ರಾಜ್ಯದ ಜನತೆಯ ಗಮನಕ್ಕೆ : 2002ರ ನಂತರದ ಇವರೆಲ್ಲಾ `ಮ್ಯಾಪಿಂಗ್' ಮಾಡಿಸಿಕೊಳ್ಳುವುದು ಕಡ್ಡಾಯ.!
ಬೆಂಗಳೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, 2002ರ ಮತದಾರರ ಪಟ್ಟಿಯನ್ನು 2025ರ ಪರಿಷ್ಕೃತ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯವು ಪ್ರಗತಿಯಲ್ಲಿದೆ. ಈ ಪ್ರಕ್ರಿಯೆಯು ಪ್ರತಿಯೊಬ್ಬ ಮತದಾರರಿಗೂ ಅತೀ ಮಹತ್ವದ್ದಾಗಿದೆ. ಈ ಬಗ್ಗೆ ಈ ಕೆಳಗಿನ ಅರ್ಹ ಮತದಾರರು ಕೂಡಲೇ ಗಮನ ಹರಿಸಿ
ನೀವು_ಮಾಡಬೇಕಾದ_ಅನಿವಾರ್ಯ_ಕೆಲಸಗಳು
2002ರ ನಂತರ ಮದುವೆಯಾಗಿ ಬಂದಿರುವವರು, ಅಥವಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ (ಸ್ಥಳಾಂತರ) ಗೊಂಡಿರುವವರು, ಅಥವಾ ಹೊಸದಾಗಿ ಅರ್ಹತೆ ಪಡೆದಿರುವವರು, ನಿಮ್ಮ ಮ್ಯಾಪಿಂಗ್ ಕಾರ್ಯವನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ನೀವು ಈ ಹಿಂದೆ ವಾಸವಿದ್ದ ತಮ್ಮ ಹಿಂದಿನ ವಿಧಾನಸಭಾ ಕ್ಷೇತ್ರದ ಸಂಖ್ಯೆ. ಭಾಗ ಸಂಖ್ಯೆ ಹಾಗೂ ತಮ್ಮ ಕ್ರಮ ಸಂಖ್ಯೆಯನ್ನು ತಿಳಿದಿರಬೇಕು. ಒಂದು ವೇಳೆ 2002ರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ, ನಿಮ್ಮ ತಂದೆ-ತಾಯಿಯವರ ಕ್ರಮ ಸಂಖ್ಯೆ ಅಥವಾ ಅಜ್ಜ-ಅಜ್ಜಿಯವರ ಕ್ರಮ ಸಂಖ್ಯೆಯೊಂದಿಗೆ (ಯಾವುದಾದರೂ ಸಂಬಂಧಿಸಿದ) ಮಾಹಿತಿಯನ್ನು ಒದಗಿಸಬೇಕು.
ಅಗತ್ಯ_ದಾಖಲೆಗಳೊಂದಿಗೆ_ಸಂಪರ್ಕಿಸಿ
ಈ ಎಲ್ಲ ಮಾಹಿತಿಯನ್ನು ನಿಮ್ಮ ಪ್ರದೇಶದ ಜವಾಬ್ದಾರಿಯುತ ಬಿ.ಎಲ್.ಓ. ರವರಿಗೆ ತಕ್ಷಣವೇ ಒಪ್ಪಿಸಿ, ಬಿ.ಎಲ್.ಪಿ. ಮುಖಾಂತರ ಮ್ಯಾಪಿಂಗ್ ಮಾಡಿಸಿಕೊಳ್ಳುವಂತೆ ಕಡ್ಡಾಯವಾಗಿ ತಿಳಿಸಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚಿನ್ನ - ಬೆಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ, ಒಂದೇ ದಿನದಲ್ಲಿ 14%ವರೆಗೆ ಇಳಿಕೆ.. 4 ಲಕ್ಷಕ್ಕಿಂತ ಕಡಿಮೆಗೆ ಕುಸಿದ ಬೆಳ್ಳಿ ಬೆಲೆ!!
