ತಂದೆಯ ಮೇಲಿ ಸಿಟ್ಟಿಗೆ ಮಗು ಬಲಿ: ಕಾಲು ಹಿಡಿದು ತಲೆಯನ್ನ ರಸ್ತೆಗೆ ಚಚ್ಚಿದ ಪಾಪಿ!

ಮುಂಬೈ: ತಂದೆಯ ಮೇಲಿನ ವೈಮನಸ್ಸಿನ ಹಿನ್ನೆಲೆ, ನಾಲ್ಕು ವರ್ಷದ ಬಾಲಕನ ಮೇಲೆ ಹಲ್ಲೆ ನಡೆದಿರುವ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಸಂದೀಪ್ ಪವಾರ್ ಎಂಬ ಆರೋಪಿಯು ಬಾಲಕನ ಮೇಲೆ ದಾಳಿ ನಡೆಸಿದ್ದು, ಘಟನೆಯ ಕೆಲವು ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

 

ಮಾಹಿತಿಯ ಪ್ರಕಾರ, ಆರೋಪಿಗೆ ಬಾಲಕನ ತಂದೆಯೊಂದಿಗೆ ವೈಷಮ್ಯ ಇದ್ದು, ಅದೇ ಕಾರಣಕ್ಕೆ ಮಗುವಿನ ಮೇಲೆ ಕೋಪ ತೋರಿದ ಎಂದು ತಿಳಿದುಬಂದಿದೆ. ಈ ವೇಳೆ ಆಟವಾಡುತ್ತಿದ್ದ ಬಾಲಕನನ್ನು ಎಳೆದುಕೊಂಡು ಹೋಗಿ ಹಲ್ಲೆ ನಡೆಸಿರುವುದು ವರದಿಯಾಗಿದೆ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1

ಮಗಳನ್ನು ಕೊಂದು ‘ನರಬಲಿ’ ನೀಡಿದ ತಾಯಿ, ಮೂವರು ಅರೆಸ್ಟ್

ಜಾರ್ಖಂಡ್: ಕುರುಡು ನಂಬಿಕೆಯ ಹೆಸರಿನಲ್ಲಿ ನಡೆದ ಭೀಕರ ಘಟನೆ ಒಂದು... ಓದನ್ನು ಮುಂದುವರಿಸಿ


Edited by: ಬಾನು

19 hours ago

   
Image 1

ಐಟಿ ವಲಯಕ್ಕೆ ಶಾಕ್: ಒರಾಕಲ್ ಉದ್ಯೋಗ ಕಡಿತ - ಸಾವಿರಾರು ಉದ್ಯೋಗಿಗಳಿಗೆ ಹೊಡೆತ

ನವದೆಹಲಿ : ಅಮೆರಿಕದ ದೈತ್ಯ ಐಟಿ ಕಂಪನಿಯಾದ Oracle Corporation... ಓದನ್ನು ಮುಂದುವರಿಸಿ


Edited by: ಬಾನು

23 hours ago

   
Image 1

ಮತ್ತೆ ಬಿಜೆಪಿ ಸರ್ಕಾರ: ಅಸ್ಸಾಂ ಜನರ ಬೆಂಬಲ ನಮ್ಮೊಂದಿಗೇ – ಮೋದಿ

ಗುವಾಹಟಿ: ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂ ರಾಜ್ಯವು ಗಮನಾರ್ಹ ಅ... ಓದನ್ನು ಮುಂದುವರಿಸಿ


Edited by: ಬಾನು

23 hours ago

   
Image 1

ಮಕ್ಕಳಿಲ್ಲದ ಮಹಿಳೆಯ ಆಸ್ತಿ ಪತಿಗೆ ಅಲ್ಲ: ಹೈಕೋರ್ಟ್ ಸ್ಪಷ್ಟನೆ

ಅಮರಾವತಿ: ಮಹಿಳೆಯರ ಉತ್ತರಾಧಿಕಾರ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ... ಓದನ್ನು ಮುಂದುವರಿಸಿ


Edited by: ಬಾನು

23 hours ago

   
Image 1

ಇಂಧನ ದರ ಏರಿಕೆ – ವಾಹನ ಮಾಲೀಕರಿಗೆ ಮತ್ತೊಂದು ಶಾಕ್

ನವದೆಹಲಿ: ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಮತ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ರಸಗೊಬ್ಬರ, LPG, ಇಂಧನ ಸಾಕಷ್ಟು: ಆತಂಕ ಬೇಡ ಎಂದ ಕೇಂದ್ರ

ನವದೆಹಲಿ: ಇರಾನ್ ಸಂಬಂಧಿತ ಉದ್ವಿಗ್ನತೆಯ ಹಿನ್ನೆಲೆ ದೇಶದಲ್ಲಿ ಅಗ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಮಹಾವೀರ್ ಜಯಂತಿ: ಸಂಪ್ರತಿ ಸಂಗ್ರಹಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

ಗುಜರಾತ್: ಮಹಾವೀರ್ ಜಯಂತಿ ಪ್ರಯುಕ್ತ ಗಾಂಧಿನಗರದ ಕೋಬಾ ತೀರ್ಥದಲ್... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಭಾರತ ನಕ್ಸಲ್ ಮುಕ್ತತೆಗೆ ಹತ್ತಿರ: ಗೃಹ ಸಚಿವ ಅಮಿತ್ ಶಾ

ನವದೆಹಲಿ: ದೇಶದಲ್ಲಿ ನಕ್ಸಲ್ವಾದವು ಅಂತ್ಯದ ಹಂತಕ್ಕೆ ತಲುಪಿದ್ದು,... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಬಿಜೆಪಿ ಬಂದರೆ ‘ಲಕ್ಷ್ಮಿ ಭಂಡಾರ್’ ರದ್ದು: ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ: ಬಿಜೆಪಿ ಅಧಿಕಾರಕ್ಕೆ ಬಂದರೆ ಜನರಿಗೆ ನೀಡಲಾಗುತ್ತ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ವಿಚ್ಛೇದನ ಸಿಕ್ಕ ಖುಷಿಯಲ್ಲಿ 9 ಕಿಮೀ ದೀಡ ನಮಸ್ಕಾರ: ಯುವಕನ ವಿಭಿನ್ನ ಹರಕೆ

ಲಕ್ನೋ: ವಿಚ್ಛೇದನವನ್ನು ಸಾಮಾನ್ಯವಾಗಿ ದುಃಖದ ಘಟನೆಯಾಗಿ ಕಾಣಲಾಗು... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1