ವಿಧಾನಸೌಧದಲ್ಲಿ ಚಿನ್ನ-ಹಣದ ಬ್ಯಾಗ್ ನಾಪತ್ತೆ: ಗೃಹ ಸಚಿವ ಪರಮೇಶ್ವರ್ ತನಿಖೆಗೆ ಜಂಟಿ ಪೊಲೀಸ್ ಆಯುಕ್ತರಿಗೆ ಆದೇಶ

ಬೆಂಗಳೂರು: ವಿಧಾನಸೌಧದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲಿ ಚಿನ್ನಾಭರಣ ಮತ್ತು ಹಣದ ಬ್ಯಾಗ್ ಕಳೆದುಹೋದ ಪ್ರಕರಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ.

 

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆಯನ್ನು ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಡೆಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. “ವಿಧಾನಸೌಧದ ಗೇಟ್‌ನಿಂದ ಆ ಬ್ಯಾಗ್ ಹೇಗೆ ಒಳಗೆ ಹೋಗಿತು? ಯಾವ ಗೇಟ್ ಮೂಲಕ ಒಳನುಗ್ಗಿತು? ಒಬ್ಬ ಸಚಿವರ ಕೊಠಡಿವರೆಗೆ ಬ್ಯಾಗ್ ಹೋಗುವುದೇ ದೊಡ್ಡ ವಿಚಾರ. ಅದೂ ಯಾರಿಗೂ ಗೊತ್ತಾಗದೇ ಒಳಗೆ ತೆಗೆದುಕೊಂಡು ಹೋಗಲಾಗಿದೆ. ಇದು ಗಂಭೀರ ವಿಷಯ,” ಎಂದಿದ್ದಾರೆ.

 

ಗೃಹ ಸಚಿವರು ಬ್ಯಾಗ್‌ ವಿಧಾನಸೌಧದೊಳಗೆ ಹೇಗೆ ತರಲಾಯಿತು ಎಂಬುದು ಮುಖ್ಯ ವಿಷಯವೆಂದು ಗುರುತಿಸಿ, ನವೀನ್ ಎಂಬ ವ್ಯಕ್ತಿಯೇ ಬ್ಯಾಗ್‌ನ್ನು ಒಳಗೆ ತಂದಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಸಮಗ್ರ ತನಿಖೆ ನಡೆಸಲಾಗುವುದು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 hours ago

   
Image 1
Image 1
ಬೆಂಗಳೂರು ನಗರ

ಬೆಂಗಳೂರಿನಲ್ಲಿ ವಿಶೇಷ ಆಪರೇಷನ್: ವೀಸಾ ಮುಗಿದ 8 ವಿದೇಶಿ ಪ್ರಜೆಗಳು ಪೊಲೀಸ್ ಕಸ್ಟಡಿಗೆ

ಬೆಂಗಳೂರು: ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸವಾಗುತ್ತಿದ್ದ 8... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

“ನನ್ನ ಆಸೆ ಈಡೇರಿಸು”: ಸೊಸೆ ಮೇಲೆ ಮಾವನ ಲೈಂಗಿಕ ದೌರ್ಜನ್ಯ

ಬೆಂಗಳೂರು: ಥಣಿಸಂಧ್ರದ ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಾಲ್ ಆಗಿರು... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಬೆಂಗಳೂರು ನಗರ

ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ: ಐಟಿ ಕಿರುಕುಳ ಕಾರಣವಲ್ಲ ಎಂದು ಎಸ್‌ಐಟಿ ರಿವೀಲ್!

ಬೆಂಗಳೂರು: ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ತನಿಖ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ಬೆಂಗಳೂರು ನಗರ

ರಾಜ್ಯದಲ್ಲಿ 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ: ಸರ್ಕಾರ ಆದೇಶ ಬಿಡುಗಡೆ

ಬೆಂಗಳೂರು: ರಾಜ್ಯ ಸರ್ಕಾರವು 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1
ರಾಮನಗರ

ಮನೆ ಮುಂದೆ ಕೆಮ್ಮಿದ ವಿಷಯಕ್ಕೆ ಮಾತಿನ ಚಕಮಕಿ ಮಾರಣಾಂತಿಕ ಹಲ್ಲೆಗೆ ತಿರುಗಿ: 34 ವರ್ಷದ ವ್ಯಕ್ತಿ ಸಾವು

ರಾಮನಗರ: ಸಣ್ಣ ಕಾರಣಕ್ಕೂ ಪ್ರಾಣಹಾನಿ ಸಂಭವಿಸುವ ಮನಸ್ಥಿತಿ ಹೆಚ್ಚ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೀದರ್

ಮುಂಬರುವ ಪರೀಕ್ಷೆಗಳ ಆತಂಕ: 16 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಆತ್ಮಹತ್ಯೆ – ಹೃದಯವಿದ್ರಾವಕ ಘಟನೆ

ಬೀದರ್: ಮುಂಬರುವ ಪರೀಕ್ಷೆಗಳ ಆತಂಕದ ನಡುವೆ 16 ವರ್ಷದ ಎಸ್‌ಎಸ್‌ಎ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಳಗಾವಿ

ಬೈಲಹೊಂಗಲ

ಬೈಲಹೊಂಗಲದಲ್ಲಿ ಅನುಮಾನಾಸ್ಪದ ಸಾವು: ಪತಿಯೇ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ ಆರೋಪ

ಬೆಳಗಾವಿ: ಬೈಲಹೊಂಗಲ ತಾಲೂಕಿನ ಹೊಸೂರ ಗ್ರಾಮದಲ್ಲಿ 29 ವರ್ಷದ ಸಕ್... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಹಾವೇರಿ

ಶಿಗ್ಗಾಂವ

ಹನುಮನಹಳ್ಳಿ ಯೂನಿಯನ್ ಬ್ಯಾಂಕ್ ಎಟಿಎಂ ದರೋಡೆ: ಕಳ್ಳರ ಸುಳಿವು ಇನ್ನೂ ಪತ್ತೆ ಇಲ್ಲ, ಪೊಲೀಸರ ತೀವ್ರ ಶೋಧ

ಶಿಗ್ಗಾಂವಿ: ತಾಲೂಕಿನ ಹನುಮನಹಳ್ಳಿ ಗ್ರಾಮದ ಯೂನಿಯನ್ ಬ್ಯಾಂಕ್ ಎಟ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ರಾಯಚೂರು

ದೇವದುರ್ಗ

ದೇವದುರ್ಗ ಸಮೀಪ ಭೀಕರ ಅಪಘಾತ: ಗರ್ಭಿಣಿ ಸೇರಿ ಇಬ್ಬರು ಸಾವು, ಹಲವರಿಗೆ ಗಾಯ

ರಾಯಚೂರು: ದೇವದುರ್ಗ ತಾಲ್ಲೂಕಿನ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಯಾದಗಿರಿ

ಮಧ್ಯ ಕುಡಿಯೋದು ಬಿಡು ಎಂದಿದ್ದಕ್ಕೆ 11 ವರ್ಷದ ಮಗಳನ್ನೇ ಕೊಂದ ತಾಯಿ!

ಯಾದಗಿರಿ: ಮದ್ಯ ವ್ಯಸನದ ಭೀಕರ ಪರಿಣಾಮವನ್ನು ತೋರಿಸುವ ಅಮಾನುಷ ಘಟ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1