ದಾಖಲೆಯ ಮಟ್ಟಕ್ಕೆ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶುಕ್ರವಾರ (ಜ. 30) ದಿಢೀರ... ಓದನ್ನು ಮುಂದುವರಿಸಿ
ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ, ಜನರ ಜೇಬಿಗೆ ಕತ್ತರಿ…! ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರ ವಿರುದ್ದ ಬಿಜೆಪಿ ಆಕ್ರೋಶ
ಬೆಂಗಳೂರು: ರಾಜ್ಯ ಸರ್ಕಾರ ಪೆಟ್ರೋಲ್- ಡೀಸೆಲ್ ಬೆಲೆಯನ್ನು ಹೆಚ್ಚ... ಓದನ್ನು ಮುಂದುವರಿಸಿ
ಟ್ರಾಫಿಕ್ನಿಂದ ಬಳಲುತ್ತಿದ್ದವರಿಗೆ ಗುಡ್ ನ್ಯೂಸ್ … ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಸಿದ್ಧ..!
ಬೆಂಗಳೂರು: ಟ್ರಾಫಿಕ್ನಿಂದ ಬಳಲುತ್ತಿದ್ದವರಿಗೆ ಗುಡ್ ನ್ಯೂಸ್ ಸ... ಓದನ್ನು ಮುಂದುವರಿಸಿ
ಕಳೆದ ಹತ್ತು ದಿನದಲ್ಲಿ ಒಂದಷ್ಟು ಇಳಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ತುಸು ಏರಿಕೆ
ಬೆಂಗಳೂರು : ಕಳೆದ ಹತ್ತು ದಿನದಲ್ಲಿ ಒಂದಷ್ಟು ಇಳಿಕೆಯಾಗಿದ್ದ &nb... ಓದನ್ನು ಮುಂದುವರಿಸಿ
ವೀಕೆಂಡ್ʼನಲ್ಲಿ ಚಿನ್ನ-ಬೆಳ್ಳಿ ಬೆಲೆ ಇಳಿಕೆ! ಇಂದು ಎಷ್ಟಿದೆ ನೋಡೋಣ
ಚಿನ್ನದ ಬೆಲೆಯೂ ಕಡಿಮೆ ಆಗುವ ಸಾಧ್ಯತೆ ಇದೆ. ವಿದೇಶಗಳ ಕೆಲವೆಡೆ ಚಿನ್ನದ ಬೆಲೆ ಅಲ್ಪ ಇ... ಓದನ್ನು ಮುಂದುವರಿಸಿ
ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ
ಬೆಂಗಳೂರು: ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ... ಓದನ್ನು ಮುಂದುವರಿಸಿ
ಏಲಿಯನ್‌ಗಳು ನಮ್ಮ ನಡುವೆ ಮನುಷ್ಯರಂತೆಯೇ ಜೀವಿಸುತ್ತಿರಬಹುದು!
ಏಲಿಯನ್‌ಗಳು ಎಂದು ಕರೆಯಿಸಿಕೊಳ್ಳುವ ಈ ಅನ್ಯಗ್ರಹ ಜೀವಿಗಳು ಇರುವುದು ಹೌದೋ ಅಲ್ಲವೋ ಎಂ... ಓದನ್ನು ಮುಂದುವರಿಸಿ
ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ.. ಈ ದಿನದಂದು ರೈಲಿನ ಸಮಯ ಬದಲಾವಣೆ!
ಬೆಂಗಳೂರು: ಮೆಟ್ರೋ ಪ್ರಯಾಣಿಕರು ಗಮನಿಸಬೇಕಾದ ಸುದ್ದಿ. ಭಾನುವಾರ... ಓದನ್ನು ಮುಂದುವರಿಸಿ
ಚಿನ್ನ, ಬೆಳ್ಳಿ ಎರಡೂ ಬೆಲೆಯಲ್ಲಿ ಹೆಚ್ಚಳ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!
ಇಂದು ಚಿನ್ನ, ಬೆಳ್ಳಿ ಎರಡೂ ಬೆಲೆ ಹೆಚ್ಚಳವಾಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ... ಓದನ್ನು ಮುಂದುವರಿಸಿ
ರಾತ್ರಿ ಹೊತ್ತು ಮೊಬೈಲ್ ಚಾರ್ಜ್ʼಗೆ ಹಾಕಿ ಮಲಗ್ತೀರಾ? ಹಾಗಾದ್ರೆ ಈ ಸ್ಟೋರಿ ಓದಲೇಬೇಕು!
ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಇವುಗಳನ್ನು ಬಳಸಲು ನಾವು ಪ್ರತ... ಓದನ್ನು ಮುಂದುವರಿಸಿ