ಶಿವಾಜಿ ಜಯಂತಿ ಸಂಭ್ರಮದಲ್ಲಿ ಗುದ್ದಾಟ: ಕಲಬುರಗಿಯಲ್ಲಿ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ
ಕಲಬುರಗಿ : ಬಾಗಲಕೋಟೆ ಬಳಿಕ ಕಲಬುರಗಿಯಲ್ಲಿಯೂ ಶಿವಾಜಿ ಜಯಂತಿ ಆಚರಣೆ ವೇಳೆ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿರುವುದು ಬೆಳಕಿಗೆ ಬಂದಿದೆ. ಘಟನೆದಲ್ಲಿ ನಾಲ್ಕು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಚಿತ್ತಾಪುರ ತಾಲ್ಲೂಕಿನ ರಾವೂರ್ ಗ್ರಾಮದಲ್ಲಿ ನಡೆದ ಈ ಘಟನೆ, ರಾವೂರ್ ಗ್ರಾಮದ ಗೋಕುಲ ನಗರದಲ್ಲಿ ಗಣೇಶ್ ಕಟ್ಟೆಯ ಮೇಲೆ ಶಿವಾಜಿ ಭಾವಚಿತ್ರವನ್ನುಇಟ್ಟು ನಡೆಯುತ್ತಿರುವ ಜಯಂತಿ ಆಚರಣೆ ಸಮಯದಲ್ಲಿ ಸಂಭವಿಸಿದೆ.
ಡಿಜೆ ಸೌಂಡ್‌ನಲ್ಲಿ ಯುವಕರು ಡ್ಯಾನ್ಸ್ ಮಾಡುತ್ತಿದ್ದರೆ, ಮತ್ತೊಂದು ಸಮುದಾಯ ಸೌಂಡ್ ಕಡಿಮೆ ಮಾಡಲು ಆಕ್ಷೇಪ ವ್ಯಕ್ತಪಡಿಸಿತು. ಆಕ್ಷೇಪ ತೀವ್ರಗೊಂಡು, ಕಟ್ಟಿಗೆ ಮತ್ತು ಕಲ್ಲುಗಳಿಂದ ಪರಸ್ಪರ ದಾಳಿ ಸಂಭವಿಸಿ ಕೆಲವರು ಗಾಯಗೊಂಡಿದ್ದಾರೆ. ಘಟನೆ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಎರಡು ಸಮುದಾಯಗಳ ನಡುವೆ ಸಂಧಾನ ನಡೆದಿದ್ದು, ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
“ಯಾರ ನಾಯಕತ್ವ ಬಂದರೆ ಕಮಿಷನ್ ಹೋಗುತ್ತೆ, ಜನ ನಿರ್ಧರಿಸಲಿ” – HDK ಸವಾಲ್
ಬೆಂಗಳೂರು : ಕೇಂದ್ರ ಸಚಿವಎಚ್. ಡಿ. ಕುಮಾರಸ್ವಾಮಿ ಅವರು, ನಾಯಕತ್... ಓದನ್ನು ಮುಂದುವರಿಸಿ
ಕಾಂಗ್ರೆಸ್ ಸಂಸ್ಕೃತಿಗೆ ಬೂಟಿನ ಏಟು ಬೇಕಾಯಿತು”: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
ಬೆಂಗಳೂರು : ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ... ಓದನ್ನು ಮುಂದುವರಿಸಿ
ಮಾನನಷ್ಟ ಪ್ರಕರಣದಲ್ಲಿ ಐಎಎಸ್ ರೋಹಿಣಿ ಸಿಂಧೂರಿಗೆ ಹಿನ್ನಡೆ : ಅರ್ಜಿ ಹೈಕೋರ್ಟ್‌ನಲ್ಲಿ ವಜಾ
ಬೆಂಗಳೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಅವರು D. Roopa... ಓದನ್ನು ಮುಂದುವರಿಸಿ
ನೇಮಕಾತಿ, ವರ್ಗಾವಣೆಗಳಲ್ಲಿ ನಿರಪೇಕ್ಷತೆ ಮತ್ತು ಭ್ರಷ್ಟಾಚಾರ ತಡೆ ಸರ್ಕಾರದ ಆದ್ಯತೆ: ಸಿಎಂ
ಬೆಂಗಳೂರು : ಮುಖ್ಯಮಂತ್ರಿ Siddaramaiah ಆರೋಗ್ಯ ಮತ್ತು ಕುಟುಂಬ... ಓದನ್ನು ಮುಂದುವರಿಸಿ
ಕರ್ನಾಟಕ ನಾಯಕತ್ವ ಗೊಂದಲ: ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರು : ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕುರಿತ ಗೊಂದಲವನ್ನ... ಓದನ್ನು ಮುಂದುವರಿಸಿ
ಆಂಧ್ರದಲ್ಲಿ ಕೋಳಿ ಹಕ್ಕಿ ಜ್ವರ; ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ನಿಗಾ ಜಾರಿ
ಕೊಪ್ಪಳ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಕೋಳಿ ಹಕ್ಕಿ ಜ್... ಓದನ್ನು ಮುಂದುವರಿಸಿ
ಮಹಿಳಾ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್: ಬೆಳಗಾವಿಯಲ್ಲಿ ರಹಸ್ಯ ಕ್ಯಾಮರಾ ಪ್ರಕರಣ ಭಾರೀ ಬೆಳಕು
ಬೆಳಗಾವಿ : ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ... ಓದನ್ನು ಮುಂದುವರಿಸಿ
ಮೈಸೂರು: ಮುಡಾ ಪ್ರಕರಣ – ಕೋರ್ಟ್ ವಾದಕ್ಕೂ ಮುನ್ನ ಸ್ನೇಹಮಯಿ ಕೃಷ್ಣ ವಶಕ್ಕೆ, ಪುತ್ರ ವಿವೇಕ್ ಸರ್ಕಾರದ ವಿರುದ್ಧ ಆಕ್ರೋಶ
ಮೈಸೂರು: ಮುಡಾ ಹಗರಣ ಪ್ರಕರಣ ಸಂಬಂಧ, ನ್ಯಾಯಾಲಯದಲ್ಲಿ ವಾದ ಮಂಡಿಸ... ಓದನ್ನು ಮುಂದುವರಿಸಿ
ಗದಗದಲ್ಲಿ ಮೂರ್ತಿ ಧ್ವಂಸ: ಶಿವಲಿಂಗ, ಮಾರಿಯಮ್ಮ ಮೂರ್ತಿಗಳಿಗೆ ಮಸಿ ಹಚ್ಚಿ ವಿಕೃತಿಕೆ – ಭಕ್ತರಲ್ಲಿ ಆಕ್ರೋಶ
ಗದಗ: ಜಿಲ್ಲೆಯ ಐತಿಹಾಸಿಕ ದೇವಾಲಯಗಳಲ್ಲಿ ಮೂರ್ತಿಗಳನ್ನು ಹಾನಿಗೊಳ... ಓದನ್ನು ಮುಂದುವರಿಸಿ
ತುಂಗಭದ್ರಾ ನದಿ ತೀರದಲ್ಲಿ ಅನುಮತಿಯಿಲ್ಲದೇ ವಿದೇಶಿಗರ ಭರ್ಜರಿ ಪಾರ್ಟಿ: ಪ್ರಕರಣ ದಾಖಲು
ಕೊಪ್ಪಳ: ಜಿಲ್ಲೆಯಲ್ಲಿ ವಿದೇಶಿಗರ ಅನಧಿಕೃತ ಪಾರ್ಟಿಗಳು ನಿಲ್ಲದಿರ... ಓದನ್ನು ಮುಂದುವರಿಸಿ