ಕರ್ನಾಟಕ ನಾಯಕತ್ವ ಗೊಂದಲ: ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರು : ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕುರಿತ ಗೊಂದಲವನ್ನು ಬಗೆಹರಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆನೀಡಿದ ಭರವಸೆ ಮೇಲೆ ಸಚಿವ ಸತೀಶ್ ಜಾರಕಿಹೊಳಿ ನೀಡಿದ ಪ್ರತಿಕ್ರಿಯೆಗೆ ಡಿ. ಕೆ. ಶಿವಕುಮಾರ್ “ಬಹಳ ಸಂತೋಷ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕರ್ಣಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಬಳಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ಖರ್ಗೆ ಅವರ ಭರವಸೆಯನ್ನು ಸ್ವಾಗತಿಸಿದರು. ಮುಖ್ಯಮಂತ್ರಿಗಳ ಲೇಖನ ಮತ್ತು ಟ್ವಿಟರ್ ಪೋಸ್ಟ್ ಬಗ್ಗೆ ಕೇಳಿದ ಪ್ರಶ್ನೆಗೆ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ಉತ್ತರಿಸಿದರು.
ಬಾಗಲಕೋಟೆ ಗಲಭೆ ಸಂಬಂಧಿತ ಪ್ರಶ್ನೆಗೆ, “ನಿರಂತರ ಸಭೆಗಳ ಬಳಿಕ ಅಸ್ಸಾಂನಿಂದ ನಿನ್ನೆ ತಡರಾತ್ರಿ ಬೆಂಗಳೂರಿಗೆ ಮರಳಿದ್ದೇನೆ. ಬಹಳ ಆಯಾಸವಾಗಿದೆ. ಈ ವಿಚಾರದಲ್ಲಿ ನನಗೆ ಮಾಹಿತಿ ಇಲ್ಲ. ಮಾಹಿತಿ ಪಡೆದು ನಂತರ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ. ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಪರಿಹಾರ ನೀಡಲಾಗುವುದೇ ಎಂಬ ಪ್ರಶ್ನೆಗೆ, “ಅಧಿಕಾರಿಗಳು ವರದಿ ನೀಡಲಿದ್ದಾರೆ. ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ” ಎಂದರು. ಘನತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಒಂದು ರೂಪಾಯಿ ಅನುದಾನ ಕೇಳಲಾಗಿಲ್ಲ ಎಂಬ ಶಾಸಕ Dheeraj Muniraj ಅವರ ಹೇಳಿಕೆಯ ಕುರಿತು, “ಈ ಬಗ್ಗೆ ಮುಂದೆ ಮಾತನಾಡೋಣ” ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಶಿವಾಜಿ ಜಯಂತಿ ಸಂಭ್ರಮದಲ್ಲಿ ಗುದ್ದಾಟ: ಕಲಬುರಗಿಯಲ್ಲಿ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ
ಕಲಬುರಗಿ : ಬಾಗಲಕೋಟೆ ಬಳಿಕ ಕಲಬುರಗಿಯಲ್ಲಿಯೂ ಶಿವಾಜಿ ಜಯಂತಿ ಆಚರ... ಓದನ್ನು ಮುಂದುವರಿಸಿ
“ಯಾರ ನಾಯಕತ್ವ ಬಂದರೆ ಕಮಿಷನ್ ಹೋಗುತ್ತೆ, ಜನ ನಿರ್ಧರಿಸಲಿ” – HDK ಸವಾಲ್
