ಬಿಜೆಪಿ ಬಂದರೆ ‘ಲಕ್ಷ್ಮಿ ಭಂಡಾರ್’ ರದ್ದು: ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ: ಬಿಜೆಪಿ ಅಧಿಕಾರಕ್ಕೆ ಬಂದರೆ ಜನರಿಗೆ ನೀಡಲಾಗುತ್ತಿರುವ ‘ಲಕ್ಷ್ಮಿ ಭಂಡಾರ್’ ಯೋಜನೆಯನ್ನು ರದ್ದುಪಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಚನೆಯಾದರೆ ರಾಜ್ಯದಲ್ಲಿ ಮಾಂಸಾಹಾರ ಸೇವನೆ ಮೇಲೂ ನಿರ್ಬಂಧ ಹೇರಲಾಗುವ ಸಾಧ್ಯತೆ ಇದೆ ಎಂದು ಹೇಳಿದರು. “ಯಾವ ಸರ್ಕಾರವನ್ನು ಆಯ್ಕೆ ಮಾಡಬೇಕು ಎಂಬುದು ನಿಮ್ಮ ಕೈಯಲ್ಲಿದೆ” ಎಂದು ಜನರಿಗೆ ಮನವಿ ಮಾಡಿದರು.

 

ಕೇಂದ್ರ ಗೃಹ ಸಚಿವ ಅಮಿತ್ ಶಾ ಟಿಎಂಸಿ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಿರುವುದನ್ನು ಟೀಕಿಸಿದ ಮಮತಾ, “ಮೊದಲು ಅವರ ವಿರುದ್ಧವೇ ಆರೋಪಪಟ್ಟಿ ಸಲ್ಲಿಸಬೇಕು” ಎಂದು ಕಿಡಿಕಾರಿದರು. ಇನ್ನೂ ವಿಧಾನಸಭೆ ಚುನಾವಣೆಗೆ ಮುನ್ನ ‘ಎಸ್‌ಐಆರ್’ ಪ್ರಕ್ರಿಯೆಯ ಹೆಸರಿನಲ್ಲಿ ಸುಮಾರು 1.2 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ ಎಂದು ಆರೋಪಿಸಿದ ಅವರು, ಇದರಿಂದ ಜನರ ಮತದಾನದ ಹಕ್ಕು ಕಸಿದುಕೊಳ್ಳಲಾಗಿದೆ ಎಂದು ಹೇಳಿದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 days ago

   
Image 1
Image 1

ಮಗಳನ್ನು ಕೊಂದು ‘ನರಬಲಿ’ ನೀಡಿದ ತಾಯಿ, ಮೂವರು ಅರೆಸ್ಟ್

ಜಾರ್ಖಂಡ್: ಕುರುಡು ನಂಬಿಕೆಯ ಹೆಸರಿನಲ್ಲಿ ನಡೆದ ಭೀಕರ ಘಟನೆ ಒಂದು... ಓದನ್ನು ಮುಂದುವರಿಸಿ


Edited by: ಬಾನು

19 hours ago

   
Image 1

ಐಟಿ ವಲಯಕ್ಕೆ ಶಾಕ್: ಒರಾಕಲ್ ಉದ್ಯೋಗ ಕಡಿತ - ಸಾವಿರಾರು ಉದ್ಯೋಗಿಗಳಿಗೆ ಹೊಡೆತ

ನವದೆಹಲಿ : ಅಮೆರಿಕದ ದೈತ್ಯ ಐಟಿ ಕಂಪನಿಯಾದ Oracle Corporation... ಓದನ್ನು ಮುಂದುವರಿಸಿ


Edited by: ಬಾನು

23 hours ago

   
Image 1

ಮತ್ತೆ ಬಿಜೆಪಿ ಸರ್ಕಾರ: ಅಸ್ಸಾಂ ಜನರ ಬೆಂಬಲ ನಮ್ಮೊಂದಿಗೇ – ಮೋದಿ

ಗುವಾಹಟಿ: ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂ ರಾಜ್ಯವು ಗಮನಾರ್ಹ ಅ... ಓದನ್ನು ಮುಂದುವರಿಸಿ


Edited by: ಬಾನು

23 hours ago

   
Image 1

ಮಕ್ಕಳಿಲ್ಲದ ಮಹಿಳೆಯ ಆಸ್ತಿ ಪತಿಗೆ ಅಲ್ಲ: ಹೈಕೋರ್ಟ್ ಸ್ಪಷ್ಟನೆ

ಅಮರಾವತಿ: ಮಹಿಳೆಯರ ಉತ್ತರಾಧಿಕಾರ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ... ಓದನ್ನು ಮುಂದುವರಿಸಿ


Edited by: ಬಾನು

23 hours ago

   
Image 1

ಇಂಧನ ದರ ಏರಿಕೆ – ವಾಹನ ಮಾಲೀಕರಿಗೆ ಮತ್ತೊಂದು ಶಾಕ್

ನವದೆಹಲಿ: ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಮತ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ತಂದೆಯ ಮೇಲಿ ಸಿಟ್ಟಿಗೆ ಮಗು ಬಲಿ: ಕಾಲು ಹಿಡಿದು ತಲೆಯನ್ನ ರಸ್ತೆಗೆ ಚಚ್ಚಿದ ಪಾಪಿ!

ಮುಂಬೈ: ತಂದೆಯ ಮೇಲಿನ ವೈಮನಸ್ಸಿನ ಹಿನ್ನೆಲೆ, ನಾಲ್ಕು ವರ್ಷದ ಬಾಲ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ರಸಗೊಬ್ಬರ, LPG, ಇಂಧನ ಸಾಕಷ್ಟು: ಆತಂಕ ಬೇಡ ಎಂದ ಕೇಂದ್ರ

ನವದೆಹಲಿ: ಇರಾನ್ ಸಂಬಂಧಿತ ಉದ್ವಿಗ್ನತೆಯ ಹಿನ್ನೆಲೆ ದೇಶದಲ್ಲಿ ಅಗ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಮಹಾವೀರ್ ಜಯಂತಿ: ಸಂಪ್ರತಿ ಸಂಗ್ರಹಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

ಗುಜರಾತ್: ಮಹಾವೀರ್ ಜಯಂತಿ ಪ್ರಯುಕ್ತ ಗಾಂಧಿನಗರದ ಕೋಬಾ ತೀರ್ಥದಲ್... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಭಾರತ ನಕ್ಸಲ್ ಮುಕ್ತತೆಗೆ ಹತ್ತಿರ: ಗೃಹ ಸಚಿವ ಅಮಿತ್ ಶಾ

ನವದೆಹಲಿ: ದೇಶದಲ್ಲಿ ನಕ್ಸಲ್ವಾದವು ಅಂತ್ಯದ ಹಂತಕ್ಕೆ ತಲುಪಿದ್ದು,... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ವಿಚ್ಛೇದನ ಸಿಕ್ಕ ಖುಷಿಯಲ್ಲಿ 9 ಕಿಮೀ ದೀಡ ನಮಸ್ಕಾರ: ಯುವಕನ ವಿಭಿನ್ನ ಹರಕೆ

ಲಕ್ನೋ: ವಿಚ್ಛೇದನವನ್ನು ಸಾಮಾನ್ಯವಾಗಿ ದುಃಖದ ಘಟನೆಯಾಗಿ ಕಾಣಲಾಗು... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1