ಅಕ್ರಮ ಸಂಬಂಧ ವಿವಾದದ ಹಿನ್ನಲೆ: 6 ವರ್ಷದ ಬಾಲಕನಿಂದ ಜೋಡಿ ಕೊಲೆ
ಬೆಂಗಳೂರು: ನಗರದ ಪೀಣ್ಯದಲ್ಲಿರುವ ಹೆಚ್‌ಎಂಟಿ ಲೇಔಟ್‌ನ ಮನೆಯೊಂದರಲ್ಲಿ 16 ವರ್ಷದ ಅಪ್ರಾಪ್ತ ಬಾಲಕನಿಂದ ಡಬಲ್ ಮರ್ಡರ್ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಯಮುನಾ (36) ಮತ್ತು ಸುದೀಪ್ (34) ಹತ್ಯೆಗೀಡಾದವರು ಎಂದು ಗುರುತಿಸಲಾಗಿದೆ. ಅಕ್ರಮ ಸಂಬಂಧದ ವಿಚಾರವಾಗಿ ಉಂಟಾದ ಜಗಳದ ವೇಳೆ ಇಬ್ಬರನ್ನೂ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಡಿಸಿಪಿ ನಾಗೇಶ್ ಹಾಗೂ ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಬಾಲಕನ ತಾಯಿ ಛಾಯಾ ಮತ್ತು ಯಮುನಾ ಅವರ ಗಂಡನ ನಡುವೆ ಅಕ್ರಮ ಸಂಬಂಧ ಇರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧವನ್ನು ಪ್ರಶ್ನಿಸಲು ಯಮುನಾ ಮತ್ತು ಆಕೆಯ ತಮ್ಮ ಸುದೀಪ್ ಛಾಯಾ ಮನೆಗೆ ಬಂದಿದ್ದರು. ಈ ವೇಳೆ ಮಾತಿನ ಚಕಮಕಿ ತೀವ್ರಗೊಂಡು ಜಗಳಕ್ಕೆ ತಿರುಗಿದೆ.
ಜಗಳದ ವೇಳೆ ಅಪ್ರಾಪ್ತ ಬಾಲಕ ಇಬ್ಬರಿಗೂ ಹತ್ತಾರು ಬಾರಿ ಚಾಕುವಿನಿಂದ ಇರಿದಿದ್ದಾನೆ. ನಂತರ ಆತ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದರೂ ಬಾಗಿಲು ತೆರೆಯದಿದ್ದ ಆತ, ತಂದೆ ಮನವರಿಕೆ ಮಾಡಿದ ಬಳಿಕ ಬಾಗಿಲು ತೆರೆಯಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಭಯೋತ್ಪಾದಕ ಸಂಘಟನೆ ಸಂಬಂಧಿ 12 ಮಂದಿ ದೇಶಾದ್ಯಾಂತ ಬಂಧನ
ಬಳ್ಳಾರಿ: ಬಳ್ಳಾರಿ ಮೂಲದ ಯುವಕ ಸೇರಿ, ದೇಶದ ಹಲವು ರಾಜ್ಯಗ... ಓದನ್ನು ಮುಂದುವರಿಸಿ
"ಕಳ್ಳರ ಕೈಚಳಕ: ನಂಜನಗೂಡಿಗೆ ಹೋದ ದಂಪತಿಯ ಮನೆ ಬೀಗ ಮುರಿದು ಶಾಕ್!"
ಹುಳಿಯಾರು: ದೇವರ ದರ್ಶನಕ್ಕಾಗಿ ನಂಜನಗೂಡಿಗೆ ಹೋಗಿದ್ದ ರೋಷನ್ ದಂಪ... ಓದನ್ನು ಮುಂದುವರಿಸಿ
ಪಂಚಾಯಿತಿ ಕಚೇರಿ ಹೋಗದೆ ಆಸ್ತಿ ತೆರಿಗೆ ಪಾವತಿ: ಗ್ರಾಮೀಣಾಭಿವೃದ್ಧಿ ಇಲಾಖೆಯ ಹೊಸ ಉಪಾಯ
ಬೆಂಗಳೂರು, ಮಾರ್ಚ್ 25: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ... ಓದನ್ನು ಮುಂದುವರಿಸಿ
ಚಿನ್ನ, ಮುದ್ದು, ಬಂಗಾರಿ! ಲೇಡಿ ರೌಡಿಶೀಟರ್‌ಗೇ ಲೈಂಗಿಕ ಕಿರುಕುಳ ನೀಡಿದ ಇನ್ಸ್‌ಪೆಕ್ಟರ್
ಬೆಂಗಳೂರು, ಮಾರ್ಚ್ 25: ನಗರದ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್... ಓದನ್ನು ಮುಂದುವರಿಸಿ
ಪ್ರಚೋದನಕಾರಿ ಭಾಷಣ: ಯತ್ನಾಳ್, ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ
ಮಂಡ್ಯ: ಹಿಂದೂ ಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಬಲಿದಾನ್... ಓದನ್ನು ಮುಂದುವರಿಸಿ
ಜಮೀನು ವಿವಾದದ ಹಿನ್ನೆಲೆ ರೈತನ ಭೀಕರ ಕೊಲೆ
ಚಿತ್ರದುರ್ಗ: ತಾಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ಜಮೀನು ವಿವಾದದ... ಓದನ್ನು ಮುಂದುವರಿಸಿ
ಬೀದರ್ BRIMS ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ – ನಗರದಲ್ಲಿ ಆಘಾತ
ಬೀದರ್: ನಗರದ ಬ್ರಿಮ್ಸ್ (BRIMS) ವೈದ್ಯಕೀಯ ಕಾಲೇಜು ವಸತಿ ನಿಲಯದ... ಓದನ್ನು ಮುಂದುವರಿಸಿ
ಕಾರ್ ಡ್ರಿಫ್ಟಿಂಗ್ ಕೇಸ್ : ‘ಬಂದರು ಬಂದರು, ಭಾವ ಬಂದರು’ – ವಕೀಲರ ಕಾಲೆಳೆದ ಬೆಂಗಳೂರು ಪೊಲೀಸರು!
ಬೆಂಗಳೂರು: ಲಂಬೋರ್ಗಿನಿ ಕಾರ್ ಡ್ರಿಫ್ಟಿಂಗ್ ಪ್ರಕರಣದಲ್ಲಿ ಆರೋಪಿ... ಓದನ್ನು ಮುಂದುವರಿಸಿ
ಕೆಂಗೇರಿ: ಮಹಿಳೆ ಸಾವು ಪ್ರಕರಣದಲ್ಲಿ ಚಾಲಕ ಶಾಕ್ ನೀಡಿದ ಮೆಜರ್ ಟ್ವಿಸ್ಟ್
ಬೆಂಗಳೂರು: ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ... ಓದನ್ನು ಮುಂದುವರಿಸಿ
ಮಂಗಳೂರು
ಬದ್ರಿಯಾ ಮಸೀದಿ ಪ್ರಕರಣ: 2 ಗುಂಪುಗಳ ನಡುವೆ ಮಾರಾಮಾರಿ
ಮಂಗಳೂರು: ಉಳ್ಳಾಲದ ಸಜೀಪ್‌ನಡು ಪ್ರದೇಶದಲ್ಲಿ ಸೋಮವಾರ ಮಸೀದಿ ವಿವ... ಓದನ್ನು ಮುಂದುವರಿಸಿ