ಬೆಂಗಳೂರು : ಕೇಂದ್ರ ಸಚಿವಎಚ್. ಡಿ. ಕುಮಾರಸ್ವಾಮಿ ಅವರು, ನಾಯಕತ್... ಓದನ್ನು ಮುಂದುವರಿಸಿ
ಕಾಂಗ್ರೆಸ್ ಸಂಸ್ಕೃತಿಗೆ ಬೂಟಿನ ಏಟು ಬೇಕಾಯಿತು”: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
ಬೆಂಗಳೂರು : ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ... ಓದನ್ನು ಮುಂದುವರಿಸಿ
ಮಾನನಷ್ಟ ಪ್ರಕರಣದಲ್ಲಿ ಐಎಎಸ್ ರೋಹಿಣಿ ಸಿಂಧೂರಿಗೆ ಹಿನ್ನಡೆ : ಅರ್ಜಿ ಹೈಕೋರ್ಟ್‌ನಲ್ಲಿ ವಜಾ
ಬೆಂಗಳೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಅವರು D. Roopa... ಓದನ್ನು ಮುಂದುವರಿಸಿ
ನೇಮಕಾತಿ, ವರ್ಗಾವಣೆಗಳಲ್ಲಿ ನಿರಪೇಕ್ಷತೆ ಮತ್ತು ಭ್ರಷ್ಟಾಚಾರ ತಡೆ ಸರ್ಕಾರದ ಆದ್ಯತೆ: ಸಿಎಂ
ಬೆಂಗಳೂರು : ಮುಖ್ಯಮಂತ್ರಿ Siddaramaiah ಆರೋಗ್ಯ ಮತ್ತು ಕುಟುಂಬ... ಓದನ್ನು ಮುಂದುವರಿಸಿ
ಆಂಧ್ರದಲ್ಲಿ ಕೋಳಿ ಹಕ್ಕಿ ಜ್ವರ; ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ನಿಗಾ ಜಾರಿ
ಕೊಪ್ಪಳ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಕೋಳಿ ಹಕ್ಕಿ ಜ್... ಓದನ್ನು ಮುಂದುವರಿಸಿ
ಮಹಿಳಾ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್: ಬೆಳಗಾವಿಯಲ್ಲಿ ರಹಸ್ಯ ಕ್ಯಾಮರಾ ಪ್ರಕರಣ ಭಾರೀ ಬೆಳಕು
ಬೆಳಗಾವಿ : ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ... ಓದನ್ನು ಮುಂದುವರಿಸಿ
ಮೈಸೂರು: ಮುಡಾ ಪ್ರಕರಣ – ಕೋರ್ಟ್ ವಾದಕ್ಕೂ ಮುನ್ನ ಸ್ನೇಹಮಯಿ ಕೃಷ್ಣ ವಶಕ್ಕೆ, ಪುತ್ರ ವಿವೇಕ್ ಸರ್ಕಾರದ ವಿರುದ್ಧ ಆಕ್ರೋಶ
ಮೈಸೂರು: ಮುಡಾ ಹಗರಣ ಪ್ರಕರಣ ಸಂಬಂಧ, ನ್ಯಾಯಾಲಯದಲ್ಲಿ ವಾದ ಮಂಡಿಸ... ಓದನ್ನು ಮುಂದುವರಿಸಿ
ಗದಗದಲ್ಲಿ ಮೂರ್ತಿ ಧ್ವಂಸ: ಶಿವಲಿಂಗ, ಮಾರಿಯಮ್ಮ ಮೂರ್ತಿಗಳಿಗೆ ಮಸಿ ಹಚ್ಚಿ ವಿಕೃತಿಕೆ – ಭಕ್ತರಲ್ಲಿ ಆಕ್ರೋಶ
ಗದಗ: ಜಿಲ್ಲೆಯ ಐತಿಹಾಸಿಕ ದೇವಾಲಯಗಳಲ್ಲಿ ಮೂರ್ತಿಗಳನ್ನು ಹಾನಿಗೊಳ... ಓದನ್ನು ಮುಂದುವರಿಸಿ
ತುಂಗಭದ್ರಾ ನದಿ ತೀರದಲ್ಲಿ ಅನುಮತಿಯಿಲ್ಲದೇ ವಿದೇಶಿಗರ ಭರ್ಜರಿ ಪಾರ್ಟಿ: ಪ್ರಕರಣ ದಾಖಲು
ಕೊಪ್ಪಳ: ಜಿಲ್ಲೆಯಲ್ಲಿ ವಿದೇಶಿಗರ ಅನಧಿಕೃತ ಪಾರ್ಟಿಗಳು ನಿಲ್ಲದಿರ... ಓದನ್ನು ಮುಂದುವರಿಸಿ