ಭಾರತ 41 ದೇಶಗಳಿಂದ ಇಂಧನ ಆಮದು, ಗಲ್ಫ್ ಭಾರತೀಯರ ಸುರಕ್ಷತೆಗೆ ತಯಾರಿ-ಪ್ರಧಾನ ನರೇಂದ್ರ ಮೋದಿ

ನವದೆಹಲಿ: ಭಾರತವು ಈಗ 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಪ್ರಧಾನ ನರೇಂದ್ರ ಮೋದಿ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ ಭಾರತ ತನ್ನ ಇಂಧನ ಆಮದು ಮೂಲಗಳನ್ನು ವೈವಿಧ್ಯಗೊಳಿಸಿದೆ; ಮೊದಲು 27 ದೇಶಗಳಿಂದ ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದು ಅವರು ವಿವರಿಸಿದರು.

 

ಪ್ರಧಾನಮಂತ್ರಿ ಹೇಳಿದರು, ದೇಶದಲ್ಲಿ 53 ಲಕ್ಷ ಮೆಟ್ರಿಕ್ ಟನ್ ಇಂಧನ ನಿಕ್ಷೇಪಗಳಿದ್ದು, ತೈಲ, ಅನಿಲ ಮತ್ತು ರಸಗೊಬ್ಬರಗಳನ್ನು ಸಾಗಿಸುವ ಟ್ಯಾಂಕರ್‌ಗಳು ಸುರಕ್ಷಿತವಾಗಿ ಭಾರತ ತಲುಪುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಪಶ್ಚಿಮ ಏಷ್ಯಾದ ಯುದ್ಧದಿಂದ ಉಂಟಾದ ಪರಿಣಾಮಗಳು ದೀರ್ಘಕಾಲದವರೆಗೆ ಕಾಣಿಸಬಹುದು. 

 

ಈ ಸವಾಲುಗಳನ್ನು ಎದುರಿಸಲು ದೇಶವು ಒಗ್ಗಟ್ಟಿನಿಂದ ಇರಬೇಕು. “ಕೋವಿಡ್ ಅವಧಿಯಲ್ಲಿ ನಾವು ಒಗ್ಗಟ್ಟಿನಿಂದ ಸವಾಲುಗಳನ್ನು ಎದುರಿಸಿದ್ದೇವೆ, ಅದೇ ರೀತಿಯಾಗಿ ಈಗಲೂ ಸಿದ್ಧರಾಗಿರಬೇಕು,” ಎಂದರು. ಯುದ್ಧ ಆರಂಭವಾದ ನಂತರ 3.75 ಲಕ್ಷಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ಇರಾನ್‌ನಿಂದ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 1,000ಕ್ಕೂ ಹೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ. ಈ ಹಿನ್ನೆಲೆ ಗಮನದಲ್ಲಿಟ್ಟುಕೊಂಡು, ಗಲ್ಫ್ ರಾಷ್ಟ್ರಗಳಲ್ಲಿ ನಡೆಯಬೇಕಿದ್ದ CBSE 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಲಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 hours ago

   
Image 1
Image 1

"ಖರ್ಗೆಯ ಟೀಕೆಗೆ H.ಡಿ. ದೇವೇಗೌಡರ ಖಡಕ್ ಪ್ರತಿಕ್ರಿಯೆ: ಕಾಂಗ್ರೆಸ್ ದ್ರೋಹದ ನಿಜಾಸತ್ಯ ಹೇಳಿಕೆ"

ನವದೆಹಲಿ: ಮಾಜಿ ಪ್ರಧಾನಿಯರಾದ ಎಚ್.ಡಿ. ದೇವೇಗೌಡ ಸೋಮವಾರ ರಾಜ್ಯಸ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ಎಲ್‌ಪಿಜಿ ಬಿಕ್ಕಟ್ಟು: 14 ಕೆಜಿಯ ಬದಲು 10 ಕೆಜಿ ಪೂರೈಕೆಗೆ ಕೇಂದ್ರ ಚಿಂತನೆ

