ಸಿಗರೇಟ್‌ ನಿಜಕ್ಕೂ ಒತ್ತಡ ಕಡಿಮೆ ಮಾಡುತ್ತದೆಯೆ? ತಜ್ಞರ ವಾಸ್ತವಿಕ ಉತ್ತರ

ಸಿಗರೇಟ್ ಸೇರುವಾಗ ತಂಬಾಕಿನಲ್ಲಿ ಇರುವ ನಿಕೋಟಿನ್ ಕೆಲ ನಿಮಿಷಗಳ ಕಾಲ ಡೋಪಮೈನ್ ಬಿಡುಗಡೆ ಮಾಡಿಸಿ ತಾತ್ಕಾಲಿಕ ನೆಮ್ಮದಿ ಉಂಟುಮಾಡುತ್ತದೆ. ಆದರೆ ಈ ಪರಿಣಾಮ ಕ್ಷಣಿಕವಾಗಿದ್ದು, ನಿಕೋಟಿನ್ ಮಟ್ಟ ಕಡಿಮೆಯಾದಂತೆ ಚಡಪಡಿಕೆ, ಕಿರಿಕಿರಿ ಮತ್ತು ಆತಂಕ ಹೆಚ್ಚುತ್ತದೆ. ಈ ಪರಿಣಾಮದಿಂದ ಸಿಗರೇಟ್ ಸೇಡುವ ಹಂಬಲ ಮತ್ತೆ ಮೂಡಿ, ಒತ್ತಡದ ದುಷ್ಟಚಕ್ರ ನಿರ್ಮಾಣವಾಗುತ್ತದೆ. 

 

ದೀರ್ಘಾವಧಿಯಲ್ಲಿ ಧೂಮಪಾನವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಿಲ್ಲ; ಬದಲಿಗೆ

ನಿದ್ರಾಹೀನತೆ

ಆತಂಕ

ಉಸಿರಾಟದ ಸಮಸ್ಯೆಗಳು

ಗಂಭೀರ ಕಾಯಿಲೆಗಳ ಅಪಾಯ

 

ವೈದ್ಯರ ಸಲಹೆ: 

ಒತ್ತಡ ನಿವಾರಣೆಗೆ ಧೂಮಪಾನ ಬದಲು, ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಉತ್ತಮ

ವ್ಯಾಯಾಮ

ಯೋಗ ಮತ್ತು ಧ್ಯಾನ

ಸಮತೋಲಿತ ಆಹಾರ

ಸಾಮಾಜಿಕ ಬೆಂಬಲ

ಹವ್ಯಾಸ ಮತ್ತು ಮನರಂಜನೆ


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 weeks ago

   
Image 1
Image 1

ಹಣ ಉಳಿಯಬೇಕಾದರೆ, ಚಾಣಕ್ಯರ ಸಲಹೆ: ಪರಿಶ್ರಮ, ಶಿಸ್ತು ಮತ್ತು ಬುದ್ಧಿವಂತಿಕೆಯನ್ನು ಪಾಲಿಸಿ!

ರಾಜಕೀಯ ತಂತ್ರಜ್ಞಾನಗಳಷ್ಟೇ ಅಲ್ಲ, ಜೀವನ ನಿರ್ವಹಣೆ ಮತ್ತು ಹಣಕಾಸಿನ ಶಿಸ್ತು ಕುರಿತು... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1

ಚಾಣಕ್ಯರ ದೃಷ್ಟಿಕೋಣ – ವಿವಾಹಿತ ಪುರುಷರು ಇತರ ಮಹಿಳೆಯರತ್ತ ಆಕರ್ಷಿತರಾಗುವ ಕಾರಣಗಳು ಮತ್ತು ಪರಿಹಾರಗಳು

ಬೆಂಗಳೂರು: ಆಚಾರ್ಯ ಚಾಣಕ್ಯ ವಿವಾಹಿತ ಪುರುಷರು ಇತರ ಮಹಿಳೆಯರತ್ತ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1

ಪುನರ್ಜನ್ಮದ ನಂಬಿಕೆ: ಸತ್ತವರು ಮತ್ತೆ ಅದೇ ಕುಟುಂಬದಲ್ಲಿ ಜನಿಸುತ್ತಾರಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

ಬೆಂಗಳೂರು: ನಮ್ಮ ಹಿರಿಯರು ಅನಾದಿ ಕಾಲದಿಂದಲೂ ಅನೇಕ ನಂಬಿಕೆಗಳನ್ನ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1

ಕೂದಲು ಹೆಚ್ಚು ಉದುರುತ್ತಿದೆಯೆ? ನಿರ್ಲಕ್ಷಿಸಬೇಡಿ, ಇದು ಗಂಭೀರ ರೋಗದ ಸೂಚನೆ ಆಗಬಹುದು!

ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಹೆಚ್ಚಾಗಿ ಕೂದಲು ಉದುರುವ ಸಮಸ್ಯೆಯನ್ನು ಎದುರಿ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1

ಓಕುಳಿಯಾಡುವಾಗ ಬಿಳಿ ಬಟ್ಟೆ ಧರಿಸುವ ಕಾರಣ ಗೊತ್ತಾ? ಹೋಳಿಯ ವಿಶೇಷತೆ

ಬಣ್ಣಗಳ ಹಬ್ಬ ಎಂದೇ ಪ್ರಸಿದ್ಧಿಯಾದ ಹೋಳಿ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.... ಓದನ್ನು ಮುಂದುವರಿಸಿ


Edited by: ಬಾನು

2 weeks ago

   

ಫಾಸ್ಟ್ ಫುಡ್ ಪ್ರಿಯರೇ ಎಚ್ಚರಿಸಿ: ಮೊಮೊಸ್ ಜೊತೆಗೆ ಮೇಯನೇಸ್ ಹೆಚ್ಚು ತಿನ್ನುವವರೇ ಗಮನಿಸಿ: ಆರೋಗ್ಯಕ್ಕೆ ಎಷ್ಟು ಅಪಾಯ?

ಬೆಂಗಳೂರು: ಇತ್ತೀಚೆಗೆ ಮೊಮೊಸ್, ಸ್ಯಾಂಡ್‌ವಿಚ್, ಪಿಜ್ಜಾ ಸೇರಿದಂತೆ ಹಲವಾರು ಫಾಸ್ಟ್... ಓದನ್ನು ಮುಂದುವರಿಸಿ


Edited by: ಬಾನು

2 weeks ago

   
Image 1

ಏಲಕ್ಕಿ ಕುದಿಸಿದ ನೀರು ಕುಡಿದ್ರೆ ಏನು ಪ್ರಯೋಜನ? ತೂಕ ನಿಯಂತ್ರಣದಿಂದ ಹೃದಯ ಆರೋಗ್ಯದವರೆಗೆ ಆರೋಗ್ಯದ ಸೂಪರ್ ಹೀರೋ

ಏಲಕ್ಕಿ, ಪೋಷಕಾಂಶಗಳ ನಿಧಿ ಎಂದು ಕರೆಯಲ್ಪಡುವ ಈ ಮಸಾಲೆ, ಚಹಾ ಅಥವಾ ನೀರಿನಲ್ಲಿ ಕುದಿಸ... ಓದನ್ನು ಮುಂದುವರಿಸಿ


Edited by: ಬಾನು

2 weeks ago

   
Image 1

AI ಆಧಾರಿತ “ಸ್ವಾಸ”:8 ನಿಮಿಷದಲ್ಲಿ ಕೆಮ್ಮಿನ ಶಬ್ದದಿಂದ ಉಸಿರಾಟದ ಕಾಯಿಲೆ ಪತ್ತೆ

ಆರೋಗ್ಯ ವಲಯದಲ್ಲಿ ಕೃತಕ ಬುದ್ಧಿಮತ್ತೆ (AI) ದಿನೇ ದಿನೇ ಹೆಚ್ಚು ಪ್ರಯೋಜನಕಾರಿಯಾಗುತ್... ಓದನ್ನು ಮುಂದುವರಿಸಿ


Edited by: ಬಾನು

2 weeks ago

   
Image 1

ವಿಶ್ವ ನಾಗರಿಕ ರಕ್ಷಣಾ ದಿನ 2026: ಧೈರ್ಯ, ಸೇವೆ ಮತ್ತು ಆತ್ಮರಕ್ಷಣೆಗಾಗಿ ಗೌರವ

ಪ್ರತಿವರ್ಷ ಮಾರ್ಚ್ 1 ರಂದು ವಿಶ್ವಾದ್ಯಂತ ವಿಶ್ವ ನಾಗರಿಕ ರಕ್ಷಣಾ ದಿನ ಆಚರಿಸಲಾಗುತ್ತ... ಓದನ್ನು ಮುಂದುವರಿಸಿ


Edited by: ಬಾನು

2 weeks ago

   
Image 1

ಅಬ್ಬಬ್ಬಾ! ವೀಳ್ಯದೆಲೆ ತಿಂದ್ರೆ ಹೀಗೆಲ್ಲಾ ಆಗುತ್ತೆ? ದಿನಕ್ಕೆ ಒಂದು ವೀಳ್ಯದೆಲೆ ತಿನ್ನುವ 7 ಆರೋಗ್ಯ ಲಾಭಗಳು”

ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆ (Betel leaf) ಪೂಜೆ, ವಿವಾಹ ಮತ್ತು ಧಾರ್ಮಿಕ ಸಮ... ಓದನ್ನು ಮುಂದುವರಿಸಿ


Edited by: ಬಾನು

2 weeks ago

   
Image 1