ಹಾವೇರಿ ಕಳ್ಳತನ ಪ್ರಕರಣ: ಅಣ್ಣನ ಮನೆಯನ್ನು ಕಳ್ಳತನ ಮಾಡಿದ ತಮ್ಮನಿಗೆ ಪೋಕಲ್ ಮುಚ್ಚಿದ ಪೊಲೀಸ್

ಹಾವೇರಿ: ಹಾನಗಲ್ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ತಮ್ಮದೇ ಅಣ್ಣನ ಮನೆಯಿಂದ ಕಳ್ಳತನ ಮಾಡಿದ್ದ 36 ವರ್ಷದ ಮಹಮ್ಮದ ಅಲಿ ಹಂಚಿನಮನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವರದಿಯ ಪ್ರಕಾರ, ಕಳ್ಳತನ ಫೆಬ್ರುವರಿ 14, 2026 ಶನಿವಾರ ಸಂಜೆ 5 ರಿಂದ ರಾತ್ರಿ 11 ಗಂಟೆ ನಡುವಿನ ಸಮಯದಲ್ಲಿ ಸಂಭವಿಸಿದೆ. ಕಳ್ಳರು ಮನೆಯ ಅಡುಗೆ ಕೋಣೆಯ ಮೇಲಿನ ಹೆಂಚನ್ನು ಕತ್ತರಿಸಿ ಪ್ರವೇಶಿಸಿ, 15 ಲಕ್ಷ 42 ಸಾವಿರ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಮತ್ತು ನಗದು ಹಣ ಕದ್ದಿದ್ದಾರೆ.

 

ಬಂಧಿತರಿಂದ ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ 38 ಗ್ರಾಂ ಚಿನ್ನದ ಮಾಂಗಲ್ಯ ಸರ (4.56 ಲಕ್ಷ ರೂ.), 23 ಗ್ರಾಂ ಚಿನ್ನದ ನೆಕ್ಲೆಸ್ (2.76 ಲಕ್ಷ ರೂ.), 8 ಗ್ರಾಂ ಬಂಗಾರದ ಚೈನ್ (96,000 ರೂ.), 15 ಗ್ರಾಂ ಬಂಗಾರದ ಪದಕ ಸರ (1.8 ಲಕ್ಷ ರೂ.), 22 ಗ್ರಾಂ ಬಂಗಾರದ 9 ಉಂಗುರಗಳು (2.5 ಲಕ್ಷ ರೂ.), 135 ಗ್ರಾಂ ಬೆಳ್ಳಿ ಕಾಲು ಚೈನ್ (35,000 ರೂ.), 2 ಗ್ರಾಂ ಬಂಗಾರದ ಕಿವಿಯೋಲೆ (24,000 ರೂ.) ಮತ್ತು 31,000 ರೂ. ನಗದು ಹಣ ಸೇರಿವೆ.

 

ಘಟನೆ ಸ್ಥಳಕ್ಕೆ ಹಾನಗಲ್ ಪೊಲೀಸ್ ಅಧಿಕಾರಿಗಳು ಬೆರಳಚ್ಚು, ಶ್ವಾನದಳ ಮತ್ತು ಜಿಲ್ಲಾ ತಾಂತ್ರಿಕ ಸಿಬ್ಬಂದಿ ಸಹಾಯದಿಂದ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಹೆಚ್ಚುವರಿ ಎಸ್ಪಿ ಎಲ್.ವೈ. ಶಿರಕೋಳ, ಶಿಗ್ಗಾಂವ್ ಡಿವೈಎಸ್‌ಪಿ ಗುರುಶಾಂತಪ್ಪ ಕೆ.ವಿ. ಮತ್ತು ಹಾನಗಲ್ ಸಿಪಿಐ ಬಸವರಾಜ ಹಳಬಣ್ಣ ಮಾರ್ಗದರ್ಶನದಲ್ಲಿ, ಪಿಎಸ್‌ಐ ಸಂಪತ್ ಎಸ್ ಆನಿಕಿವಿ ನೇತೃತ್ವದ ತಂಡವು ಕಳ್ಳತನ ಮಾಡಿದ ತಮ್ಮನನ್ನು ಶೀಘ್ರದಲ್ಲಿಯೇ ಬಂಧಿಸಲು ಯಶಸ್ವಿಯಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

13 hours ago

   
Image 1
Image 1
ಬೆಳಗಾವಿ

ಮಹಾರಾಷ್ಟ್ರ–ಕರ್ನಾಟಕ ಸೀಮೆಯಲ್ಲಿ ಬೈಕ್ ಡಿಕ್ಕಿ: ಕುಟುಂಬದ ಮೂವರು ಸ್ಥಳದಲ್ಲೇ ಸಾವು

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಜಮಖಂಡಿ–ಮಿ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಬಿಕ್ಲು ಶಿವ ಕೊಲೆ ಪ್ರಕರಣ : “ನನಗೆ ಗೊತ್ತಿಲ್ಲ” – ಬೈರತಿ ಮೌನ ಕೊಲೆ ಪ್ರಕರಣದಲ್ಲಿ ಅಧಿಕಾರಿಗಳಿಗೆ ತಲೆನೋವು

