"ಯುವಕರ ವಿದೇಶ ಪ್ರವಾಸ ದುರ್ಬಳಕೆ? ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಶೋಷಣೆ ಆರೋಪಗಳು ಫೈಲ್"
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ, ಯುವಕರ ಸುರಕ್ಷತೆಯ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸುತ್ತ, ಪೊಲೀಸರಿಗೆ ವಿಶೇಷ ದೂರು ಸಲ್ಲಿಸಿದ್ದಾರೆ. ಈ ದೂರು ಪ್ರಕಾರ, ಕೆಲವು ಯುವಕರನ್ನು ಕಿರುತೆರೆ ಕಲಾವಿದೆಯರು, ನಟನಾ ಅಕಾಂಕ್ಷಿಗಳು ಮತ್ತು ಯುವತಿಗಳ ಸಂಘಟನೆ ಮೂಲಕ ವಿದೇಶಗಳಿಗೆ ಕಳುಹಿಸುತ್ತಿದ್ದಾರೆ. ಇವು ಮಾನವ ಕಳ್ಳಸಾಗಣೆ, ಲೈಂಗಿಕ ಶೋಷಣೆ ಮತ್ತು ಮಾದಕ ವಸ್ತುಗಳ ವ್ಯಾಪಾರ ಸೇರಿದಂತೆ ಕಾನೂನು ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಬಹುದೆಂಬ ಶಂಕೆ ಮೂಡಿಸಿದೆ.
ದಾಖಲೆಗಳ ಪ್ರಕಾರ, ಡಿಸೆಂಬರ್ 11, 12 ಮತ್ತು 13ರಂದು ಈ ತಂಡವು ವಿಯೆಟ್ನಾಂಗೆ ಭೇಟಿ ನೀಡಿದ್ದು, ಇತ್ತೀಚೆಗೆ ಹರಿದಾಡುತ್ತಿರುವ ವಿಡಿಯೋಗಳಲ್ಲಿ ನಟಿ ರಾಗಿಣಿ ದ್ವಿವೇದಿ ನೈರೋಬಿಗೆ ಆಹ್ವಾನ ನೀಡಿರುವುದು ಮತ್ತು ಸ್ಥಳೀಯ ಕ್ಯಾಸಿನೊಗಳಲ್ಲಿ ಇರುವ ದೃಶ್ಯಗಳು ಕಂಡು ಬಂದಿದೆ. ಇದರಿಂದ ಈ ಪ್ರವಾಸಗಳು ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧ ಹೊಂದಿರಬಹುದೆಂಬ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಪೋಷಕರು ತಮ್ಮ ಮಕ್ಕಳ ಸುರಕ್ಷತೆಯನ್ನು ಕುರಿತು ಗಂಭೀರವಾಗಿ ಚಿಂತಿಸುತ್ತಿದ್ದಾರೆ. ದಿನೇಶ್ ಕಲ್ಲಳ್ಳಿ ತಮ್ಮ ದೂರುದಲ್ಲಿ ವಿದೇಶಿ ಪ್ರವಾಸಗಳ ಸಂಘಟನೆ, ಭಾಗಿಯಾಗಿರುವವರ ಪಾಸ್‌ಪೋರ್ಟ್, ವೀಸಾ ದಾಖಲೆಗಳು, ಹಣಕಾಸು ವ್ಯವಹಾರಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಪ್ರಚಾರಗಳ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಯುವಜನರ ಭದ್ರತೆ ಮತ್ತು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವನ್ನು ಅವರು ಮಾಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸ್ಯಾಂಡಲ್ವುಡ್ ಕ್ಯೂಟ್ ಕಪಲ್ ವಸಿಷ್ಠ–ಹರಿಪ್ರಿಯಗೆ ಹೊಸ ಅತಿಥಿ: ಐಶಾರಾಮಿ ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರ್!
