ಗೌರಿಬಿದನೂರಲ್ಲಿ ಭೀಕರ ಹತ್ಯೆ: ಮಂಚದಿಂದ ಬಿದ್ದನೆಂಬ ಸುಳ್ಳು, ಕ್ರೂರ ಕೊಲೆ ಬಯಲು!

ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. ಪತ್ನಿ ರೇಷ್ಮಾ, ಗಂಡನನ್ನು ಮಂಚದಿಂದ ಕೆಳಗೆ ಬಿದ್ದು ಮೃತಪಟ್ಟನೆಂಬ ಸುಳ್ಳು ತೋರಣ ಮಾಡಿಕೊಂಡು ಪೊಲೀಸರು ಮತ್ತು ಸಂಬಂಧಿಕರನ್ನು ದಾರಿ ತಪ್ಪಿಸಲು ಯತ್ನಿಸಿದರೂ, ಕ್ರೂರತೆಯ ಸತ್ಯ ಹೊರಬಂದಿದೆ.

 

ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಿವಕುಮಾರ್ ಅಲಿಯಾಸ್ ಸಾದೀಕ್ ಪಾಷ ಮಂಚದ ಮೇಲೆಯೇ ಶವವಾಗಿ ಪತ್ತೆಯಾಗಿದ್ದರು. ರೇಷ್ಮಾ ಮೊದಲಿಗೆ ತನ್ನ ಗಂಡನನ್ನು ಮಂಚದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಅಳಲು ತೋರಿಸಿದ್ದರು. ಸ್ಥಳಕ್ಕೆ ಬಂದ ಗೌರಿಬಿದನೂರು ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದಾಗ, ರೇಷ್ಮಾ ಹೇಳಿಕೆ ಅನುಮಾನಾಸ್ಪದವಾಗಿ ಕಂಡಿತು. ಮೃತನ ದೇಹದ ಕೈಕಾಲು ತಿರುವಲ್ಪಟ್ಟಿದ್ದು, ಸೊಂಟ ಮುರಿದಿದ್ದು, ರಕ್ತದ ಕಲೆಗಳು ಸ್ಪಷ್ಟವಾಗಿದ್ದವು. ಮನೆಯನ್ನು ಸ್ವಚ್ಛಗೊಳಿಸಲು ಆಮ್ಲ (ಆಸಿಡ್) ಬಳಸಿ ಗುರುತು ಮುಚ್ಚಲು ಪ್ರಯತ್ನ ಮಾಡಲಾಗಿದೆ.

 

ವಿಚಾರಣೆಯಲ್ಲಿ ಬಹಿರಂಗವಾಗಿದ್ದು, ರೇಷ್ಮಾ ತನ್ನ ತಮ್ಮ ಶಾರುಕ್ ಸೇರಿದಂತೆ ಇನ್ನೂ ಮೂವರು ಸೇರಿ ಒಟ್ಟು ಐದು ಮಂದಿ ಭಾಗಿಯಾಗಿ ಗಂಡನನ್ನು ಕೊಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ರೇಷ್ಮಾಳನ್ನು ಪೊಲೀಸರು ಬಂಧಿಸಿದ್ದು, ಉಳಿದ ನಾಲ್ವರು ಕೊಲೆಗಾರರು ಪ್ರಸ್ತುತ ಪರಾರಿಯಾಗಿದ್ದಾರೆ. ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 hours ago

   
Image 1
Image 1
ಯಾದಗಿರಿ

ಅಕ್ರಮ ಸಂಬಂಧಕ್ಕೆ ಆತಂಕ – ಪತಿಯ ಭೀಕರ ಕೊಲೆ ಮತ್ತು ಅಪಘಾತ ನಾಟಕ

ಯಾದಗಿರಿ : ಜಿಲ್ಲೆಯಲ್ಲಿ ಸುಖವಾಗಿದ್ದ ಕುಟುಂಬದಲ್ಲಿ ಅಕ್ರಮ ಸಂಬಂ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಹಾಸನ

ಫೋಟೋಶೂಟ್ ತಂಡದ ಮೇಲೆ ಮಾರಣಾಂತಿಕ ದಾಳಿ ಕೈಮುಗಿದರೂ ಬಿಡದ ಕಿಡಿಗೇಡಿಗಳು

ಹಾಸನ : ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪ್ರಸಿದ್ಧ ಭೈರವೇಶ್ವರ ದೇ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ದಕ್ಷಿಣಕನ್ನಡ

ಮಂಗಳೂರು

ಬಾವಿ ನಿರ್ಮಾಣ ವೇಳೆ ದಾರುಣ ದುರ್ಘಟನೆ-30 ಅಡಿ ಎತ್ತರದಿಂದ ಬಕೆಟ್ ಬಿದ್ದು ಕಾರ್ಮಿಕ ಸಾವು

ಮಂಗಳೂರು: ಮಂಗಳೂರಿನ ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ರಾಯಚೂರು

ಮಸ್ಕಿ ತಾಲೂಕು

ಮಸ್ಕಿ ತಾಲ್ಲೂಕಿನಲ್ಲಿ ಶೋಕ: ನಕಲಿ ವೈದ್ಯನ ಇಂಜೆಕ್ಷನ್‌ನಿಂದ 14 ವರ್ಷದ ವಿದ್ಯಾರ್ಥಿನಿ ಮರಣ

ರಾಯಚೂರು: ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮದಲ್ಲಿ ನಕಲಿ ವೈದ್ಯನ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಚಿತ್ರದುರ್ಗ

ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು

ಚಿತ್ರದುರ್ಗ: ಶುಕ್ರವಾರ ರಾತ್ರಿ ಕುಂಚಿಗನಾಳ್ ಕಣಿವೆ ಬಳಿ ರಸ್ತೆ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಕಲ್ಬುರ್ಗಿ

ಅಫ್ಜಲ್ ಪುರ

ಕಲಬುರಗಿ ಹತ್ಯೆ ಪ್ರಕರಣ : ವರದಕ್ಷಿಣೆ ಕಿರುಕುಳ ಬಲಿಯಾದ ಪತ್ನಿ, ಪತಿ-ತಾಯಿ-ತಂದೆ ಬಂಧನ

ಕಲಬುರಗಿ: ಅಫಜಲಪುರ ತಾಲ್ಲೂಕಿನ ಬಳ್ಳೂರಗಿಯ ಸಮೀಪ ನಡೆದ ಸಯಾಲಿ ಜಾ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಬೆಂಗಳೂರು ನಗರ

153 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಮತ್ತು ದಕ್ಷತೆ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಬೆಂಗಳೂರು ನಗರ

ಎಲೆಕ್ಟ್ರಾನಿಕ್ ಸಿಟಿ ಭಯೋತ್ಪಾದಕ ಘಟನೆ - ಕಾಣೆಯಾದ ಬಾಲಕಿ ನಗ್ನ ಶವವಾಗಿ ಪತ್ತೆ

ಬೆಂಗಳೂರು: ರಾಜಧಾನಿಯ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಾನವ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ರಾಮನಗರ

ನೈಟ್ ರೈಡ್ ದುರಂತ: ಲಾರಿಗೆ ಬೈಕ್ ಡಿಕ್ಕಿ – ಇಬ್ಬರು ಯುವಕರು ಸ್ಥಳದಲ್ಲೇ ಸಾವು, ಓರ್ವ ಗಂಭೀರವಾಗಿ ಗಾಯ

ರಾಮನಗರ, ಮಾರ್ಚ್ 28: ನೈಟ್ ರೈಡ್‌ಗೆ ತೆರಳಿದ್ದ ಮೂವರು ಯುವಕರ ಕನ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಮಂಡ್ಯ

ಭೀಕರ ರಸ್ತೆ ಅಪಘಾತ: ಮಂಡ್ಯ ಮದ್ದೂರು ಬಳಿ ಶಾಲಾ ಮಕ್ಕಳೊಂದಿಗೆ 6 ಮಂದಿಗೆ ಗಾಯ

ಮಂಡ್ಯ, ಮಾರ್ಚ್ 28: ಸೋಮನಹಳ್ಳಿ ಕೆಸ್ತೂರು ಅಡ್ಡರಸ್ತೆಯ ಅಡಿಗಾಸ್... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1