ವಾಹನ ಮಾಲೀಕರೇ ಎಚ್ಚರ: ಸರ್ಕಾರಿ ಸಾರಿಗೆ ಇಲಾಖೆ ಘೋಷಿಸಿದೆ ಹೊಸ ಎಫ್ಸಿ ನಿಯಮಗಳು!

ಬೆಂಗಳೂರು: ಬೆಂಗಳೂರಿನ ಆರ್‌ಟಿಓ ಕಚೇರಿಗಳಲ್ಲಿ ಹೊರರಾಜ್ಯದ ವಾಹನಗಳಿಗೆ ಯಾವುದೇ ತಪಾಸಣೆ ಮಾಡದೆ ಅರ್ಹತಾ ಪತ್ರ (FSC) ನೀಡಲಾಗುತ್ತಿದೆ ಎಂಬ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ವಾಹನಗಳು ರಾಜ್ಯಕ್ಕೆ ಬಾರದಿದ್ದರೂ, ಆರ್‌ಟಿಓ ಅಧಿಕಾರಿಗಳು ಅನಧಿಕೃತ ಎಫ್ಸಿ ನೀಡುತ್ತಿದ್ದರು ಎಂದು ಮಾಧ್ಯಮ ಬಹಿರಂಗ ಪಡಿಸಿದೆ.

 

ಸುದ್ದಿಯ ನಂತರ, ರಾಜ್ಯ ಸಾರಿಗೆ ಇಲಾಖೆ ಎಚ್ಚರಗೊಂಡು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇಂದಿನಿಂದ ಎಫ್ಸಿ ನೀಡಲು:

ಜಿಯೋ ಫೆನ್ಸಿಂಗ್ ಕಡ್ಡಾಯ

ವಾಹನಗಳ 6 ಜಿಪಿಎಸ್ ಫೋಟೋ ಮತ್ತು ಜಿಪಿಎಸ್ ಲೊಕೇಶನ್ ಆಪ್‌ನಲ್ಲಿ ಅಪ್ಲೋಡ್ ಮಾಡುವುದು ಕಡ್ಡಾಯ

 

ಹಿಂದಿನ ಉದಾಹರಣೆಗಳು

ಕೊರಮಂಗಲ ಆರ್‌ಟಿಓ: 10,022 ವಾಹನಗಳಿಗೆ ತಪಾಸಣೆ ಮಾಡದೆ ಎಫ್ಸಿ ನೀಡಿದ ಘಟನೆ (ಫೆಬ್ರವರಿ 13, 2026)

ಗುಜರಾತ್: 41 ವಾಹನಗಳಿಗೆ ಅನಧಿಕೃತ ಎಫ್ಸಿ ನೀಡಿದ ಪ್ರಕರಣ (ಜನವರಿ 20, 2026)

 

ಈ ಪ್ರಕರಣಗಳ ಹಿನ್ನೆಲೆಯಲ್ಲಿ ಆಯುಕ್ತ ನಿಸಾರ್ ಅಹಮದ್ ಅವರನ್ನು ಸಸ್ಪೆಂಡ್ ಮಾಡಲಾಗಿದ್ದು, ರಾಜ್ಯದ ಎಲ್ಲಾ ಆರ್‌ಟಿಓ ಕಚೇರಿಗಳಲ್ಲಿ ಖಡಕ್ ನಿಯಂತ್ರಣ ಜಾರಿಗೆ ತಂದಿದೆ. ಇದರಿಂದ ಈಗ ಕಳ್ಳಾಟಕ್ಕೆ ಬ್ರೇಕ್ ಬಿದ್ದಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

5 days ago

   
Image 1
Image 1
ಬೆಂಗಳೂರು ನಗರ

ಯುಗಾದಿ ಹಬ್ಬಕ್ಕೆ ಬಂಪರ್ : ಚಿನ್ನ-ಬೆಳ್ಳಿ ದರದಲ್ಲಿ ಕುಸಿತ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ, ಚಿನ್ನ ಇಳಿಕೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ತಾಲ್ಲೂಕು

