ಏಲಕ್ಕಿ ಕುದಿಸಿದ ನೀರು ಕುಡಿದ್ರೆ ಏನು ಪ್ರಯೋಜನ? ತೂಕ ನಿಯಂತ್ರಣದಿಂದ ಹೃದಯ ಆರೋಗ್ಯದವರೆಗೆ ಆರೋಗ್ಯದ ಸೂಪರ್ ಹೀರೋ
ಏಲಕ್ಕಿ, ಪೋಷಕಾಂಶಗಳ ನಿಧಿ ಎಂದು ಕರೆಯಲ್ಪಡುವ ಈ ಮಸಾಲೆ, ಚಹಾ ಅಥವಾ ನೀರಿನಲ್ಲಿ ಕುದಿಸಿ ಸೇವಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ತಜ್ಞರು ಏಲಕ್ಕಿಯಲ್ಲಿ ವಿಟಮಿನ್ ರಿಬೋಫ್ಲಾವಿನ್, ನಿಯಾಸಿನ್, ವಿಟಮಿನ್-ಸಿ, ಕಬ್ಬಿಣ, ಮ್ಯಾಂಗನೀಸ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಖನಿಜಗಳು ಸಮೃದ್ಧವಾಗಿದ್ದು, ಪಿನಿನ್, ಸಬಿನಿನ್, ಮೈಸಿನ್, ಫೆಲಾಂಡ್ರಿನ್ ಹಾಗೂ ಆಹಾರ ನಾರೂ (ಡಯೆಟರಿ ಫೈಬರ್) ಒಳಗೊಂಡಿದೆ ಎಂದು ಹೇಳಿದ್ದಾರೆ.
ಏಲಕ್ಕಿ ಆರೋಗ್ಯ ಪ್ರಯೋಜನಗಳು
ತೂಕ ನಿಯಂತ್ರಣ: ಏಲಕ್ಕಿ ನೀರು ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಶೀತ ಮತ್ತು ಗಂಟಲು ನೋವಿಗೆ ಪರಿಹಾರ: ಪ್ರತಿದಿನ ಏಲಕ್ಕಿ ನೀರು ಕುಡಿಯುವುದರಿಂದ ಶೀತ ಹಾಗೂ ಗಂಟಲು ನೋವು ಕಡಿಮೆಯಾಗುತ್ತದೆ.
ಜೀರ್ಣಕ್ರಿಯೆ ಸುಧಾರಣೆ: ಹೊಟ್ಟೆನೋವು, ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ಕಡಿಮೆ ಆಗುತ್ತದೆ.
ಹೃದಯ ಆರೋಗ್ಯ: ಏಲಕ್ಕಿಯಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತವೆ.
ಮಾನಸಿಕ ಆರೋಗ್ಯ: ಏಲಕ್ಕಿ ಖಿನ್ನತೆ ಮತ್ತು ಮಾನಸಿಕ ಒತ್ತಡವನ್ನು ತಗ್ಗಿಸಲು ಸಹಕಾರಿ.
ಅಸ್ತಮಾ ತಡೆ: ಉಸಿರಾಟದ ಸಮಸ್ಯೆ ಇರುವವರಿಗೆ ನೆರವು.
ದಂತ ಆರೋಗ್ಯ: ಆಂಟಿಮೈಕ್ರೊಬಿಯಲ್ ಗುಣಗಳಿಂದ ಹಲ್ಲುಕುಳಿ, ದುರ್ವಾಸನೆ ಮತ್ತು ದಂತಕ್ಷಯ ತಡೆಯಬಹುದು.
ನಿತ್ಯದ ಆಹಾರದಲ್ಲಿ ಏಲಕ್ಕಿ ಸೇರಿಸುವುದು ಆರೋಗ್ಯದ ಹಲವು ಅಂಶಗಳಲ್ಲಿ ಉತ್ತಮ ಪರಿಣಾಮ ನೀಡುತ್ತದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹಣ ಉಳಿಯಬೇಕಾದರೆ, ಚಾಣಕ್ಯರ ಸಲಹೆ: ಪರಿಶ್ರಮ, ಶಿಸ್ತು ಮತ್ತು ಬುದ್ಧಿವಂತಿಕೆಯನ್ನು ಪಾಲಿಸಿ!
ರಾಜಕೀಯ ತಂತ್ರಜ್ಞಾನಗಳಷ್ಟೇ ಅಲ್ಲ, ಜೀವನ ನಿರ್ವಹಣೆ ಮತ್ತು ಹಣಕಾಸಿನ ಶಿಸ್ತು ಕುರಿತು... ಓದನ್ನು ಮುಂದುವರಿಸಿ
ಚಾಣಕ್ಯರ ದೃಷ್ಟಿಕೋಣ – ವಿವಾಹಿತ ಪುರುಷರು ಇತರ ಮಹಿಳೆಯರತ್ತ ಆಕರ್ಷಿತರಾಗುವ ಕಾರಣಗಳು ಮತ್ತು ಪರಿಹಾರಗಳು
ಬೆಂಗಳೂರು: ಆಚಾರ್ಯ ಚಾಣಕ್ಯ ವಿವಾಹಿತ ಪುರುಷರು ಇತರ ಮಹಿಳೆಯರತ್ತ... ಓದನ್ನು ಮುಂದುವರಿಸಿ
ಪುನರ್ಜನ್ಮದ ನಂಬಿಕೆ: ಸತ್ತವರು ಮತ್ತೆ ಅದೇ ಕುಟುಂಬದಲ್ಲಿ ಜನಿಸುತ್ತಾರಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ
ಬೆಂಗಳೂರು: ನಮ್ಮ ಹಿರಿಯರು ಅನಾದಿ ಕಾಲದಿಂದಲೂ ಅನೇಕ ನಂಬಿಕೆಗಳನ್ನ... ಓದನ್ನು ಮುಂದುವರಿಸಿ
ಕೂದಲು ಹೆಚ್ಚು ಉದುರುತ್ತಿದೆಯೆ? ನಿರ್ಲಕ್ಷಿಸಬೇಡಿ, ಇದು ಗಂಭೀರ ರೋಗದ ಸೂಚನೆ ಆಗಬಹುದು!
ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಹೆಚ್ಚಾಗಿ ಕೂದಲು ಉದುರುವ ಸಮಸ್ಯೆಯನ್ನು ಎದುರಿ... ಓದನ್ನು ಮುಂದುವರಿಸಿ
ಓಕುಳಿಯಾಡುವಾಗ ಬಿಳಿ ಬಟ್ಟೆ ಧರಿಸುವ ಕಾರಣ ಗೊತ್ತಾ? ಹೋಳಿಯ ವಿಶೇಷತೆ
ಬಣ್ಣಗಳ ಹಬ್ಬ ಎಂದೇ ಪ್ರಸಿದ್ಧಿಯಾದ ಹೋಳಿ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.... ಓದನ್ನು ಮುಂದುವರಿಸಿ
ಫಾಸ್ಟ್ ಫುಡ್ ಪ್ರಿಯರೇ ಎಚ್ಚರಿಸಿ: ಮೊಮೊಸ್ ಜೊತೆಗೆ ಮೇಯನೇಸ್ ಹೆಚ್ಚು ತಿನ್ನುವವರೇ ಗಮನಿಸಿ: ಆರೋಗ್ಯಕ್ಕೆ ಎಷ್ಟು ಅಪಾಯ?
ಬೆಂಗಳೂರು: ಇತ್ತೀಚೆಗೆ ಮೊಮೊಸ್, ಸ್ಯಾಂಡ್‌ವಿಚ್, ಪಿಜ್ಜಾ ಸೇರಿದಂತೆ ಹಲವಾರು ಫಾಸ್ಟ್... ಓದನ್ನು ಮುಂದುವರಿಸಿ
ಸಿಗರೇಟ್ ನಿಜಕ್ಕೂ ಒತ್ತಡ ಕಡಿಮೆ ಮಾಡುತ್ತದೆಯೆ? ತಜ್ಞರ ವಾಸ್ತವಿಕ ಉತ್ತರ
ಸಿಗರೇಟ್ ಸೇರುವಾಗ ತಂಬಾಕಿನಲ್ಲಿ ಇರುವ ನಿಕೋಟಿನ್ ಕೆಲ ನಿಮಿಷಗಳ ಕಾಲ ಡೋಪಮೈನ್ ಬಿಡುಗಡ... ಓದನ್ನು ಮುಂದುವರಿಸಿ
AI ಆಧಾರಿತ “ಸ್ವಾಸ”:8 ನಿಮಿಷದಲ್ಲಿ ಕೆಮ್ಮಿನ ಶಬ್ದದಿಂದ ಉಸಿರಾಟದ ಕಾಯಿಲೆ ಪತ್ತೆ
ಆರೋಗ್ಯ ವಲಯದಲ್ಲಿ ಕೃತಕ ಬುದ್ಧಿಮತ್ತೆ (AI) ದಿನೇ ದಿನೇ ಹೆಚ್ಚು ಪ್ರಯೋಜನಕಾರಿಯಾಗುತ್... ಓದನ್ನು ಮುಂದುವರಿಸಿ
ವಿಶ್ವ ನಾಗರಿಕ ರಕ್ಷಣಾ ದಿನ 2026: ಧೈರ್ಯ, ಸೇವೆ ಮತ್ತು ಆತ್ಮರಕ್ಷಣೆಗಾಗಿ ಗೌರವ
ಪ್ರತಿವರ್ಷ ಮಾರ್ಚ್ 1 ರಂದು ವಿಶ್ವಾದ್ಯಂತ ವಿಶ್ವ ನಾಗರಿಕ ರಕ್ಷಣಾ ದಿನ ಆಚರಿಸಲಾಗುತ್ತ... ಓದನ್ನು ಮುಂದುವರಿಸಿ
ಅಬ್ಬಬ್ಬಾ! ವೀಳ್ಯದೆಲೆ ತಿಂದ್ರೆ ಹೀಗೆಲ್ಲಾ ಆಗುತ್ತೆ? ದಿನಕ್ಕೆ ಒಂದು ವೀಳ್ಯದೆಲೆ ತಿನ್ನುವ 7 ಆರೋಗ್ಯ ಲಾಭಗಳು”
ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆ (Betel leaf) ಪೂಜೆ, ವಿವಾಹ ಮತ್ತು ಧಾರ್ಮಿಕ ಸಮ... ಓದನ್ನು ಮುಂದುವರಿಸಿ