ಹುಬ್ಬಳ್ಳಿ ರಣಜಿ ಫೈನಲ್: ಜಮ್ಮು ಕಾಶ್ಮೀರ 527 ರನ್, ಕರ್ನಾಟಕ ಬೌಲರ್‌ಗಳಿಗೆ ಬೆವರಿ

ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ ಕಾಳಗದಲ್ಲಿ, ಜಮ್ಮು ಕಾಶ್ಮೀರ ಬ್ಯಾಟ್ಸ್‌ಮನ್‌ಗಳ ದಾಳಿಗೆ ಕರ್ನಾಟಕ ಕ್ರಿಕೆಟ್ ತಂಡ ಬೌಲರ್‌ಗಳು ಬೆವರಿಳಿಸಿದ್ದಾರೆ. ಎರಡನೇ ದಿನದ ಅಂತ್ಯಕ್ಕೆ ಜಮ್ಮು ಕಾಶ್ಮೀರ 527 ರನ್‌ಗಳ ಪರ್ವತ ನಿರ್ಮಿಸಿದೆ. ತೀವ್ರ ಮೋಡದಿಂದ ಲೈಟ್ ಮೀಟರ್ ಪರೀಕ್ಷಿಸಿದ ಅಂಪೈರ್‌ಗಳು ಪಂದ್ಯವನ್ನು ಸ್ಥಗಿತಗೊಳಿಸಿದರು. ದಿನದ ಆಟಕ್ಕೆ ಇನ್ನೂ ಒಂದು ಗಂಟೆ ಬಾಕಿ ಇರುವಾಗಲೇ ಆಟಕ್ಕೆ ತೆರೆ ಬಿದ್ದಿದೆ.

 

ಜಮ್ಮು ಕಾಶ್ಮೀರ ಪರ, ಎಸ್.ಎಸ್. ಪುದೀರ್ ಶತಕ (121 ರನ್) ಸಿಡಿಸಿದರು, ಹಸನ್ 88 ರನ್ ಗಳಿಸಿದರು. ಮಧ್ಯಕ್ರಮದಲ್ಲಿ ಅಬ್ದುಲ್ ಸಮಾದ್ (61) ಮತ್ತು ಕೆ. ವದ್ವಾನ್ (70) ಉತ್ತಮ ಜೊತೆಯಾಟ ನೀಡಿದರು. ಸದ್ಯ ಸಾಹಿಲ್ ಲೋಥ್ರಾ (57*) ಹಾಗೂ ಅಬಿದ್ ಮುಸ್ತಾಕ್ (20*) ಕ್ರೀಸ್‌ನಲ್ಲಿ ಅಜೇಯರಾಗಿದ್ದಾರೆ. ಕರ್ನಾಟಕ ಪರ ಪ್ರಸಿದ್ಧ ಕೃಷ್ಣ 3 ವಿಕೆಟ್ ಪಡೆದರೂ, ತಂಡಕ್ಕೆ ಅಗತ್ಯ ಬ್ರೇಕ್‌ಥ್ರೂಗಳು ಲಭ್ಯವಾಗಲಿಲ್ಲ. ಮೂರನೇ ದಿನ ಜಮ್ಮು ಕಾಶ್ಮೀರ ಎಷ್ಟು ದೊಡ್ಡ ಮೊತ್ತ ತಲುಪಲಿದೆ? ಕರ್ನಾಟಕ ಹೋರಾಟ ಹೇಗಿರಲಿದೆ? ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

5 hours ago

   
Image 1
Image 1

ಭಾರತ–ಜಿಂಬಾಬ್ವೆ ಪಂದ್ಯಕ್ಕೆ ಮಳೆ ಅಡ್ಡಿ? ರದ್ದಾದರೆ ಭಾರತದ ಸೆಮೀಸ್ ಕನಸು ಸಂಕಷ್ಟ!

ಭಾರತ ಮತ್ತು ಜಿಂಬಾಬ್ವೆ ತಂಡಗಳು 2026ರ ಐಸಿಸಿ ಟಿ20 ವಿಶ್ವಕಪ್ ಸೂಪರ್ 8 ಸುತ್ತಿನಲ್ಲ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1

ಹ್ಯಾರಿ ಬ್ರೂಕ್ ಶತಕದ ನೆರವಿನಿಂದ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶ; ಪಾಕ್‌ ಹೊರಗಡೆ?

