ಭೀಕರ ಹತ್ಯೆ ಬಳಿಕ ಶಾಲಿನಿ ಮಾತು: “ನಮಗೆ ಅಂತ ತಂದೆ ಬೇಡ, ಅವರು ಅಲ್ಲೇ ಇರಲಿ”

ಬೆಂಗಳೂರು: ಶೀಲ ಶಂಕೆ ಹಿನ್ನೆಲೆಯಲ್ಲಿ ಪತ್ನಿ ದೇವಿಕಾ ಹತ್ಯೆ ಪ್ರಕರಣದಲ್ಲಿ ಪುತ್ರಿ ಶಾಲಿನಿ ಮಾತುಕತೆ ನೀಡಿದ್ದಾರೆ. ಘಟನೆ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಾಲಿನಿ ಹೇಳುವುದೇನೆಂದರೆ, “ನಮ್ಮ ತಂದೆ-ತಾಯಿ ಮದುವೆಯಾಗಿ 40 ವರ್ಷಗಳಾಗಿತ್ತು. ಈ ಮೊದಲು ನಮ್ಮ ತಂದೆ ಈ ರೀತಿಯ ವರ್ತನೆ ತೋರಿದವರಲ್ಲ. ಆದರೆ ಕಳೆದ ಒಂದು ತಿಂಗಳಿಂದ ಅನುಮಾನಪಟ್ಟು ವರ್ತಿಸುತ್ತಿದ್ದರು. ಮಲಗಿದ್ದಾಗಲೇ ನಮ್ಮ ತಾಯಿಯನ್ನು ಕೊಚ್ಚಿ ಕೊಲೆ ಮಾಡಿದ್ದರು. ಕೊಲೆ ಮಾಡಿದ ನಂತರ ತಮ್ಮನಿಗೆ ಫೋನ್ ಮಾಡಿ ‘ನಿಮ್ಮ ತಾಯಿಯನ್ನು ಕೊಂದಿದ್ದೀನಿ’ ಎಂದಿದ್ದಾರೆ. ಜೊತೆಗೆ ‘ನಾನು ನೇಣು ಹಾಕಿಕೊಳ್ಳ್ತೇನೆ, ಬನ್ನಿ’ ಎಂದಿದ್ದಾರೆ.”

 

ಈ ಮಾಹಿತಿ ತಿಳಿದು ಕುಟುಂಬದವರು ತಕ್ಷಣ ಪೊಲೀಸ್ ಠಾಣೆಗೆ ವಿಷಯದ ಜ್ಞಾನ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಶಾಲಿನಿ ಭಾವುಕರಾಗಿ ಹೇಳಿದ್ದಾರೆ, “ಈ ಪರಿಸ್ಥಿತಿ ಯಾರಿಗೂ ಬರಬಾರದು. ನಮಗೆ ಅಂತ ತಂದೆ ಬೇಡ, ಅವರು ಅಲ್ಲೇ ಇರಲಿ. ಜಾಮೀನುಗಾಗಿ ನಾವು ಎಲ್ಲಿಗೂ ಹೋಗುವುದಿಲ್ಲ.” ಪ್ರಕರಣ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸುತ್ತಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

13 hours ago

   
Image 1
Image 1
ಬೆಳಗಾವಿ

ಮಹಾರಾಷ್ಟ್ರ–ಕರ್ನಾಟಕ ಸೀಮೆಯಲ್ಲಿ ಬೈಕ್ ಡಿಕ್ಕಿ: ಕುಟುಂಬದ ಮೂವರು ಸ್ಥಳದಲ್ಲೇ ಸಾವು

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಜಮಖಂಡಿ–ಮಿ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಬಿಕ್ಲು ಶಿವ ಕೊಲೆ ಪ್ರಕರಣ : “ನನಗೆ ಗೊತ್ತಿಲ್ಲ” – ಬೈರತಿ ಮೌನ ಕೊಲೆ ಪ್ರಕರಣದಲ್ಲಿ ಅಧಿಕಾರಿಗಳಿಗೆ ತಲೆನೋವು

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕಳೆದ ಶನ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

“ಪತ್ನಿ ಬದುಕು ಬಗ್ಗೆ ಚಿಂತಿಸಿ” “ನಾನು ಸತ್ತರೆ ನಿನ್ನ ನೋಡಿಕೊಳ್ಳೋದ್ಯಾರು?” ಪತ್ನಿಯನ್ನು ಉಸಿರುಗಟ್ಟಿಸಿ ಕೊಂದ ನಿವೃತ್ತ ಇಸ್ರೋ ನೌಕರ

