ಕರ್ನಾಟಕದ ಮಾರುಕಟ್ಟೆಗಳಲ್ಲಿ ಜೋಳದ ದರ ಎಷ್ಟಿದೆ? ಮಾಹಿತಿ

 ಕರ್ನಾಟಕದಲ್ಲಿ ರೈತರ ಆಶಾಯದಾಯಕ ಬೆಳೆಯಾಗಿದ್ದ, ಜೋಳ ಬೆಲೆ  ಕಡಿತಗೊಂಡು ನಿರಾಸೆ ಮಾಡಿದೆ. ಹಿಂಗಾರು ಮಳೆ ಸರಿಯಾಗಿ ಬಾರದ ಕಾರಣ ಬೆಲೆಯಲ್ಲಿ ಇಳಿಕೆ ಕಂಡಿದೆ. ಹಾಗಾದರೆ ಯಾವೆಲ್ಲ ಜಿಲ್ಲೆಗಳಲ್ಲಿ ಜೋಳ ಬೆಳೆಯುತ್ತಾರೆ. ಯಾವ ಯಾವ ಮಾರುಕಟ್ಟೆಗಳಲ್ಲಿ ಕನಿಷ್ಠ, ಗರಿಷ್ಠ ಮತ್ತು ಸರಾಸರಿ ಬೆಲೆಯ ಮಾಹಿತಿ ಇಲ್ಲಿದೆ.ಕರ್ನಾಟಕ ರಾಜ್ಯದಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈಬ್ರೀಡ್ ಮತ್ತು ಬಿಳಿ ಜೋಳವನ್ನು ಹೆಚ್ಚು ಬೆಳೆಯಲಾಗುತ್ತದೆ.

 

ಹಾವೇರಿ, ಗದಗ, ಕೊಪ್ಪಳ, ಬೀದರ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರತಿ ವರ್ಷ ರೈತರು ಹಿಂಗಾರು ವೇಳೆ ಚಳಿಗಾಲದಲ್ಲಿ ತೇವಾಂಶಕ್ಕೆ ಇಳುವರಿ ನೀಡುವ ಜೋಳ ಬೆಳೆಯನ್ನು ಹೆಚ್ಚು ಬೆಳೆಯುತ್ತಾರೆ. 8000 ರೂ. ಇದ್ದ ಜೋಳದ ಬೆಲೆ ಕುಸಿತಹಿಂಗಾರು ಬೆಳೆಯಾಗಿರುವ ಜೋಳವು ಈ ಭಾರಿ ನೀರಿಕ್ಷಿತ ಪ್ರಮಾಣದಲ್ಲಿ ಬೆಳೆಯಲಾಗಿಲ್ಲ. ಕಾರಣ ವಾಡಿಕೆಯಷ್ಟು ಮಳೆ ಆಗಲಿಲ್ಲ.



ಮುಂಗಾರು ಬಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದ ರೈತರು ಜೋಳಕ್ಕೆ (ರಾಬಿ ಬೆಳೆ) ಬಂಗಾರದ ಬೆಲೆ ಸಿಗಲಿದೆ ಎಂದು ಭಾವಿಸಿದ್ದರು. ಪ್ರತಿ ಕ್ವಿಂಟಾಲ್‌ಗೆ ಸುಮಾರು ರೂಪಾಯಿ 7000 ದಿಂದ 8000 ರೂ.ವರೆಗೆ ಬೆಲೆ ಸಿಗಲಿದೆ ಎಂದು ಭಾವಿಸಲಾಗಿತ್ತು. ಆದರೆ ರೈತರ ಆಸೆ ನಿರಾಸೆಯಾಗಿದೆ.  ಹಿಂಗಾರು ಕೈಕೊಟ್ಟಿದ್ದರಿಂದ ಈ ವರ್ಷ ನೀರಿಕ್ಷಿತ ಜೋಳ ಬಿತ್ತನೆ ಆಗಲಿಲ್ಲ. ಜೊತೆಗೆ ಬಿತ್ತಿದ ಜೋಳ ಬೆಲೆ ಉತ್ತಮ ಇಳುವರಿ ಬಂದಿಲ್ಲ.



ಗುಣಮಟ್ಟದ ಆಧಾರದಲ್ಲಿ ಮಾರುಕಟ್ಟೆಯಲ್ಲಿ ಬೆಲೆ ನಿಗದಿಯಾಗುತ್ತದೆ. ಅಲ್ಲದೇ ಕೆಲವು ಜಿಲ್ಲೆಗಳಲ್ಲಿ ಬೆಲೆ ಅಲ್ಪ ಬೆಳೆಯೇ ಕಟಾವು ಆಗಿ ಎಲ್ಲ ಉತ್ಪನ್ನ ಒಮ್ಮೆಲೆ ಮಾರುಕಟ್ಟೆಗೆ ಬರುತ್ತಿದೆ. ಇಂತಹ ಕೆಲವು ಕಾರಣಗಳಿಂದ ಆರಂಭದಲ್ಲಿ 8000 ರೂ. ಇದ್ದ ಜೋಳದ ಬೆಲೆ ಇದೀಗ ಸರಾಸರಿ 3500 ರೂ.ವರೆಗೆ ಇಳಿಕೆ ಕಂಡಿದೆ.ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿನ ಜೋಳ ಬೆಲೆ ವ್ಯತ್ಯಾಸವಾಗಿದ್ದು, ಒಂದೇ ತೆರನಾಗಿಲ್ಲ.

