“ಮೊಬೈಲ್ ಕಳ್ಳತನ ಆಯ್ತು? ಈ ಸೆಟ್ಟಿಂಗ್ ಆನ್ ಮಾಡಿದ್ರೆ ಕ್ಷಣಾರ್ಧದಲ್ಲಿ ಟ್ರ್ಯಾಕ್ ಮಾಡ್ಬೋದು!
ಇತ್ತೀಚಿನ ದಿನಗಳಲ್ಲಿ ಫೋನ್ ಕಳೆದುಹೋದ ಅಥವಾ ಕಳ್ಳತನವಾದ ಸಂದರ್ಭಗಳಲ್ಲಿ ವೈಯಕ್ತಿಕ ಮಾಹಿತಿ, ಫೋಟೋಗಳು ಮತ್ತು ವೀಡಿಯೊಗಳು ದುರುಪಯೋಗಕ್ಕೆ ಒಳಗಾಗುವ ಅಪಾಯ ಹೆಚ್ಚಾಗಿದೆ. ತಜ್ಞರು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ್ದಾರೆ
ಪವರ್ ಆಫ್ ಪಾಸ್‌ವರ್ಡ್ ಸಕ್ರಿಯಗೊಳಿಸಿ: ಫೋನ್ ತಕ್ಷಣ ಸ್ವಿಚ್ ಆಫ್ ಮಾಡದಂತೆ ತಡೆಯುತ್ತದೆ.
‘Find My Device’ ಆನ್ ಮಾಡಿ: ಆಂಡ್ರಾಯ್ಡ್ ಬಳಕೆದಾರರು ಸೆಟ್ಟಿಂಗ್ > ಭದ್ರತೆ > ಡಿವೈಸ್ ಫೈಂಡರ್ ಮೂಲಕ ಫೋನ್ ಸ್ಥಳವನ್ನು ಪತ್ತೆಹಚ್ಚಬಹುದು.
CEIR ನಲ್ಲಿ ಮೊಬೈಲ್ ಬ್ಲಾಕ್: ಕಳ್ಳತನದ ಸಂದರ್ಭದಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸಿ ಫೋನ್ ಅನ್ನು ನಿರ್ಬಂಧಿಸಬಹುದು.
ಲಾಕ್ ಸ್ಕ್ರೀನ್‌ನಲ್ಲಿ ಏರ್‌ಪ್ಲೇನ್ ಮೋಡ್ ನಿಷ್ಕ್ರಿಯಗೊಳಿಸಿ: ಟ್ರ್ಯಾಕಿಂಗ್ ತಪ್ಪುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಈ ಸರಳ ವಿಧಾನಗಳನ್ನು ಪಾಲಿಸುವುದರಿಂದ ನಿಮ್ಮ ಸ್ಮಾರ್ಟ್‌ಫೋನ್ ಮತ್ತು ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಡಬಹುದು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ತಿಂಗಳಿಗೆ 50,000 ರೂ ಮಾಸಿಕ ಆದಾಯದ ಹೂಡಿಕೆ ಯೋಜನೆ – 40 ವರ್ಷಕ್ಕೆ
ಈ ತಂತ್ರವು ಹಳೆಯ ಕಾಲದ ಪಿಂಚಣಿ ಸೌಲಭ್ಯ ಇಲ್ಲದವರು ಅಥವಾ ಉದ್ಯೋಗದಿಂದ ನಿವೃತ್ತಿ ಆದ ಮ... ಓದನ್ನು ಮುಂದುವರಿಸಿ
ಕೇವಲ 30 ಸೆಕೆಂಡುಗಳಲ್ಲಿ ಆರೋಗ್ಯ ಪತ್ತೆ: ಎಐ ತಂತ್ರಜ್ಞಾನ ವೈದ್ಯಕೀಯ ಕ್ರಾಂತಿ
ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ, ಕೇವಲ 30 ಸೆಕೆಂಡುಗಳಲ್ಲಿ ವ್ಯಕ್ತಿಯ ಮುಖವನ್... ಓದನ್ನು ಮುಂದುವರಿಸಿ
ಆಧಾರ್ + ಸಿಮ್ = ಸುರಕ್ಷಿತತೆ? ಇಲ್ಲಾ, ಎಚ್ಚರಿಕೆ!
