ಆಧಾರ್ + ಸಿಮ್ = ಸುರಕ್ಷಿತತೆ? ಇಲ್ಲಾ, ಎಚ್ಚರಿಕೆ!

ಇಂದಿನ ತಂತ್ರಜ್ಞಾನ ಯುಗದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಆಧಾರ್ ಕಾರ್ಡ್ ಮಾಹಿತಿ ದುರುಪಯೋಗದಿಂದ ಸಿಮ್ ಕಾರ್ಡ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ತಜ್ಞರು ಎಚ್ಚರಿಸಿದ್ದು, ನಿಮ್ಮ ಆಧಾರ್ ವಿವರಗಳು ದುರುಪಯೋಗವಾಗಿದ್ರೆ, ನಿಮ್ಮ ಹೆಸರಿನಲ್ಲಿ ಅನಧಿಕೃತ ಸಿಮ್ ಕಾರ್ಡ್‌ಗಳು ನೋಂದಾಯಿಸಬಹುದು.

 

ಸೈಬರ್ ವಂಚಕರು ಈ ರೀತಿಯ ಸಿಮ್ ಕಾರ್ಡ್‌ಗಳನ್ನು ಬ್ಲ್ಯಾಕ್‌ಮೇಲ್, ಹಣದ ಬೇಡಿಕೆ, ಗುರುತಿನ ಕಳ್ಳತನ ಮತ್ತು ಇತರ ಅಪರಾಧಗಳಲ್ಲಿ ಬಳಸಬಹುದು. ಕೆಲವೊಮ್ಮೆ ನಿಮ್ಮ ಹೆಸರಿನಲ್ಲಿ ನೋಂದಾಯಿತ ಸಂಖ್ಯೆಯಿಂದ ಅಪರಾಧ ನಡೆದರೆ, ಪೊಲೀಸ್ ತನಿಖೆಯಲ್ಲೂ ನೀವು ಸಿಲುಕುವ ಸಾಧ್ಯತೆ ಇದೆ.

 

ಈ ಹಿನ್ನೆಲೆ, ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ನೋಂದಾಯಿತವಾಗಿವೆ ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಕೇಂದ್ರ ಸರ್ಕಾರದ Department of Telecommunications ಪರಿಚಯಿಸಿರುವ Sanchar Saathi (TAFCOP) ಪೋರ್ಟಲ್ ಮೂಲಕ ಈ ಮಾಹಿತಿಯನ್ನು ತಕ್ಷಣ ಪರಿಶೀಲಿಸಬಹುದು.

 

ಸಂಬಂಧಿತ ವೆಬ್‌ಸೈಟ್‌ಗೆ ಭೇಟಿ ನೀಡಿ

ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಮೂಲಕ ದೃಢೀಕರಿಸಿ

ನಿಮ್ಮ ಹೆಸರಿನಲ್ಲಿ ನೋಂದಾಯಿತ ಎಲ್ಲಾ ಸಂಖ್ಯೆಗಳ ವಿವರಗಳನ್ನು ಪರಿಶೀಲಿಸಿ

ಪರಿಚಯವಿಲ್ಲದ ಸಂಖ್ಯೆ ಕಂಡುಬಂದರೆ ‘Not My Number’ ಆಯ್ಕೆ ಮಾಡಿ ದೂರು ಸಲ್ಲಿಸಬಹುದು. ಅಗತ್ಯವಿಲ್ಲದ ಸಂಖ್ಯೆಯನ್ನು ‘Not Required’ ಆಯ್ಕೆ ಮೂಲಕ ವರದಿ ಮಾಡಬಹುದು. ಅಧಿಕಾರಿಗಳು ಪರಿಶೀಲಿಸಿ ಅಕ್ರಮ ಸಂಖ್ಯೆಯನ್ನು ನಿರ್ಬಂಧಿಸುತ್ತಾರೆ. ತಜ್ಞರು ಸಲಹೆ ನೀಡಿರುವಂತೆ, ನಿಯಮಿತವಾಗಿ ಈ ಪರಿಶೀಲನೆ ನಡೆಸುವುದರಿಂದ ಸೈಬರ್ ಅಪರಾಧಗಳಿಂದ ರಕ್ಷಿಸಿಕೊಳ್ಳಬಹುದು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

22 hours ago

   
Image 1
Image 1

ತಿಂಗಳಿಗೆ 50,000 ರೂ ಮಾಸಿಕ ಆದಾಯದ ಹೂಡಿಕೆ ಯೋಜನೆ – 40 ವರ್ಷಕ್ಕೆ

ಈ ತಂತ್ರವು ಹಳೆಯ ಕಾಲದ ಪಿಂಚಣಿ ಸೌಲಭ್ಯ ಇಲ್ಲದವರು ಅಥವಾ ಉದ್ಯೋಗದಿಂದ ನಿವೃತ್ತಿ ಆದ ಮ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1