 


ಈ ಬೆಲೆ ಮಾಚ್ 9ರಿಂದ ಅನ್ವಯವಾದ ದರವಾಗಿದೆ. ರಾಜ್ಯದ ಮಾರುಕಟ್ಟೆಯಲ್ಲಿನ ಜೋಳದ ದರ ಪಟ್ಟಿ ಕರ್ನಾಟಕ ಗದಗ ಜಿಲ್ಲೆ ಲಕ್ಷ್ಮೇಶ್ವರ ಮಾರುಕಟ್ಟೆಯಲ್ಲಿ ಜೋಳದ ದರ ಪ್ರತಿ ಕ್ವಿಂಟಾಲ್ ಕನಿಷ್ಠ ರೂ. 1999 ರಿಂದ 3333 ರೂ. ಇದೆ ಇನ್ನೂ ಸರಾಸರಿ ಬೆಲೆ ರೂ.



2564  ಬೆಂಗಳೂರು ನಗರ ಮಾರುಕಟ್ಟೆ ಜೋಳದ ಕ್ವಿಂಟಾಲ್ ಬೆಲೆ ರೂ. 3200 ನಿಂದ 3600 ರೂ. (ಸರಾಸರಿ 3400 ರೂ.) ಕೊಪ್ಪಳ ಜಿಲ್ಲೆಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಜೋಳಕ್ಕೆ ರೂ. 1609 ನಿಂದ 1609 ರೂ.ಇದೆ.


(ಸರಾಸರಿ 1609ರೂ.) ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ. 2211 ನಿಂದ 2111 ರೂ. (ಸರಾಸರಿ 2211 ರೂ.)* ಬೀದರ್ ಬಸವ ಕಲ್ಯಾಣದಲ್ಲಿ ಜೋಳ ಕ್ವಿಂಟಾಲ್ ದರ ರೂ. 2901 ನಿಂದ 3700 ರೂ.



(ಸರಾಸರಿ 3500 ರೂ.) ಹಾವೇರಿ ಜಿಲ್ಲೆ ಸವಣೂರಿನಲ್ಲಿ ಜೋಳ ಕ್ವಿಂಟಾಲ್ ದರ ರೂ. 2119 ನಿಂದ 2119 ರೂ. (ಸರಾಸರಿ 2119 ರೂ.)* ಗದಗ ನಗರದ ಮಾರುಕಟ್ಟೆಯಲ್ಲಿ ರೂ.1477 ನಿಂದ 3669 ರೂ. (ಸರಾಸರಿ 3072 ರೂ.)* ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಜೋಳ ಕ್ವಿಂಟಾಲ್ ದರ ರೂ.

 


1015 ನಿಂದ 3469 ರೂ. (ಸರಾಸರಿ 2708 ರೂ.)* ಕಲಬುರಗಿ ನಗರದಲ್ಲಿ ಜೋಳ ಕ್ವಿಂಟಾಲ್ ದರ ರೂ. 3550 ನಿಂದ 4600 ರೂ. (ಸರಾಸರಿ 4000 ರೂ.)* ಬೀದರ್‌ ನಗರ ಮಾರುಕಟ್ಟೆಯಲ್ಲಿ ಜೋಳ ಕ್ವಿಂಟಾಲ್ ದರ ರೂ. 3000 ನಿಂದ 4200 ರೂ. (ಸರಾಸರಿ 3500 ರೂ.

 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 year ago

   
Image 1
Image 1
ಬೆಂಗಳೂರು ನಗರ

ಟೊಮೆಟೊ ಬೆಲೆ ಗಗನಕ್ಕೆ, ತರಕಾರಿ ಬೆಲೆಯೂ ಏರಿಕೆ..! ದರ ಜಿಗಿತಕ್ಕೆ ಗ್ರಾಹಕರ ಜೇಬಿಗೆ ಕತ್ತರಿ

ಬೆಂಗಳೂರು : ಕಳೆದ ವಾರವಷ್ಟೆ ಕೆಜಿಗೆ 50 ರೂ.ಗೆ ದೊರೆಯುತ್ತಿದ್ದ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1
ಬೆಂಗಳೂರು ನಗರ