ಇಂಗ್ಲೆಂಡ್: ಹ್ಯಾರಿ ಬ್ರೂಕ್ ಅವರ ಸ್ಫೋಟಕ ಶತಕದ ನೆರವಿನಿಂದ ಇಂಗ್... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಟೀ20 ಬ್ಯಾಟಿಂಗ್ ಕ್ರಾಂತಿ: ಸ್ಮೃತಿ ಮಂಧಾನ ಬಾಬರ್ ಆಝಂ ದಾಖಲೆ ಮುಂದೆ!

ಇತ್ತೀಚಿನ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧಾನ ಮಹತ್ವಪೂರ್ಣ ಸಾಧನೆ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ವಿಶ್ವಕಪ್ ವೈಫಲ್ಯದ ಬಳಿಕವೂ ಶೈಲಿ ಬದಲಾಗುವುದಿಲ್ಲ – ಅಭಿಷೇಕ್ ಶರ್ಮಾ ಸ್ಪಷ್ಟನೆ

ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಫಾರ್ಮ್ ಕುರಿತು ಅಭಿಪ್ರಾಯ ವಿಭಿನ್ನ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

“ನಮ್ಮ ಕಾಲದ ಸಾಧನೆ ಮರೆಯಬೇಡಿ”: ಶಾದಾಬ್ ಖಾನ್ ಪಾಕ್ ತಂಡದ ಭಾರತ ವಿರುದ್ಧ ಜಯವನ್ನು ನೆನಪಿಸಿ ತಿರುಗೇಟು

ಟಿ20 ವಿಶ್ವಕಪ್: ಪಾಕಿಸ್ತಾನ್ ಕ್ರಿಕೆಟ್ ತಂಡ ಭಾರತದ ವಿರುದ್ಧ ಸೋ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಟಿ20 ವಿಶ್ವಕಪ್ 2026: ಆಸ್ಟ್ರೇಲಿಯಾ ಓಮನ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

ಪಲ್ಲೆಕೆಲೆ: ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣನಲ್ಲಿ ನಡೆದ ಟ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಕ್ರಿಕೆಟ್ ಮೈದಾನದಲ್ಲಿ ಜೇನು ಹಿಂಡು ದಾಳಿ: ಅನುಭವಿ ಅಂಪೈರ್ ಸಾವು, ಆಟಗಾರರ ಸ್ಥಿತಿ ಗಂಭೀರ

ಲಕ್ನೋ: ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಸಪ್ರು ಕ್ರೀಡಾಂಗಣನಲ್... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

T20 ವಿಶ್ವಕಪ್ 2026: ಭಾರತದ ಸೂಪರ್-8 ಹಂತದ ಪಂದ್ಯಗಳ ದಿನಾಂಕ ಹಾಗೂ ಸ್ಥಳ!

“ಟಿ20 ವಿಶ್ವಕಪ್ ಸೂಪರ್-8 ಹಂತದಲ್ಲಿ ಟೀಮ್ ಇಂಡಿಯಾ ಎದುರಿಸಬೇಕಾದ ಮೂರು ಪ್ರಮುಖ ಪಂದ್... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

T20 ವಿಶ್ವಕಪ್ ಡ್ರಾಮಾ: ಸೋಲು ಖಚಿತವಾಗುತ್ತಲೇ ಪಾಕ್ ಅಧ್ಯಕ್ಷ ಸ್ಟೇಡಿಯಂ ತೊರೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್!

ಕೊಲಂಬೊ: Colomboನಲ್ಲಿ ನಡೆದ ಹೈವೋಲ್ಟೇಜ್ ಟಿ20 ವಿಶ್ವಕಪ್ ಮುಖಾ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

IND vs PAK: ಭಾರತಕ್ಕೆ 61 ರನ್‌ಗಳ ಭರ್ಜರಿ ಜಯ; ಕೊಲಂಬೊದಲ್ಲಿ ಪಾಕ್ ಕಕ್ಕಾಬಿಕ್ಕಿ

ಕೊಲೊಂಬೊ : ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು 2026ರ ಐ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1