ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾ ನಿಧನ
ಇಸ್ಲಾಮಾಬಾದ್: ಸ್ನಾನಗೃಹದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾ ನಿಧನರಾಗಿದ್ದಾರೆ. ಫೆಬ್ರವರಿಯಲ್ಲಿ ಸಂಭವಿಸಿದ ಅಪಘಾತದ ನಂತರ ಅವರು ರಾವಲ್ಪಿಂಡಿ ಮಿಲಿಟರಿ ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಾಕಿಸ್ತಾನದ ಶಕ್ತಿಶಾಲಿ ಸೇನಾ ನಾಯಕರಲ್ಲಿ ಒಬ್ಬರಾಗಿದ್ದ ಬಾಜ್ವಾ, 2016 ನವೆಂಬರ್ರಿಂದ 2022 ನವೆಂಬರ್ವರೆಗೂ ಸೇನಾ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.
ಬಾಜ್ವಾ ಸೇನಾ ಅಧೀನದಲ್ಲಿ ಇದ್ದ ಅವಧಿಯಲ್ಲಿ, 2019 ರ ಬಾಲಕೋಟ್ ಹಿನ್ನೆಲೆಯಲ್ಲಿ ಭಾರತದಲ್ಲಿ ಏರ್‌ಸ್ಟ್ರೈಕ್ ನಡೆದಿತ್ತು. ಅದೇ ಸಮಯದಲ್ಲಿ ತಮ್ಮ ಸಾರ್ವಜನಿಕ ಭಾಷಣದಲ್ಲಿ ಅವರು “ಭಾರತ ನಮ್ಮ ಪ್ರಮುಖ ಶತ್ರು” ಎಂದು ಹೇಳಿದ್ದಾರೆ. ನಿವೃತ್ತಿ ನಂತರ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಸಂಪನ್ಮೂಲ ಮತ್ತು ಇಂಧನ ಕೊರತೆಯಿಂದ ಪಾಕಿಸ್ತಾನವು ಭಾರತ ವಿರುದ್ಧ ಯುದ್ಧ ಮಾಡಲು ಸಿದ್ಧವಿಲ್ಲವೆಂದು ಬಾಜ್ವಾ ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಪೈಲಟ್ ರಕ್ಷಣೆ ವೇಳೆ 5 ಸಾವು: ಟೆಹ್ರಾನ್‌ನಲ್ಲಿ ತೀವ್ರತೆ
ಟೆಹ್ರಾನ್: ಅಮೆರಿಕದ F-15E Strike Eagle ಯುದ್ಧ ವಿಮಾನ ಪತನಗೊಂ... ಓದನ್ನು ಮುಂದುವರಿಸಿ
ಅಮೆರಿಕದ F-15E ಯುದ್ಧ ವಿಮಾನ ಪತನ: ಇರಾನ್ ತಂತ್ರಜ್ಞಾನ ಶಾಕ್
ವಾಷಿಂಗ್ಟನ್: ಅಮೆರಿಕದ ಅತ್ಯಾಧುನಿಕ F-15E Strike Eagle ಯುದ್ಧ... ಓದನ್ನು ಮುಂದುವರಿಸಿ
ಅಮೆರಿಕದ ಮತ್ತೊಂದು F-35 ವಿಮಾನ ಪತನ? ಇರಾನ್ ದಾವೆ
ಟೆಹ್ರಾನ್: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್... ಓದನ್ನು ಮುಂದುವರಿಸಿ
ಯುದ್ಧದ ಬಿಸಿ: ಪಾಕಿಸ್ತಾನದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ
ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾ... ಓದನ್ನು ಮುಂದುವರಿಸಿ
ಅಮೆರಿಕ ಸೇನೆಯಲ್ಲಿ ದೊಡ್ಡ ಬೆಳವಣಿಗೆ: ಮುಖ್ಯಸ್ಥರಿಗೆ ರಾಜೀನಾಮೆ ಸೂಚನೆ
ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದ ನಡುವೆಯೇ ಅಮೆರಿಕ ಸೇನೆಯಲ... ಓದನ್ನು ಮುಂದುವರಿಸಿ
ಫಾರ್ಮಾ ಕ್ಷೇತ್ರಕ್ಕೆ ಶಾಕ್ : ಅಮೆರಿಕದ ದೊಡ್ಡ ಕ್ರಮ- ಔಷಧ ಆಮದು ಮೇಲೆ 100% ಸುಂಕ
ವಾಷಿಂಗ್ಟನ್: ಇರಾನ್ ಯುದ್ಧದ ನಡುವೆಯೇ ಅಮೆರಿಕ ಮತ್ತೊಂದು ದೊಡ್ಡ... ಓದನ್ನು ಮುಂದುವರಿಸಿ
“ಭಾರತೀಯ ಹಡಗುಗಳು ಸುರಕ್ಷಿತ” – ಇರಾನ್ ಸ್ಪಷ್ಟನೆ
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕ್ಕೇರಿರುವ ಹಿನ್... ಓದನ್ನು ಮುಂದುವರಿಸಿ
ಟ್ರಂಪ್ ಹೇಳಿಕೆಗೆ ಇರಾನ್ ಕೌಂಟರ್: “ಸುಳ್ಳು” ಎಂದು ಖಂಡನೆ
ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ನಡುವೆ ಕದ... ಓದನ್ನು ಮುಂದುವರಿಸಿ
ಪ್ರೇಯಸಿಯ ಜೊತೆ ಗಂಡ… ಅಚಾನಕ್ ಬಂದ ಹೆಂಡತಿ: ವೈರಲ್ ವಿಡಿಯೋ!
ಥೈಲ್ಯಾಂಡ್: ಗಂಡ–ಹೆಂಡತಿ ಹಾಗೂ ಮತ್ತೊಬ್ಬ ಮಹಿಳೆ ನಡುವೆ ನಡೆದ ಗಲ... ಓದನ್ನು ಮುಂದುವರಿಸಿ
ಹೊಸ ಬೆಡ್‌ಶೀಟ್ ತೊಳೆಯದೆ ಉಪಯೋಗಿಸಿದ ವ್ಯಕ್ತಿ ಬೆಳಿಗ್ಗೆ ನೀಲಿ ಬಣ್ಣದಲ್ಲಿ ಎದ್ದನು
ಲಂಡನ್: ಯುನೈಟೆಡ್ ಕಿಂಗ್‌ಡಮ್‌ನಲ್ಲಿ 42 ವರ್ಷದ ಟೋಮಿ ಲಿಂಚ್ ಅವರ... ಓದನ್ನು ಮುಂದುವರಿಸಿ