ಬಜೆಟ್ ಘೋಷಣೆ ಜೂ.20 ರೊಳಗೆ ಅನುಷ್ಠಾನ ತನ್ನಿ: ಎನ್. ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿರುವ ಜನಕ ಹೊಸ ಕೃ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1
ಧಾರವಾಡ

ಹುಬ್ಬಳ್ಳಿ

ಅಡಿಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗೆ ಕೇಂದ್ರ ನೀಡುವ ಅನುದಾನದಲ್ಲಿ ಕರ್ನಾಟಕಕ್ಕೆ ಅನ್ಯಾಯ

ಹುಬ್ಬಳ್ಳಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಅಡಿಯಲ್ಲಿ ಕೃಷಿ ಉ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಕರಿಮೆಣಸಿನ ಕೃಷಿಗೆ ಹೆಚ್ಚಿದ ಬೇಡಿಕೆ, ಇಲ್ಲಿದೆ ಇದರ ಕೃಷಿ ವಿಧಾನಗಳು

ಕರಿಮೆಣಸನ್ನು ಮಸಾಲೆಗಳ ರಾಜ ಎಂದೂ ಕರೆಯುತ್ತಾರೆ. ಹೆಚ್ಚಿನ ಅಡುಗೆಮನೆಗಳಲ್ಲಿ ನೀವು ಈ... ಓದನ್ನು ಮುಂದುವರಿಸಿ


Edited by: ಪ್ರವೀಣ್

1 year ago

   
Image 1

ತೆಂಗಿನ ಕೃಷಿಯ ಸಮಯದಲ್ಲಿ ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ

ತೆಂಗಿನ ಕೃಷಿಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಉತ್ತಮ ಆದಾಯ ಗಳಿಸಬಹುದು. ಸರಿಯಾದ ಕ... ಓದನ್ನು ಮುಂದುವರಿಸಿ


Edited by: ಪ್ರವೀಣ್

1 year ago

   
Image 1

ಒಂದು ವರ್ಷದಲ್ಲಿ ಆಲೂಗಡ್ಡೆ, ಈರುಳ್ಳಿ, ಟೊಮೆಟೊ ಬೆಲೆ ಎಷ್ಟು ಹೆಚ್ಚಾಗಿದೆ?

ಕಳೆದ ವರ್ಷ ಬೆಲೆ ಏರಿಕೆ ಹೆಚ್ಚಾಗಿದೆ. ಹಲವು ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಹಣದುಬ್... ಓದನ್ನು ಮುಂದುವರಿಸಿ


Edited by: ಪ್ರವೀಣ್

1 year ago

   
Image 1
ಬೆಂಗಳೂರು ನಗರ

ಬಕ್ರೀದ್ ಹಬ್ಬ ಪ್ರಯುಕ್ತ ಬೆಂಗಳೂರಲ್ಲಿ ಭರ್ಜರಿ ಕುರಿ ವ್ಯಾಪಾರ.. ರೈತರು ಖುಷ್!

ಬೆಂಗಳೂರು: ಬಕ್ರೀದ್​​​ ಹಬ್ಬದ ಹಿನ್ನೆಲೆ ಪ್ರತಿ ವರ್ಷವೂ ಭರ್ಜರಿ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಪ್ರಧಾನಿಯಾಗಿ ಮೊದಲ ದಿನವೇ ಬಿಗ್‌ ಅನೌನ್ಸ್ ಮಾಡಿದ ಮೋದಿ... ರೈತರೇ ನಿಮ್ಮ ಬ್ಯಾಂಕ್‌ ಅಕೌಂಟ್‌ ನೋಡಿ!

ನವದೆಹಲಿ: ಪ್ರಧಾನಿಯಾದ ಮೊದಲ ದಿನವೇ ಮೋದಿ ರೈತರಿಗೆ ಬಂಪರ್ ಗಿಫ್ಟ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಶುಂಠಿ ಕೃಷಿಯ ವಿಧಾನಗಳೇನು? ಇಲ್ಲಿದೆ ಮಾಹಿತಿ

ಜೂನ್ ಮತ್ತು ಜುಲೈ ತಿಂಗಳಲ್ಲಿ ಸಾಂಬಾರ ಬೆಳೆಗಳನ್ನು ಬೆಳೆಯಲು ರೈತರು ತಮ್ಮ ಹೊಲಗಳನ್ನು... ಓದನ್ನು ಮುಂದುವರಿಸಿ


Edited by: ಪ್ರವೀಣ್

1 year ago

   
Image 1

ದೊಡ್ಡ ಮೆಣಸಿನಕಾಯಿ ಬೆಳೆಯಿಂದ ಲಕ್ಷ ಲಕ್ಷ ಗಳಿಸಿ!

ಬೆಂಗಳೂರು: ಕ್ಯಾಪ್ಸಿಕಂಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಸಾಕಷ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1