ನವದೆಹಲಿ: ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಸದ್ಯದ ಬಿಕ್ಕಟ್ಟಿನ ಪರ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ವಿಜಯ್ ಅವರ ಟಿವಿಕೆ ಪಕ್ಷ 30 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಹೊಸ ಕುತೂಹಲ ಮೂಡಿಸಿದ ವಿಜಯ್

ಪುದುಚೇರಿ: ನಟ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ಯುದ್ಧ ಪರಿಣಾಮ : ಏ.1ರಿಂದ ವಿಮಾನ ಟಿಕೆಟ್ ದರ ಹೆಚ್ಚಳ; ಪ್ರಯಾಣಿಕರ ಜೇಬಿಗೆ ಕತ್ತರಿ?

ಇರಾನ್ ಯುದ್ಧದ ಪರಿಣಾಮದಿಂದ ವಿಮಾನಯಾನ ಕ್ಷೇತ್ರ ಮೇಲೆ ತೀವ್ರ ಪ್ರಭಾವ ಬಂದಿದೆ. ಮುಂಬರ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ಮೋದಿ ಐತಿಹಾಸಿಕ ದಾಖಲೆ: ಭಾರತದ ದೀರ್ಘಾವಧಿ ಸೇವೆ ಮುಖ್ಯಸ್ಥರಾಗಿ ದಾಖಲೆ

ನವದೆಹಲಿ: ದೇಶದಲ್ಲಿ ಚುನಾವಣೆಯಿಂದ ಆಯ್ಕೆಯಾದ ಪ್ರಧಾನಿ ನರೇಂದ್ರ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಹಿಮಾಚಲದಲ್ಲಿ ಭಾರಿ ಮಳೆಯಿಂದ ಭೂಕುಸಿತ – ಕೋಟ್ಲಿ ಹಳ್ಳಿಯಲ್ಲಿ ರಸ್ತೆ ಸಂಚಾರ ತಾತ್ಕಾಲಿಕ ಅಡ್ಡಿ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಕ್ಷುಲ್ಲಕ ಕಲಹದ ಕಾರಣ 23 ವರ್ಷದ ವೈದ್ಯೆ ಆತ್ಮಹತ್ಯೆ – “ಬೆಕ್ಕು ಸಾಕ್ಬೇಡ” ವಿಚಾರವೇ ದುರ್ಘಟನೆಯ ಕಾರಣ?

ಹೈದರಾಬಾದ್: 23 ವರ್ಷದ ವೈದ್ಯೆ ಟಿ. ಪ್ರಿನ್ಸಿ ಅಲಿಯಾಸ್ ಶ್ರೇಷ್ಠ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಅವಳಿ ಸಹೋದರಿಯರನ್ನು ಮದುವೆಯಾಗಿದ್ದ ಅವಳಿ ಸಹೋದರರಲ್ಲಿ ಓರ್ವ ಸೂಸೈಡ್!

ಕಾಮರೆಡ್ಡಿ: ತೆಲಂಗಾಣದ ಕಾಮರೆಡ್ಡಿ ತಾಲ್ಲೂಕಿನ ಘನಪುರ ಗ್ರಾಮದಲ್ಲ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಹೋಟೆಲ್, ರೆಸ್ಟೋರೆಂಟ್ ಗಳಿಗೆ ಗುಡ್ ನ್ಯೂಸ್ - ಎಲ್‌ಪಿಜಿ ಕೊರತೆಗೆ ಪರಿಹಾರ – ರಾಜ್ಯಗಳಿಗೆ 20% ಹೆಚ್ಚುವರಿ ಅನಿಲ ಹಂಚಿಕೆ

ನವದೆಹಲಿ: ಎಲ್‌ಪಿಜಿ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಪ್ರಧಾನಿ ಮೋದಿ ಇರಾನ್ ಅಧ್ಯಕ್ಷರೊಂದಿಗೆ ದೂರವಾಣಿ ಸಂಭಾಷಣೆ: ಮೂಲಸೌಕರ್ಯ ದಾಳಿಗೆ ತೀವ್ರ ಖಂಡನೆ

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಇರಾನ್ ಅಧ್ಯಕ್ಷ ಮಸೌ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1