ಬೆಂಗಳೂರು: ನಗರದ ಆವಲಹಳ್ಳಿರ ವಿರ್ಟುಸೊ ಅಪಾರ್ಟ್‌ಮೆಂಟ್ನಲ್ಲಿ ಬೆ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಹಾವೇರಿ

ಹಾನಗಲ್

ಹಾವೇರಿ ಕಳ್ಳತನ ಪ್ರಕರಣ: ಅಣ್ಣನ ಮನೆಯನ್ನು ಕಳ್ಳತನ ಮಾಡಿದ ತಮ್ಮನಿಗೆ ಪೋಕಲ್ ಮುಚ್ಚಿದ ಪೊಲೀಸ್

ಹಾವೇರಿ: ಹಾನಗಲ್ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ತಮ್ಮದೇ ಅಣ್ಣನ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಹಾಸನ

ನ್ಯಾಯಾಲಯದ ಮೆಟ್ಟಿಲಿನಿಂದ ಹೊರಬಂದ ಕ್ಷಣದಲ್ಲಿ, ದಾಯಾದಿಗಳಿಂದಲೇ ಸಾರಿಗೆ ನೌಕರನ ಭೀಕರ ಹತ್ಯೆ!

ಹಾಸನ: ಆಸ್ತಿ ವಿವಾದ ಸಂಬಂಧಿ ಭೀಕರ ಘಟನೆ ಆಲೂರು ತಾಲ್ಲೂಕಿನ ರಾಜನ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಉಡುಪಿ

ಭಾರತೀಯ ನೌಕಾಪಡೆ ರಹಸ್ಯ ಪಾಕಿಸ್ತಾನಕ್ಕೆ ಕಳುಹಿಸಿದ ಆರೋಪಿಯನ್ನು ಬಂಧಿಸಿದ ಉಡುಪಿ ಪೊಲೀಸರು

ಉಡುಪಿ: ಭಾರತೀಯ ನೌಕಾಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬಳ್ಳಾರಿ

ಬಳ್ಳಾರಿ: 15 ವರ್ಷಗಳ ಕುಖ್ಯಾತ ಪೆಡ್ಲರ್ ದೌಲ ಅಲಿ ಮತ್ತೆ ಜೈಲಿಗೆ!

ಬಳ್ಳಾರಿ: ಕಳೆದ 15 ವರ್ಷಗಳಿಂದ ಅನೇಕ ಬಾರಿ ಬಂಧನ ಹಾಗೂ ಜಾಮೀನು ಪ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ರಾಮನಗರ

ರಾಮನಗರ: 120 ಗ್ರಾಂ ಚಿನ್ನದ ಕಳ್ಳತನ ಪ್ರಕರಣದಲ್ಲಿ ಇಬ್ಬರು ಖದೀಮರು ಅರೆಸ್ಟ್

ರಾಮನಗರ: ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬಳ್ಳಾರಿ

ಮಂಗಳಮುಖಿ ಎಂದು ಗೊತ್ತಿದ್ದರೂ ಆರು ವರ್ಷ ಪ್ರೀತಿಸುತ್ತಿದ್ದ ಯುವಕ; ಇಬ್ಬರ ಶವಗಳು ಮನೆಯ ಕಿಟಕಿಗೆ ನೇಣು ಬಿಗಿದು ಪತ್ತೆ

ಬಳ್ಳಾರಿ: ನಗರದ ಕೆಎಂಎಫ್ ಡೈರಿ ಕ್ರಾಸ್ ಸಮೀಪದ ಬಾಡಿಗೆ ಮನೆಯಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ನಗರ

ಬೆಂಗಳೂರಿನಲ್ಲಿ ಪತ್ನಿಯ ಶೀಲ ಶಂಕೆ: ಪತಿ ಮಚ್ಚಿನಿಂದ ಕೊಚ್ಚಿ ಹತ್ಯೆ, ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಶೀಲ ಶಂಕೆ ಹಿನ್ನೆಲೆಯಲ್ಲಿ ಪತಿಯಿಂದಲೇ ಪತ್ನಿಯನ್ನು ಹ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1