ಟ್ರಾಫಿಕ್‌ಗೆ ಬೈ ಬೈ: 700ಕ್ಕೂ ಹೆಚ್ಚು ಡ್ರೋನ್ ಹಾರಾಟದಿಂದ ವೈದ್ಯಕೀಯ ಮಾದರಿ ಸಾಗಣೆ ಹೊಸ ಮೈಲುಗಲ್ಲು

ಬೆಂಗಳೂರು: ನಾರಾಯಣ ಹೆಲ್ತ್ ಮತ್ತು ಏರ್‌ಬೌಂಡ್ ಸಂಸ್ಥೆಗಳು ಡ್ರೋನ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

ಬಿಪಿಎಲ್ ಕಾರ್ಡ್ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ

ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಹ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

ಪ್ರಯಾಣಿಕರಿಗೆ ಸುಲಭ ಸುದ್ದಿ : ಬಿಎಂಟಿಸಿ ನಗದು ರಹಿತ ಟಿಕೆಟ್: ‘ನಮ್ಮ ಮೆಟ್ರೋ’ ಕಾರ್ಡ್ ಬಳಸಿ ಸುಲಭ ಸಂಚಾರ

ಬೆಂಗಳೂರು: ಪ್ರಯಾಣಿಕರಿಗೆ ಸಿಹಿ ಸುದ್ದಿ! ಬೃಹತ್ ಬೆಂಗಳೂರು ಮಹಾನ... ಓದನ್ನು ಮುಂದುವರಿಸಿ


Edited by: ಬಾನು

6 days ago

   
Image 1

ಮನೆ ಬಳಕೆಯ LPG ಗ್ರಾಹಕರಿಗೆ ಮೊದಲ ಆದ್ಯತೆ, ಬುಕ್ಕಿಂಗ್‌ ಅವಧಿ 25 ದಿನಕ್ಕೆ ಹೆಚ್ಚಳ

ದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಎಲ್‌ಪಿಜಿ (LPG) ಸಿಲಿಂಡರ್... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಇದು ಸರಿಯಲ್ಲ": LPG ದರ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು : ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಎಲ್.ಪಿ.ಜಿ ಸಿಲಿಂಡ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಗಲ್ಫ್ ಯುದ್ಧದ ಎಫೆಕ್ಟ್: ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ – ಹೋಟೆಲ್ ಬಂದ್ ಭೀತಿಯ ಎಚ್ಚರಿಕೆ

ಬೆಂಗಳೂರು :  ನಗರದಲ್ಲಿ ಗಲ್ಫ್ ರಾಷ್ಟ್ರಗಳ ಯುದ್ಧದ ಪರಿಣಾಮ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಇರಾನ್–ಇಸ್ರೇಲ್ ಉದ್ವಿಗ್ನತೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 21 ಅಂತಾರಾಷ್ಟ್ರೀಯ ವಿಮಾನ ರದ್ದು

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ  ನಲ್... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಗುಡ್ ನ್ಯೂಸ್: ಚಿನ್ನದ ಬೆಲೆ ಭರ್ಜರಿ ಕುಸಿತ.. ಗೋಲ್ಡ್ ಖರೀದಿಗೆ ತಕ್ಕ ಸಮಯ!

ಮಾರ್ಚ್ 9, 2026, ಸೋಮವಾರ: ಮಾರ್ಚ್ ಮೊದಲ ವಾರದ ಆರಂಭದಲ್ಲಿ ಚಿನ್... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಅಮೆರಿಕ–ಇರಾನ್ ಯುದ್ಧ: ಕೋವಿಡ್ ನಂತರ ಕಚ್ಚಾ ತೈಲ ಬೆಲೆ ಭಾರೀ ಏರಿಕೆ

ಲಂಡನ್: United States ಮತ್ತು Iran ನಡುವೆ ಯುದ್ಧದ ಪರಿಣಾಮ ಜಾಗ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1