ಕೇವಲ 30 ಸೆಕೆಂಡುಗಳಲ್ಲಿ ಆರೋಗ್ಯ ಪತ್ತೆ: ಎಐ ತಂತ್ರಜ್ಞಾನ ವೈದ್ಯಕೀಯ ಕ್ರಾಂತಿ

ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ, ಕೇವಲ 30 ಸೆಕೆಂಡುಗಳಲ್ಲಿ ವ್ಯಕ್ತಿಯ ಮುಖವನ್... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

“ಮೊಬೈಲ್ ಕಳ್ಳತನ ಆಯ್ತು? ಈ ಸೆಟ್ಟಿಂಗ್ ಆನ್ ಮಾಡಿದ್ರೆ ಕ್ಷಣಾರ್ಧದಲ್ಲಿ ಟ್ರ್ಯಾಕ್ ಮಾಡ್ಬೋದು!

ಇತ್ತೀಚಿನ ದಿನಗಳಲ್ಲಿ ಫೋನ್ ಕಳೆದುಹೋದ ಅಥವಾ ಕಳ್ಳತನವಾದ ಸಂದರ್ಭಗಳಲ್ಲಿ ವೈಯಕ್ತಿಕ ಮಾ... ಓದನ್ನು ಮುಂದುವರಿಸಿ


Edited by: ಬಾನು

22 hours ago

   
Image 1

ಏಪ್ರಿಲ್ 1ರಿಂದ ದೇಶದ ಪೆಟ್ರೋಲ್ ಬಂಕ್‌ಗಳಲ್ಲಿ ಕಡ್ಡಾಯವಾಗಿ ಇ20 ಮಾರಾಟ

ದೆಹಲಿ: ಏಪ್ರಿಲ್ 1ರಿಂದ ಭಾರತದಲ್ಲಿ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲ... ಓದನ್ನು ಮುಂದುವರಿಸಿ


Edited by: ಬಾನು

22 hours ago

   
Image 1

PF ಖಾತೆದಾರರಿಗೆ ಬಿಗ್ ರಿಲೀಫ್! 7 ಲಕ್ಷ ನಿಷ್ಕ್ರಿಯ ಖಾತೆಗಳ ₹3.52 ಕೋಟಿ ನೇರ ಪಾವತಿ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಿಷ್ಕ್ರಿಯ ಪಿಎಫ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಬೆಂಗಳೂರು ನಗರ

ಬೇಗ ಸಿಲಿಂಡರ್ ಖಾಲಿ ಆಗ್ತಿದ್ಯಾ? ಹೀಗೆ ಬಳಸಿ ಜಾಸ್ತಿ ದಿನ ಬಾಳಿಕೆ ಬರುತ್ತೆ! ಅನಿಲ ಉಳಿತಾಯಕ್ಕೆ ಟಿಪ್ಸ್

ಬೆಂಗಳೂರು: ಹಳೆಯ ಕಾಲದಲ್ಲಿ ಮನೆಗಳಲ್ಲಿ ಮಣ್ಣಿನ ಒಲೆಯ ಮೇಲೆ ಕಟ್ಟ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

ತಿಂಗಳ ಆದಾಯ ಖಚಿತ: POMIS ನಲ್ಲಿ ₹9,250/ತಿಂಗಳು ಹೇಗೆ ಪಡೆಯುವುದು.. ಜಸ್ಟ್ ಹೀಗೆ ಮಾಡಿ

ದೆಹಲಿ: ದುಬಾರಿ ಜೀವನಶೈಲಿ ಮತ್ತು ಅನಿರೀಕ್ಷಿತ ಖರ್ಚುಗಳ ನಡುವೆ ಜ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

ಏಪ್ರಿಲ್ 1ರಿಂದ ಟೋಲ್ ಪ್ಲಾಜಾಗಳಿಗೆ ನಗದು ತೊಡೆದು ಡಿಜಿಟಲ್‌ ಮಾತ್ರ!

ನವದೆಹಲಿ: ದೇಶದ ಪ್ರಮುಖ ಹೆದ್ದಾರಿಗಳಲ್ಲಿನ ಟೋಲ್‌ ಪ್ಲಾಜಾಗಳಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಪುರುಷರೇ-ಮಹಿಳೆಯರೇ ಗಮನಿಸಿ: ಕಳೆದುಹೋದ ಪಡಿತರ ಚೀಟಿ ಮತ್ತೆ ಪಡೆಯಲು ಟಿಪ್ಸ್

ಬೆಂಗಳೂರು: ಸರ್ಕಾರವು ಪಡಿತರ (ರೇಷನ್) ಯೋಜನೆ ಮೂಲಕ ಸಮಾಜದ ವಿವಿಧ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಕೇಂದ್ರ ನಿರ್ಧಾರದಿಂದ EPF ಠೇವಣಿ ಆದಾಯ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ

ದೆಹಲಿ: ಖಾಸಗಿ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ:... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1