ಸ್ಯಾಂಡಲ್ವುಡ್‌ನ ಪ್ರಿಯ ಸ್ಟಾರ್ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯ, ಪ್ರೀತಿಸಿ ಮದ... ಓದನ್ನು ಮುಂದುವರಿಸಿ
ಶಾಲಿನಿ ಪಾಂಡೆ ಬೋಲ್ಡ್ ಲುಕ್‌ನಲ್ಲಿ ಇನ್‌ಸ್ಟಾಗ್ರಾಮ್ ಹಬ್ಬಿ! ಅಭಿಮಾನಿಗಳ ಗಮನ ಸೆಳೆದ ಫೋಟೋಶೂಟ್
ತೆಲುಗು ಚಿತ್ರ ‘ಅರ್ಜುನ ರೆಡ್ಡಿ’ ಮೂಲಕ ಬಲಿಷ... ಓದನ್ನು ಮುಂದುವರಿಸಿ
ನಟ-ನಿರ್ದೇಶಕ ಪ್ರೇಮ್ ದೂರು: ಸ್ಯಾಂಡಲ್‌ವುಡ್ ನಿರ್ಮಾಪಕ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ಮಾಪಕ ಶ್ರೀನಿವಾಸ @ ಕನಕಪುರ ಶ್ರ... ಓದನ್ನು ಮುಂದುವರಿಸಿ
“‘ಧುರಂಧರ್’ ಕ್ರೆಡಿಟ್ಸ್‌ನಲ್ಲಿ ರಾಹುಲ್ ಗಾಂಧಿ ಹೆಸರು: ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ!
ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸಿದ್ದು... ಓದನ್ನು ಮುಂದುವರಿಸಿ
“ತೆರೆಯಲ್ಲೂ ರೌಡಿ, ವೇದಿಕೆಯಲ್ಲೂ ಅಶ್ಲೀಲ: ಚಂದ್ರಹಾಸ್ ‘ದುಷ್ಟ ನಾಯಕ’ ಪಟ್ಟಿಗೆ ಸೇರ್ಪಡೆ?”
ಸಿನಿಮಾ ನಾಯಕರು ಸಾಮಾನ್ಯವಾಗಿ ಸಮಾಜಕ್ಕೆ ಮಾದರಿ ಪಾತ್ರಗಳಾಗಿ ಕಾಣಬೇಕೆಂದು ಜನರಲ್ಲಿ ನ... ಓದನ್ನು ಮುಂದುವರಿಸಿ
ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಪ್ರಕರಣ; 1.5 ಲಕ್ಷ ರೂ ದೋಚಿದ್ದ ಬಿಹಾರದ ಸೈಬರ್ ವಂಚಕನ ಬಂಧನ
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಉಪೇಂದ್ರ ಮತ್ತು ಪ್ರಿಯಾಂಕಾ ಸೈಬರ... ಓದನ್ನು ಮುಂದುವರಿಸಿ
ಬಿಗ್‌ಬಾಸ್ ಕನ್ನಡ 12 ಗೆಲುವಿನ ಗಿಲ್ಲಿ ವಿರುದ್ಧ ‘ಸರ್ಕಾರಿ ಶಾಲೆ ಎಚ್8’ ನಿರ್ಮಾಪಕರ ದೂರು
ಬಿಗ್‌ಬಾಸ್ ಕನ್ನಡ ಸೀಸನ್ 12 ಗೆಲುವಿನ ನಂತರ ಗಿಲ್ಲಿ ನಟರಿಗೆ ಅಭಿ... ಓದನ್ನು ಮುಂದುವರಿಸಿ
ಸಿನೆಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯಿಂದ ದೂರ: ಜನರೂ ಕನ್ನಡ ಸಿನಿಮಾ ಪ್ರೇಕ್ಷಕರಿಂದ ದೂರ – ಕೆ.ವಿ. ಪ್ರಭಾಕರ್
ಬೆಂಗಳೂರು: ನಮ್ಮ ಸಿನಿಮಾಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ... ಓದನ್ನು ಮುಂದುವರಿಸಿ
ಅವಳಿ ಮಕ್ಕಳ ಸಂತಸದ ನಡುವೆಯಲ್ಲಿ ರಾಮ್ ಚರಣ್ ‘ಪೆದ್ದಿ’ ಚಿತ್ರಕ್ಕೆ ರಿಲೀಸ್ ದಿನಾಂಕ ಪ್ರಕಟ!
ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಇತ್ತೀಚೆಗೆ ಮತ್ತೊಮ್ಮೆ ತಂದೆಯಾಗಿದ್ದಾರೆ. ಈಗಾಗಲೇ... ಓದನ್ನು ಮುಂದುವರಿಸಿ
ಬಾಕ್ಸ್‑ಆಫೀಸ್‌ನಲ್ಲಿ ದಾಖಲೆ ಬರೆದ ರಣವೀರ್ ಸಿಂಗ್ ಅವರ ‘ಧುರಂಧರ್.. 4 ಕೋಟಿಗಿಂತ ಅಧಿಕ ಟಿಕೆಟ್ ಮಾರಾಟ
ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಬಾಕ್ಸ್‑ಆಫೀಸ... ಓದನ್ನು ಮುಂದುವರಿಸಿ