ಇಂದಿನ ತಂತ್ರಜ್ಞಾನ ಯುಗದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಆಧಾರ್ ಕಾರ್ಡ್ ಮಾ... ಓದನ್ನು ಮುಂದುವರಿಸಿ
ಏಪ್ರಿಲ್ 1ರಿಂದ ದೇಶದ ಪೆಟ್ರೋಲ್ ಬಂಕ್‌ಗಳಲ್ಲಿ ಕಡ್ಡಾಯವಾಗಿ ಇ20 ಮಾರಾಟ
ದೆಹಲಿ: ಏಪ್ರಿಲ್ 1ರಿಂದ ಭಾರತದಲ್ಲಿ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲ... ಓದನ್ನು ಮುಂದುವರಿಸಿ
PF ಖಾತೆದಾರರಿಗೆ ಬಿಗ್ ರಿಲೀಫ್! 7 ಲಕ್ಷ ನಿಷ್ಕ್ರಿಯ ಖಾತೆಗಳ ₹3.52 ಕೋಟಿ ನೇರ ಪಾವತಿ
ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಿಷ್ಕ್ರಿಯ ಪಿಎಫ... ಓದನ್ನು ಮುಂದುವರಿಸಿ
ಬೇಗ ಸಿಲಿಂಡರ್ ಖಾಲಿ ಆಗ್ತಿದ್ಯಾ? ಹೀಗೆ ಬಳಸಿ ಜಾಸ್ತಿ ದಿನ ಬಾಳಿಕೆ ಬರುತ್ತೆ! ಅನಿಲ ಉಳಿತಾಯಕ್ಕೆ ಟಿಪ್ಸ್
ಬೆಂಗಳೂರು: ಹಳೆಯ ಕಾಲದಲ್ಲಿ ಮನೆಗಳಲ್ಲಿ ಮಣ್ಣಿನ ಒಲೆಯ ಮೇಲೆ ಕಟ್ಟ... ಓದನ್ನು ಮುಂದುವರಿಸಿ
ತಿಂಗಳ ಆದಾಯ ಖಚಿತ: POMIS ನಲ್ಲಿ ₹9,250/ತಿಂಗಳು ಹೇಗೆ ಪಡೆಯುವುದು.. ಜಸ್ಟ್ ಹೀಗೆ ಮಾಡಿ
ದೆಹಲಿ: ದುಬಾರಿ ಜೀವನಶೈಲಿ ಮತ್ತು ಅನಿರೀಕ್ಷಿತ ಖರ್ಚುಗಳ ನಡುವೆ ಜ... ಓದನ್ನು ಮುಂದುವರಿಸಿ
ಏಪ್ರಿಲ್ 1ರಿಂದ ಟೋಲ್ ಪ್ಲಾಜಾಗಳಿಗೆ ನಗದು ತೊಡೆದು ಡಿಜಿಟಲ್ ಮಾತ್ರ!
ನವದೆಹಲಿ: ದೇಶದ ಪ್ರಮುಖ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ... ಓದನ್ನು ಮುಂದುವರಿಸಿ
ಪುರುಷರೇ-ಮಹಿಳೆಯರೇ ಗಮನಿಸಿ: ಕಳೆದುಹೋದ ಪಡಿತರ ಚೀಟಿ ಮತ್ತೆ ಪಡೆಯಲು ಟಿಪ್ಸ್
ಬೆಂಗಳೂರು: ಸರ್ಕಾರವು ಪಡಿತರ (ರೇಷನ್) ಯೋಜನೆ ಮೂಲಕ ಸಮಾಜದ ವಿವಿಧ... ಓದನ್ನು ಮುಂದುವರಿಸಿ
ಕೇಂದ್ರ ನಿರ್ಧಾರದಿಂದ EPF ಠೇವಣಿ ಆದಾಯ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ
ದೆಹಲಿ: ಖಾಸಗಿ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ:... ಓದನ್ನು ಮುಂದುವರಿಸಿ