ಬಿಗ್ ಶಾಕಿಂಗ್ ನ್ಯೂಸ್.. ಇನ್ನೂ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ!
ಬೆಂಗಳೂರು: ಬಿಗ್ ಶಾಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದ್ದು, ಇನ್ನೂ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ ಎಂದು ಹೇಳಲಾಗುತ್ತಿದೆ. ಒಂದೇ ಕುಟುಂಬಸ್ಥರಲ್ಲಿಯೇ ಮೂರು ನಾಲ್ಕು ರೇಷನ್ ಕಾರ್ಡ್ಗಳನ್ನು ಹೊಂದಿರುತ್ತಾರೆ. ಆದರೆ ಒಂದೇ ಕುಟುಂಬದಲ್ಲಿ ಎದ್ದು ಒಂದೇ ಮನೆಯಲ್ಲಿಯೇ ವಾಸ ಮಾಡುತ್ತಿದ್ದು ಆ ಮನೆಯ ಸದಸ್ಯರು ಒಂದೊಂದು ರೇಷನ್ ಕಾರ್ಡ್ ಗಳನ್ನು ಕೂಡ ಹೊಂದಿರುತ್ತಾರೆ. ಈ ರೀತಿಯ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿವೆ. ಸರ್ಕಾರವು ಒಂದೇ ಕುಟುಂಬಸ್ಥರಿಗೆ ಒಂದೇ ರೇಷನ್ ಕಾರ್ಡ್ಗಳನ್ನು ನೀಡುತ್ತಲೇ ಬಂದಿದೆ.
ಆ ರೇಷನ್ ಕಾರ್ಡ್ ಗಳಲ್ಲಿ ಹೆಚ್ಚಿನ ಸದಸ್ಯರು ಕೂಡ ಸೇರಿಸಬಹುದು. ಆ ರೀತಿ ಸೇರಿಸಿಲ್ಲದೆ ಕಾರಣದಿಂದಲೂ ಕೂಡ ಪಡಿತರ ಚೀಟಿಗಳು ರದ್ದಾಗಿವೆ. ಏಕೆಂದರೆ ಅವರು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಿ ಪಡಿತರ ಚೀಟಿಗಳನ್ನು ಸಹ ಅವರು ಪಡೆದಿರುತ್ತಾರೆ. ಇದು ಕಾನೂನಾತ್ಮಕವಾಗಿ ಅಪರಾಧವಾಗಿರುತ್ತದೆ ಎಂದು ಹೇಳಬಹುದು.
ವಿವಾಹ ವಾದಂತ ಹೊಸ ದಂಪತಿಗಳು ಬೇರೆ ಮನೆಯಲ್ಲಿ ವಾಸವಿದ್ದರೆ ಮಾತ್ರ ಅವರಿಗೆ ಹೊಸ ಪಡಿತರ ಚೀಟಿಗಳು ಅನ್ವಯಿಸುತ್ತದೆ. ಅವರ ಒಂದೇ ಮನೆಯಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ವಾಸ ಮಾಡುತ್ತಿದ್ದರೆ ಅಂದರೆ ಅವರು ಹಳೆಯ ರೇಷನ್ ಕಾರ್ಡ್ ಗಳಿಗೆ ತಮ್ಮ ಹೆಸರನ್ನು ಸಹ ಸೇರಿಸಿಕೊಳ್ಳಬಹುದಾಗಿದೆ. ಈ ರೀತಿಯಾಗಿ ಅವರು ರೇಷನ್ ಕಾರ್ಡ್ ಗಳನ್ನು ಹೆಸರನ್ನು ನೋಂದಾಣಿ ಮಾಡಿಕೊಡಬಹುದು. ಇನ್ನು ಕೆಲವರು ನಕಲಿ ರೇಷನ್ ಕಾರ್ಡ್ ಗಳನ್ನು ಕೂಡ ಪಡೆದುಕೊಂಡು ಪ್ರತಿ ತಿಂಗಳು ಧಾನ್ಯ ಆಗಿ ಗೃಹಲಕ್ಷ್ಮಿ ಯೋಜನೆಯ ಹಣದ ಲಾಭವನ್ನು ಸಹ ಪಡೆಯುತ್ತಿದ್ದಾರೆ. ಅಂತವರಿಗೆ ಇನ್ಮುಂದೆ ಕಟ್ಟುನಿಟ್ಟಿನ ಕ್ರಮ ಕೈಗಳಲ್ಲಿದ್ದಾರೆ. ಅಂತವರು ಯಾವುದೇ ರೀತಿ ಹಣವನ್ನು ಕೂಡ ಇನ್ಮುಂದೆ ಪಡೆಯುವ ಆಗಿಲ್ಲ. ಹಾಗೂ ಪಡಿತರ ಚೀಟಿ ಮುಖಾಂತರವೂ ಕೂಡ ಧಾನ್ಯಗಳನ್ನು ಕೂಡ ಪಡೆಯುವಂತಿಲ್ಲ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ಮಾಹಿತಿ
ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಕರೆಯಲ್ಪಡುವ ಉಚಿತ ವಸತಿ ಯೋಜನೆಯಡಿ ನೀವು ಮನ... ಓದನ್ನು ಮುಂದುವರಿಸಿ
ಗರ್ಭಿಣಿ ಮಹಿಳೆಯರಿಗೆ ಗುಡ್ ನ್ಯೂಸ್ .... ಕೇಂದ್ರ ಸರ್ಕಾರದಿಂದ ಈ ಮಹಿಳೆಯರಿಗೆ ಸಿಗುತ್ತೆ 11,000 ರೂ, ಹಣ..! ಈಗ್ಲೇ ಅಪ್ಲೈ ಮಾಡಿ.
