆ ಕೇಸ್ ಬುಕ್ ಮಾಡುವ ಬೆದರಿಕೆ!"

ಬೆಂಗಳೂರು: ಕುಂಬಳಗೋಡು ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ಗಂಭೀರ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1