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕಳೆದ ಶನ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

“ಪತ್ನಿ ಬದುಕು ಬಗ್ಗೆ ಚಿಂತಿಸಿ” “ನಾನು ಸತ್ತರೆ ನಿನ್ನ ನೋಡಿಕೊಳ್ಳೋದ್ಯಾರು?” ಪತ್ನಿಯನ್ನು ಉಸಿರುಗಟ್ಟಿಸಿ ಕೊಂದ ನಿವೃತ್ತ ಇಸ್ರೋ ನೌಕರ

ಬೆಂಗಳೂರು: ನಗರದ ಆವಲಹಳ್ಳಿರ ವಿರ್ಟುಸೊ ಅಪಾರ್ಟ್‌ಮೆಂಟ್ನಲ್ಲಿ ಬೆ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಹಾಸನ

ನ್ಯಾಯಾಲಯದ ಮೆಟ್ಟಿಲಿನಿಂದ ಹೊರಬಂದ ಕ್ಷಣದಲ್ಲಿ, ದಾಯಾದಿಗಳಿಂದಲೇ ಸಾರಿಗೆ ನೌಕರನ ಭೀಕರ ಹತ್ಯೆ!

ಹಾಸನ: ಆಸ್ತಿ ವಿವಾದ ಸಂಬಂಧಿ ಭೀಕರ ಘಟನೆ ಆಲೂರು ತಾಲ್ಲೂಕಿನ ರಾಜನ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಉಡುಪಿ

ಭಾರತೀಯ ನೌಕಾಪಡೆ ರಹಸ್ಯ ಪಾಕಿಸ್ತಾನಕ್ಕೆ ಕಳುಹಿಸಿದ ಆರೋಪಿಯನ್ನು ಬಂಧಿಸಿದ ಉಡುಪಿ ಪೊಲೀಸರು

ಉಡುಪಿ: ಭಾರತೀಯ ನೌಕಾಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬಳ್ಳಾರಿ

ಬಳ್ಳಾರಿ: 15 ವರ್ಷಗಳ ಕುಖ್ಯಾತ ಪೆಡ್ಲರ್ ದೌಲ ಅಲಿ ಮತ್ತೆ ಜೈಲಿಗೆ!

ಬಳ್ಳಾರಿ: ಕಳೆದ 15 ವರ್ಷಗಳಿಂದ ಅನೇಕ ಬಾರಿ ಬಂಧನ ಹಾಗೂ ಜಾಮೀನು ಪ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ರಾಮನಗರ

ರಾಮನಗರ: 120 ಗ್ರಾಂ ಚಿನ್ನದ ಕಳ್ಳತನ ಪ್ರಕರಣದಲ್ಲಿ ಇಬ್ಬರು ಖದೀಮರು ಅರೆಸ್ಟ್

ರಾಮನಗರ: ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬಳ್ಳಾರಿ

ಮಂಗಳಮುಖಿ ಎಂದು ಗೊತ್ತಿದ್ದರೂ ಆರು ವರ್ಷ ಪ್ರೀತಿಸುತ್ತಿದ್ದ ಯುವಕ; ಇಬ್ಬರ ಶವಗಳು ಮನೆಯ ಕಿಟಕಿಗೆ ನೇಣು ಬಿಗಿದು ಪತ್ತೆ

ಬಳ್ಳಾರಿ: ನಗರದ ಕೆಎಂಎಫ್ ಡೈರಿ ಕ್ರಾಸ್ ಸಮೀಪದ ಬಾಡಿಗೆ ಮನೆಯಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ನಗರ

ಭೀಕರ ಹತ್ಯೆ ಬಳಿಕ ಶಾಲಿನಿ ಮಾತು: “ನಮಗೆ ಅಂತ ತಂದೆ ಬೇಡ, ಅವರು ಅಲ್ಲೇ ಇರಲಿ”

ಬೆಂಗಳೂರು: ಶೀಲ ಶಂಕೆ ಹಿನ್ನೆಲೆಯಲ್ಲಿ ಪತ್ನಿ ದೇವಿಕಾ ಹತ್ಯೆ ಪ್ರ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ನಗರ

ಬೆಂಗಳೂರಿನಲ್ಲಿ ಪತ್ನಿಯ ಶೀಲ ಶಂಕೆ: ಪತಿ ಮಚ್ಚಿನಿಂದ ಕೊಚ್ಚಿ ಹತ್ಯೆ, ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಶೀಲ ಶಂಕೆ ಹಿನ್ನೆಲೆಯಲ್ಲಿ ಪತಿಯಿಂದಲೇ ಪತ್ನಿಯನ್ನು ಹ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1