ಇರಾನ್–ಇಸ್ರೇಲ್ ಉದ್ವಿಗ್ನತೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 21 ಅಂತಾರಾಷ್ಟ್ರೀಯ ವಿಮಾನ ರದ್ದು

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ  ನಲ್ಲಿ ಮಾರ್ಚ್ 9ರಂದು ಅಂತರರಾಷ್ಟ್ರೀಯ ವಿಮಾನ ಸಂಚಾರದಲ್ಲಿ ತೀವ್ರ ವ್ಯತ್ಯಯ ಕಂಡುಬಂದಿದೆ. ಇರಾನ್ ಮತ್ತು Israel ನಡುವಿನ ಉದ್ವಿಗ್ನ ಪರಿಸ್ಥಿತಿ ಕಾರಣ, ಅರಬ್ ರಾಷ್ಟ್ರಗಳಿಗೆ ತೆರಳಬೇಕಿದ್ದ 11 ವಿಮಾನಗಳು ಮತ್ತು ಅಲ್ಲಿಂದ ಬೆಂಗಳೂರಿಗೆ ಬರಬೇಕಿದ್ದ 10 ವಿಮಾನಗಳು ರದ್ದುಗೊಂಡಿದ್ದು, ಒಟ್ಟು 21 ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ.

 

ವಿಮಾನ ರದ್ದುಗೊಂಡ ಬಗ್ಗೆ ಸಂಬಂಧಿತ ಏರ್‌ಲೈನ್ಸ್ ಮುಂಚಿತವಾಗಿ ಪ್ರಯಾಣಿಕರಿಗೆ ಮಾಹಿತಿ ನೀಡಿವೆ. ಪ್ರಾಥಮಿಕ ಕಾರಣವು ಪ್ರಯಾಣಿಕರ ಸುರಕ್ಷತೆ ಮತ್ತು ಮಧ್ಯಪ್ರಾಚ್ಯ ವಾಯು ಪ್ರದೇಶದಲ್ಲಿ ಉಂಟಾಗಿರುವ ಅನಿಶ್ಚಿತತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಮಾರ್ಚ್ 1ರಿಂದ 9ರವರೆಗೆ 200ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, ವಿಶೇಷವಾಗಿ ಮಾರ್ಚ್ 2 ರಂದು 72, ಮಾರ್ಚ್ 4 ರಂದು 34 ವಿಮಾನಗಳು ಹಾರಾಟ ಸ್ಥಗಿತಗೊಂಡಿದ್ದವು. ಮಾರ್ಚ್ 9 ರಂದು ಮತ್ತೆ 21 ವಿಮಾನ ರದ್ದುಗೊಂಡು ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ವಾಯುಸಂಚಾರದಲ್ಲಿ ವ್ಯತ್ಯಯದ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1

ಮನೆ ಬಳಕೆಯ LPG ಗ್ರಾಹಕರಿಗೆ ಮೊದಲ ಆದ್ಯತೆ, ಬುಕ್ಕಿಂಗ್‌ ಅವಧಿ 25 ದಿನಕ್ಕೆ ಹೆಚ್ಚಳ

ದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಎಲ್‌ಪಿಜಿ (LPG) ಸಿಲಿಂಡರ್... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಂಗಳೂರು ನಗರ

ಇದು ಸರಿಯಲ್ಲ": LPG ದರ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು : ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಎಲ್.ಪಿ.ಜಿ ಸಿಲಿಂಡ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಂಗಳೂರು ನಗರ

ಗಲ್ಫ್ ಯುದ್ಧದ ಎಫೆಕ್ಟ್: ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ – ಹೋಟೆಲ್ ಬಂದ್ ಭೀತಿಯ ಎಚ್ಚರಿಕೆ

ಬೆಂಗಳೂರು :  ನಗರದಲ್ಲಿ ಗಲ್ಫ್ ರಾಷ್ಟ್ರಗಳ ಯುದ್ಧದ ಪರಿಣಾಮ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1

ಗುಡ್ ನ್ಯೂಸ್: ಚಿನ್ನದ ಬೆಲೆ ಭರ್ಜರಿ ಕುಸಿತ.. ಗೋಲ್ಡ್ ಖರೀದಿಗೆ ತಕ್ಕ ಸಮಯ!

ಮಾರ್ಚ್ 9, 2026, ಸೋಮವಾರ: ಮಾರ್ಚ್ ಮೊದಲ ವಾರದ ಆರಂಭದಲ್ಲಿ ಚಿನ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಅಮೆರಿಕ–ಇರಾನ್ ಯುದ್ಧ: ಕೋವಿಡ್ ನಂತರ ಕಚ್ಚಾ ತೈಲ ಬೆಲೆ ಭಾರೀ ಏರಿಕೆ

ಲಂಡನ್: United States ಮತ್ತು Iran ನಡುವೆ ಯುದ್ಧದ ಪರಿಣಾಮ ಜಾಗ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಇರಾನ್ ಯುದ್ಧ ನಡುವೆ ಎಲ್‌ಪಿಜಿ ದರ ದಿಢೀರ್ ಏರಿಕೆ: ಬೆಂಗಳೂರಿನಲ್ಲಿ ಹೊಸ ದರ ಎಷ್ಟು?

ನವದೆಹಲಿ: ಕೊಲ್ಲಿ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

ವಂದೇ ಭಾರತ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ: ಮಾ.15ರಿಂದ ಜಾರಿ

ಬೆಂಗಳೂರು: South Western Railway ಕೆಲ ವಂದೇ ಭಾರತ್ ಎಕ್ಸ್‌ಪ್... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಗುಡ್‌ ನ್ಯೂಸ್: 20 ಲಕ್ಷ ಮನೆಗಳಿಗೆ ಉಚಿತ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಮುಂದಾದ ಸರ್ಕಾರ!

ತೆಲಂಗಾಣ: ರಾಜ್ಯ ಸರ್ಕಾರ ಬಡವರ ಮನೆಗಳಿಗೆ ಉಚಿತ ಮೇಲ್ಛಾವಣಿ ಸೌರ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಬೆಡ್‌ರೂಮ್ ಕ್ಷಣಗಳು, ಖಾಸಗಿ ದೃಶ್ಯಗಳು ಮೆಟಾ ಟೆಕ್ ದೃಷ್ಟಿಯಲ್ಲಿ? AI ಗ್ಲಾಸ್ ಹಗರಣ ಸೃಷ್ಟಿ!

ಧರಿಸಬೇಕಾದಂತೆ ಸ್ಟೈಲಿಷ್ ತೋರುತ್ತಿರುವ ಮೆಟಾ ರೇ-ಬಾನ್Meta ಸ್ಮಾರ್ಟ್ ಗ್ಲಾಸ್‌ಗಳು,... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಮಧ್ಯಪ್ರಾಚ್ಯದ ಉದ್ವಿಗ್ನತೆ : ಹೋಟೆಲ್-ವ್ಯಾಪಾರಿಗಳಿಗೆ ಶಾಕ್: ವಾಣಿಜ್ಯ LPG ಸಿಲಿಂಡರ್ʼಗಳಿಗೆ ನೀಡಲಾಗಿದ್ದ ರಿಯಾಯಿತಿ ರದ್ದು!

ದೆಹಲಿ/ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1