ಬೆಂಗಳೂರು: ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.... ಓದನ್ನು ಮುಂದುವರಿಸಿ
ಮಹಿಳೆಯರಿಗೆ ಖುಷ್.... ಖಾತೆಗೆ ಬಂತು 11 ನೇ ಕಂತಿನ ಗೃಹಲಕ್ಷ್ಮಿ ಹಣ.. ಅಕೌಂಟ್ ಚೆಕ್ ಮಾಡಿದ್ರಾ!?
ಬೆಂಗಳೂರು: ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಖಾತೆಗೆ 11... ಓದನ್ನು ಮುಂದುವರಿಸಿ
ರೈತ ಮಹಿಳೆಯರಿಗೆ ಸಹಾಯಕವಾಗಲಿದೆ ನಮೋ ಡ್ರೋನ್ ದೀದಿ ಯೋಜನೆ !
ಕೇಂದ್ರ ಸರಕಾರ ಮಹಿಳೆಯರಿಗಾಗಿ ಹಲವು ಸರಕಾರಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಮಹಿಳ... ಓದನ್ನು ಮುಂದುವರಿಸಿ
ಮನೆ ಇಲ್ಲದವರಿಗೆ ಗುಡ್ ನ್ಯೂಸ್..! ಬಡವರಿಗೆ ಮನೆ ಭಾಗ್ಯ..! ಇಲ್ಲಿದೆ ಸಂಪೂರ್ಣ ಮಾಹಿತಿ..!
ಬೆಂಗಳೂರು:- ಸೂರು ಇಲ್ಲದವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ವಸತಿ... ಓದನ್ನು ಮುಂದುವರಿಸಿ
ಬಿತ್ತನೆ ಬೀಜ ಖರೀದಿಸಲು ಸರ್ಕಾರದಿಂದ ಸಿಗಲಿದೆ ಸಬ್ಸಿಡಿ !
ಬಿತ್ತನೆ ಬೀಜ ಖರೀದಿಸಲು ರೈತರಿಗೆ ಸರ್ಕಾರವು 50 ಪ್ರತಿಶತ ಸಬ್ಸಿಡಿಯನ್ನು ನೀಡುತ... ಓದನ್ನು ಮುಂದುವರಿಸಿ
ವಾಟ್ಸಾಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕೋದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲ... ಓದನ್ನು ಮುಂದುವರಿಸಿ
ಮಹಿಳೆಯರಿಗೆ ಬಿಗ್ ಶಾಕಿಂಗ್ ನ್ಯೂಸ್..... ಇನ್ನು ಮುಂದೆ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ..!
ಬೆಂಗಳೂರು: ಮಹಿಳೆಯರಿಗೆ ಬಿಗ್ ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಗ್... ಓದನ್ನು ಮುಂದುವರಿಸಿ
ಸೂರು ಇಲ್ಲದವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ್.. ಸರ್ಕಾರದಿಂದ ಬಂತು ಉಚಿತ ಮನೆ.. ಇಂತವರು ಅರ್ಜಿ ಸಲ್ಲಿಸಿ..!
ಬೆಂಗಳೂರು: ಸೂರು ಇಲ್ಲದವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ... ಓದನ್ನು ಮುಂದುವರಿಸಿ
ಸರ್ಕಾರದಿಂದ ಉಚಿತ ಗ್ಯಾಸ್ ಪಡೆಯಬೇಕೆ!?.. ಹಾಗಿದ್ರೆ ಈ ರೀತಿ ಅರ್ಜಿ ಸಲ್ಲಿಸಿ..!
ಬೆಂಗಳೂರು: ಸರ್ಕಾರದಿಂದ ಯಾರೆಲ್ಲಾ ಉಚಿತ ಗ್ಯಾಸ್ ಗಳನ್ನು ಪಡೆಯಲು... ಓದನ್ನು ಮುಂದುವರಿಸಿ